alex Certify ಮದುವೆ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯ 50ನೇ ವಾರ್ಷಿಕೋತ್ಸವದಲ್ಲಿ ದಂಪತಿಯ ರೊಮಾಂಟಿಕ್​ ನೃತ್ಯ: ನೆಟ್ಟಿಗರು ಫಿದಾ

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಶಾಶ್ವತ ಪ್ರೀತಿಯ ಭಾವನೆಯು ಕಣ್ಣು ಮಿಟುಕಿಸುವುದರಲ್ಲಿ ಬರುವುದಿಲ್ಲ ಎಂಬ ನಾಣ್ಣುಡಿ ಇದೆ. ಈ ಪರಿಶುದ್ಧ ಪ್ರೀತಿ ಎನ್ನುವಂಥ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ Read more…

ಮಾಜಿ ಆಟಗಾರ ಶಾಹಿದ್‌ ಆಫ್ರಿದಿ ಪುತ್ರಿಯನ್ನು ವರಿಸಲಿದ್ದಾರೆ ಪಾಕ್‌ ತಂಡದ ಸ್ಟಾರ್‌ ಬೌಲರ್‌

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಶಾಹೀನ್ ಶಾ ಆಫ್ರಿದಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಶಾಹೀನ್, ಪಾಕ್‌ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಷಾ  ಜೊತೆ Read more…

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ Read more…

ಹಲವರನ್ನು ಮದುವೆಯಾಗಿದ್ದ ಪೊಲೀಸ್ ಪೇದೆಗೆ ಬೆಳ್ಳಂಬೆಳಿಗ್ಗೆ ಗೂಸಾ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಹಲವರನ್ನು ಮದುವೆಯಾಗಿ ವಂಚಿಸಿದ್ದ ಪೊಲೀಸ್ ಪೇದೆಗೆ ಆತನ ಎರಡನೇ ಪತ್ನಿ ಬೆಳ್ಳಂ ಬೆಳಿಗ್ಗೆಯೇ ಗೂಸಾ ನೀಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹದೊಂದು ಘಟನೆ ಉತ್ತರ Read more…

ಅಮ್ಮನಿಗೆ ಮದುವೆ ಮಾಡಿಸಿದ ಮಗಳು; ಹೃದಯಸ್ಪರ್ಶಿ ಪೋಸ್ಟ್ ವೈರಲ್

ಇಳಿವಯಸ್ಸಿನ ತಾಯಿಗೆ ಮಗಳು ಮದುವೆ ಮಾಡಿಸಿರೋ ಹೃದಯ ಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿದೆ. ಹ್ಯೂಮನ್ಸ್ ಆಫ್ ಬಾಂಬೆಯ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಈ ಹೃದಯಸ್ಪರ್ಶಿ ಕಥೆಯನ್ನು Read more…

ಮಗಳ ಮದುವೆ ನೋಡಬೇಕಿದ್ದ ತಂದೆ ಶುಭ ದಿನದಂದೇ ವಿಧಿಯಾಟಕ್ಕೆ ಬಲಿ..!

ಡೆಹ್ರಾಡೂನ್: ಆತ ಖುಷಿಯಿಂದ ಮಗಳ ಮದುವೆ ಫಿಕ್ಸ್ ಮಾಡಿದ್ದರು. ಇನ್ನೇನು ಮದುವೆಗೆ ಒಂದೇ ದಿನ ಬಾಕಿ ಇತ್ತು. ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ವೇಳೆ ವಿಧಿ ಎಂಟ್ರಿಯಾಗಿತ್ತು. ಡ್ಯಾನ್ಸ್ Read more…

ಮದುವೆ ಮನೆಯ ಊಟದ ಕೋಣೆಯೊಳಗೇ ನುಗ್ಗಿದ ಗೂಳಿ: ವಿಡಿಯೋ ವೈರಲ್​

ಇದು ಮದುವೆಯ ಸೀಸನ್ ಆಗಿರುವುದರಿಂದ ಈ ಸಂದರ್ಭದ ಕೆಲವು ಕುತೂಹಲದ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ಚಮತ್ಕಾರಿ ವಿಡಿಯೋ ವೈರಲ್​ ಆಗಿದ್ದು, ಇದು ಮದುವೆ ಮನೆಗೆ Read more…

