alex Certify ಕೆ.ಎಲ್. ರಾಹುಲ್ ಕೈ ಹಿಡಿದ ಆಥಿಯಾ ಶೆಟ್ಟಿ; ಮದುವೆ ದಿನ ಧರಿಸಿದ್ದ ಲೆಹೆಂಗಾ ತಯಾರಿಸಲು ತೆಗೆದುಕೊಂಡ ಸಮಯ ಕೇಳಿದ್ರೆ ಅಚ್ಚರಿಪಡ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ.ಎಲ್. ರಾಹುಲ್ ಕೈ ಹಿಡಿದ ಆಥಿಯಾ ಶೆಟ್ಟಿ; ಮದುವೆ ದಿನ ಧರಿಸಿದ್ದ ಲೆಹೆಂಗಾ ತಯಾರಿಸಲು ತೆಗೆದುಕೊಂಡ ಸಮಯ ಕೇಳಿದ್ರೆ ಅಚ್ಚರಿಪಡ್ತೀರಾ…!

ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಕೈ ಹಿಡಿದ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ತಮ್ಮ ಮದುವೆಯಲ್ಲಿ ಧರಿಸಿದ್ದ ಲೆಹಂಗಾ ಗಮನ ಸೆಳೆದಿದ್ದು ಅದನ್ನು ತಯಾರಿಸಲು ಎಷ್ಟು ದಿನ ಬೇಕಾಯ್ತು ಗೊತ್ತಾ? ಈ ಬಗ್ಗೆ ನೀವು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ. ವಿನ್ಯಾಸಕರ ಪ್ರಕಾರ ಲೆಹಂಗಾವನ್ನ ತಯಾರಿಸಲು 10,000 ಗಂಟೆ ಸಮಯ ತೆಗೆದುಕೊಳ್ಳಲಾಗಿದೆ.

ಅಂದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗಿದೆ. ಮದುವೆಯ ವಿಶೇಷ ದಿನಕ್ಕಾಗಿ ವಧು ಆಥಿಯಾ ಶೆಟ್ಟಿ ಧರಿಸಿದ್ದ ಲೆಹಂಗಾವನ್ನ ಡಿಸೈನರ್ ಅನಾಮಿಕಾ ಖನ್ನಾ ತಯಾರಿಸಿದ್ದು ಗುಲಾಬಿ ಬಣ್ಣದ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದ ವಧು ಆಥಿಯಾ ಕಂಗೊಳಿಸ್ತಿದ್ರು.

ನಟ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ತಂದೆ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಸೋಮವಾರ ವಿವಾಹವಾದರು.

Athiya Shetty-KL Rahul Wedding: Bride Anamika Khanna Chikankari Lehenga Cost Took 10000 Hours To Make - DETAILS - Filmibeat
Athiya Shetty, KL Rahul wedding Highlights: Reception to be held post IPL - India Today

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...