alex Certify ಮಹಿಳೆ | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೊಂದು ಮಂಕಿ ಪಾಕ್ಸ್ ಪ್ರಕರಣ ದೃಢ; 22 ವರ್ಷದ ಯುವತಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಮಂಕಿ ಪಾಕ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಇದು ದೆಹಲಿಯಲ್ಲಿ ಪತ್ತೆಯಾದ 5ನೇ ಪ್ರಕರಣವಾಗಿದ್ದು, 22 Read more…

ಮೆಟ್ರೋದಲ್ಲಿ ಮಹಿಳೆಯರ ಆಸನದ ಮೇಲೆ ಕಾಂಡೋಮ್​ ಜಾಹೀರಾತು…!

ಭಾರತದಂತಹ ಸಂಪ್ರದಾಯವಾದಿ ದೇಶದಲ್ಲಿ ಲೈಂಗಿಕತೆ ಮತ್ತು ಅದರ ಬಗೆಗಿನ ಚರ್ಚೆಯ ಬಗ್ಗೆ ಮಡಿವಂತಿಕೆ ಇದೆ. ಅಷ್ಟಾಗಿ ಮುಕ್ತತೆ ಇಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಂಡೋಮ್​ ಜಾಹೀರಾತನ್ನು Read more…

ಪುತ್ರಿ ಡಾಕ್ಟರೇಟ್ ಪದವಿ ಪಡೆದಿದ್ದಕ್ಕೆ ಹೋರ್ಡಿಂಗ್ ಅಳವಡಿಸೋ ಮೂಲಕ ಸಂಭ್ರಮಿಸಿದ ತಾಯಿ..!

ಈ ಹೃದಯಸ್ಪರ್ಶಿ ಕಥೆ ಕೇಳಿದ್ರೆ, ಖಂಡಿತಾ ನಿಮ್ಮ ಹೃದಯ ಕರಗದೆ ಇರಲಾರದು. ನ್ಯೂಜೆರ್ಸಿಯ ಮಹಿಳೆಯೊಬ್ಬರು ತಮ್ಮ ಮಗಳನ್ನು ಅಭಿನಂದಿಸಲು ಸಂಪೂರ್ಣ ಬಿಲ್ಬೋರ್ಡ್ ಪ್ರದೇಶವನ್ನು ಬಾಡಿಗೆಗೆ ಪಡೆದಿದ್ದಾರೆ. ಆಕೆ ಡಾಕ್ಟರೇಟ್ Read more…

ಪತಿ-ಪತ್ನಿ ಸಂಬಂಧ ಹಾಳು ಮಾಡುತ್ತೆ ‘ಅಡುಗೆ’ ಮನೆಯಲ್ಲಿ ಮಾಡುವ ಈ ತಪ್ಪು

ಪತಿ-ಪತ್ನಿ ಭಾಗ್ಯ ಪರಸ್ಪರ ಸಂಬಂಧ ಹೊಂದಿರುತ್ತದೆ. ಇಬ್ಬರಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡಿದ್ರೂ ಅದ್ರ ಪರಿಣಾಮವನ್ನು ಇಬ್ಬರೂ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪತ್ನಿಯರಿಗೆ ಕೆಲವೊಂದು ವಿಶೇಷ ನಿಯಮಗಳನ್ನು ಹೇಳಲಾಗಿದೆ. Read more…

ಪಿಂಕ್ ಲೇಕ್‌ ಮೇಲೆ ಸಂಗೀತ ಪ್ರದರ್ಶನ ನೀಡಿದ ಯುವತಿ; ವಿಡಿಯೋ 2 ಮಿಲಿಯನ್‌ ಗೂ ಅಧಿಕ ವೀಕ್ಷಣೆ

ಕಝಾಕಿಸ್ತಾನ್ ಮಹಿಳೆಯು ಸಂಗೀತ ಪ್ರದರ್ಶನ ನೀಡುವ ವಿಡಿಯೋ ವಿಶೇಷ ಕಾರಣಕ್ಕೆ ವೈರಲ್ ಆಗಿದೆ. ಆ ವಿಡಿಯೊವನ್ನು ನಾರ್ವೇಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೆ 2 Read more…

ಒಳ ಉಡುಪಿನ ಜೊತೆ ನೀವು ಮಾಡ್ತಿರಾ ಈ ತಪ್ಪು..!?

