alex Certify ಮಹಿಳೆ | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮಸ್ಯೆ ಹೇಳಿ ಮನವಿ ಪತ್ರ ಸಲ್ಲಿಸಲು ಬಂದ ಮಹಿಳೆ ಮೇಲೆ ಬಿಜೆಪಿ ಶಾಸಕರ ದರ್ಪ

ಬೆಂಗಳೂರು: ಅಹವಾಲು ಹಿಡಿದು ಬಂದ ಮಹಿಳೆಯ ಮೇಲೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ದರ್ಪ ಮೆರೆದ ಘಟನೆ ಬೆಳಕಿಗೆ ಬಂದಿದೆ. ಶಾಸಕರು ವರ್ತೂರು ಕೆರೆ ಕೋಡಿ ವೀಕ್ಷಣೆಗೆ ತೆರಳಿದ್ದ Read more…

ಬೆಚ್ಚಿಬೀಳಿಸುವಂತಿದೆ ‘ಕೊರೊನಾ’ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ

2021 ರಲ್ಲಿ ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿತ್ತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಸಾವು – ನೋವುಗಳಾಗಿದ್ದು, ಬಹುತೇಕ ಜನರು ತಮ್ಮ ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಇದೇ ಸಂದರ್ಭದಲ್ಲಿ Read more…

ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂ. ವಂಚನೆ

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ ಘಟನೆ ನಡೆದಿದ್ದು, ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ Read more…

ಧೈರ್ಯವಂತರನ್ನೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…!

ಜಾಲತಾಣಗಳಲ್ಲಿ ವೈರಲ್‌ ಆಗಿರೋ ಈ ವಿಡಿಯೋ ನೋಡಿದ್ರೆ ಬಹಳ ಧೈರ್ಯವಂತರಿಗೂ ಮೈ ಬೆವರುವುದರಲ್ಲಿ ಅನುಮಾನವೇ ಇಲ್ಲ. ಮಲಗಿದ್ದಾಗ ನಮ್ಮ ಮೈಮೇಲೆ ನಾಗರಹಾವು ಬಂದು ವಿರಮಿಸಿದ್ರೆ ಹೇಗಿರತ್ತೆ ಹೇಳಿ ? Read more…

8 ತಿಂಗಳಿಗೆ ಬೇಕಾಗುವಷ್ಟು ಅಡುಗೆಯನ್ನ ಒಮ್ಮೆಲೇ ಮಾಡಿದ್ದಾಳೆ ಈ ಮಹಿಳೆ,  ಅಚ್ಚರಿ ಹುಟ್ಟಿಸುತ್ತೆ ಇದರ ಹಿಂದಿರೋ ಕಾರಣ…!

ನಾವು ಸಾಮಾನ್ಯವಾಗಿ ದಿನಕ್ಕೆ ಮೂರು ಹೊತ್ತು ತಿನ್ನುತ್ತೇವೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಹೀಗೆ ಮೂರು ಬಾರಿ ಕಡಿಮೆ ಅಂದ್ರೂ ಮೂರು ತೆರನಾದ ವೆರೈಟಿ ವೆರೈಟಿ Read more…

ಮಹಿಳೆಯ ಮೂಗಿನಲ್ಲಿತ್ತು ಹುಳಗಳ ರಾಶಿ, ತಪಾಸಣೆ ನಡೆಸಿದ ವೈದ್ಯರಿಗೇ ಶಾಕ್…..!‌  

ಆಂಧ್ರಪ್ರದೇಶದ ಮಹಿಳೆಯೊಬ್ಬಳ ಮೂಗಿನಲ್ಲಿದ್ದ 150 ಹುಳಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಗುಂಟೂರು ಜಿಲ್ಲೆಯ 50 ವರ್ಷದ ಈ ಮಹಿಳೆಗೆ ಆರು ತಿಂಗಳ ಹಿಂದೆ ಕೋವಿಡ್‌ ಸೋಂಕು ತಗುಲಿತ್ತು. ಕೊರೊನಾ ಸೋಂಕು Read more…

