alex Certify ಮಗು | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಎತ್ತರ ಹೆಚ್ಚಿಸಲು ತಾಯಿ ಮಾಡಿದ್ದಾಳೆ ಇಂಥ ಕೆಲಸ

ಎತ್ತರ ಹೆಚ್ಚಿಸಲು  ಚೀನಾದ ತಾಯಿಯೊಬ್ಬಳು ಮಗಳಿಗೆ ನೀಡಿದ ಹಿಂಸೆ, ಆಘಾತಕಾರಿಯಾಗಿದೆ. ಘಟನೆ ಝೇಜಿಯಾಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಮಗಳು ಎತ್ತರವಾಗಲಿ ಎಂಬ ಕಾರಣಕ್ಕೆ ಆಕೆಗೆ ತಾಯಿ ನಿರಂತರ ವ್ಯಾಯಾಮ Read more…

ನಿಮ್ಮ ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ವೃತ್ತಾಕಾರದ ಈ ಖಾದ್ಯದ ಮೇಲೆ ವಿಭಿನ್ನ ಟಾಪಿಂಗ್ ಹರಡಿ, ತ್ರಿಕೋನಾಕಾರದಲ್ಲಿ ಕತ್ತರಿಸಿ ತಿನ್ನುವವರಿಗಷ್ಟೇ ಗೊತ್ತು ಇದರ ಗಮ್ಮತ್ತು. ಇಲ್ಲೊಂದು ಮಗು Read more…

ಮಂಗಳಮುಖಿಯರ ಆಶೀರ್ವಾದ ದೂರ ಮಾಡಬಲ್ಲದು ಮಕ್ಕಳ ರೋಗ

ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಮನೆಗೆ Read more…

ಕ್ಯೂಟ್‌ ವಿಡಿಯೋ: ಮನೆಗೆ ಬರುತ್ತಿರುವ ಅಣ್ಣಂದಿರ ಬರಮಾಡಿಕೊಳ್ಳಲು ಓಡೋಡಿ ಹೋದ ಪುಟ್ಟ ಕಂದ

ಶಾಲೆಯಿಂದ ಮನೆಗೆ ಮರಳಿದ ತನ್ನ ಒಡಹುಟ್ಟಿದವರನ್ನು ಬರಮಾಡಿಕೊಳ್ಳಲು ಪುಟಾಣಿ ಪುಟ್ಟಿಯೊಬ್ಬಳು ಓಡೋಡಿ ಹೋಗುತ್ತಿರುವ ಮುದ್ದು ಕ್ಷಣಗಳ ವಿಡಿಯೋವೊಂದು ನೆಟ್ಟಿಗರನ್ನು ಫುಲ್ ಫಿದಾ ಮಾಡಿಬಿಟ್ಟಿದೆ. ಬ್ರಿಟ್ಟಾನಿ ಹೆಸರಿನ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ Read more…

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು. ಆಗಸ್ಟ್ Read more…

ಈ ಫೋಟೋದ ಹಿಂದಿದೆ ಮನಕಲಕುವ ಘಟನೆ

ಕಾಬೂಲ್: ದಣಿದ ತಾಯಿಗೆ ವಿಶ್ರಾಂತಿ ನೀಡಲು ಎರಡು ವಾರಗಳ ಮಗುವೊಂದನ್ನು ಬ್ರಿಟಿಷ್ ಸೈನಿಕನೊಬ್ಬ ಹಿಡಿದುಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಕಾಬೂಲ್ ನಿಂದ ಯುಕೆಗೆ ಅಫ್ಘನಿಗರನ್ನು ಸ್ಥಳಾಂತರಿಸುವ ವೇಳೆ ನಡೆದ ಘಟನೆ Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