ಒಳ ಉಡುಪು ಯಾರಿಗೂ ಕಾಣಿಸುವುದಿಲ್ಲ. ಹಾಗಂತ ಒಳ ಉಡುಪಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಹೊರಗಿನ ದೇಹ ಸೌಂದರ್ಯ ಹೆಚ್ಚಾಗಬೇಕೆಂದ್ರೆ ಒಳ ಉಡುಪಿನ ಬಗ್ಗೆಯೂ ಗಮನ ನೀಡಬೇಕು. ಬ್ರಾ ಖರೀದಿಸುವ Read more…

ನಡುರಾತ್ರಿ ಸೂಟ್ ಕೇಸ್ ಹಿಡಿದು ತಿರುಗುತ್ತಿದ್ದ ಮಹಿಳೆ; ತಡೆದ ಪೊಲೀಸರಿಗೆ ಕಾದಿತ್ತು ಬೆಚ್ಚಿ ಬೀಳಿಸುವ ಸಂಗತಿ

ಮಹಿಳೆಯೊಬ್ಬರು ತಡರಾತ್ರಿ ಸೂಟ್ಕೇಸ್ ಹಿಡಿದು ತಿರುಗುತ್ತಿದ್ದ ವೇಳೆ ಅವರನ್ನು ತಡೆದ ಗಸ್ತು ಪೊಲೀಸರು ಸೂಟ್ಕೇಸ್ ಪರಿಶೀಲಿಸಿದಾಗ ಬೆಚ್ಚಿಬಿದ್ದಿದ್ದಾರೆ. ಇಂತಹದೊಂದು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. Read more…

ಮಹಿಳೆಯರ ಮುಂದೆ ಬೆತ್ತಲಾಗುತ್ತಿದ್ದವನ ಖಾಸಗಿ ಅಂಗಕ್ಕೆ ಬೆಂಕಿ….!

ವ್ಯಕ್ತಿಯೊಬ್ಬ ಮಹಿಳೆಯರು ಮತ್ತು ಯುವತಿಯರ ಮುಂದೆ ಬೆತ್ತಲಾಗಿ ಅಶ್ಲೀಲವಾಗಿ ವರ್ತಿಸಿದ್ದಕ್ಕೆ ಆಕ್ರೋಶಗೊಂಡ ಜನ ಆತನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಬೆತ್ತುಲ್ ಜಿಲ್ಲೆಯ Read more…

ಕೆಲಸಕ್ಕೆ ಹೋಗುವ ಮಹಿಳೆ ಪರ್ಸ್ ನಲ್ಲಿರಲಿ ಈ ವಸ್ತು

ಉದ್ಯೋಗಿ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ತರಾತುರಿಯಲ್ಲಿ ಸಿದ್ಧವಾಗಿ ಕಚೇರಿಗೆ ಹೋಗ್ತಾರೆ. ಕೆಲವೊಮ್ಮೆ ಅಚಾನಕ್ ಮೀಟಿಂಗ್ ಅಥವಾ ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆ ಗೊಂದಲಕ್ಕೀಡಾಗ್ತಾಳೆ. ಪರ್ಸ್ ನಲ್ಲಿ Read more…

‘ಋತುಬಂಧ’ದ ನಂತ್ರ ಮಹಿಳೆ ಅನುಭವಿಸ್ತಾಳೆ ಈ ಕಿರಿಕಿರಿ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

ರಾಜ್ಯದ ಮಹಿಳೆಯರಿಗೆ ಆರೋಗ್ಯ ಸಚಿವರಿಂದ ಮತ್ತೊಂದು ‘ಗುಡ್ ನ್ಯೂಸ್’

ರಾಜ್ಯದ ಜನತೆಗೆ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲು ಸರ್ಕಾರ ‘ನಮ್ಮ ಕ್ಲಿನಿಕ್’ ಗಳನ್ನು ಆರಂಭಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಆರಂಭಗೊಳ್ಳಲಿರುವ ‘ನಮ್ಮ ಕ್ಲಿನಿಕ್’ ನಲ್ಲಿ ಆರೋಗ್ಯ ತಪಾಸಣೆ ಹಾಗೂ Read more…

ಮಾನವೀಯತೆ ಮೆರೆದ ಸಿಎಂ ಜಗನ್: ಸಂಕಷ್ಟದಲ್ಲಿದ್ದ ಮಹಿಳೆಗೆ ಸ್ಥಳದಲ್ಲೇ ಸಹಾಯ

ಹೈದರಾಬಾದ್: ಆರೋಗ್ಯ ಸರಿ ಇಲ್ಲದ ಮಗುವಿನೊಂದಿಗೆ ಮಹಿಳೆ ನೆರವು ಯಾಚಿಸುವುದನ್ನು ಗಮನಿಸಿದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ತಮ್ಮ ಬೆಂಗಾವಲು ಪಡೆ ನಿಲ್ಲಿಸಿ ಸಹಾಯ ಮಾಡಿದ್ದಾರೆ. ಜಗನ್ Read more…

ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು

ಆನ್​ ವ್ಯವಹಾರ ಹೆಚ್ಚುತ್ತಿದ್ದಂತೆ ಹೊಸ ಹೊಸ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಆನ್​ಲೈನ್​ ಬುಕ್ಕಿಂಗ್​ ಹಗರಣವೊಂದಲ್ಲಿ ಒಬ್ಬಾಕೆ ಮನೆ ಮುಂದೆ ತಿಂಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರವಾಸಿಗರು Read more…

ಡೆಲಿವರಿ ನಂತರ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರ ಮಾಡಬಹುದಂತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್. ವಾಲ್ನಟ್ಸ್ ಆಂಟಿ Read more…

ಮದುವೆ ನಂತ್ರ ʼಮಹಿಳೆʼಯರು ಯಾಕೆ ದಪ್ಪಗಾಗ್ತಾರೆ ಗೊತ್ತಾ…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಮಹಿಳೆಯರಿಗೆ ಯಾಕೆ ʼವಿಟಮಿನ್ ಡಿ’ ಬೇಕು…?

ಮನೆಕೆಲಸದಲ್ಲಿ ಗೃಹಿಣಿಯರು ಬಿಝಿ ಇರುವುದರಿಂದ ಮನೆಯಿಂದ ಹೊರಬರುವುದು ಅಷ್ಟಕಷ್ಟೆ. ಹೀಗಾಗಿ ಅಂತಹವರಲ್ಲಿ ವಿಟಮಿನ್ ಡಿ ಲೋಪ ಉಂಟಾಗುತ್ತದೆ. ವಿಟಮಿನ್ ‘ಡಿ’ ಮಹಿಳೆಯರಲ್ಲಿ 30 ನಾನೋ ಗ್ರಾಂಗಳಿಗಿಂತ ಹೆಚ್ಚಾಗಿ ಇರಬೇಕು. Read more…

ಮಹಿಳೆ ʼಬಳೆʼ ಧರಿಸುವುದರ ಹಿಂದಿದೆ ಈ ಸತ್ಯ

ಬಹುತೇಕ ಮಹಿಳೆಯರು ಬಳೆಯನ್ನು ಅವಶ್ಯಕವಾಗಿ ಧರಿಸ್ತಾರೆ. ಗಾಜಿನ ಬಳೆ ಸುಮಂಗಲಿಯ ಸಂಕೇತ ಎಂದು ನಂಬಲಾಗಿದೆ. ಆದ್ರೆ ಈ ನಂಬಿಕೆ, ಪರಂಪರೆ ಹಿಂದೆ ಅನೇಕ ಲಾಭಗಳಿವೆ. ಪುರುಷರಿಗಿಂತ ಮಹಿಳೆಯರ ದೇಹ Read more…

ಫ್ರಿಡ್ಜ್‌ ಹೊತ್ತೊಯ್ಯುವಂತೆ ಚಾಲಕನ ಮೇಲೆ ಒತ್ತಡ ಹಾಕಲು ಮಹಿಳೆ ಮಾಡಿದ್ದಾಳೆ ಇಂಥಾ ಖತರ್ನಾಕ್‌ ಕೆಲಸ….!

ವಯಸ್ಸಾದ ಮಹಿಳೆಯೊಬ್ಬಳು ಅಂಗಡಿಯಿಂದ ಕೊಂಡು ತಂದಿದ್ದ ರೆಫ್ರಿಜರೇಟರ್‌ ಅನ್ನು ಮನೆಯೊಳಕ್ಕೆ ಕೊಂಡೊಯ್ಯಲಾಗದೇ ಡ್ರೈವರ್‌ ಬಳಿಯೇ ಆ ಕೆಲಸ ಮಾಡಿಸಲು ಹೈಡ್ರಾಮಾ ಮಾಡಿದ್ದಾಳೆ. ಫ್ರಿಡ್ಜ್‌ ಖರೀದಿಸಿದ ಮಹಿಳೆ ಅದನ್ನು ಡೆಲಿವರಿ Read more…

20 ವರ್ಷಗಳ ಹಿಂದೆ ನಾಪತ್ತೆಯಾಗಿದ್ಲು ತಾಯಿ, ಜಾಲತಾಣದ ಮೂಲಕ ಮಗಳಿಗಾಯ್ತು ಅಮ್ಮನ ದರ್ಶನ

ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು Read more…

ಮಹಿಳೆಗೆ ಮೂರು ಕಾಲಿರುವಂತೆ ತೋರಿಸುತ್ತಿದೆ ಈ ಆಪ್ಟಿಕಲ್​ ಇಲ್ಯೂಷನ್‌ ಫೋಟೋ…!