ಕಿಕ್ಕಿರಿದ ರೈಲಿನ ಟಾಪ್​ ಏರಲು ಯತ್ನಿಸಿದ ಮಹಿಳೆ…! ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು

ಬಾಂಗ್ಲಾದೇಶದಲ್ಲಿ ಕಿಕ್ಕಿರಿದು ತುಂಬಿದ್ದ ರೈಲಿನ ಟಾಪ್​ ಮೇಲೆ ಜನರು ಪ್ರಯಾಣಿಸುವ ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೈಲಿನಲ್ಲಿ ಪ್ರಯಾಣಿಸಲು ಪರಸ್ಪರ ತಳ್ಳುವ ಮತ್ತು ಜಗಳವಾಡುವ ವಿಡಿಯೊಗಳು Read more…

ಕಡಲ ತೀರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯ ನಡಿಗೆ; ವಿಡಿಯೋ ವೈರಲ್​

ಗೋವಾ ಅಥವಾ ವಿದೇಶಗಳ ಸಮುದ್ರ ತೀರದಲ್ಲಿ ವಿಹರಿಸುವವರು ಸಾಮಾನ್ಯವಾಗಿ ಬಿಕಿನಿ ಧರಿಸಿರುವುದು ಕಂಡು ಬರುತ್ತದೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಸಾಂಪ್ರದಾಯಿಕ ಧರಿಸಿನಲ್ಲಿ ಮಹಿಳೆ ವಾಕ್​ ಮಾಡುವುದು ನೆಟ್ಟಿಗರ ಗಮನ Read more…

ಕಾನೂನು ಮಹಿಳೆಯರನ್ನು ಸಮಾಜದ ದುರ್ಬಲ ವರ್ಗವೆಂದು ಪರಿಗಣಿಸುತ್ತದೆ; ಅವರಿಗೆ ರಕ್ಷಣೆಯ ಅಗತ್ಯವಿದೆ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಕಾನೂನು ಮಹಿಳೆಯರ ಅನುಕೂಲತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ಹೆಚ್ಚಿನ ರಕ್ಷಣೆಯ ಅಗತ್ಯವಿರುವ ಸಮಾಜದ ದುರ್ಬಲ ವರ್ಗ ಅದು ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಕೌಟುಂಬಿಕ ಕಲಹವೊಂದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ Read more…

ರೆಸ್ಟೋರೆಂಟ್​ ತಿನಿಸಲ್ಲಿ ಜೀವಂತ ಹುಳು; ಬೆಚ್ಚಿಬಿದ್ದ ಮಹಿಳೆ

ಮನೆಯಲ್ಲಿ ತಯಾರಿಸಿದ ಆಹಾರದಲ್ಲಿ ರುಚಿ, ಶುಚಿಗೆ ಮಹತ್ವ ನೀಡಲಾಗುತ್ತದೆ. ಆದರೂ ಹೋಟೆಲ್​, ಬೀದಿ ಬದಿ ತಿನಿಸೆಂದರೆ ಅದೇನೋ ಆಸೆ. ಆದರೆ, ಅನೇಕ ಸಂದರ್ಭಗಳಲ್ಲಿ ಅಲ್ಲಿ ಕಹಿ ಘಟನೆಗಳು ನಡೆದುಬಿಡುತ್ತವೆ. Read more…

ತಾಂತ್ರಿಕನ ಮಾತು ನಂಬಿ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ಪತಿ ತಾಕೀತು; ನೊಂದ ಪತ್ನಿಯಿಂದ ಪೊಲೀಸರಿಗೆ ದೂರು

ಪತಿಯೊಬ್ಬ ತಾಂತ್ರಿಕನ ಮಾತು ಕೇಳಿ ತನ್ನ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡುವಂತೆ ತಾಕೀತು ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದೆ.‌ ನಿನ್ನ ಪತ್ನಿ ಜಲಪಾತವೊಂದರ ಬಳಿ Read more…