ಮೈ ಕೊರೆಯುವ ಚಳಿ ನಡುವೆ ಕಾಡಿನಲ್ಲಿ 3 ದಿನ ಇದ್ದ ಮೂರರ ಪೋರ

ಅಂತೋನಿ ಏಲ್ಫಾಲಕ್ ಎಂಬ ಮೂರು ವರ್ಷದ ಬಾಲಕ ಕಾಡಿನಲ್ಲಿ ಒಬ್ಬನೇ ಮೂರು ರಾತ್ರಿ ಆಶ್ಚರ್ಯ ರೀತಿಯಲ್ಲಿ ಕಳೆದಿದ್ದಾನೆ‌. ಇದೀಗ ಈತನನ್ನು ರಕ್ಷಿಸುವಲ್ಲಿ ಆಸ್ಟ್ರೇಲಿಯಾದ ಪೊಲೀಸ್ ಯಶಸ್ವಿಯಾಗಿದ್ದಾರೆ. ಸಿಡ್ನಿಯಿಂದ ಸುಮಾರು Read more…

ಮತ್ತೆ ಶಾಲೆಗೆ ಹೋಗಲಿರುವ ಮಕ್ಕಳ ಹಿಂದೆ ನಿಲ್ಲಬೇಕಿದೆ ಪಾಲಕರು

ಕೊರೊನಾ ವಿಶ್ವದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾದಿಂದ ಸಾಕಷ್ಟು ಬದಲಾವಣೆಯಾಗಿದೆ. ಒಂದುವರೆ ವರ್ಷದ ನಂತ್ರ ಮತ್ತೆ ಶಾಲೆಗಳ ಬಾಗಿಲು ತೆರೆಯುತ್ತಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದರೆ ಮಕ್ಕಳನ್ನು Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ

ತಾಯಿ ಎಂದಿಗೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ದಂಗಾಗಿಸುವಂತಿದೆ. ಮಾಸ್ಕೋದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವನ್ನು ಕತ್ತಲ Read more…

ಮನಸ್ಸು ಬದಲಿಸಿದ ಹೆತ್ತವರು, ದತ್ತು ಪಡೆದ ಮಗುವನ್ನು ನೋವಿನಿಂದ ಬಿಟ್ಟುಕೊಟ್ಟ ಮಹಿಳೆ

ಹೆಣ್ಣು ಮಗುವೊಂದನ್ನು ದತ್ತು ಪಡೆದ ಕೆಲವೇ ದಿನಗಳಲ್ಲಿ ತನ್ನ ಹೆತ್ತವರ ಒತ್ತಡದಿಂದಾಗಿ ಆ ಮಗುವನ್ನು ಕಳೆದುಕೊಳ್ಳಬೇಕಾದ ನೋವಿನ ಸಂಗತಿಯನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಸಾರಾ ಹೊವೆಲ್ ಹೆಸರಿನ ಇವರು ವೃತ್ತಿಯಲ್ಲಿ Read more…

ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ಭಾರೀ ಆಕ್ರಮಣಶೀಲ ಪ್ರಾಣಿಗಳೆಂದು ಹೆಸರಾಗಿರುವ ಪರ್ವತ ಸಿಂಹಗಳು ತಮ್ಮ ಪ್ರದೇಶದ ರಕ್ಷಣೆಯ ವಿಚಾರಕ್ಕೆ ಬಂದಾಗ ಏನು ಬೇಕಾದರೂ ಮಾಡಬಲ್ಲವು. ತಮ್ಮ ಬೇಟೆ ಮೇಲೆ ದಾಳಿ ಮಾಡುವ ಮುನ್ನ ಅವುಗಳಿಗೆ Read more…

ಮಾವನ ಪ್ರೀತಿಗೆ ಬಿದ್ದ ಸೊಸೆ….! ಓಡಿ ಹೋಗಿ ಮದುವೆಯಾದವರ ಕೈನಲ್ಲೊಂದು ಮಗು

ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಾವನಿಗೆ ಸೊಸೆ ಮೇಲೆ ಪ್ರೀತಿ ಚಿಗುರಿದೆ. ಸೊಸೆ ಕೂಡ ಇದಕ್ಕೆ ಸೈ ಎಂದಿದ್ದರಿಂದ ಇಬ್ಬರೂ Read more…

