alex Certify Corona Virus | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ. ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ Read more…

ʼಪಾಸ್‌ ಪೋರ್ಟ್ʼ ಜೊತೆ ಕೊರೊನಾ ಲಸಿಕಾ ಪ್ರಮಾಣ ಪತ್ರ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ನಿರ್ಬಂಧಗಳ ನಡುವೆ ವಿದೇಶಗಳಿಗೆ ತೆರಳಲು ಬಯಸುವ ಮಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಅಥವಾ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಭಾರತದ ಕೋವಿಡ್ ನಿರ್ವಹಣಾ ಪೋರ್ಟಲ್ ಕೋ-ವಿನ್ Read more…

ಕೋವಿಡ್ ಲಸಿಕೆ ನೋಂದಣಿ ಕುರಿತ ಊಹಾಪೋಹಗಳಿಗೆ ಆರೋಗ್ಯ ಸಚಿವಾಲಯದಿಂದ ತೆರೆ

ಕೋವಿಡ್ ಲಸಿಕೆಗಳನ್ನು ಪಡೆಯಲು ಮೊಬೈಲ್ ಫೋನ್ ಹಾಗೂ ವಿಳಾಸದ ಸಾಕ್ಷ್ಯಗಳೊಂದಿಗೆ, ಲಸಿಕಾ ಕಾರ್ಯಕ್ರಮಕ್ಕೆ ಡಿಜಿಟಲಿ ನೋಂದಣಿಯಾಗಲು, ಅಂತರ್ಜಾಲ ಸಂಪರ್ಕದೊಂದಿಗೆ ಸ್ಮಾರ್ಟ್‌ಫೋನ್‌ ಕಡ್ಡಾಯವೆಂಬ ಊಹಾಪೋಹಗಳಿಗೆ ಕೇಂದ್ರ ಆರೋಗ್ಯ ಮಂತ್ರಾಲಯ ತೆರೆ Read more…

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

BIG NEWS: ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; 24 ಗಂಟೆಯಲ್ಲಿ 54,069 ಜನರಲ್ಲಿ ಕೊರೊನಾ ಪಾಸಿಟಿವ್….!

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಆದರೆ ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಯಲ್ಲಿ 54,069 ಜನರಲ್ಲಿ ಸೋಂಕು ಪತ್ತೆಯಾಗಿದೆ. Read more…

BIG BREAKING: ಮೈಸೂರು 18, ದ.ಕನ್ನಡ 13, ಬಳ್ಳಾರಿ 10 ಮಂದಿ ಸೇರಿ ರಾಜ್ಯದಲ್ಲಿಂದು 123 ಮಂದಿ ಸಾವು –ಇಲ್ಲಿದೆ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4436 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 6455 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 123 ಸೋಂಕಿತರು ಸಾವನ್ನಪ್ಪಿಸದ್ದಾರೆ. 1,16,450 ಸಕ್ರಿಯ ಪ್ರಕರಣಗಳಿವೆ. Read more…

BIG BREAKING: ಬೆಂಗಳೂರು 1008 ಸೇರಿ ರಾಜ್ಯದಲ್ಲಿಂದು 4436 ಜನರಿಗೆ ಸೋಂಕು ದೃಢ -123 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4436 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇಕಡ 2.59 ರಷ್ಟು ಇದೆ. ಇವತ್ತು 6455 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

ʼಮಾಸ್ಕ್ʼ ಹಾಕದ ಮಂದಿಗೆ ಹೀಗೆ ಮಾಡಿದ್ರೆ ಹೇಗೆ…? ಫನ್ನಿ ವಿಡಿಯೋ‌ ಶೇರ್‌ ಮಾಡಿದ ಉದ್ಯಮಿ ಗೋಯೆಂಕಾ

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಒತ್ತಿ ಹೇಳಿದರೂ ಬಹಳಷ್ಟು ಜನರು ಆ ಬಗ್ಗೆ ಕ್ಯಾರೇ ಎನ್ನುವುದಿಲ್ಲ. ಇಂಥ ಮಂದಿಗೆ ಅದೆಂಥಾ ಯಂತ್ರ ತರಬೇಕೆಂದು ತೋರುವ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ರಿಕವರಿ ರೇಟ್ ಶೇ.96.56ರಷ್ಟು ಹೆಚ್ಚಿದೆ. ಆದರೆ ಮೊನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 50,848 Read more…

