alex Certify ಮಗು | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಹಾಲು ವೃದ್ದಿಯಾಗಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ Read more…

ಮಗುವಿನ ಕೂದಲು ʼಸೊಂಪಾಗಿʼ ಬೆಳೆಯಲು ಇದನ್ನು ಹಚ್ಚಿ

ಮಗುವಿನ ಕೂದಲು ಮುಂದೆ ಸೊಂಪಾಗಿ ಬೆಳೆಯಬೇಕೆಂದರೆ ಚಿಕ್ಕದಿರುವಾಗಲೇ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಮಗುವಿನ ಕೂದಲು ದಪ್ಪವಾಗಿ, ಸೊಂಪಾಗಿ, ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ. Read more…

ನಾಯಿ ರಕ್ಷಣೆಗಾಗಿ ಸ್ಟ್ರಾಲರ್ ​ನಲ್ಲಿದ್ದ ಮಗುವನ್ನೇ ರಸ್ತೆಯಲ್ಲಿ ಬಿಟ್ಟ ಭೂಪ…!

ತನ್ನ ನಾಯಿಯನ್ನು ಇನ್ನೊಂದು ನಾಯಿಯ ದಾಳಿಯಿಂದ ರಕ್ಷಿಸಲು ಹೋದ ವ್ಯಕ್ತಿ ಮಗುವಿದ್ದ ಸ್ಟ್ರಾಲರ್​ ಅನ್ನು ರಸ್ತೆಯಲ್ಲಿ ಬಿಟ್ಟುಬಿಡುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೆಡ್ಡಿಟ್​ನಲ್ಲಿ ಅಪ್​ಲೋಡ್​ Read more…

ತಾಯಿ ಫಿಟ್​ನೆಸ್​ ಪರೀಕ್ಷೆಗೆ ಹೋದಾಗ ಮಗುವಿನ ಆರೈಕೆ ಮಾಡಿದ ಮಹಿಳಾ ಪೊಲೀಸ್

ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಸಬ್​ಇನ್ಸ್​ಪೆಕ್ಟರ್​ ಹುದ್ದೆಯ ಪರೀಕ್ಷೆಯಲ್ಲಿ ತಾಯಿಯೊಬ್ಬರು ಹಸುಗೂಸಿನೊಂಡಿಗೆ ಆಗಮಿಸಿದ್ದು, ಆಕೆ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಲ್ಗೊಂಡಾಗ ಅಲ್ಲಿದ್ದ ಮಹಿಳಾ ಪೊಲೀಸ್​ ಅಧಿಕಾರಿಗಳು ಮಗುವಿನ ಆರೈಕೆ ಮಾಡಿದ್ದಾರೆ. ಮಂಗಳವಾರ Read more…

ಮಕ್ಕಳಿಗೆ ಜ್ವರ ಬಂದಾಗ ಈ ಆಹಾರ ನೀಡಿ

ಸಣ್ಣ ಮಕ್ಕಳ ಅಳುವಿನ ಕಾರಣವನ್ನು ತಿಳಿಯುವುದು ಬಹಳ ಕಷ್ಟ, ಅದರಲ್ಲೂ ನೆಗಡಿ, ಜ್ವರ ಕಾಡುವಾಗ ಯಾವ ಕಾರಣಕ್ಕೆ ಮಗು ರಚ್ಚೆ ಹಿಡಿಯುತ್ತದೆ ಎಂಬುದು ಅರಿವಾಗುವುದೇ ಇಲ್ಲ. ಜ್ವರ ಬಂದಾಗ Read more…

ಗರ್ಭಿಣಿಯರಿಗೆ ಅತ್ಯುತ್ತಮ ʼಕಿವಿ ಹಣ್ಣುʼ

ಗರ್ಭಿಣಿಯರು ಕಿವಿ ಹಣ್ಣು ತಿನ್ನುವುದು ಉತ್ತಮ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿನ ನಿಜವಾದ ಕಾರಣ ನಿಮಗೆ ಗೊತ್ತೇ…? ಈ ಹಣ್ಣಿನಲ್ಲಿ ಪೊಟ್ಯಾಷಿಯಂ, ಮೆಗ್ನಿಶಿಯಮ್, ಫೈಬರ್, ಫೋಲಿಕ್ ಆಸಿಡ್, Read more…

