alex Certify ಮಂಗಳೂರಿನ ಮುಸ್ಲಿಂ ಯುವಕನ ಜೊತೆ ನೆದರ್ಲ್ಯಾಂಡ್ ಯುವತಿ ಮದುವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಿನ ಮುಸ್ಲಿಂ ಯುವಕನ ಜೊತೆ ನೆದರ್ಲ್ಯಾಂಡ್ ಯುವತಿ ಮದುವೆ

ಕರ್ನಾಟಕ ಮೂಲದ ಮಂಗಳೂರಿನ ಯುವಕನನ್ನು ನೆದರ್ಲ್ಯಾಂಡ್ ಯುವತಿ ಪ್ರೀತಿಸಿ ಮದುವೆಯಾಗಿದ್ದು, ಇವರಿಬ್ಬರ ಮದುವೆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನೆದರ್ಲ್ಯಾಂಡ್ ನಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಯುವಕನನ್ನು ಅಲ್ಲಿನ ಯುವತಿ ಪ್ರೀತಿಸಿದ್ದು, ಇವರಿಬ್ಬರ ಮದುವೆಗೆ ಉಭಯ ಕುಟುಂಬಸ್ಥರು ಸಹ ಒಪ್ಪಿಗೆ ನೀಡಿದ್ದರು.

ಬಳಿಕ ಸುರತ್ಕಲ್ ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಇವರಿಬ್ಬರ ಮದುವೆ ನೆರವೇರಿದ್ದು, ಯುವತಿ ಕುಟುಂಬ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...