ಹಾರುತ್ತಿರುವ ವಿಮಾನದ ಹೊರಗೆ ಮಹಿಳೆ ವರ್ಕೌಟ್‌; ಹೇಗೆಂದು ತಿಳಿಯಲು ಈ ವಿಡಿಯೋ ನೋಡಿ

ಸ್ಕೈ ಡೈವಿಂಗ್​ ಖಂಡಿತವಾಗಿಯೂ ಸಾಹಸ ಕ್ರೀಡೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸ್ಕೈ ಡೈವಿಂಗ್​ ಮಾಡುವ ಗುರಿ ಹೊಂದಿರುತ್ತಾರೆ. ಆದರೆ ಅದರಲ್ಲಿ ಒಳಗೊಂಡಿರುವ ಹೆಚ್ಚಿನ Read more…

ಜನ್ಮಾಷ್ಟಮಿಯಂದು‌ ಮೊಸರು ಕುಡಿಕೆ ಒಡೆದ ಹಿರಿಯ ಮಹಿಳೆ; ವಿಡಿಯೋ ವೈರಲ್

ಈ ಸಾಲಿನ ಜನ್ಮಾಷ್ಟಮಿ ಮುಗಿದಿರಬಹುದು, ಆದರೆ ಜನರು ಅದನ್ನು ಉತ್ಸಾಹದಿಂದ ಆಚರಿಸುವ ವಿಡಿಯೊಗಳು ಇನ್ನೂ ಆನ್​ಲೈನ್​ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಂತಹ ಒಂದು ಕ್ಲಿಪ್​ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತಿದೆ. ಇದನ್ನು Read more…

SHOCKING: ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ; ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಟೋಲ್ ಬೂತ್ ಮಹಿಳಾ ಉದ್ಯೋಗಿಗೆ ಕಪಾಳ ಮೋಕ್ಷ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ರಾಜ್ ಘರ್ ನಲ್ಲಿ ನಡೆದಿದ್ದು, ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಟೋಲ್ Read more…

ಸಂದರ್ಶನದಲ್ಲಿ ಮಹಿಳೆ ವಯಸ್ಸು ಕೇಳಿದ್ದಕ್ಕೆ ಕಂಪನಿಗೆ ಬಿತ್ತು ಭಾರಿ ದಂಡ…!

ಸಂದರ್ಶನದಲ್ಲಿ ವಯಸ್ಸು ಮತ್ತು ಲಿಂಗ ತಾರತಮ್ಯ ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳು ಡೊಮಿನೋಸ್‌ ವಿರುದ್ಧ ಕಾನೂನು ಹೋರಾಟ ಮಾಡಿ ಗೆದ್ದಿದ್ದಾಳೆ. ಉತ್ತರ ಐರ್ಲೆಂಡ್‌ನ ಜಾನಿಸ್ ವಾಲ್ಷ್  ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ Read more…

BIG NEWS: ಬಸ್‌ನಲ್ಲಿ ಮಹಿಳಾ ಪ್ರಯಾಣಿಕರನ್ನು ದಿಟ್ಟಿಸಿ ನೋಡಿದ್ರೆ ಶಿಕ್ಷೆ ಗ್ಯಾರಂಟಿ; ಜಾರಿಗೆ ಬಂದಿದೆ ಹೊಸ ಕಾನೂನು….!

ತಮಿಳುನಾಡಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಯರನ್ನು ದಿಟ್ಟಿಸಿ ನೋಡುವಂತಿಲ್ಲ. ಹಾಗೇನಾದ್ರೂ ಮಾಡಿದ್ರೆ ನಿಮಗೆ ಶಿಕ್ಷೆ ಗ್ಯಾರಂಟಿ. ಯಾಕಂದ್ರೆ ಮೋಟಾರು ವಾಹನ ಕಾಯ್ದೆಗೆ ತಮಿಳುನಾಡಿನಲ್ಲಿ ತಿದ್ದುಪಡಿ ತರಲಾಗಿದೆ. ಈ ಕಾಯ್ದೆಯ ಪ್ರಕಾರ Read more…