ಗರ್ಭಿಣಿ ಹೆಂಗಸಿನ ಹೊಟ್ಟೆಗೆ ಮುತ್ತಿಕ್ಕಿದ ಒರಾಂಗುಟನ್‌

ಒರಾಂಗುಟನ್ ಒಂದು ಗಾಜಿನ ಶೀಲ್ಡ್‌ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ. ಗ್ಲೌಸೆಸ್ಟರ್‌ಶೈರ್‌‌ನ ನವೋಮಿ ಡೇವಿಸ್ ಹೆಸರಿನ 34 Read more…

ಸೆರಗಿನಿಂದ ಪತ್ನಿ ಮುಖ ಮುಚ್ಚಿಕೊಂಡಿಲ್ಲವೆಂಬ ಕಾರಣಕ್ಕೆ ಮಗು ಹತ್ಯೆಗೈದ ಪತಿ

ಪತ್ನಿ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯ ತೋಳಿನಲ್ಲಿದ್ದ ಮೂರು ವರ್ಷದ ಮಗುವನ್ನು ಎಸೆದು ಸಾಯಿಸಿದ ದಾರುಣ ಘಟನೆ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಸಂಭವಿಸಿದೆ. Read more…

ಕಾಬೂಲ್ ವಿಮಾನ ನಿಲ್ದಾಣದಿಂದ ಬಂದಿದೆ ಹೃದಯ ಕಲಕುವ ಫೋಟೋ

ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಅನೇಕ ಹೃದಯ ಕಲಕುವ ಫೋಟೋಗಳು ಹೊರಬರುತ್ತಿವೆ. ತಾಲಿಬಾನ್ ಭಯದಿಂದ ಸಾವಿರಾರು ಜನರು ಕಾಬೂಲ್ ನಿಂದ ಪಲಾಯನ ಮಾಡುತ್ತಿದ್ದಾರೆ. ಕಾಬೂಲ್ ವಿಮಾನ Read more…

ಮಗುವಿನ ಮಸಾಜ್ ಗೆ ಯಾವ ಋತುವಿನಲ್ಲಿ ಯಾವ ಎಣ್ಣೆ ಉತ್ತಮ ಗೊತ್ತಾ……?

ಮಗುವಿನ ದೇಹ ಮತ್ತು ಕೂದಲಿನ ಬೆಳವಣೆಗೆಗಾಗಿ ಎಣ್ಣೆ ಮಸಾಜ್ ಅನ್ನು ಮಾಡುತ್ತಾರೆ. ಆದರೆ ಕೆಲವು ಎಣ್ಣೆಯನ್ನು ಎಲ್ಲಾ ಸಮಯದಲ್ಲಿ ಮಗುವಿಗೆ ಹಚ್ಚಿದರೆ ಅದರಿಂದ ಹಾನಿಯಾಗುವ ಸಂಭವವಿದೆ. ಹಾಗಾಗಿ ಯಾವ Read more…

ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ಮಗುವಿಗೆ ಜನ್ಮವಿತ್ತ ಮಾತೆ

ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ತೂಗುವ ಮಗುವಿಗೆ ಜನ್ಮವಿತ್ತ ಚಾಸಿಟಿ ವಾರ್ಡ್ ಹೆಸರಿನ ಮಹಿಳೆಯೊಬ್ಬರು ತಮಗಾದ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. 41 ವಾರಗಳ ಬಳಿಕ ಜನಿಸಿದ ಈ ಹೆಣ್ಣುಮಗು Read more…

ಪ್ರೇಮಿ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಅಡ್ಡಿಯಾದ 3 ವರ್ಷದ ಮಗಳನ್ನೇ ಹತ್ಯೆಗೈದ ತಾಯಿ

