alex Certify Chattisgarh | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಬೆಂಕಿ ಹೊತ್ತಿಕೊಂಡ ಕಾಂಪ್ಲೆಕ್ಸ್‌ನಿಂದ ಹೊರ ಹಾರಿದ ಸಂತ್ರಸ್ತರು

ಛತ್ತೀಸ್‌ಘಡದ ಕೋರ್ಬಾ ಜಿಲ್ಲೆಯ ಟ್ರಾನ್ಸ್ಪೋರ್ಟ್ ನಗರದಲ್ಲಿ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿವೆ. ಕಟ್ಟಡವನ್ನು ಆವರಿಸುತ್ತಿದ್ದ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮೊದಲ ಮಹಡಿಯಲ್ಲಿದ್ದ Read more…

ಬೆಚ್ಚಿಬೀಳಿಸುವಂತಿದೆ ವಿಡಿಯೋ | ಅನಾಥ ಮಕ್ಕಳ ಮೇಲೆ ಅಮಾನುಷ ವರ್ತನೆ ತೋರಿದ NGO ಸಿಬ್ಬಂದಿ

ಛತ್ತೀಸ್‌ಘಡದ ಅನಾಥಾಶ್ರಮವೊಂದರ ಸಿಬ್ಬಂದಿ, ಮಕ್ಕಳನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ರೀತಿ ತೋರುವ ವಿಡಿಯೋವೊಂದು ವೈರಲ್‌ ಆಗಿದೆ. ಅನಾಥಾಶ್ರಮದ ಮಹಿಳಾ ಸಿಬ್ಬಂದಿ (ಮ್ಯಾನೇಜರ್‌, ಇಬ್ಬರು ಮಕ್ಕಳಿಗೆ ಬರ್ಬರವಾಗಿ ಎತ್ತಿ ನೆಲಕ್ಕೆ ಬಿಸಾಡುತ್ತಿರುವುದನ್ನು Read more…

ಪರ ಪುರುಷನೊಂದಿಗೆ ಸಂಬಂಧದ ಶಂಕೆ ಮೇಲೆ ಪ್ರೇಯಸಿಗೆ 51 ಬಾರಿ ಇರಿದ ಪ್ರಿಯಕರ

ಅನ್ಯ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬ ತನ್ನ ಗರ್ಲ್‌ಫ್ರೆಂಡ್‌ಗೆ ಸ್ಕ್ರೂಡ್ರೈವರ್‌ನಲ್ಲಿ 51 ಬಾರಿ ಇರಿದು ಕೊಲೆಗೈದಿದ್ದಾನೆ. ಆಪಾದಿತನನ್ನು ಶಹಬಾಜ಼್ ಎಂದೂ ಸಂತ್ರಸ್ತೆಯನ್ನು ನೀಲಂ ಕುಸುಂ ಎಂದು Read more…

ಮೃತ ಸಂಗಾತಿ ದೇಹದೊಂದಿಗೆ ಮನೆಯಲ್ಲೇ ಎರಡು ದಿನ ಕಳೆದ ಪುರುಷ

ಲಿವಿಂಗ್-ಇನ್ ಸಂಗಾತಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಛತ್ತೀಸ್‌ಘಡದ ರಾಜಧಾನಿ ರಾಯ್ಪುರದಲ್ಲಿ ಜರುಗಿದೆ. ಮೃತಳ ಸಂಗಾತಿ ಆಕೆಯ ದೇಹವನ್ನು Read more…

Watch Video | ಛತ್ತೀಸ್‌ಘಡದ ಬುಡಕಟ್ಟು ಜನಾಂಗದವರ ಕೆಂಪಿರುವೆ ಚಟ್ನಿ ಪರಿಚಯಿಸಿದ ವ್ಲಾಗರ್‌

ದೇಶದ ಭೌಗೋಳಿಕ ವೈವಿಧ್ಯತೆಯಷ್ಟೇ ಆಹಾರ ಸಂಸ್ಕೃತಿಯೂ ವೈವಿಧ್ಯಮಯವಾಗಿದೆ. ಟ್ರಾವೆಲ್ ವ್ಲಾಗರ್‌ ವಿದ್ಯಾ ಛತ್ತೀಸ್‌ಘಡದ ಬಸ್ತರ್‌ಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ತಾವು ಸವಿದ ವಿಶೇಷ ಚಟ್ನಿಯೊಂದನ್ನು ತಮ್ಮ ವೀಕ್ಷಕರಿಗೆ ಪರಿಚಯಿಸಿದ್ದಾರೆ. Read more…