ಹಿಂದೂ ಹೆಸರು ಹೇಳಿಕೊಂಡು ಬಾಲಕಿಯನ್ನು ಮದುವೆಯಾಗ ಹೊರಟವನಿಗೆ ಗೂಸಾ

ರಾಂಚಿ: ಜಾರ್ಖಂಡ್‌ನ ಬೊಕಾರೊದಲ್ಲಿ ಅಸ್ಲಾಂ ಖಾನ್ ಎಂಬ ಖದೀಮನೊಬ್ಬ ಹಿಂದೂ ಎಂದು ಹೇಳಿಕೊಂಡು ಬಡ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿ ವಂಚಿಸಿದ ಘಟನೆ ನಡೆದಿದೆ. ಮದುವೆಯ ದಿನ Read more…

ಹುಡುಗ ಕಪ್ಪು ಎಂದು ಹೀಯಾಳಿಸಿ ಮದುವೆ ಕ್ಯಾನ್ಸಲ್​ ಮಾಡಿದ ಯುವತಿ…!

ಬರೇಲಿ (ಉತ್ತರ ಪ್ರದೇಶ) ಒಬ್ಬರ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ವರ್ಣಭೇದ ನೀತಿಯು ಪ್ರಪಂಚದಾದ್ಯಂತ ಇನ್ನೂ ಅಸ್ತಿತ್ವದಲ್ಲಿದೆ. ಆದರೆ, ವರನ ಮೈಬಣ್ಣದ ಕಾರಣದಿಂದ ಮದುವೆಗೆ ಕೆಲವು ದಿನಗಳ ಮೊದಲು ವಧು Read more…

ಮದುವೆ ಮನೆಗೆ ಲಗ್ಗೇಜ್​ ಟ್ರಾಲಿಯಲ್ಲಿ ಎಂಟ್ರಿ ಕೊಟ್ಟ ವಧು: ಕುತೂಹಲದ ವಿಡಿಯೋ ವೈರಲ್

ಮದುವೆ ಮನೆಗೆ ವಧು-ವರರು ಡಿಫರೆಂಟ್​ ರೀತಿಯಲ್ಲಿ ಎಂಟ್ರಿ ಕೊಡುವ ಹಲವು ವಿಡಿಯೋಗಳು ವೈರಲ್​ ಆಗುತ್ತಿವೆ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ವಧು Read more…

ಅಚ್ಚರಿ ಮೂಡಿಸುತ್ತೆ ಈ ಸುದ್ದಿ: ಚುನಾವಣೆ ಕಾರಣಕ್ಕೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ನಡೆದಿದೆ ಮದುವೆ…!

ಜೀವನದ ಬಹುಮುಖ್ಯ ಘಟ್ಟವಾದ ಮದುವೆಗಿಂತ ಕೆಲವರಿಗೆ ರಾಜಕೀಯನೇ ಮುಖ್ಯ. ಅಯೋಧ್ಯೆಯ ಸಮಾಜವಾದಿ ಪಕ್ಷದ ಕಾರ್ಪೊರೇಟರ್ ಒಬ್ಬರು ಅದನ್ನು ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದ ಮುನ್ಸಿಪಲ್ ಚುನಾವಣೆ ಘೋಷಣೆಯಾಗಿದ್ದರಿಂದ ಕಾರ್ಪೊರೇಟರ್ ಮಹೇಂದ್ರ Read more…

ಶ್ರೀಮಂತ ಉದ್ಯಮಿಗಳನ್ನು ವರಿಸಿದ ಬಾಲಿವುಡ್ ​ನ ಖ್ಯಾತ ತಾರೆಯರಿವರು…!