ಮಗುವಿನ ಖಾಸಗಿ ಅಂಗದ ಫೋಟೋ ಹಂಚಿಕೊಂಡಿದ್ದಕ್ಕೆ ಗೂಗಲ್‌ ಖಾತೆಯನ್ನೇ ಕಳೆದುಕೊಂಡ ವೈದ್ಯ

ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ವೈದ್ಯಕಿಯ ಉದ್ದೇಶಕ್ಕಾಗಿ ತಂದೆಯೊಬ್ಬರು ತನ್ನ ಪುಟ್ಟ ಮಗನ ತೊಡೆಸಂದಿನ ಫೋಟೋ ಬಳಸಿದ್ದಕ್ಕೆ “ಹಾನಿಕಾರಕ ವಿಷಯ” ಎಂದು ಉಲ್ಲೇಖಿಸಿ ಅವರ ಗೂಗಲ್​ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಪ್ರಸಂಗ ನಡೆದಿದೆ. Read more…

ತಾಯಿ ಬಗ್ಗೆ ಪ್ರಬಂಧ ಬರೆದ ಮಗು; ಜಾಲತಾಣದಲ್ಲಿ ವೈರಲ್​

ಮಕ್ಕಳು ತಿಳಿಯುತ್ತಾ ಬೆಳೆಯುವ ವಿಧಾನವೇ ಒಂದು ಕುತೂಹಲ. ಇದೀಗ ತಾಯಿಯೊಬ್ಬಳು ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಪತ್ರಕರ್ತೆ ರಿತುಪರ್ಣಾ ತಮ್ಮ Read more…

ಅಂಬೆಗಾಲಿಡುವ ಮಗುವಿಗೆ ನೆರವಾದ ಟಿಟಿ, ನೆಟ್ಟಿಗರಿಂದ ಮೆಚ್ಚುಗೆ

ಇತ್ತೀಚೆಗೆ ರೈಲ್ವೆ ಇಲಾಖೆ ಸಿಬ್ಬಂದಿಯ ಸಾಹಸ, ಸಹಾಯ, ಸಹಕಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೈಲ್ವೆ ಇಲಾಖೆ ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ಸ್ಪಂದಿಸುವ ರೀತಿ ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ. Read more…

ತನಗೆ ಕಚ್ಚಿದ ಹಾವನ್ನು ತಿರುಗಿಸಿ ಕಚ್ಚಿ ಕೊಂದ ಬಾಲೆ…!

ಎರಡು ವರ್ಷದ ಬಾಲಕಿಯು ತನ್ನ ತುಟಿಯನ್ನು ಕಚ್ಚಿದ ಹಾವಿಗೆ ಪ್ರತಿಕ್ರಿಯೆಯಾಗಿ ಅದನ್ನು ತಿರುಗಿಸಿ ಕಚ್ಚಿ ಕೊಂದಿದ್ದಾಳೆ. ಆಗಸ್ಟ್​ 10ರಂದು ಟರ್ಕಿಯ ಬಿಂಗೋಲ್​ ಬಳಿಯ ಕಾಂತಾರ್​ ಗ್ರಾಮದಲ್ಲಿ ಈ ಆಘಾತಕಾರಿ Read more…

ಮಗು ಹುಟ್ಟಿದ ಖುಷಿಗೆ ಇಂತಿಷ್ಟೇ ಹಣ ಕೊಡಿ ಎಂದು ಬೇಡಿಕೆ ಇಟ್ಟ ನರ್ಸ್ ಗಳಿಬ್ಬರು ಸಸ್ಪೆಂಡ್

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಮಗು ಹುಟ್ಟಿದ್ದಕ್ಕೆ ಹಣ ಕೊಡಿ ಎಂದು ಬೇಡಿಕೆ ಇಟ್ಟಿದ್ದ ಇಬ್ಬರು ನರ್ಸ್ ಗಳನ್ನು ಅಮಾನತು ಮಾಡಲಾಗಿದೆ. ಭದ್ರಾವತಿ ತಾಲೂಕಿನ ಮಹಿಳೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಣ್ಣು Read more…