ಈ ಸ್ಮಶಾನದಲ್ಲಿ ಮಹಿಳೆಯದ್ದೇ ಪಾರುಪತ್ಯ, ಈಕೆಯಿಂದಲೇ ಶವಸಂಸ್ಕಾರ ನಿರ್ವಹಣೆ

ಸಾಮಾನ್ಯವಾಗಿ ಸ್ಮಶಾನದಲ್ಲಿ ಪುರುಷರು ನಿರ್ವಹಣೆ ಮಾಡುತ್ತಾರೆ. ಆದರೆ ಪಶ್ಚಿಮ ಬಂಗಾಳದ ಬರುಯಿಪುರದ ಪುರಂದರಪುರ ಸ್ಮಶಾನವು ಇದಕ್ಕೆ ಹೊರತಾಗಿದೆ. ಇಲ್ಲಿ, ಮಹಿಳೆ ಉಸ್ತುವಾರಿಯಾಗಿದ್ದಾರೆ. ಮೃತದೇಹಗಳ ಹೆಸರು ನೋಂದಾಯಿಸುವುದರಿಂದ ಹಿಡಿದು ಬೆಂಕಿ Read more…

ಪಕ್ಕೆಲುಬು ಮುರಿಯುವಂತೆ ಅಪ್ಪಿಕೊಂಡವನಿಗೆ ಬಿತ್ತು ಭಾರಿ ದಂಡ…!

ತಬ್ಬಿಕೊಳ್ಳುವುದು ಜನರೊಂದಿಗೆ ಬಾಂಧವ್ಯಕ್ಕೆ ನಿಜವಾಗಿಯೂ ಉತ್ತಮ ಮಾರ್ಗ, ಆದರೆ, ತಬ್ಬಿಕೊಂಡು ಆಸ್ಪತ್ರೆಗೆ ಸೇರುವಂತಾದರೆ ? ಚೈನಾದಲ್ಲಿ ಹೀಗೊಂದು ಸ್ವಾರಸ್ಯಕರ ಟನೆ ನಡೆದಿದೆ. ಸಹೋದ್ಯೋಗಿಯ ಅಪ್ಪುಗೆಯಿಂದ ಮಹಿಳೆ ಆಸ್ಪತ್ರೆಯ ಎಮರ್ಜೆನ್ಸಿ Read more…

ಪ್ರೀತಿಯಿಂದ ಬಂದು ತಬ್ಬಿಕೊಂಡ ಸಹೋದ್ಯೋಗಿ, ಅಪ್ಪುಗೆಯ ಅಬ್ಬರಕ್ಕೆ ಮುರಿದೇ ಹೋಯ್ತು ಮಹಿಳೆಯ ಎಲುಬು

ಅಪರೂಪಕ್ಕೆ ಭೇಟಿಯಾದಾಗ, ಬಹಳ ದಿನಗಳ ವಿರಹದ ನಂತರ ಸಿಕ್ಕಾಗ ಪ್ರೀತಿಯಿಂದ ಅಪ್ಪಿಕೊಳ್ಳೋದು ಸಾಮಾನ್ಯ. ಇದನ್ನು ಸಿನೆಮಾ ಸ್ಟೈಲ್‌ನಲ್ಲಿ ಜಾದೂ ಕಿ ಜಪ್ಪಿ ಅಂತಾ ಕರೆಯುತ್ತೇವೆ. ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ Read more…

SHOCKING: ಪ್ರಿಯಕರನ ಗುಪ್ತಾಂಗ ಕತ್ತರಿಸಿದ ಮಹಿಳೆ, ಕಾರಣ ಗೊತ್ತಾ…?