ಸಾಮಾಜಿಕ ಜಾಲತಾಣದಲ್ಲಿ ಆಗಿಂದಾಗ್ಗೆ ಆಪ್ಟಿಕಲ್​ ಇಲ್ಯೂಷನ್​ ಚಿತ್ರಗಳು ಮುನ್ನೆಲೆಗೆ ಬರುತ್ತವೆ. ಕಾಡಿನಲ್ಲಿ ಪ್ರಾಣಿಗಳನ್ನು ಹುಡುಕುವುದು, ಕಟ್ಟಡದಲ್ಲಿ ಅಪರೂಪದ ವಸ್ತು ಹುಡುಕುವ ಬಹಿರಂಗ ಟಾಸ್ಕ್​ಗಳು ನೀಡುವ ಉದಾಹರಣೆ ಸಾಕಷ್ಟಿವೆ. ಇದೀಗ Read more…

ಸೂಟ್ ​ಕೇಸ್ ​ನಲ್ಲಿ 18 ಚೇಳು ಕಂಡು ಗಾಬರಿ ಬಿದ್ದ ಮಹಿಳೆ

ವಿಹಾರ ಮುಗಿಸಿ ವಾಪಸಾದ ಮಹಿಳೆಯೊಬ್ಬರು ಸೂಟ್​ಕೇಸ್​ ತೆಗೆದಾಗ ಚೇಳುಗಳು ಕಂಡುಬಂದಿದ್ದು, ಆಕೆ ಗಾಬರಿ ಬಿದ್ದಿದ್ದಾರೆ. ಆಸ್ಟ್ರಿಯಾ ನಾರ್ಟನ್​ಬಾಚ್​ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ವಿಹಾರಕ್ಕೆ ತೆರಳಿದ್ದು, ವಿಹಾರ ಮುಗಿಸಿ ತಮ್ಮೂರಿಗೆ ವಾಪಸಾದ Read more…

ಶಿಕ್ಷಣದ ವೆಚ್ಚ ಭರಿಸಲು KFC ರೈಡರ್​ ಆಗಿ ನೈಟ್​ ಡ್ಯೂಟಿ ಮಾಡ್ತಾಳೆ ಪಾಕಿಸ್ತಾನದ ಈ ಯುವತಿ…!

ಫುಡ್​ ಡೆಲಿವರಿ ಕ್ಷೇತ್ರ ಪ್ರಪಂಚದಾದ್ಯಂತ ಯುವಕರಿಗೆ ಉದ್ಯೋಗ ನೀಡಿದೆ. ಇತ್ತೀಚೆಗೆ ಮಹಿಳೆಯರೂ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ರಾತ್ರಿ ವೇಳೆ ಯುವತಿಯೊಬ್ಬರು ಫುಡ್​ ಡೆಲಿವರಿ ಮಾಡಿ ಸುದ್ದಿಯಾಗಿದ್ದಾರೆ. Read more…

ಗರ್ಭಿಣಿಗೆ ಮಾರಣಾಂತಿಕ ಸೋಂಕಿನ ಅಪಾಯ, ಗರ್ಭಪಾತಕ್ಕೆ ಅನುಮತಿ ಪಡೆಯಲು ಮಾಡಬೇಕಾಯ್ತು ಇಂಥಾ ಕೆಲಸ…!

ಅಮೆರಿಕದ ಸುಪ್ರೀಂ ಕೋರ್ಟ್ 1973ರ ಗರ್ಭಪಾತಕ್ಕೆ ಸಂಬಂಧಿಸಿದ ತೀರ್ಪನ್ನು ರದ್ದುಗೊಳಿಸಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅಮೆರಿಕನ್‌ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ Read more…

ಮಹಿಳೆಯರೇ ಹುಷಾರ್…! ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಮಹಿಳೆಯರನ್ನು ಬೆತ್ತಲೆಗೊಳಿಸಿ ನಗ್ನ ವಿಡಿಯೋ ಮಾಡಿ ಹಣ ದೋಚುತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ವಿಕೃತಿ ಮೆರೆದು ಹಣ ದೋಚುತಿದ್ದ ಮಂಗಳಾ, Read more…