BIG BREAKING NEWS: ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ –ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಭಾರಿ ಇಳಿಕೆ ಕಂಡಿದ್ದು, 3709 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 28,15,029 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 139 ಮಂದಿ Read more…

BIG NEWS: ವರದಿ ಸಲ್ಲಿಕೆ ಬೆನ್ನಲ್ಲೇ ಶಾಲಾರಂಭದ ಕುರಿತು ಸಿಎಂ ಮಹತ್ವದ ಮಾಹಿತಿ

ರಾಜ್ಯದಲ್ಲಿ ಕೊರೊನಾ 3ನೆ ಅಲೆ ಆತಂಕ ಶುರುವಾಗಿದ್ದು ಇದಕ್ಕಾಗಿ ಯಾವೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಸರ್ಕಾರಕ್ಕೆ 92 ಪುಟಗಳ ಸುದೀರ್ಘ Read more…

BIG NEWS: ದೇಶದಲ್ಲಿ ಕೊರೋನಾ ಭಾರೀ ಇಳಿಕೆ, 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಹೊಸ ಕೇಸ್

ನವದೆಹಲಿ: ದೇಶಾದ್ಯಂತ ಕೊರೋನಾ ಇಳಿಕೆಯತ್ತ ಸಾಗಿದ್ದು, ಇಂದು 42, 640 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ. ಕಳೆದ Read more…

BIG NEWS: ಕೋವಿಡ್ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ

ನವದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ಕಳೆದ 88 ದಿನಗಳ ಬಳಿಕ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. ಕಳೆದ 24 ಗಂಟೆಯಲ್ಲಿ Read more…

BIG BREAKING: ರಾಜಧಾನಿಯಲ್ಲಿ 1 ಸಾವಿರದೊಳಗೆ ಹೊಸ ಕೇಸ್, ಬೆಂಗಳೂರು ಸೇರಿ ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಕೆ- ಇಲ್ಲಿದೆ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4517 ಜನರಿಗೆ ಕೊರೊನಾ ಸೋಂಕು ತಗುಲಿದೆ. 8456 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 120 ಜನ ಮೃತಪಟ್ಟಿದ್ದು, ಇದುವರೆಗೆ 33,883 ಸೋಂಕಿತರು ಸಾವನ್ನಪ್ಪಿದ್ದಾರೆ. Read more…

GOOD NEWS: 81 ದಿನಗಳಲ್ಲಿ ಮೊದಲ ಬಾರಿಗೆ 60 ಸಾವಿರಕ್ಕಿಂತ ಕಡಿಮೆಯಾದ ಕೋವಿಡ್ ಸೋಂಕಿತರ ಸಂಖ್ಯೆ; ದೇಶದಲ್ಲಿ ಇನ್ನಷ್ಟು ಇಳಿಕೆಯಾಯ್ತು ಕೊರೊನಾ ಕೇಸ್

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗಿದ್ದು, ಕಳೆದ 81 ದಿನಗಳ ಬಳಿಕ ಇದೇ ಮೊದಲಬಾರಿಗೆ 60ಸಾವಿರಕ್ಕೂ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 58,419 Read more…

ʼಲಾಕ್‌ ಡೌನ್‌ʼ ಸಂಕಷ್ಟದಲ್ಲೊಂದು ಮಾನವೀಯ ಕಾರ್ಯ: ಆಟೋ ಚಾಲಕರಿಗೆ ತಲಾ 3 ಲೀಟರ್‌ ಉಚಿತ ಇಂಧನ….!