ಮನಕಲಕುತ್ತೆ ಈ ಘಟನೆ: ಅಮ್ಮನ ಸೀರೆಯಲ್ಲಿ ಉಯ್ಯಾಲೆಯಾಡುತ್ತಾ ಉಸಿರುಗಟ್ಟಿ ಸಾವನ್ನಪ್ಪಿದ ಬಾಲಕಿ

ಆಡುವ ಹುಮ್ಮಸ್ಸಿನಲ್ಲಿ ಮಕ್ಕಳು ತಮಗೇ ಅರಿವಿಲ್ಲದಂತೆ ಮರಣ ಸದೃಶ ಅಪಾಯಗಳಿಗೂ ತಮ್ಮನ್ನು ತಾವೇ ಒಡ್ಡುಕೊಂಡು ಬಿಟ್ಟಿರುವ ಘಟನೆಗಳನ್ನು ಸಾಕಷ್ಟು ಕೇಳಿದ್ದೇವೆ. ಛತ್ತೀಸ್‌ಘಡದ ಅಂಬಿಕಾಪುರ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆಯಲ್ಲಿ Read more…

ಎರಡನೇ ಮದುವೆಯಾಗ್ತಿದ್ದ ಭೂಪನಿಗೆ ಹಿಗ್ಗಾಮುಗ್ಗಾ ಥಳಿಸಿದ ಮೊದಲ ಪತ್ನಿ, ಸಂಬಂಧಿಕರು

ಛತ್ತೀಸ್‌ಗಢದ ಜಾಂಜ್‌ ಗಿರ್-ಚಂಪಾ ಪ್ರದೇಶದಲ್ಲಿ ಎರಡನೇ ಮದುವೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಥಳಿತಕ್ಕೊಳಗಾದ ವ್ಯಕ್ತಿ ತನ್ನ ಮೊದಲ ಹೆಂಡತಿಯನ್ನು ಆಕೆಯ Read more…

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದಿದ್ದ ವಿದ್ಯಾರ್ಥಿನಿ ರಕ್ಷಣೆ

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿಯನ್ನು ರಾಜಸ್ಥಾನದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯು ಯುವಕನೊಬ್ಬನನ್ನು ಪ್ರೀತಿಸಿದ್ದು, ಇಬ್ಬರೂ ಮನೆ Read more…

3 ಕಣ್ಣಿನೊಂದಿಗೆ ಹುಟ್ಟಿದ ಕರು, ಶಿವನೇ ಪುನರ್ಜನ್ಮ ಎತ್ತಿದ್ದಾನೆ ಎಂದು ಪೂಜಿಸುತ್ತಿರುವ ಗ್ರಾಮಸ್ಥರು

ಚತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಜನನವಾಗಿದೆ. ಆ ಕರು ಎಲ್ಲಾ ಕರುಗಳಂತೆ ಜನಿಸಿದ್ದರೆ ಈ ಸುದ್ದಿಯಾಗುತ್ತಿರಲಿಲ್ಲ. ಆದರೆ ಮೂರು ಕಣ್ಣಿನೊಂದಿಗೆ ಹುಟ್ಟಿರುವ ಪುಟ್ಟ ಕರುವು ಮಾಲೀಕ Read more…

ರಸ್ತೆಗಳನ್ನು ನಟಿ ಕೆನ್ನೆಗೆ ಹೋಲಿಸಿದ ಮತ್ತೊಬ್ಬ ಜನ ಪ್ರತಿನಿಧಿ

ರಾಜಕಾರಣಿಗಳಿಗೆ ಅದ್ಯಾಕೋ ಸಿನೆಮಾ ನಟಿಯರ ಮೇಲೆ ಒಂದು ರೀತಿಯ ಅವಿನಾಭಾವ ನಂಟು ಎಂದು ಕಾಣುತ್ತದೆ. ತಮ್ಮ ಕ್ಷೇತ್ರದ ರಸ್ತೆಗಳನ್ನು ಕಂಗನಾ ರಣಾವತ್‌ ಕೆನ್ನೆಗಿಂತ ನುಣುಪಾಗಿ ನಿರ್ಮಾಣ ಮಾಡುವುದಾಗಿ ಜಾರ್ಖಂಡ್‌ನ ಜಮ್ತಾರಾ Read more…