ಬಾಲಿವುಡ್​ನ ಹಲವು ಬೆಡಗಿಯರು ಶ್ರೀಮಂತ ಬಿಜಿನೆಸ್​ಮೆನ್​ಗಳನ್ನು ವರಿಸಿದ್ದಾರೆ. ಥಳಕು ಬಳುಕಿನ ಜಗತ್ತಿನಲ್ಲಿ ಮಿಂಚಿರುವ, ಮಿಂಚುತ್ತಿರುವ ತಾರೆಯರ ಪೈಕಿ ಹಲವು ಉದ್ಯಮಿಗಳಿಗೆ ಮದುವೆಯಾಗಿದ್ದಾರೆ. ಇಂಥ ಕೆಲವು ನಟಿಯರು ಪರಿಚಯ ಇಲ್ಲಿದೆ. Read more…

ವಿಶಿಷ್ಟವಾಗಿದೆ ಷೇರು ಮಾರುಕಟ್ಟೆ ಅಭಿಮಾನಿ ವೈದ್ಯನ ಮದುವೆ ಆಮಂತ್ರಣ ಪತ್ರಿಕೆ

ಮದುವೆಯ ಆಮಂತ್ರಣ ಪತ್ರಿಕೆಯಲ್ಲಿಯೂ ಹಲವರು ವಿಶೇಷ ರೀತಿಯ ಪ್ರಯೋಗ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಹುದ್ದೆಗೆ ಅನುಗುಣವಾಗಿ ತಮಾಷೆಯ ರೂಪದಲ್ಲಿ ಇರುವ ಆಮಂತ್ರಣ ಪತ್ರಿಕೆ ಹಾಗೂ ಅದರಲ್ಲಿರುವ ಅಕ್ಷರಗಳ Read more…

ವರ ಹಾರ ಹಾಕುವಾಗಲೇ ಹೃದಯಸ್ತಂಭನದಿಂದ ಮೃತಪಟ್ಟ ವಧು: ಕ್ಷಣಾರ್ಧದಲ್ಲಿ ಮರೆಯಾಯ್ತು ಮದುವೆ ಸಂಭ್ರಮ

ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ 20 ರ ಹರೆಯದ ಯುವ ವಧು ವೇದಿಕೆಯಲ್ಲಿ ಹಾರ ವಿನಿಮಯ ಸಮಾರಂಭದಲ್ಲಿ ಹೃದಯ ಸ್ತಂಭನದಿಂದಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶನಿವಾರ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ Read more…

VIDEO | ಮದುವೆಗಾಗಿ ಇಡೀ ವಿಮಾನ ಬುಕ್​ ಮಾಡಿದ ಕುಟುಂಬ

ಮದುವೆಗಳಿಗೆ ಬಸ್​ಗಳನ್ನು ಬುಕ್​ ಮಾಡುವುದು ಗೊತ್ತು. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇನ್​ಸ್ಟಾಗ್ರಾಮ್​ ಬಳಕೆದಾರರಾಗಿರುವ ಶ್ರೇಯಾ ಷಾ ಈ Read more…

ಮದುವೆಗೆ ಕರೆಯದೆ ಬಂದು ಊಟ ಮಾಡಿದ್ದ ವಿದ್ಯಾರ್ಥಿಗೆ ಪಾತ್ರೆ ತೊಳೆಸಿದ್ದನ್ನು ಓದಿದ್ದೀರಿ…! ಆದರೆ ಇಲ್ಲಿದೆ ಮಾನವೀಯತೆ ಮೆರೆದ ಮತ್ತೊಂದು ಪ್ರಕರಣ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನಗೆ ಆಹ್ವಾನವಿರದಿದ್ದರೂ ಆ ಮದುವೆಗೆ ಹೋಗಿ ಆಹಾರ ಸೇವಿಸಿದ್ದ. ಆಘಾತಕಾರಿ ಸಂಗತಿ ಎಂದರೆ ಈತ ಕರೆಯದೆ ಬಂದದ್ದನ್ನೇ ದೊಡ್ಡ Read more…

VIRAL VIDEO | ಕರೆಯದೆ ಮದುವೆ ಮನೆಗೆ ಹೋಗಿ ಊಟ; ಎಂಬಿಎ ವಿದ್ಯಾರ್ಥಿಗೆ ಪಾತ್ರೆ ತೊಳೆಯುವ ಶಿಕ್ಷೆ…!

