alex Certify Maharashtra | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ 2.0: ಯಾವೆಲ್ಲಾ ನಗರಗಳಲ್ಲಿ ಲಾಕ್ ‌ಡೌನ್…? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್‌ನ ಮತ್ತೊಂದು ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ. ಭಾರತದಲ್ಲಿ ಸದ್ಯ 2,19,262ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಕೇರಳ Read more…

ಮಹಾರಾಷ್ಟ್ರಕ್ಕೆ ಮತ್ತೆ ಮುಖಭಂಗ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಪ್ರಸ್ತಾಪವಿಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ: ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಶಿವಸೇನೆ ಸದಸ್ಯ ಒತ್ತಾಯಿಸಿದ್ದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದ್ದು, ಕರ್ನಾಟಕದ ಯಾವುದೇ Read more…

BIG NEWS: ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೊಲ್ಹಾಪುರದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಉಭಯ ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ Read more…

ಮತ್ತೆ ಶಿವಸೇನೆ ಪುಂಡಾಟ, KSRTC ಬಸ್ ಮೇಲೆ ಮರಾಠಿ ಬರಹ

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಮತ್ತೆ ಪುಂಡಾಟ ನಡೆಸಿದೆ. ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಪುಂಡಾಟ ನಡೆಸಿದ ಶಿವಸೇನೆ ಕಾರ್ಯಕರ್ತರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೇಲೆ ಮರಾಠಿ ಬರಹ Read more…

ಲಸಿಕೆ ಹಾಕಿಸಿಕೊಂಡರೂ ತಗುಲಿದ ಕೊರೊನಾ ಸೋಂಕು: ನಿರ್ಲಕ್ಷ್ಯ ಬೇಡವೆಂದ ತಜ್ಞರು

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈವರೆಗೆ 2.5 ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಕೊರೊನಾ ಸೋಂಕು ಬರುವುದಿಲ್ಲ ಎಂಬ ಮಾತು Read more…

1.3 ಕೋಟಿ ರೂ. ಮೌಲ್ಯದ 216 ಚಿನ್ನದ ನಾಣ್ಯಗಳು ಪತ್ತೆ

ಅಗೆಯುವ ಕೆಲಸದ ವೇಳೆ ಐತಿಹಾಸಿಕ ನಾಣ್ಯಗಳಿರುವ ಭಾರೀ ನಿಧಿಯೊಂದು ಪುಣೆ ಬಳಿಯ ಪಿಂಪ್ರಿ-ಚಿಂಚ್ವಾಡ ಪ್ರದೇಶದ ಚಿಖ್ಲಿ ಪ್ರದೇಶದಲ್ಲಿ ಸಿಕ್ಕಿದೆ. ಒಟ್ಟಾರೆ 216 ನಾಣ್ಯಗಳಿರುವ ಈ ನಿಧಿಯನ್ನು ಅವಳಿ ನಗರದ Read more…

ಕೊರೊನಾ ಹಿನ್ನಲೆ : ವಾರಾಂತ್ಯದಲ್ಲಿ ಲಾಕ್ ಡೌನ್, ಮಾ.15ರ ನಂತ್ರ ಮದುವೆ ರದ್ದು

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಜಿಲ್ಲಾಡಳಿತ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಕೊರೊನೊ ವೈರಸ್ ಪ್ರಕರಣಗಳ ಸಂಖ್ಯೆ ಸೋಮವಾರ 626 Read more…

ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ ನೀಡಿದ ಟೀಚರ್ ಗೆ 5 ವರ್ಷ ಜೈಲು

ಮುಂಬೈ: ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಮಹಾರಾಷ್ಟ್ರ ಕೋರ್ಟ್ 5 ವರ್ಷ ಜೈಲು ಶಿಕ್ಷೆ ನೀಡಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ವಿಶೇಷ ನ್ಯಾಯಾಲಯ 2016 Read more…

ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ: ಓರ್ವ ಸಚಿವರ ತಲೆದಂಡ

ಮುಂಬೈ: ಟಿಕ್ ಟಾಕ್ ಸ್ಟಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಂತ್ರಿಮಂಡಲದ ಓರ್ವ ಸಚಿವರ ತಲೆದಂಡವಾಗಿದೆ. ಖ್ಯಾತ ಟಿಕ್ ಟಾಕ್ ಸ್ಟಾರ್ ಪೂಜಾ ಚವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಅರಣ್ಯ Read more…