ಕಾರಿನ ಕಿಟಕಿಯಿಂದ ಆಯತಪ್ಪಿ ಬಿದ್ದ ಮಗು; ಇದು ಪಾಲಕರ ನಿರ್ಲಕ್ಷ್ಯದ ಪರಮಾವಧಿ ಎಂದ ನೆಟ್ಟಿಗರು

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳು ನಿಜಕ್ಕೂ ದಂಗಾಗುವ ಹಾಗೆ ಮಾಡುತ್ತೆ. ಇತ್ತೀಚೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಗುವೊಂದು ಕಾರ್ ಹಿಂದಿನ ಡೋರ್ Read more…

ಮೊದಲ ಬಾರಿ ತಂದೆಯಾದ ಪುರುಷನಿಗೆ ತಿಳಿದಿರಲಿ ಈ ವಿಷ್ಯ

ಮಗುವಿಗೆ ತನ್ನ ತಾಯಿ ಜೊತೆ ತಂದೆಯ ಪ್ರೀತಿಯೂ ಬೇಕು. ಆದ್ದರಿಂದ ಪ್ರತಿಯೊಬ್ಬ ತಂದೆಯೂ ತಂದೆಯಾದ ಮೊದಲ ವರ್ಷ ಮಗುವಿಗೆ ಆದಷ್ಟು ಹತ್ತಿರ ಇರಬೇಕು. ಹೀಗೆ ಮಾಡುವುದರಿಂದ ಇಬ್ಬರ ನಡುವಿನ Read more…

ಮರಿ ಮಂಗಕ್ಕೆ ಫಸ್ಟ್​ ಏಡ್​ ನೀಡಿದ ದೊಡ್ಡ ಮಂಗ; ನೆಟ್ಟಿಗರು ಖುಷ್​

ದೈಹಿಕ ಅಥವಾ ಮಾನಸಿಕವಾಗಿ ಮಕ್ಕಳಿಗೆ ಸಮಸ್ಯೆ ಎದುರಾದಾಗ ಪೋಷಕರು ಅವರ ರಕ್ಷಣೆಗೆ ಬರುತ್ತಾರೆ. ಇದು ಸಹಜವಾಗಿ, ಅವರಲ್ಲಿ ಒಂದಷ್ಟು ಪರಿಹಾರ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಾಣಿಗಳೇನು ಮಾಡಬಹುದು? ಅವೂ ಸಹ Read more…

ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿ; ಆಕೆಗಿದೆ ಉಪನಾಮ ನಿರ್ಧರಿಸುವ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿಯಾಗಿದ್ದು, ಹೀಗಾಗಿ ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣ Read more…

ಐದಂತಸ್ತಿನ ಕಟ್ಟಡದಿಂದ ಬಿದ್ದ ಪುಟ್ಟ ಕಂದನನ್ನು ಕ್ಯಾಚ್ ಹಿಡಿದು ರಕ್ಷಣೆ…! ವ್ಯಕ್ತಿಯ ಸಮಯ ಪ್ರಜ್ಞೆಯನ್ನು ಕೊಂಡಾಡಿದ ನೆಟ್ಟಿಗರು

ಐದಂತಸ್ತಿನ ಕಟ್ಟಡದಿಂದ ಬಿದ್ದ ಎರಡು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ತನ್ನ ಸಮಯಪ್ರಜ್ಞೆ ಮೆರೆಯುವ ಮೂಲಕ ಕ್ಯಾಚ್ ಹಿಡಿದು ರಕ್ಷಣೆ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ Read more…