ಧೂಳು ಒರೆಸುವ ಬಟ್ಟೆಯಿಂದಲೇ ಕಳ್ಳನ ವಿರುದ್ಧ ಹೋರಾಟ; ಮಹಿಳೆ ಹೊಡೆತ ತಾಳಲಾರದೆ ಪರಾರಿ

ಧೂಳು ಒರೆಸುವ ಬಟ್ಟೆಯನ್ನೇ ಅಸ್ತ್ರ ಮಾಡಿಕೊಂಡ ಮಹಿಳೆಯೊಬ್ಬಳು ತನ್ನ ಅಂಗಡಿಯನ್ನು ದೋಚಲು ಬಂದ ಕಳ್ಳನನ್ನು ಹಿಮ್ಮೆಟ್ಟಿಸಿರುವ ಪ್ರಸಂಗ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆದರ್​ಲ್ಯಾಂಡ್ಸ್​ನಲ್ಲಿ ಬೇಕರಿ ಹೊಂದಿರುವ ಮಹಿಳೆಯು Read more…

ವರ್ಷ 90 ಆದರೂ ಈ ಅಜ್ಜಿ ಬೀದಿನಾಯಿಗಳಿಗೆ ಅನ್ನದಾತೆ !

ಜೀವನದಲ್ಲಿ ಏನಾದರೂ ಒಂದು ಸಾರ್ಥಕತೆಯನ್ನು ಮೆರೆಯಬೇಕೆಂಬುದು ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಕೆಲವರಿಗೆ ಈ ಸಾರ್ಥಕತೆಯನ್ನು ಸಾಧಿಸಲು ಅವಕಾಶ ಸಿಗುತ್ತದೆ, ಮತ್ತೆ ಕೆಲವರಿಗೆ ಬಯಕೆಯಾಗಿಯೇ ಉಳಿಯುತ್ತದೆ. ಇಲ್ಲೊಬ್ಬ 90 ವರ್ಷದ Read more…

ಮಹಿಳೆಯರನ್ನು ಖುಷಿಪಡಿಸಲು ಇಲ್ಲಿದೆ ಸುಲಭ ಉಪಾಯ

ಮನು ಸ್ಮೃತಿಗೆ ಹಿಂದು ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ಪೌರಾಣಿಕ ಗ್ರಂಥದಲ್ಲಿ ಆಚಾರ, ಪದ್ಧತಿ ಮತ್ತು ಸಂಸ್ಕಾರದ ಬಗ್ಗೆ ವಿವರವಾಗಿ ಹೇಳಲಾಗಿದೆ. ಸ್ತ್ರೀಯನ್ನು ಹೇಗೆ ಖುಷಿಯಾಗಿಟ್ಟುಕೊಳ್ಳಬೇಕೆಂಬ ಗುಟ್ಟನ್ನೂ ಮನು Read more…

ರೆಸಾರ್ಟ್‌ ನಲ್ಲಿ ಗಾಢ ನಿದ್ರೆಯಲ್ಲಿದ್ದಾಕೆಗೆ ಏಕಾಏಕಿ ಆನೆ ಸೊಂಡಿಲು ಕಂಡು ಗಾಬರಿ !

ಗಾಢ ನಿದ್ರೆಯಲ್ಲಿದ್ದಾಕೆಯನ್ನು‌ ಆನೆಯೊಂದು ಕಿಟಕಿಯಿಂದ ಸೊಂಡಿಲು ತೂರಿಸಿ ಎಬ್ಬಿಸಿ ಗಾಬರಿ ಬೀಳುಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಜೈನ್ ಅವರು ಥೈಲ್ಯಾಂಡ್‌ನಲ್ಲಿ Read more…

ಮಹಿಳೆಯರ ಆರೋಗ್ಯಕ್ಕೆ ಸಂಜೀವಿನಿ ಬಾಳೆಹೂವು…..!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

‘ಫೋಟೋ ಶೂಟ್’ ಗಾಗಿ ಬೆತ್ತಲಾಗಿದ್ದ ರಣವೀರ್ ಸಿಂಗ್ ಗೆ ಎದುರಾಯ್ತು ಸಂಕಷ್ಟ….!

ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ನಿಯತಕಾಲಿಕೆಯೊಂದರ ಫೋಟೋ ಶೂಟ್ ಗಾಗಿ ಬೆತ್ತಲಾಗಿದ್ದು, ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಪರ – ವಿರೋಧದ ಅಭಿಪ್ರಾಯಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...