alex Certify ಭಾರತ | Kannada Dunia | Kannada News | Karnataka News | India News - Part 62
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಒಂದೇ ದಿನದಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಕಳೆದ 24 ಗಂಟೆಯಲ್ಲಿ 47,092 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

ಭಾರತದಲ್ಲಿನ ಲಸಿಕೆ ವೇಗದ ಕುರಿತು ಕುತೂಹಲಕಾರಿ ಮಾಹಿತಿ ನೀಡಿದ ಆನಂದ್‌ ಮಹೀಂದ್ರಾ

ದೆಹಲಿ: ಭಾರತದ ಕೊರೋನಾ ಲಸಿಕೆ ನೀಡುತ್ತಿರುವ ವೇಗದ ಬಗ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ದೇಶದಲ್ಲಿ ದಿನನಿತ್ಯ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮಂಗಳವಾರ ಇದು Read more…

ಟಿ-20 ವಿಶ್ವಕಪ್: ಸೆ.7ರಂದು ಟೀಂ ಇಂಡಿಯಾ ಪ್ರಕಟ…..?

2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ Read more…

ಭಾರತ-ಇಂಗ್ಲೆಂಡ್ ಟೆಸ್ಟ್: ಸ್ನೇಹಿತನಿಗೆ ಮುಳುವಾಯ್ತು ಕೆ.ಎಲ್.ರಾಹುಲ್ ಪ್ರದರ್ಶನ

ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕೆಲ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ ನಲ್ಲಿ ಅಧ್ಬುತ ಪ್ರದರ್ಶನ Read more…

4ನೇ ಟೆಸ್ಟ್ ಗೂ ಮುನ್ನ ಕೊಹ್ಲಿಗೆ ನಿರಾಸೆ – ವಿರಾಟ್ ಹಿಂದಿಕ್ಕಿದ ರೋಹಿತ್ ಶರ್ಮಾ

ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲಿದೆ. ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಿರಾಸೆಯಾಗಿದೆ. ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಖುಷಿ Read more…

ಇಲ್ಲಿದೆ ತಾಲಿಬಾನ್ ನಾಯಕನ ಕುರಿತ ಕುತೂಹಲಕಾರಿ ಮಾಹಿತಿ

ಭಾರತದ ರಾಯಭಾರಿ ದೀಪಲ್ ಮಿತ್ತಲ್‌‌ ರನ್ನು ಕತಾರ್‌ನ ದೋಹಾದಲ್ಲಿ ಭೇಟಿ ಮಾಡಿದ್ದ ತಾಲಿಬಾನ್ ಪ್ರತಿನಿಧಿಯೊಬ್ಬ ಭಾರತೀಯ ಸೇನೆಯಿಂದ ತರಬೇತಿ ಪಡೆದಿದ್ದ ಎಂಬ ಅಚ್ಚರಿದಾಯಕ ಮಾಹಿತಿಯೊಂದು ಹೊರಬಂದಿದೆ. ಅಫ್ಘಾನಿಸ್ತಾನದಲ್ಲಿ ಇದೀಗ Read more…

BIG BREAKING NEWS: ಲಸಿಕೆ ನೀಡಿಕೆಯಲ್ಲಿ ಮತ್ತೊಂದು ದಾಖಲೆ, ಒಂದೇ ದಿನ 1 ಕೋಟಿ ಜನರಿಗೆ ವ್ಯಾಕ್ಸಿನ್

ನವದೆಹಲಿ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಹೊಸ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಒಂದು ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಮೂರು ದಿನಗಳ Read more…

BIG NEWS: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ ಬಂದಿದೆ. ಶೂಟರ್ ಸಿಂಗರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ನಲ್ಲಿ ಕಂಚಿನ ಪದಕ Read more…

ಅರ್ಹತಾ ಮಾನದಂಡ ಪೂರೈಸದೇ ಕಂಚಿನ ಪದಕ ಕಳೆದುಕೊಂಡ ಭಾರತೀಯ ಅಥ್ಲಿಟ್

ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಈ ನಡುವೆ ಸೋಂಕಿತರ ಪತ್ತೆ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 42,909 ಜನರಲ್ಲಿ ಹೊಸದಾಗಿ ಸೋಂಕು Read more…

ಕೋವಿಡ್ ಎಫೆಕ್ಟ್‌: ಕೋಲ್ಕತ್ತಾದಿಂದ ಕೆನಡಾ ತಲುಪಲು 70 ಗಂಟೆ ಪ್ರಯಾಣ ಮಾಡಿದ ವಿದ್ಯಾರ್ಥಿಗಳು

ಕೋವಿಡ್ ಸೋಂಕಿನಿಂದ ಉಂಟಾಗಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದು ಅಂತಾರಾಷ್ಟ್ರೀಯ ಪ್ರಯಾಣ. ಪ್ರತಿ ದೇಶವೂ ಸಹ ತನ್ನಲ್ಲಿಗೆ ಪ್ರವೇಶಿಸಲು ಪ್ರಯಾಣಿಕರು ನೆಗೆಟಿವ್ ಆರ್‌ಟಿ ಪಿಸಿಆರ್‌ ಪರೀಕ್ಷಾ ವರದಿ ತೋರುವುದು Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; 24 ಗಂಟೆಯಲ್ಲಿ 35,840 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದೆ. ಕಳೆದ 24 ಗಂಟೆಯಲ್ಲಿ 45,083 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ Read more…