ಮಗುವಿಗೆ ಸ್ತನ್ಯಪಾನ ಮಾಡಿಸುವ ತಾಯಿಗೆ ತಿಳಿದಿರಲಿ ಈ ವಿಷಯ

ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಎಷ್ಟು ಮುಖ್ಯವೋ ಅದನ್ನು ನೀಡುವ ರೀತಿಯೂ ಅಷ್ಟೇ ಮುಖ್ಯವಾಗುತ್ತದೆ. ಎದೆ ಹಾಲು ನೀಡುವ ಭಂಗಿ ಹೇಗಿರಬೇಕು ಎಂಬುದನ್ನು ನೋಡೋಣ. ಮಗುವಿನ ದೇಹ ನೇರವಿರಲಿ. ಮಗುವಿನ Read more…

ಹೀಗಿರಲಿ ಮಳೆಗಾಲದಲ್ಲಿ ತಾಯಿ – ಮಗುವಿನ ರಕ್ಷಣೆ

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಪ್ರವಾಹದಲ್ಲಿ ನಲುಗಿರೋ ತೆಲಂಗಾಣದಲ್ಲೊಬ್ಬ ರಿಯಲ್‌ ಬಾಹುಬಲಿ, ಇಲ್ಲಿದೆ ಹೃದಯಸ್ಪರ್ಶಿ ವಿಡಿಯೋ

ಭಾರೀ ಮಳೆಯ ಹೊಡೆತಕ್ಕೆ ತೆಲಂಗಾಣ ತತ್ತರಿಸಿ ಹೋಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಗಳೆಲ್ಲ ಜಲಾವೃತವಾಗಿವೆ. ಜನರು ಜೀವ ಉಳಿಸಿಕೊಳ್ಳಲು ನೀರಿನ ನಡುವೆ ನಡೆದುಕೊಂಡೇ ಸುರಕ್ಷಿತ ಜಾಗಕ್ಕೆ ತೆರಳ್ತಿದ್ದಾರೆ. Read more…

ಮಹಿಳೆಗೆ ಮಗು ಮತ್ತು ವೃತ್ತಿ ಬಗ್ಗೆ ಆಯ್ಕೆ ಮಾಡುವಂತೆ ಕೇಳಲಾಗದು; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಇಂದಿನ‌ ದಿನಮಾನದ ಮಹಿಳೆಯರು ದುಡಿಮೆಯಲ್ಲಿ ತೊಡಗುವುದು ಸಾಮಾನ್ಯ. ಹೀಗಿರುವಾಗ ಮಗುವೋ ? ವೃತ್ತಿಯೋ ? ಎಂಬ ಆಯ್ಕೆ ಮಾಡಿಕೊಳ್ಳುವ ಸಂದರ್ಭ ಎದುರಾಗುವುದು ಸಾಮಾನ್ಯ. ಈ ವಿಷಯವಾಗಿ ಕೋರ್ಟ್ ಮಹತ್ವದ Read more…

ಮುಂಜಾನೆ ಭಾರಿ ಮಳೆ ನಡುವೆ ನದಿಗೆ ಬಿದ್ದ ಕಾರ್, 9 ಮಂದಿ ಸಾವು

ಉತ್ತರಾಖಂಡ್ ನಲ್ಲಿ ಕಾರ್ ನದಿಗೆ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. ನೈನಿತಾಲ್ ರಾಮನಗರ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಪಂಜಾಬ್ ನಿಂದ ಉತ್ತರಾಖಂಡ್ ಪ್ರವಾಸಕ್ಕೆ 10 ಜನ ಬಂದಿದ್ದು, 10 Read more…

ಮಗುವಿನ ಮುಖವನ್ನೇ ಕವರ್ ಮಾಡಿದ ಮಾಸ್ಕ್: ಚರ್ಚೆಗೆ ಕಾರಣವಾಯ್ತು ಈ ವೈರಲ್ ಫೋಟೋ

ಮಕ್ಕಳ ಜೊತೆ ಎಂದಾದರೂ ಸಮಯ ಕಳೆದಿದ್ದೀರಾ..? ಅವುಗಳ ಆಟ, ತುಂಟಾಟ ನೋಡ್ತಿದ್ರೆ, ತೊದಲು ಮಾತುಗಳನ್ನ ಕೇಳ್ತಿದ್ರೆ, ಎಂಥಾ ಟೆನ್ಷನ್ ಇದ್ದರೂ ಮರೆತು ಬಿಟ್ಟಿರ್ತೆವೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ Read more…

ಇವಳೆಂಥಾ ತಾಯಿ..? ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದ ಪಾಪಿ..!