ಸೆಕ್ಸ್ ಆಮಿಷವೊಡ್ಡಿ ಪ್ರಿಯತಮನ ಹತ್ಯೆ ಮಾಡಿಸಿದ ಯುವತಿ

ತನ್ನ ಪ್ರಿಯತಮನನ್ನು ಕೊಲೆ ಮಾಡಿದ್ರೆ ಕೊಲೆಗಾರನಿಗೆ 1.50 ಲಕ್ಷ ರೂಪಾಯಿ ಕೊಡೋದು ಮಾತ್ರವಲ್ಲದೇ ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದೋದಾಗಿ ಹೇಳಿದ್ದ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ. ಚಂದು ಮೋಹಾಪುರ್​ ಎಂಬಾತ Read more…

BIG BREAKING: ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚು ಜನರಿಗೆ ಸೋಂಕು, ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾ. 7 ರ ವರೆಗೆ ಲಾಕ್ ಡೌನ್

ನವದೆಹಲಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಾರ್ಚ್ 7 ರವರೆಗೆ ಲಾಕ್ಡೌನ್ ಮುಂದುವರೆಸಿ ಆದೇಶ ಹೊರಡಿಸಲಾಗಿದೆ. ಕೊರೋನಾ ಹೊಸ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಂದುವರೆಸಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರತಿದಿನ Read more…

ಶಾಕಿಂಗ್​: ಒಂದೇ ಹಾಸ್ಟೆಲ್​​ನಲ್ಲಿದ್ದ ಬರೋಬ್ಬರಿ 229 ಮಂದಿಗೆ ಕೊರೊನಾ ಸೋಂಕು….!

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಗಣನೀಯ ಏರಿಕೆ ಕಾಣುತ್ತಿರುವ ಬೆನ್ನಲ್ಲೇ ರಾಜ್ಯದ ವಾಶಿಮ್​ ಜಿಲ್ಲೆಯ ಹಾಸ್ಟೆಲ್​ ಒಂದರಲ್ಲಿ ಬರೋಬ್ಬರಿ 229 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಾಸ್ಟೆಲ್​​ನಲ್ಲಿ ಒಟ್ಟು 327 Read more…

ಬೆಚ್ಚಿಬೀಳಿಸುವಂತಿದೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕೋವಿಡ್-19 ಸಾಂಕ್ರಾಮಿಕ ಮತ್ತೊಮ್ಮೆ ವ್ಯಾಪಿಸುವ ಸೂಚನೆಗಳನ್ನು ಕೊಡುತ್ತಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 8,807 ಪ್ರಕರಣಗಳು ದಾಖಲಾಗಿವೆ. ಹಿಂದಿನ ದಿನದ ಏರಿಕೆಗಿಂತ 2000 ಪ್ರಕರಣಗಳು ಹೆಚ್ಚಾಗಿವೆ. ಸೋಂಕಿತರ Read more…

ಆತಂಕಕ್ಕೆ ಕಾರಣವಾಗಿದೆ ದಿನೇ ದಿನೇ ಏರಿಕೆಯಾಗುತ್ತಿರುವ ʼಕೊರೊನಾʼ ಸೋಂಕಿತರ ಸಂಖ್ಯೆ

ಕಳೆದ 24 ಗಂಟೆಗಳಲ್ಲಿ ಭಾರತ 14,199 ಹೊಸ ಕೊರೊನಾ ಕೇಸ್​ಗಳನ್ನ ದಾಖಲಿಸಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11 ಮಿಲಿಯನ್​ಗೆ ಏರಿಕೆ ಕಂಡಿದೆ ಎಂದು Read more…

BIG NEWS: ಮತ್ತೆ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ –ಹೆಚ್ಚಿದ ಕೊರೋನಾ ತಡೆಗೆ ಮಹಾರಾಷ್ಟ್ರ ಮಹತ್ವದ ನಿರ್ಧಾರ

ಮುಂಬೈ: ಕೊರೋನಾ ಲಸಿಕೆ ಬಂದ ನಂತರದಲ್ಲಿ ಸೋಂಕು ಕಡಿಮೆಯಾಗುತ್ತಿದ್ದ ಹೊತ್ತಲ್ಲೇ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಮುಂಬೈ, ಪುಣೆ, ಅಮರಾವತಿ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಕೊರೋನಾ ಪ್ರಕರಣಗಳು ವ್ಯಾಪಕವಾಗಿ Read more…

BIG NEWS: ಮತ್ತೆ ಅಂಕೆಗೆ ಸಿಗದೇ ಭಾರಿ ಏರಿಕೆಯಾದ ಕೊರೋನಾ -1 ವಾರ ಲಾಕ್ಡೌನ್ ಘೋಷಿಸಿದ ಸರ್ಕಾರ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮರಾವತಿ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಜಿಲ್ಲಾಡಳಿತ ಅಮರಾವತಿಯಲ್ಲಿ ವಾರಾಂತ್ಯ Read more…

ಈ ರಾಜ್ಯದ ಮೂರು ನಗರಗಳಲ್ಲಿ ಮತ್ತೆ ಘೋಷಣೆಯಾಗುತ್ತಾ ಲಾಕ್ ​ಡೌನ್…?

