alex Certify ಡೋಲು ಬಾರಿಸಿ ಹಬ್ಬ ಆಚರಿಸಿದ ಮುಖ್ಯಮಂತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೋಲು ಬಾರಿಸಿ ಹಬ್ಬ ಆಚರಿಸಿದ ಮುಖ್ಯಮಂತ್ರಿ

ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್‌ ತಮ್ಮ ಅಧಿಕೃತ ನಿವಾಸದಲ್ಲಿ ತೀಜಾ ಪೋರಾ ಹಬ್ಬವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಗೇಲ್ ಖುದ್ದು ತಾವೇ ಡೋಲು ಬಾರಿಸಿ ಎಂಜಾಯ್ ಮಾಡಿದ್ದಾರೆ.

ಹಬ್ಬವನ್ನು ಸಕಲ ವಿಧಿ ವಿಧಾನದಂತೆ ಆಚರಿಸಲಾಯಿತು. ಸ್ಥಳೀಯ ಕಲಾವಿದರು ಛತ್ತೀಸ್‌ಘರೀ ಭಜನೆಯನ್ನು ಹಾಡುತ್ತಿದ್ದರೆ ಅದಕ್ಕೆ ತಕ್ಕಂತೆ ಮುಖ್ಯಮಂತ್ರಿಗಳು ಡೋಲು ಬಾರಿಸಿದ್ದಾರೆ.

ಇದೇ ವೇಳೆ, ತಮ್ಮ ರಾಜ್ಯದ ವಾಸಿಗಳಿಗೆ ಮುಖ್ಯಮಂತ್ರಿಗಳು ಹಬ್ಬದ ಶುಭಾಶಯ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...