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ Read more…

IRCTCಯಿಂದ ಕಾಶ್ಮೀರಕ್ಕೆ 6 ದಿನಗಳ ’ಡ್ರೀಂ ಟೂರ್‌‌’ ಪ್ಯಾಕೇಜ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆ‌‌ರ್‌ಸಿಟಿಸಿ) ಕನಸಿನ ಟೂರ್‌ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್‌ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. Read more…

ದುರ್ಗಾ ಪೂಜೆ ಮೆರವಣಿಗೆ ಸಂದರ್ಭದಲ್ಲೇ ದುರ್ಘಟನೆ

ದುರ್ಗಾ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ಗುಂಪೊಂದರ ಮೇಲೆ ಎಸ್‌ಯುವಿಯೊಂದು ನುಗ್ಗಿ ಬಂದ ಪರಿಣಾಮ ಒಬ್ಬರು ಮೃತಪಟ್ಟು 16 ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಘಡದ ಜಶ್ಪುರದಲ್ಲಿ ಜರುಗಿದೆ. ಗಾಯಗೊಂಡ Read more…

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಸಚಿವ ರಾಜೀಂದರ್‌ ಪಾಲ್ ಸಿಂಗ್

ಛತ್ತೀಸ್‌ಘಡ ಸರ್ಕಾರದ ಮಾಜಿ ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ರಾಜೀಂದರ್‌ ಪಾಲ್ ಸಿಂಗ್ ಭಾಟಿಯಾ ರಾಜ್‌ನಂದಗಾಂವ್‌ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು Read more…

ಪ್ರಧಾನಿ ಭೇಟಿಯಾಗಲು 1100 ಕಿಮೀ ಕಾಲ್ನಡಿಗೆಯಲ್ಲಿ ಹೊರಟ ಛತ್ತೀಸ್‌ಘಡ ಯುವಕ

“ವಿವಿಧತೆಯಲ್ಲಿ ಐಕ್ಯತೆ ಹಾಗೂ ರಾಷ್ಟ್ರೀಯತೆ” ಸಂದೇಶ ಹೊತ್ತ ಛತ್ತೀಸ್‌ಘಡದ ಸುರ್ಜಾಪುರ ಜಿಲ್ಲೆಯ ಸೋಘಾಪುರ ಗ್ರಾಮದ ಯುವಕನೊಬ್ಬ ತನ್ನೂರಿನಿಂದ 1100 ಕಿಮೀ ದೂರ ಕಾಲ್ನಡಿಗೆಯಲ್ಲಿ ನವದೆಹಲಿಯತ್ತ ಹೊರಟಿದ್ದಾರೆ. ಪ್ರಧಾನ ಮಂತ್ರಿ Read more…

ಮರಗಳಿಗೆ ಕೊಡಲಿ ಬೀಳುವುದನ್ನು ತಪ್ಪಿಸಲು ಪರಿಸರ ಪ್ರಿಯನಿಂದ ’ಪರಮೇಶ್ವರ’ನಿಗೆ ಮೊರೆ

ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ. “ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ Read more…

ಈ ಪ್ರದೇಶದಲ್ಲಿ ಪುಸ್ತಕಗಳೊಂದಿಗೆ ಮನೆಗೇ ಬರುತ್ತೆ ಶಾಲೆ

ಬಲೂನ್‌ಗಳು, ಬೊಕೆಗಳು ಹಾಗೂ ಚಾಕಲೇಟ್ ಬಾಕ್ಸ್‌ಗಳನ್ನು ಹಿಡಿದು ಡ್ರಮ್‌ಗಳನ್ನು ಜೋರಾಗಿ ಬಡಿದುಕೊಂಡು ಹೋಗುತ್ತಿರುವುದನ್ನು ನೋಡಿದರೆ ಯಾವುದೇ ಮದುವೆ ದಿಬ್ಬಣದ ಮೆರವಣಿಗೆ ಎಂದುಕೊಳ್ಳಬೇಕು. ಆ‌ದರೆ ಛತ್ತೀಸ್‌ಘಡದ ನಕ್ಸಲ್ ಪೀಡಿತ ಗಡ್‌ಚಿರೋಲಿ Read more…