ದೇಶಾದ್ಯಂತ ಇಂಧನ ಬೆಲೆ ಹೆಚ್ಚಾಗಿರುವ ನಡುವೆಯೇ ಕೇರಳದ ಪುಟ್ಟ ಗ್ರಾಮವೊಂದರಲ್ಲಿರುವ ಪೆಟ್ರೋಲ್ ಪಂಪ್ ಒಂದು ಆಟೋ ರಿಕ್ಷಾಗಳಿಗೆ ಸೋಮವಾರದಂದು ತಲಾ ಮೂರು ಲೀಟರ್‌ ಇಂಧನ ಉಚಿತವಾಗಿ ನೀಡುತ್ತಿದೆ. ಕಾಸರಗೋಡಿನ Read more…

GOOD NEWS: ಇನ್ನಷ್ಟು ಇಳಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 97,743 ಜನರು ಡಿಸ್ಚಾರ್ಜ್; ಹೊಸದಾಗಿ ಪತ್ತೆಯಾದ ಕೋವಿಡ್ ಕೇಸ್ ಗಳೆಷ್ಟು ಗೊತ್ತೇ?

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟ ಕೊಂಚ ತಣ್ಣಗಾಗಿದ್ದು, ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 60,753 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ʼಚೆರ‍್ರಿʼ ಬೆಳೆಗಾರರಿಗೆ ವರದಾನವಾದ ಕೋವಿಡ್

ಕೋವಿಡ್ ಸಾಂಕ್ರಮಿಕದ ನಡುವೆಯೇ ಚೆರ‍್ರಿ ಬೆಳೆಗಾರರ ಮೊಗದಲ್ಲಿ ನಗು ಮೂಡಿಸುವಂತ ಫಸಲು ಬಂದಿದೆ. ಇದೇ ವೇಳೆ, ಲಾಕ್‌ಡೌನ್‌ನ ಯಾವುದೇ ಸಮಸ್ಯೆ ಇಲ್ಲದೇ ಈ ಹಣ್ಣುಗಳು ಉತ್ತರ ಭಾರತದ ವಿವಿಧ Read more…

ಬಿಎಸ್‌ಎಫ್ ಯೋಧರೊಂದಿಗೆ ಭಾಂಗ್ರಾ ನೃತ್ಯ ಮಾಡಿದ ’ಖಿಲಾಡಿ’

ತಮ್ಮ ದೇಶಭಕ್ತಿ ಹಾಗೂ ಧಾರಾಳತನಕ್ಕೆ ಹೆಸರಾದ ಬಾಲಿವುಡ್ ನಟ ಅಕ್ಷಯ್ ಕುಮಾರ್‌ ಇತ್ತೀಚೆಗೆ ಜಮ್ಮು & ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಿಯೋಜಿತರಾದ ಬಿಎಸ್‌ಎಫ್ (ಗಡಿ ಭದ್ರತಾ ಪಡೆ) ಜವಾನರೊಂದಿಗೆ Read more…

ʼಕೊರೊನಾʼ ಲಸಿಕೆ ಹಾಕಿಸಿಕೊಂಡ್ರೆ ವೀರ್ಯಾಣು ಕಡಿಮೆಯಾಗುತ್ತಾ…? ಇಲ್ಲಿದೆ ಮಹತ್ವದ ಮಾಹಿತಿ

ವಾಷಿಂಗ್ಟನ್: ಫಿಜರ್, ಮಾಡೆರ್ನಾ ಕೋವಿಡ್ -19 ಲಸಿಕೆಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದಲ್ಲಿ ಎರಡು ಡೋಸ್ ಫಿಜರ್ ಮತ್ತು Read more…

BIG NEWS: ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ; ನದಿ, ಕೆರೆ ನೀರಲ್ಲೂ ಕೊರೋನಾ ವೈರಸ್ ಪತ್ತೆ

ನವದೆಹಲಿ: ನದಿಗಳ ನೀರಿನ ಸ್ಯಾಂಪಲ್ ನಲ್ಲಿಯೂ ಕೊರೋನಾ ವೈರಸ್ ಪತ್ತೆಯಾಗಿದೆ. ಸಬರಮತಿ, ಕನಕಾರಿಯಾ ನದಿಯ ನೀರಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಚಾಂದೋಲ ಕೆರೆಯ ನೀರಿನ ಸ್ಯಾಂಪಲ್ ನಲ್ಲಿಯೂ ಕೊರತೆಯಾಗಿದೆ. Read more…