ಲಖಿಂಪುರ ಖೇರಿ(ಉತ್ತರ ಪ್ರದೇಶ): ಮಹಿಳೆಯೊಬ್ಬಳು ತನ್ನ ಪ್ರಿಯಕರನ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ನಡೆದಿದೆ. ತನ್ನ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಲು ಯತ್ನಿಸಿದ Read more…

ಬೀದಿ ನಾಯಿಗೆ ಕಿರುಕುಳ ಕೊಟ್ಟ ಭದ್ರತಾ ಸಿಬ್ಬಂದಿಗೆ ಮನಬಂದಂತೆ ಥಳಿಸಿದ ಯುವತಿ

ಬೀದಿನಾಯಿಗಳಿಗೆ ಗೋಳು ಹೊಯ್ದುಕೊಂಡ ಸೆಕ್ಯುರಿಟಿ ಗಾರ್ಡ್​ ಒಬ್ಬನನ್ನು ಯುವತಿ ನಿಂದಿಸಿ, ಥಳಿಸಿದ ಪ್ರಸಂಗ ಆಗ್ರಾದಲ್ಲಿ ನಡೆದಿದೆ. ಯುವತಿಯನ್ನು ಡಿಂಪಿ ಮಹೇಂದ್ರು ಎಂದು ಗುರುತಿಸಲಾಗಿದ್ದು, ಆಕೆ ಪ್ರಾಣಿ ಹಕ್ಕುಗಳ ಕಾರ್ಯಕರ್ತರಾಗಿದ್ದಾರೆ. Read more…

ಫಾಸ್ಟ್‌ ಟ್ಯಾಗ್‌ ರೀಚಾರ್ಜ್‌ ಮಾಡುವ ಮುನ್ನ ಇರಲಿ ಎಚ್ಚರ…!

ಮುಂಬೈ ಮೂಲದ ಬ್ಯಾಂಕರ್‌ ಒಬ್ಬರಿಗೆ ಫಾಸ್ಟ್‌ ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ರೀಚಾರ್ಜ್ ಮಾಡುವ ವೇಳೆ ಮೋಸವಾಗಿದೆ. 34 ವರ್ಷದ ಮಹಿಳೆಯ ಬ್ಯಾಂಕ್‌ ಖಾತೆಯಿಂದ 4.5 ಲಕ್ಷ ರೂಪಾಯಿ ಹಣವನ್ನು Read more…

ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನು ಏರ್ಪೋರ್ಟ್‌ ನಲ್ಲೇ ಬಿಟ್ಟು ಹಣದೊಂದಿಗೆ ಯುವತಿ ಪರಾರಿ

ಲಂಡನ್​ ಏರ್​ಪೋರ್ಟ್​ನಲ್ಲಿ ಯುವತಿಯೊಬ್ಬಳು 4.8 ಲಕ್ಷ ರೂಪಾಯಿ ನಗದು, ಲಗೇಜ್​ನೊಂದಿಗೆ ಫಿಯಾನ್ಸಿಯನ್ನು ಬಿಟ್ಟು ಪರಾರಿಯಾದ ಪ್ರಸಂಗ ನಡೆದಿದೆ. ಈ ಜೋಡಿ ಒಂದು ದಿನದ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಾಶ್​ Read more…

ಮೊಬೈಲ್‌ ನಲ್ಲಿ ಮಾತನಾಡುತ್ತಿದ್ದಾಗಲೇ ದುರಂತ; ರೈಲು ಡಿಕ್ಕಿಯಾಗಿ ಮಹಿಳೆ ಸಾವು

ಶಿವಮೊಗ್ಗ: ರೈಲ್ವೆ ಹಳಿ ಸಮೀಪ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಮಹಿಳೆಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವು ಕಂಡ ಘಟನೆ ಭದ್ರಾವತಿ ತಾಲ್ಲೂಕು ಮಸರಹಳ್ಳಿ ಬಳಿ ನಡೆದಿದೆ. ಶಿವಮೊಗ್ಗದಿಂದ Read more…

ಟೂತ್ ಪೇಸ್ಟ್ ಸಹಾಯದಿಂದ ಮಾಡಿ ಪ್ರೆಗ್ನೆನ್ಸಿ ಟೆಸ್ಟ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ. ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಾರುಕಟ್ಟೆಗೆ ಈಗ ಅನೇಕ ಉಪಕರಣಗಳು ಬಂದಿವೆ. ಪ್ರೆಗ್ನೆನ್ಸಿ Read more…