ಜಗತ್ತಿನಲ್ಲಿ ಮಕ್ಕಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ ಅಂದ್ರೆ ಅದು ತಾಯಿ. ತಾಯಿ ಎಂದೂ ತನ್ನ ಮಕ್ಕಳಿಗೆ ಕೆಟ್ಟದು ಮಾಡಲು ಸಾಧ್ಯವಿಲ್ಲ. ಆದ್ರೆ ಯುಕೆಯಲ್ಲಿ ತಾಯಿಯೊಬ್ಬಳು ಮಾಡಿದ ಕೆಲಸ ಆಘಾತಕಾರಿಯಾಗಿದೆ. Read more…

ಮಗು ಬಯಸುವ ಪುರುಷರು ಇದನ್ನು ಓದಲೇಬೇಕು…..!

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷ+ರು ಇದನ್ನು ಓದಲೇಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ. ಅಧ್ಯಯನದ Read more…

ವಿಡಿಯೋ: ಒಲಿಂಪಿಕ್ ಚಾಂಪಿಯನ್ ಜಿಮ್ನಾಸ್ಟ್‌ನ ಅನುಕರಣೆ ಮಾಡುವ ಪುಟಾಣಿ ಬಾಲೆ

ಯಾವ ಕಸರತ್ತನ್ನು ನೋಡಿದರೆ ಮೈನವಿರೇಳುತ್ತದೋ ಅಂಥದ್ದನ್ನೇ ಜೀವನ ಮಾಡಿಕೊಳ್ಳುವ ಮಂದಿ ಈ ಜಿಮ್ನಾಸ್ಟ್‌ಗಳು. ಇವರ ಸಾಹಸಗಳನ್ನು ಅನುಕರಣೆ ಮಾಡುವುದಿರಲಿ ನೋಡಲೂ ಸಹ ಮೈ ಜುಮ್ಮೆನ್ನುತ್ತದೆ. ಅಮೆರಿಕದ ಅಲೆಕ್ಸಾಂಡ್ರಾ ರಾಯ್‌ಸ್ಮನ್ Read more…

ಬಿದ್ದರೂ ಮೇಲೆದ್ದು ರೋಲರ್‌ ಸ್ಕೇಟಿಂಗ್ ಮುಂದುವರೆಸಿದ 4ರ ಬಾಲೆ

ಜೀವನದಲ್ಲಿ ಏನೇ ಬಂದರೂ ಹೋರಾಟದ ಮನೋಭಾವ ಕಳೆದುಕೊಳ್ಳಬಾರದು ಎಂಬ ಸಂದೇಶ ಸಾರುವ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ. 2020ರಲ್ಲಿ ಅಪ್ಲೋಡ್ ಮಾಡಲಾಗಿದ್ದ ಈ ವಿಡಿಯೋದಲ್ಲಿ 4 ವರ್ಷದ ಬಾಲೆಯೊಬ್ಬಳು, Read more…

ಗಂಡುಮಗುವಿಗೆ ಜನ್ಮವಿತ್ತ ಎರಡು ಜನನಾಂಗಗಳುಳ್ಳ ಮಹಿಳೆ

ಎರಡು ಜನನಾಂಗಗಳು ಹಾಗೂ ಎರಡು ಗರ್ಭಗಳೊಂದಿಗೆ ಜನಿಸಿದ ಆಸ್ಟ್ರೇಲಿಯಾದ 31 ವರ್ಷದ ಮಹಿಳೆಯೊಬ್ಬರು ಆರೋಗ್ಯವಂತ ಗಂಡು ಮಗುವೊಂದಕ್ಕೆ ಜನ್ಮವಿತ್ತಿದ್ದಾರೆ. ಎವೆಲಿನ್ ಹೆಸರಿನ ಈಕೆಗೆ ತನ್ನ 20ನೇ ವಯಸ್ಸಿನಲ್ಲಿ ಗರ್ಭಪಾತವಾದ Read more…