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಹಠಾತ್ತನೇ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದ ಮೂರು ನಗರಗಳು ಯಾವುದೇ ಕ್ಷಣದಲ್ಲಿ ಕಠಿಣ ಲಾಕ್​ಡೌನ್ ಎದುರಿಸಬೇಕಾಗುತ್ತದೆ ಎಂದು ವರದಿಯಾಗಿದೆ. ಯವತ್ಮಾಲ್​, ಅಮರಾವತಿ ಹಾಗೂ ಅಕೊಲಾ Read more…

ರಜನಿ ಅಭಿಮಾನಿ ʼಚಾಯ್ ‌ವಾಲಾʼನ ಕೈ ಚಳಕಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ-ನಿಮ್ಮ ನಡುವೆ ಇರುವ ಅಸಾಧಾರಣ ಪ್ರತಿಭೆಗಳಿಗೂ ಒಂದು ಸ್ಟಾರ್‌ಡಂ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಗ್ಪುರದ ಚಾಯ್‌ವಾಲಾ ಡಾಲಿ ಸಹ ಇಂಥ ಸ್ಟಾರ್‌. ’ಡಾಲಿ ಕೀ Read more…

ಅಮಿತ್ ಶಾ ಮಹಾರಾಷ್ಟ್ರ ಭೇಟಿ ಬೆನ್ನಲ್ಲೇ ‘ಬಿಜೆಪಿ’ ಗೆ ಬಿಗ್ ಶಾಕ್

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್.ಸಿ.ಪಿ.ಯೊಂದಿಗೆ ಕೈಜೋಡಿಸಿ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಮ್ಮ ಹಳೆಯ ಮಿತ್ರಪಕ್ಷ ಬಿಜೆಪಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. Read more…

ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ

ಗೂಡಿನಲ್ಲಿದ್ದ ಪಾರಿವಾಳಗಳನ್ನು ಹಾರಲು ಬಿಟ್ಟ ವ್ಯಕ್ತಿಯೊಬ್ಬರನ್ನು ಅವರ ಮಲಸಹೋದರ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಪುಣೆಯ ಚಿಕ್ಲಿ ಪ್ರದೇಶದಲ್ಲಿ ನಡೆದಿದೆ. ತಮ್ಮ ಮಲತಾಯಿ, ಮಲಸಹೋದರ ಹಾಗೂ ಹಲ್ಲೆ Read more…

BIG NEWS: ಸೆಲೆಬ್ರಿಟಿಗಳ ಟ್ವೀಟ್ ಕುರಿತು ʼಮಹಾʼ ಸರ್ಕಾರದಿಂದ ತನಿಖೆ

ರೈತರ ಪ್ರತಿಭಟನೆಗಳ ಸಂಬಂಧ ಟ್ವಿಟ್‌ಗಳನ್ನು ಮಾಡಲು ಒತ್ತಡಕ್ಕೆ ಒಳಗಾಗಿದ್ದರು ಎಂದು ಬಾಲಿವುಡ್ ಹಾಗೂ ಕ್ರಿಕೆಟ್‌ ಲೋಕದ ಕೆಲ ಸೆಲೆಬ್ರಿಟಿಗಳ ಮೇಲೆ ಆಪಾದನೆ ಕೇಳಿ ಬಂದ ವಿಚಾರದ ಮೇಲೆ ತನಿಖೆ Read more…

ಶಾಕಿಂಗ್​: ಕೇವಲ 5 ರೂ.ಗಾಗಿ ಪುಟ್ಟ ಮಗಳನ್ನೇ ಕೊಂದ ಪಾಪಿ ತಂದೆ….!

ಅಳುತ್ತಿದ್ದ 20 ತಿಂಗಳ ಮಗುವನ್ನ ಸುಮ್ಮನಿರಿಸಲು ತಾಯಿ ಪತಿಯ ಬಳಿ ಮಗಳಿಗೆ ತಿಂಡಿ ತರೋಕೆ ಎಂದು 5 ರೂಪಾಯಿ ಕೇಳಿದ್ರೆ ಪಾಪಿ ತಂದೆ ಮಗುವನ್ನೇ ಕೊಲೆ ಮಾಡಿದ ದಾರುಣ Read more…

ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ….?