ಪರಸ್ಥಳಗಳಲ್ಲಿ ವ್ಯಾಸಂಗ ಮಾಡುವ ಕೆಲವು ವಿದ್ಯಾರ್ಥಿಗಳು ಅನಿವಾರ್ಯ ಸಂದರ್ಭಗಳಲ್ಲಿ ಯಾವುದಾದರೂ ಸಮಾರಂಭ ನಡೆಯುತ್ತಿದ್ದರೆ ಅಲ್ಲಿಗೆ ಹೋಗಿ ಊಟ ಮಾಡುವುದು ಸಾಮಾನ್ಯ ಸಂಗತಿ. ಅಮೀರ್ ಖಾನ್ ಅಭಿನಯದ ಸೂಪರ್ ಹಿಟ್ Read more…

ವೇದಿಕೆ ಮೇಲೆ ವರ ಚುಂಬಿಸಿದ್ದಕ್ಕೆ ಮದುವೆಯೇ ಮುರಿದು ಬಿತ್ತು….!

ಮದುವೆ ಮಂಟಪದ ವೇದಿಕೆಯಲ್ಲಿಯೇ ವರ, ವಧುವಿಗೆ ಚುಂಬನ ನೀಡಿದ್ದು ಈ ಕಾರಣಕ್ಕಾಗಿಯೇ ಮದುವೆ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನಡೆದಿದೆ. ವಿವೇಕ್ ಅಗ್ನಿಹೋತ್ರಿ ಎಂಬ Read more…

ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ

‘ಬಾಹುಬಲಿ’ ಪ್ರಭಾಸ್ ವಿವಾಹದ ಕುರಿತ ವದಂತಿಗಳು ಸದಾ ಹರಿದಾಡುತ್ತಲೇ ಇರುತ್ತವೆ. ಹಲವು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಬಳಿಕ ಅಷ್ಟೇ ಬೇಗ ಅದು ಸುಳ್ಳೆಂದು ಸಾಬೀತಾಗಿತ್ತು. ಇದೀಗ Read more…

ಒಂದಲ್ಲ – ಎರಡಲ್ಲ ಬರೋಬ್ಬರಿ 6 ಮದುವೆಯಾಗಿದ್ದ ಭೂಪ ಅಂದರ್….!

  ಒಂದು ಮದುವೆಯಾದರೇ ಸಂಭಾಳಿಸುವುದು ಕಷ್ಟ ಎಂದು ಬಲ್ಲವರು ಹೇಳುತ್ತಾರೆ. ಆದರೆ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ತಾನು ಮೊದಲೇ ಮದುವೆಯಾಗಿರುವ Read more…

ಮದುವೆ ಮೆರವಣಿಗೆಯಲ್ಲಿ ಸೂಪರ್​ಮ್ಯಾನ್…! ವೈರಲ್‌ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ಮದುವೆಯ ಬಾರಾತ್​ (ಮೆರವಣಿಗೆ) ಇದರಲ್ಲಿ ಸಂಗೀತ, ನೃತ್ಯಗಳಿಗೆ ವಿಶೇಷ ಸ್ಥಾನಮಾನ. ಎಂಥವರು ಕೂಡ ಬಾರಾತ್​ ಬರುತ್ತಿದ್ದರೆ ಹೆಜ್ಜೆ ಹಾಕದೇ ಬಿಡುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. Read more…

ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಮಾತು ಇತ್ತೀಚಿನ ಕೆಲವು ಘಟನೆಗಳಿಗೆ ಅನ್ವಯ ಆಗುತ್ತಿದೆ. ಬೆಂಗಳೂರಿನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾಗೋದಾಗಿ ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ Read more…

ವರ್ಕ್​ ಫ್ರಂ ಕಲ್ಯಾಣ ಮಂಟಪ…..! ಮದುವೆ ನಡೀತಿರುವಾಗಲೇ ಲ್ಯಾಪ್​ಟಾಪ್​ ಹಿಡಿದು ಕೂತ ವರ

ಕೋವಿಡ್​ ಬಂದಾಗಿನಿಂದಲೂ ವರ್ಕ್ ಫ್ರಂ ಹೋಂ ಪರಿಕಲ್ಪನೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಮತ್ತು ಸಾಮಾನ್ಯ ಭಾಗವಾಗಿಬಿಟ್ಟಿದೆ. ಬಹುತೇಕ ಎಲ್ಲಾ ಸಂಸ್ಥೆಗಳು, ಕಂಪೆನಿಗಳು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ Read more…