ಖಾತೆಯಿಂದ ಕಡಿತವಾದ ಹಣದ ಹಿಂದಿನ ಕಾರಣ ತಿಳಿದು ಶಿಕ್ಷಕಿಗೆ ಶಾಕ್

ತಮಗೆ ಆನ್ಲೈನ್‌ನಲ್ಲಿ 3.2 ಲಕ್ಷ ರೂ.ಗಳ ಮೋಸವಾಗಿದೆ ಎಂದು ಸೈಬರ್‌ ವಂಚನೆಯ ದೂರು ದಾಖಲಿಸಿದ್ದ ಛತ್ತೀಸ್‌ಘಡದ ಕಂಕೇರ್‌ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಕೊನೆಗೆ ತಮ್ಮ ಮಗನ ’ಕಿತಾಪತಿ’ಯಿಂದ ಹೀಗೆ Read more…

ಪಾನ ನಿಷೇಧದ ಪ್ರಶ್ನೆ ಕೇಳುತ್ತಿದ್ದಂತೆ ಜಾಣ ಕಿವುಡು ತೋರಿದ ಸಚಿವ

ಛತ್ತೀಸ್‌ಘಡದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೇನು ಅರ್ಧ ಅವಧಿ ಮುಗಿಸುವುದರಲ್ಲಿದೆ. ಆದರೆ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧದ ಬಗ್ಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ಜಾಣಕಿವುಡುತನ Read more…

ʼಪಿಂಚಣಿʼ ಹಣದಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಖರೀದಿಸಿಕೊಟ್ಟ ನಿವೃತ್ತ ಶಿಕ್ಷಕ

ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ Read more…

ಗೇಮಿಂಗ್ ಗೀಳಿಗೆ ಮಾಡಿದ ಸಾಲ ತೀರಿಸಲಾಗದೇ ಕೊಲೆಯಾದ ಟೀನೇಜರ್‌

ಆನ್ಲೈನ್ ಗೇಮ್ ಒಂದರ ಹೆಚ್ಚುವರಿ ಫೀಚರ್‌ಗಳನ್ನು ಖರೀದಿಸಲು ಸ್ನೇಹಿತನೊಬ್ಬನಿಂದ 75,000 ರೂ ಸಾಲ ಪಡೆದಿದ್ದ 17 ವರ್ಷದ ಟೀನೇಜರ್‌ ಒಬ್ಬ, ಸಾಲ ಮರುಪಾವತಿ ಮಾಡಲಾಗದ ಕಾರಣಕ್ಕೆ ಕೊಲೆಯಾಗಿದ್ದಾನೆ. ಛತ್ತೀಸ್‌ಘಡದ Read more…

ಗಾಳಿಯಲ್ಲಿ ತಿರುಗಿಸಿದರೆ ಸಾಕು ಹೊರ ಹೊಮ್ಮುತ್ತೆ ʼಕೊಳಲʼ ನಾದ

ಬಾಯುಸಿರಿನಲ್ಲಿ, ಮೂಗಿನಲ್ಲಿ ಕೊಳಲು ನುಡಿಸುವರನ್ನು ಕಂಡಿದ್ದೇವೆ. ಆದರೆ, ಈತ ಕೊಳಲನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸಿದರೆ ಸಾಕು ನಾದ ಹೊಮ್ಮುತ್ತದೆ. ಎಲ್ಲಾ ಕೊಳಲಿನಂತೆ ಇದೂ ಬಿದಿರಿನಿಂದಲೇ ತಯಾರಾದದ್ದು. ಆದರೂ Read more…

ಗೆಳೆಯನೊಂದಿಗಿದ್ದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಬುಡಕಟ್ಟು ಜನಾಂಗಕ್ಕೆ ಸೇರಿದ 14 ವರ್ಷದ ಬಾಲಕಿಯನ್ನು ನಾಲ್ವರು ಅಪರಿಚಿತರು ಸಾಮೂಹಿಕ ಅತ್ಯಾಚಾರಗೈದ ಘಟನೆ ಛತ್ತೀಸ್‌ಘಡದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಘಟಿಸಿದೆ. ಜಿಲ್ಲೆಯ ಪ್ರಧಾನ ಕೇಂದ್ರವಾದ ಕರ್ಧ್ವ ಪಟ್ಟಣದ ಕೋಟ್ವಾಲಿ Read more…