ಲೇಹ್ ​ನಿಂದ ಮನಾಲಿವರೆಗೆ 430 ಕಿಮೀ ʼಫ್ರೀಡಂ ರನ್ʼ ಪೂರ್ಣಗೊಳಿಸಿದ ಎರಡು ಮಕ್ಕಳ ತಾಯಿ

ಇದೇ ವರ್ಷದ ಜೂನ್ ​ನಲ್ಲಿ ಲೇಹ್ ​ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ 13 ನಿಮಿಷಗಳಲ್ಲಿ ಸೈಕ್ಲಿಂಗ್​ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಪುಣೆಯ ಪ್ರೀತಿ ಮಾಸ್ಕೆ ಈಗ Read more…

ಭಾರತೀಯ ವಧು ಅಲಂಕಾರದಲ್ಲಿ ಮಿಂಚಿದ ನೈಜೀರಿಯನ್ ಯುವತಿ; 60 ಲಕ್ಷಕ್ಕೂ ಅಧಿಕ ಮಂದಿಯಿಂದ ವಿಡಿಯೋ ವೀಕ್ಷಣೆ

ನೈಜೀರಿಯಾ ಮೂಲದ ಯುವತಿಯೊಬ್ಬರು ಭಾರತೀಯ ವಧುವಿನ ಮೇಕ್​ ಓವರ್​ ಪ್ರದರ್ಶಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಕ್ಲಿಪ್​ ಅನ್ನು ಪಂಜಾಬ್​ನ ನೇಹಾ ವಾರೆಚ್​ ಗ್ರೋವರ್​ ಎಂಬ Read more…

ಒತ್ತಡ ಕಡಿಮೆ ಮಾಡಲು ಪುರುಷರಿಗೆ ಸೆಕ್ಸ್ ಮದ್ದಾದ್ರೆ ಮಹಿಳೆಯರಿಗೆ…!?

ದಾಂಪತ್ಯ ಜೀವನದಲ್ಲಿ ಸಂಗಾತಿಗಳು ತಮ್ಮ ಒತ್ತಡವನ್ನು ಬೇರೆ ಬೇರೆ ರೀತಿಯಲ್ಲಿ ಕಡಿಮೆ ಮಾಡಿಕೊಳ್ತಾರೆ. ಬ್ರಿಟಿಷ್ ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಬೇರೆ ರೀತಿ ಹಾಗೂ ಪುರುಷರು ಬೇರೆ ರೀತಿ ಒತ್ತಡವನ್ನು Read more…

ಏರ್ ​ಲೈನ್ಸ್​ ಸಿಬ್ಬಂದಿ ಜತೆ ಮಹಿಳೆ ರಂಪಾಟ; ವಿಮಾನ ನಿಲ್ದಾಣದಲ್ಲೇ ಹೊಡೆದಾಟ

ಅಮೆರಿಕದ ಪ್ರಮುಖ ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪಿರಿಟ್​ ಏರ್​ಲೈನ್ಸ್​ನ ಏಜೆಂಟ್​ ಹಾಗೂ ಮಹಿಳಾ ಸಿಬ್ಬಂದಿ ನಡುವೆ ನಡೆದ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯಿಂದ ರಿಕ್ಷಾ ಚಾಲಕನಿಗೆ ಕಪಾಳಮೋಕ್ಷ…!

ನೋಯ್ಡಾದಲ್ಲಿ ಯುವತಿಯೊಬ್ಬರು ರಸ್ತೆ ನಡುವೆ ಇ-ರಿಕ್ಷಾ ಚಾಲಕನ ಕಾಲರ್​ ಹಿಡಿದು ಕಪಾಳಮೋಕ್ಷ ಮಾಡಿ, ನಿಂದಿಸಿ, ಕಿರುಚಾಡಿ ಆತನನ್ನು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೋಯ್ಡಾದ 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...