alex Certify Central | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ – ತಾಯಿ ಮರಣದ ನಂತ್ರ ಮಕ್ಕಳಿಗೆ ಸಿಗಲಿದೆ 1.25 ಲಕ್ಷ ರೂ. ‘ಪಿಂಚಣಿ’

ಪತಿ, ಪತ್ನಿ ಇಬ್ಬರೂ ಕೇಂದ್ರ ಸರ್ಕಾರಿ ನೌಕರಿಯಲ್ಲಿದ್ದು, 1972 ರ ಕೇಂದ್ರ ನಾಗರಿಕ ಸೇವೆಗಳ ನಿಯಮದ ವ್ಯಾಪ್ತಿಗೆ ಒಳಪಟ್ಟಿದ್ದರೆ, ಅವರ ಮರಣದ ನಂತ್ರ ಮಕ್ಕಳಿಗೆ ಎರಡು ಕುಟುಂಬದ ಪಿಂಚಣಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಜುಲೈನಿಂದ ಹೆಚ್ಚಾಗಲಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ನೌಕರರ ಪ್ರಿಯ ಭತ್ಯೆ ಜುಲೈ 1 ರಿಂದ ಏರಿಕೆಯಾಗಲಿದೆ. ನೌಕರರ ಪ್ರಿಯ ಭತ್ಯೆ ಶೇಕಡಾ 28ರಷ್ಟಾಗಲಿದೆ. ಈ ಏರಿಕೆ Read more…

ಆಮ್ಲಜನಕ ಟ್ಯಾಂಕರ್ ಚಾಲಕರಿಗೆ ಲಸಿಕೆ ನೀಡುವಂತೆ ಕೇಂದ್ರ ಸೂಚನೆ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಎಲ್ಲ ಕಡೆ ಸರಿಯಾಗಿ ಲಸಿಕೆ ಸಿಗ್ತಿಲ್ಲ. ಕೆಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿಲ್ಲ. ಕೇವಲ 45 ವರ್ಷ Read more…

ಲಕ್ಷಾಂತರ ʼಪಿಂಚಣಿʼದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನಿವೃತ್ತ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಕೊರೊನಾ ಮಧ್ಯೆಯೇ ತಾತ್ಕಾಲಿಕ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ತಾತ್ಕಾಲಿಕ ಪಿಂಚಣಿ ಪಾವತಿಯನ್ನು ನಿವೃತ್ತಿಯ ದಿನಾಂಕದಿಂದ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರ ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ನೀಡ್ತಿದೆ ಈ ಬ್ಯಾಂಕ್..!

ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ Read more…

ಜುಲೈ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಖುಷಿ ಸುದ್ದಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈ ಒಂದರಿಂದ ಪೂರ್ಣ ಡಿಎ ಸಿಗಲಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ  ನೆಮ್ಮದಿ ಸುದ್ದಿ ನೀಡಿದ್ದರು. ನೌಕರರಿಗೆ Read more…

ಕೇಂದ್ರ ಉದ್ಯೋಗಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಖುಷಿ ಸುದ್ದಿ….! ಹೆಚ್ಚಾಗಲಿದೆ ಡಿಎ

ಕೇಂದ್ರ ಸರ್ಕಾರಿ ನೌಕರರು ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಹೋಳಿಗೂ ಮೊದಲೇ ಆತ್ಮೀಯ ಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದೆಂದು ಸರ್ಕಾರಿ ನೌಕರರು ಕಾದಿದ್ದರು. ಆದ್ರೆ ಸರ್ಕಾರಿ Read more…

BIG NEWS: ಏ.11ರಿಂದ ಎಲ್ಲ ಕಚೇರಿಯಲ್ಲಿ ಕೊರೊನಾ ಲಸಿಕೆ – ರಾಜ್ಯಕ್ಕೆ ಪತ್ರ ಬರೆದ ಕೇಂದ್ರ

ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಸರ್ಕಾರ ಇರಲಿ, ಖಾಸಗಿ ಇರಲಿ, ಎಲ್ಲ ಕಚೇರಿ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕುವಂತೆ Read more…

ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹಳೆ ಪಿಂಚಣಿ ಯೋಜನೆಯಿಂದ ಸಿಗಲಿದೆ ಲಾಭ

ಕೇಂದ್ರ ಸರ್ಕಾರ,‌ ನೌಕರರ ಪಿಂಚಣಿ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರಿ ನೌಕರರು, ಮೇ.31, 2021ರವರೆಗೆ ಎನ್ ಪಿ ಎಸ್ ಬಿಟ್ಟು ಹಳೆ ಪಿಂಚಣಿ ಯೋಜನೆ ಲಾಭ Read more…

BIG NEWS: ವಾರದಲ್ಲಿ 4 ದಿನ ಕೆಲಸ ಮಾಡುವ ಸುದ್ದಿಗೆ ಕೇಂದ್ರ ಸಚಿವರ ಸ್ಪಷ್ಟನೆ

ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದು, ಉಳಿದ ಮೂರು ದಿನ ರಜೆ ನೀಡಲಾಗುವುದು ಎಂಬ ಸುದ್ದಿಯಿದೆ. ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಕೇಳಲಾಗಿದೆ. ಈ Read more…

ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ನೀಡಿದ ಸರ್ಕಾರ

ನವದೆಹಲಿ: ಡಿಯರೆನ್ಸ್ ಅಲೋವೆನ್ಸ್ ಹೆಚ್ಚಳ ವಿಳಂಬವಾದ ಬಗ್ಗೆ ಬೇಸರಗೊಂಡಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ.‌ ತಮ್ಮ ಮರಣಾ ನಂತರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ Read more…

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್…! ಶೀಘ್ರದಲ್ಲೇ ಸಿಗಲಿದೆ ಡಿಎ ಕುರಿತ ಗುಡ್‌ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ ಈ ತಿಂಗಳು ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರದ 50 ಲಕ್ಷ ಉದ್ಯೋಗಿಗಳು ಮತ್ತು 61 ಲಕ್ಷ ಪಿಂಚಣಿದಾರರಿಗೆ ಸರ್ಕಾರ ಉಡುಗೊರೆ ನೀಡಲಿದೆ. ಕೇಂದ್ರ Read more…

2021 ರ ಕೇಂದ್ರ ಬಜೆಟ್ ನಲ್ಲಿ ಏನಿರಲಿದೆ…? ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: 2021 ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ತೆರಿಗೆ ಪದ್ಧತಿಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದೆ. ಕೆಲ ವಿಭಾಗಗಳ ತೆರಿಗೆದಾರರಿಗೆ ಒಂದಿಷ್ಟು ವಿನಾಯಿತಿ ನೀಡಲು ಮೋದಿ ಸರ್ಕಾರ Read more…

ಕೇಂದ್ರ ಸರ್ಕಾರಿ ನೌಕರರ 20 ದಿನಗಳ ಕಡ್ಡಾಯ ರಜೆ ಕುರಿತು ಹೊರಬಿತ್ತು ಸ್ಪಷ್ಟನೆ

ಕೇಂದ್ರ ಸರ್ಕಾರದ ಖಾಯಂ ನೌಕರರ ಬಗ್ಗೆ ಮಹತ್ವದ ಸುದ್ದಿಯೊಂದು ಹರಡಿತ್ತು. ಸರ್ಕಾರ ತನ್ನ ಖಾಯಂ ನೌಕರರಿಗೆ ಪ್ರತಿ ವರ್ಷ ಕನಿಷ್ಠ 20 ದಿನಗಳ ಕಾಲ ಗಳಿಕೆ ರಜೆ ತೆಗೆದುಕೊಳ್ಳುವುದನ್ನು Read more…