ಚಾಮರಾಜನಗರ: ತಾಯಿ ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಳಿಕ ತಾನು ಅಸಹಾಯಕಳಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ. Read more…

ಮಗುವಿಗೆ ನಿದ್ರಾಭಂಗವಾಗದಂತೆ ಎಚ್ಚರಿಕೆ ವಹಿಸಿದೆ ಈ ʼಶ್ವಾನʼ

ನಾಯಿ ಮತ್ತು ಮನುಷ್ಯರ ನಡುವೆ ಅನ್ಯೋನ್ಯತೆ ಬಹಳ ಚೆಂದವಾದದ್ದು. ಇತ್ತೀಚೆಗೆ ಈ ಅನ್ಯೋನ್ಯತೆಗೆ ಉದಾಹರಣೆಯಾಗಿ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ನಾಯಿಯೊಂದು Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ಪಿಜ್ಜಾ ತಿನ್ನಲು ಹೋದ ಬಡ ಮಕ್ಕಳು ನಿರಾಸೆಯಿಂದ ಹಿಂದಿರುಗಿದ ಘಟನೆ

ಮನುಷ್ಯನ ಉಡುಗೆ ತೊಡುಗೆ ಆತನ ಯೋಗ್ಯತೆಯನ್ನ ನಿರ್ಧರಿಸುತ್ತೆ ಅನ್ನೋ ಮಾತಿದೆ. ಅದರೆ ಅದೆಲ್ಲ ನಿಜವಲ್ಲ. ಎಷ್ಟೋ ಬಾರಿ ನಾವು ಒಬ್ಬ ವ್ಯಕ್ತಿ ಹಾಕಿರೋ ಬಟ್ಟೆಯಿಂದಾನೇ ಆತ ಅಕ್ಷರಸ್ಥನೋ, ಶ್ರೀಮಂತನೋ, Read more…

ಆಸ್ಪತ್ರೆಗೆ ನುಗ್ಗಿ ನವಜಾತ ಶಿಶು ಕಚ್ಚಿಕೊಂಡು ಹೋದ ಶ್ವಾನ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ

ಖಾಸಗಿ ಆಸ್ಪತ್ರೆಗೆ ನುಗ್ಗಿದ ಶ್ವಾನವೊಂದು ಕೇವಲ ಎರಡು ದಿನಗಳ ಹಿಂದಷ್ಟೇ ಜನಿಸಿದ್ದ ನವಜಾತ ಶಿಶುವನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿದ್ದು, ತೀವ್ರ Read more…

ಪುಟ್ಟ ಮಕ್ಕಳ ಕೈಗೆ ʼನಾಣ್ಯʼ ನೀಡುವ ಮುನ್ನ ಬೆಚ್ಚಿಬೀಳಿಸುವಂತಹ ಈ ಸುದ್ದಿ ಓದಿ

ಸತ್ನಾ: ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯ Read more…

TSRTC ಬಸ್ ನಲ್ಲಿ ಜನಿಸಿದ ಮಗುವಿಗೆ ಜೀವನಪರ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ…!

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಮಗುವಿಗೆ ಜೀವನಪರ್ಯಂತ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ. Read more…

ಮಾನವೀಯತೆ ಮೆರೆದ ಸಿಎಂ: ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ

ಬೆಂಗಳೂರು: ಚಿಕಿತ್ಸೆ ಅಗತ್ಯವಿದ್ದ ಮಗುವಿಗೆ ಕೇವಲ ಎರಡು ಗಂಟೆಯೊಳಗೆ ವ್ಯವಸ್ಥೆ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮಾನವೀಯತೆ ಮೆರೆದಿದ್ದಾರೆ. ಮೈಸೂರಿನಲ್ಲಿ ಯೋಗ ದಿನಾಚರಣೆ ಮುಗಿಸಿ ಬೆಂಗಳೂರಿನ ತಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...