BIG NEWS: ಕೋವಿಡ್ ಸಕ್ರಿಯ ಪ್ರಕರಣ ಗಣನೀಯ ಇಳಿಕೆ; 73 ದಿನಗಳಲ್ಲಿ ಮೊದಲ ಬಾರಿ 8 ಲಕ್ಷಕ್ಕೂ ಕಡಿಮೆ ಆಕ್ಟಿವ್ ಕೇಸ್; 24 ಗಂಟೆಯಲ್ಲಿ 62,480 ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ಕೊರೊನಾ ಎರಡನೇ ಅಲೆ ಅಟ್ಟಹಾಸಕ್ಕೆ ಕೊಂಚ ಬ್ರೇಕ್ ಬಿದ್ದಿದ್ದು, ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 62,480 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಪ್ರವಾಸ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಥಾಯ್ಲೆಂಡ್

ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ. ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್‌ Read more…

ಯೋಗ ಗುರು ಬಾಬಾ ರಾಮ್‌ದೇವ್‌ ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಕೋವಿಡ್-19 ಸೋಂಕಿನ ಚಿಕಿತ್ಸೆ ವಿಚಾರದಲ್ಲಿ ಅಲೋಪಥಿ ಮದ್ದುಗಳ ಬಗ್ಗೆ ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ಛತ್ತೀಸ್‌ಘಡದ ರಾಯ್ಪುರ ಪೊಲೀಸರಿಂದ Read more…

BIG NEWS: ದೇಶದಲ್ಲಿ ಮೂರನೇ ಅಲೆಗೆ ಮೊದಲು 10 -18 ವರ್ಷದ 20 ಕೋಟಿ ಮಕ್ಕಳ ರಕ್ಷಣೆಗೆ ಮಹತ್ವದ ಕ್ರಮ

ನವದೆಹಲಿ: ಮುಂದಿನ ತಿಂಗಳು ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ. ನೋವಾವ್ಯಾಕ್ಸ್, ಕೊವ್ಯಾಕ್ಸಿನ್, ಜೈಕೋವ್ ಲಸಿಕೆ ಟ್ರಯಲ್ ನಡೆಸಲಾಗುವುದು. ಈಗಾಗಲೇ ಅಮೆರಿಕದಲ್ಲಿ ನೋವಾವ್ಯಾಕ್ಸ್ ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ. ನೋವಾವ್ಯಾಕ್ಸ್ Read more…

ಕೋವಿಡ್ ಸಾವುಗಳ ಕುರಿತು ಆತಂಕಕಾರಿ ಮಾಹಿತಿ ಬಹಿರಂಗ

ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ Read more…

GOOD NEWS: ’ಪಾಕೆಟ್‌ ವೆಂಟಿಲೇಟರ್‌’ ಅಭಿವೃದ್ಧಿಪಡಿಸಿದ ಕೋಲ್ಕತ್ತಾ ವಿಜ್ಞಾನಿ

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಾಕಷ್ಟು ಹೆಚ್ಚಿದೆ. ಈ ವೇಳೆಯಲ್ಲಿ ಕೃತಕ ಆಮ್ಲಜನಕದ ಪೂರೈಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ವಿಡಿಯೋ Read more…

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ. ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC Read more…

ʼಹಾಲ್‌ ಮಾರ್ಕಿಂಗ್ʼ ಕಡ್ಡಾಯ ನೀತಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ. ಕೇಂದ್ರ ಸಚಿವ ಪಿಯುಶ್ ಗೂಯೆಲ್ Read more…

ʼಆರ್ಥಿಕʼ ಚೇತರಿಕೆ ಕುರಿತಂತೆ RBI ನಿಂದ ಮಹತ್ವದ ಹೇಳಿಕೆ

ದೇಶದ ಆರ್ಥಿಕ ಪ್ರಗತಿಯು ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಗವನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 16ರಂದು ಬಿಡುಗಡೆ ಮಾಡಿದ ತನ್ನ ಮಾಸಿಕ ಬುಲೆಟಿನ್‌ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...