ಎಚ್ಚರ…! ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತೆ ಹಬ್ಬದ ಮಾಸದಲ್ಲಿನ ಅಜಾಗರೂಕತೆ

ಹಬ್ಬದ ಮಾಸದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ಚಳಿಗಾಲದ ಒಂದೇ ಒಂದು ತಿಂಗಳಲ್ಲಿ ದೇಶದಲ್ಲಿ 26 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಲಿವೆ ಎಂಬ ವಾರ್ನಿಂಗ್ ಒಂದು Read more…

ಇನ್ನೂ ನಿಂತಿಲ್ಲ ನಕಲಿ ನೋಟಿನ ಹಾವಳಿ: ಹೆಚ್ಚಾಗಿ ಸಿಕ್ಕ ನಕಲಿ ನೋಟು ಯಾವ್ದು ಗೊತ್ತಾ….?

ದೇಶದಲ್ಲಿ ನೋಟು ನಿಷೇಧದ ನಂತ್ರ ನಕಲಿ ಕರೆನ್ಸಿ ಮತ್ತು ಕಪ್ಪು ಹಣಕ್ಕೆ ಅಂತ್ಯ ಸಿಗಲಿದೆ ಎಂದು ನಂಬಲಾಗಿತ್ತು. ಆದರೆ ಇದು ಸುಳ್ಳಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ Read more…

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಸಲ್ಲಿಸಬೇಕಾದ ಲೈಫ್ ಸರ್ಟಿಫಿಕೆಟ್ ಗಡುವಿನಲ್ಲಿ ಬದಲಾವಣೆ ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಕೇಂದ್ರ ಸರ್ಕಾರದ ಎಲ್ಲಾ Read more…

50 ವರ್ಷ ಮೇಲ್ಪಟ್ಟ ‘ಸರ್ಕಾರಿ’ ನೌಕರರಿಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್

50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಈಗ ನಡುಕ ಶುರುವಾಗಿದೆ. ಸರ್ಕಾರಿ ಕೆಲಸ ಖಾಯಂ ಕೆಲಸ ಎಂಬ ಅಭಿಪ್ರಾಯವಿದೆ. ನಿವೃತ್ತಿಯವರೆಗೆ ಯಾವುದೇ ಕೆಲಸ ಕಳೆದುಕೊಳ್ಳುವ ಭಯವಿಲ್ಲದೆ ಇಲ್ಲಿ ಕೆಲಸ Read more…

15 ಸಾವಿರಕ್ಕಿಂತ ಕಡಿಮೆ ಸಂಬಳದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಆಗಸ್ಟ್ ವರೆಗೆ ಶೇಕಡಾ 24ರಷ್ಟು ಇಪಿಎಫ್ ನೆರವನ್ನು Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್ ಡೌನ್ ನಿಂದಾಗಿ ಈಗಾಗಲೇ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಹೇಳಿವೆ. ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಕ್ ಫ್ರಂ ಹೋಂ ಮಾಡಲು Read more…

NRI ಗಳಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಲಾಕ್‌ ಡೌನ್‌ ಕಾರಣಕ್ಕೆ ಭಾರತದಲ್ಲಿ ಸಿಕ್ಕಿ ಬಿದ್ದಿರುವ ಅನಿವಾಸಿ ಭಾರತೀಯರಿಗೆ ಕೇಂದ್ರ ಸರ್ಕಾರ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರ ತೆರಿಗೆ ನಿಯಮಗಳನ್ನು ಸಡಿಲಿಸಲು ಕೇಂದ್ರ Read more…

1.13 ಕೋಟಿ ಸರ್ಕಾರಿ ನೌಕರರಿಗೆ ಶಾಕ್

ಕೊರೊನಾ ಲಾಕ್ ಡೌನ್ ಮಧ್ಯೆ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಡಿಎ ಹೆಚ್ಚಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದೆ. ಜನವರಿಯಿಂದ ಡಿಸೆಂಬರ್ 2020ರವರೆಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...