ಛತ್ತೀಸ್‌ ಘಡದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಹಾವು ಪತ್ತೆ

ಛತ್ತೀಸ್‌ಘಡದ ಅಂಬಿಕಾಪುರದಲ್ಲಿ ಕಟ್ಟು ಹಾವಿನ ಜಾತಿಗೆ ಸೇರಿದ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಈ ಹಾವು ಪೂರ್ತಿ ಬೆಳ್ಳಗಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಹಾವನ್ನು ಕಂಡ ಸ್ಥಳೀಯರು ಚಕಿತಗೊಂಡಿದ್ದಾರೆ. Read more…

ದಿನವೆಲ್ಲ ಬೆಳಗುತ್ತೆ ಈತ ತಯಾರಿಸಿದ ಹಣತೆ….!

ರಾಂಚಿ: ದೀಪಾವಳಿ ಬಂದಿದೆ. ಎಲ್ಲೆಡೆ ಹಣತೆ ಹಚ್ಚಿ ಬೆಳಗುವ ಸಮಯ. ಒಂದು ಹಣತೆ ಗರಿಷ್ಠ ಎಂದರೆ ಎರಡು ತಾಸು ಉರಿಯಬಹುದು. ಆದರೆ, ದಿನವಿಡೀ ಉರಿಯುವ ಹಣತೆಯನ್ನು ಛತ್ತೀಸ್‌ಗಡದ ಮಡಿಕೆ Read more…

ಪಾನಿಪುರಿ ಪ್ರಿಯರಿಗಾಗಿ ಕಾಂಟ್ಯಾಕ್ಟ್‌ ಲೆಸ್‌ ಡೆಲಿವರಿ

ಬೀದಿ ಬದಿ ಆಹಾರ ಎಂದರೆ ಭಾರತೀಯರಿಗೆ ಬಹಳ ಇಷ್ಟ. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಸ್ಟ್ರೀಟ್ ಫುಡ್ ಸವಿಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂತಹ Read more…

ಬೈಕಿಗೆ ಟಿವಿ ಕಟ್ಟಿಕೊಂಡು ತಿರುಗುತ್ತಿದ್ದಾರೆ ಈ ಶಿಕ್ಷಕ…!

ಕೋವಿಡ್ ಸಾಂಕ್ರಮಿಕದ ಕಾರಣ ಎಲ್ಲೆಡೆ ಲಾಕ್‌ಡೌನ್ ಆಗಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳಿಗೆ ಪಾಠ ಹೇಳಿಕೊಡುವುದು ದೊಡ್ಡ ಸವಾಲಾಗಿಬಿಟ್ಟಿದೆ. ನಗರ ಪ್ರದೇಶಗಳ ಉಳ್ಳವರ ಮಕ್ಕಳಿಗೆ ಆನ್ಲೈನ್ ಮೂಲಕ ಪಾಠ ಹೇಳಿಕೊಡಬಹುದಾಗಿದೆ. Read more…

ಡೋಲು ಬಾರಿಸಿ ಹಬ್ಬ ಆಚರಿಸಿದ ಮುಖ್ಯಮಂತ್ರಿ

ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್‌ ತಮ್ಮ ಅಧಿಕೃತ ನಿವಾಸದಲ್ಲಿ ತೀಜಾ ಪೋರಾ ಹಬ್ಬವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಗೇಲ್ ಖುದ್ದು ತಾವೇ ಡೋಲು ಬಾರಿಸಿ ಎಂಜಾಯ್ ಮಾಡಿದ್ದಾರೆ. Read more…

ತುಂಬಿ ಹರಿವ ನದಿಯಲ್ಲಿ ಪಾತ್ರೆ ಬಳಸಿ ಗರ್ಭಿಣಿಯನ್ನು ಆಸ್ಪತ್ರೆಗೆ ರವಾನೆ ಮಾಡಿದ ಕುಟುಂಬ

ನಾಗರಿಕ ಸಮಾಜಕ್ಕೆ ನೋವುಂಟು ಮಾಡುವ ಸನ್ನಿವೇಶವೊಂದರಲ್ಲಿ, ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಛತ್ತೀಸ್‌ಘಡದ ನದಿಯೊಂದನ್ನು ದಾಟಿಸಲು ದೊಡ್ಡದೊಂದು ಪಾತ್ರೆ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿನ ಬಿಜಾಪುರ ಜಿಲ್ಲೆಯ ಗೊರ್ಲಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...