ಮುಂಬೈ:ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾನಕ್ಕೆ ಮತ ಪತ್ರ, (ಬ್ಯಾಲೆಟ್ ಪೇಪರ್) ಹಾಗೂ ಮತ ಯಂತ್ರ (ಇವಿಎಂ) ಎರಡರಲ್ಲೂ ಅವಕಾಶ ನೀಡುವ ಬಗ್ಗೆ ಕಾಯ್ದೆ ರೂಪಿಸಿ Read more…

ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ

ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು. ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ Read more…

ಶಾಕಿಂಗ್ ನ್ಯೂಸ್: 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಬದಲು ಸ್ಯಾನಿಟೈಸರ್ ನೀಡಿದ ಆರೋಗ್ಯ ಸಿಬ್ಬಂದಿ

ಮುಂಬೈ: 5 ವರ್ಷದೊಳಗಿನ 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸ್ಯಾನಿಟೈಸರ್ ನೀಡಿದ್ದರಿಂದ ಅಸ್ವಸ್ಥರಾದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ನೋಡುಗರ ಎದೆ ನಡುಗಿಸುತ್ತೆ ಈ ‘ವಿಡಿಯೋ’

ಇಬ್ಬರು ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಚಲಿಸುತ್ತಿರುವ ರೈಲಿನಲ್ಲಿ ಹತ್ತಲು ಹೋಗಿ ಫ್ಲಾಟ್​ಫಾರ್ಮ್​ನಲ್ಲೇ ಬಿದ್ದ 76 ವರ್ಷದ ವೃದ್ಧನ ಜೀವವನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಥಾಣೆಯ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ Read more…

ಫೆಬ್ರವರಿ 1ರಿಂದ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸೇವೆ ಪುನಾರಂಭ..!

ಫೆಬ್ರವರಿ 1ರಿಂದ ಮುಂಬೈನಲ್ಲಿ ಸ್ಥಳೀಯ ರೈಲುಗಳ ಸೇವೆ ಆರಂಭವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಘೋಷಿಸಿದ್ದಾರೆ. ಸೂಕ್ತ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಸ್ಥಳೀಯ ರೈಲು ಸೇವೆ ಆರಂಭಿಸಿಲಿದ್ದೇವೆ Read more…

ಮುಂಬೈ ನಮ್ದು, ನಮಗೇ ಸೇರಬೇಕು: ಡಿಸಿಎಂ ಸವದಿ ಹೇಳಿಕೆಯಿಂದ ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ

ನಾವು ಮುಂಬೈ ಕರ್ನಾಟಕದವರಾಗಿದ್ದು, ನಮಗೆ ಮುಂಬೈ ಮೇಲೆ ಹಕ್ಕು ಇದೆ. ಮುಂಬೈಯನ್ನು ರಾಜ್ಯಕ್ಕೆ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಿದ್ದು, ಅಲ್ಲಿವರೆಗೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸುವುದಾಗಿ ಉಪಮುಖ್ಯಮಂತ್ರಿ Read more…

ಬುಲೆಟ್ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ ಈ ರೆಸ್ಟೋರೆಂಟ್…!

ನಿಮಗೆ ರಾಯಲ್ ಎನ್‌ಫೀಲ್ಡ್‌ ಬೈಕ್‌ ಗೆಲ್ಲಬೇಕೆಂಬ ಆಸೆಯೇ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ನೀವು ಮಾಡಬೇಕಾಗಿದ್ದು ಇಷ್ಟೇ! ಬೃಹದಾಕಾರದ ಬುಲೆಟ್ ಥಾಲಿಯೊಂದನ್ನು ಒಂದೇ ಒಂದು ಗಂಟೆ ಒಳಗೆ ತಿಂದು Read more…

ಮೊಮ್ಮಗನ ಗೆಲುವಿಗೆ ಕಾರಣವಾಯ್ತು 113 ವರ್ಷದ ಅಜ್ಜಿಯ ಒಂದು ಮತ

ಚುನಾವಣೆಯಲ್ಲಿ ಪ್ರತಿಯೊಂದು ವೋಟು ಮಹತ್ವ ಪಡೆಯುತ್ತದೆ. ಒಂದು ವೋಟು ಕಡಿಮೆಯಾದ್ರೂ ಚುನಾವಣೆಯಲ್ಲಿ ಸೋಲನುಭವಿಸಬೇಕು. ಮಹಾರಾಷ್ಟ್ರದ ಪುಣೆಯಲ್ಲಿ ಒಂದು ವೋಟಿನ ಮಹತ್ವ ಮೊಮ್ಮಗನಿಗೆ ಗೊತ್ತಾಗಿದೆ. ಅಜ್ಜಿಯ ವೋಟು ಮೊಮ್ಮಗನ ಗೆಲುವಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...