71 ವರ್ಷದ ವ್ಯಕ್ತಿ ಜತೆ ಮದುವೆ…! ಸಲಹೆ ಕೇಳಿದ 23 ರ ಯುವತಿ

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ Read more…

77ನೇ ವಯಸ್ಸಲ್ಲಿ 72ರ ವೃದ್ಧೆ ಜತೆ ಡೇಟಿಂಗ್​, ಮರುವರ್ಷವೇ ಕಿರಾಣಿ ಅಂಗಡಿಯಲ್ಲಿ ಮದುವೆ…!

ನ್ಯೂಯಾರ್ಕ್​: ಅಮೆರಿಕದ ಹಿರಿಯ ಜೋಡಿ ತಾವು ಮೊದಲ ಬಾರಿಗೆ ಭೇಟಿಯಾದ ಸ್ಥಳದಲ್ಲಿ ಮದುವೆಯಾಗಿದ್ದಾರೆ. ಹಾಗೆಂದು ಇದು ಫ್ಯಾನ್ಸಿ ರೆಸ್ಟೋರೆಂಟ್ ಅಥವಾ ಥೀಮ್ ಪಾರ್ಕ್ ಎಂದು ನೀವು ಭಾವಿಸಿದರೆ ಖಂಡಿತಾ Read more…

ರೈತಾಪಿ ಯುವಕರನ್ನು ಮದುವೆಯಾದ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ಆಗ್ರಹ

ಬೆಂಗಳೂರು: ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಮದುವೆಯಾಗುವ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಹಸಿರು ಪ್ರತಿಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಗ್ರಾಮೀಣ ಪ್ರದೇಶದ ಬಹುತೇಕ Read more…

ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಭೂಪ…!

ಶಿವಮೊಗ್ಗ ಪೊಲೀಸರ ಮುಂದೆ ವಿಚಿತ್ರ ಮನವಿಯೊಂದು ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅರ್ಜಿ ನೀಡಿರುವ ಭದ್ರಾವತಿಯ ಪ್ರವೀಣ್ ಎಂಬ ಯುವಕ ತನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. Read more…

ತಂದೆಯಿಂದಲೇ ಬೇರೆ ಜಾತಿಯವನ ಮದುವೆಯಾದ ಮಗಳ ಹತ್ಯೆ: ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ

ಲಖನೌ: ದೆಹಲಿ ಬಾಲಕಿ ಆಯುಷಿಯನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದು, ಸೂಟ್‌ ಕೇಸ್‌ ನಲ್ಲಿ ಶವ ಪ್ಯಾಕ್ ಮಾಡಲು ತಾಯಿ ಸಹಾಯ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಅನುಷಾ ಶೆಟ್ಟಿ ಜೊತೆ ನಟ ನಾಗ ಶೌರ್ಯ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ತೆಲುಗು ನಟ ನಾಗಶೌರ್ಯ ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರೊಂದಿಗೆ ಭಾನುವಾರದಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಫೋಟೋವನ್ನು ತಮ್ಮ instagram ನಲ್ಲಿ ಹಂಚಿಕೊಂಡಿರುವ ನಾಗಶೌರ್ಯ, ನನ್ನ ಜೀವನದ Read more…

ವೈಟ್‌ಹೌಸ್‌ನಲ್ಲಿ ನೆರವೇರಿದೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮೊಮ್ಮಗಳ ಮದುವೆ

ಅಮೆರಿಕದ ಶ್ವೇತಭವನ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರ ಮೊಮ್ಮಗಳ ವಿವಾಹ ನೆರವೇರಿದೆ. ನವೋಮಿ ಬೈಡೆನ್, ಪೀಟರ್ ನೀಲ್ ಜೊತೆ ಹೊಸಬಾಳಿಗೆ ಕಾಲಿಟ್ಟಿದ್ದಾರೆ. ಸೌತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...