ರಸ್ತೆಯಲ್ಲಿ ನೋಡಿದ ವಸ್ತುಗಳೆಲ್ಲಾ ʼಸ್ಯಾನಿಟೈಸರ್ʼ ಎಂದು ತಿಳಿದ ಮಗು: ವಿಡಿಯೋ ವೈರಲ್

ಕೊರೋನ ಜಗತ್ತನ್ನು ಆವರಿಸಿದ ನಂತರ ಜನರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಹಲವು ಮಂದಿ ಕಚೇರಿಗೆ, ರೆಸ್ಟೋರೆಂಟ್ ಅಥವಾ ಎಲ್ಲೇ ಹೋದರೂ ಸ್ಯಾನಿಟೈಜರ್ Read more…

ನವಜಾತ ಶಿಶುಗಳನ್ನು ರಸ್ತೆ ಮೇಲೆ ಮಲಗಿಸುವ ತಾಯಿ…..! ಮುಂದೇನಾಗುತ್ತೆ ಗೊತ್ತಾ….?

ಮನೆಗೆ ಮಗು ಬಂದಾಗ ಆ ಖುಷಿಯನ್ನು ಪ್ರತಿಯೊಬ್ಬರೂ ಸಂಭ್ರಮಿಸುತ್ತಾರೆ. ಅವರದೆ ರೀತಿಯಲ್ಲಿ ಮಗುವನ್ನು ಸ್ವಾಗತಿಸುತ್ತಾರೆ. ಆದ್ರೆ ಸ್ಪೇನ್ ನಲ್ಲಿ ಮಗು ಜನಿಸಿದಾಗ ಆಚರಿಸುವ ಪದ್ಧತಿ ಭಯ ಹುಟ್ಟಿಸುತ್ತದೆ. 400 Read more…

9 ತಿಂಗಳ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪಾಪಿ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಪಕ್ಕದ ಮನೆ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸಿಹಿ Read more…

ಮಕ್ಕಳ ‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

ಮಗುವನ್ನು ರಕ್ಷಿಸಲು ಕಟ್ಟಡದಿಂದ ಕೆಳಕ್ಕೆ ಎಸೆದ ಮಹಿಳೆ: ವಿಡಿಯೋ ವೈರಲ್

ಡರ್ಬನ್: ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಮಗುವನ್ನು ರಕ್ಷಿಸಲು ಮಹಡಿಯ ಮೇಲಿನಿಂದ ಕೆಳಕ್ಕೆ ಎಸೆದಿರುವ ಮನಕಲಕುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಈ Read more…

ಮಗಳ ಜೊತೆ ಆಡ್ತಿರುವ ಕೊಹ್ಲಿ ಫೋಟೋ ವೈರಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆಗಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನಾಡಲಿದೆ. ಈ ಮಧ್ಯೆ Read more…

6 ತಿಂಗಳ ಮಗುವಿನ ಸಮ್ಮುಖದಲ್ಲೇ ಮದುವೆ: ಇದರ ಹಿಂದಿದೆ ಕರುಣಾಜನಕ ಕತೆ

ತಮ್ಮ ಆರು ತಿಂಗಳ ಮಗುವಿನ ಎದುರೇ ಮದುವೆ ಮಾಡಿಕೊಳ್ಳುವುದು ಕರೀಂ ಹಾಗೂ ಲೌಸಿ ರೇಜ಼ೆ ಕನಸಾಗಿತ್ತು. ಆದರೆ ಪುಟಾಣಿ ಲೇಲಾ ಬೇಬಿಗೆ ಅಪರೂಪದ ಕಾಯಿಲೆಯಾದ ಚಾರ್ಜ್ ಸಿಂಡ್ರೋಮ್‌ನಿಂದಾಗಿ ಆಕೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...