ಕರೆನ್ಸಿ ರೂಪದಲ್ಲಿ ʼಬಿಟ್ ಕಾಯಿನ್ʼ ಬಳಸಬಹುದಾ….? ಇಲ್ಲಿದೆ ಉಪಯುಕ್ತ ಮಾಹಿತಿ

ಬಿಟ್ ಕಾಯಿನ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿಯಾಗಿದೆ. ಇದನ್ನು 2009 ರಲ್ಲಿ ಸಟೋಶಿ ನಕಾಮೊಟೊ ಎಂಬ ಗುಪ್ತ ಹೆಸರಿನಲ್ಲಿ ರಚಿಸಲಾಯಿತು. ಬಿಟ್‌ಕಾಯಿನ್, ಕ್ರಿಪ್ಟೋಕರೆನ್ಸಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಆದ್ರೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ; ಒಂದೇ ದಿನದಲ್ಲಿ 509 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಆತಂಕ ಎದುರಾಗಿದೆ. ಕಳೆದ 24 ಗಂಟೆಯಲ್ಲಿ 46,759 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ Read more…

BIG BREAKING: 24 ಗಂಟೆಯಲ್ಲಿ 44,658 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಕೋವಿಡ್ 3ನೇ ಅಲೆ ಭೀತಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಮೂರನೇ ಅಲೆ ಆತಂಕ ಎದುರಾಗಿದೆ. ಕಳೆದ 24 ಗಂಟೆಯಲ್ಲಿ 44,658 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ Read more…

ಭಾರತದಲ್ಲಿ ʼಯಾಹೂ ನ್ಯೂಸ್ʼ ವೆಬ್ ಸೈಟ್ ಸ್ಥಗಿತ: ಕಾರಣವೇನು ಗೊತ್ತಾ….?

ನವದೆಹಲಿ: ನೂತನ ಎಫ್ ಡಿ ಐ ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ನ್ಯೂಸ್ ತನ್ನ ವೆಬ್ ಸೈಟ್ ನ್ನು ಸ್ಥಗಿತಗೊಳಿಸುತ್ತಿದೆ. ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ Read more…

BIG BREAKING: ಹೆಚ್ಚಿದ ಕೊರೊನಾ 3ನೇ ಅಲೆ ಆತಂಕ; ಸೋಂಕಿತರ ಸಂಖ್ಯೆಯಲ್ಲಿ ದಿಡೀರ್ ಏರಿಕೆ; ಒಂದೇ ದಿನದಲ್ಲಿ ಮಹಾಮಾರಿಗೆ 607 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 46,164 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,25,58,530ಕ್ಕೆ Read more…

BIG NEWS: ಕಳೆದ 24 ಗಂಟೆಯಲ್ಲಿ 37,593 ಜನರಿಗೆ ಕೊರೋನಾ ಪಾಸಿಟಿವ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 37,593 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ 37,593 ಹೊಸ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ Read more…

ಏಪ್ರಿಲ್ – ಜೂನ್‌ನಲ್ಲಿ ಜಿಡಿಪಿಯಲ್ಲಿ ಶೇ.18.5 ರಷ್ಟು ವೃದ್ಧಿ

ಕೋವಿಡ್‌ ಕಾಟದಿಂದ ಹಳ್ಳ ಹಿಡಿದಿರುವ ಜಿಡಿಪಿ ವೃದ್ಧಿ ದರವು ಇದೇ ವಿತ್ತೀಯ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 18.5%ನಷ್ಟು ಇರುವ ಸಾಧ್ಯತೆ ಇದೆ ಎಂದು ಎಸ್‌ಬಿಐನ ಇಕೋರಾಪ್‌ ಸಂಶೋಧನಾ ವರದಿ Read more…

ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ

ಭಾರತದ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಅಂಕಣಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಭಾರತೀಯ ಆಹಾರ Read more…

BIG NEWS: 24 ಗಂಟೆಯಲ್ಲಿ 25,467 ಜನರಲ್ಲಿ ಕೊರೊನಾ ಪಾಸಿಟಿವ್; 39, 486 ಜನ ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,467 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,74,773ಕ್ಕೆ Read more…

ಅಫ್ಘಾನಿಸ್ತಾನದಿಂದ ಬಂದ ಇಬ್ಬರಿಗೆ ಕೊರೊನಾ ಸೋಂಕು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ಭಾರತೀಯರು, ತಮ್ಮ ತವರಿಗೆ ವಾಪಸ್ ಆಗಿದ್ದಾರೆ. ಆದ್ರೆ ಭಾರತಕ್ಕೆ ವಾಪಸ್ ಆದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಅಫ್ಘಾನಿಸ್ತಾನದಿಂದ Read more…

ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ಯುಎಇ ಪ್ರವಾಸಿ ವೀಸಾ

ಸಾರ್ಕ್ ದೇಶಗಳ ಪ್ರಜೆಗಳಿಗೆ ತನ್ನ ನೆಲೆಗೆ ಪ್ರವಾಸಿ ವೀಸಾ ಮೇಲೆ ಆಗಮಿಸಲು ಯುಎಇ ಅನುಮತಿ ನೀಡಿದೆ. ಭಾರತ ಸೇರಿದಂತೆ ಈ ದೇಶಗಳ ಪಾಸ್‌ಪೋರ್ಟ್‌ದಾರರು ದಕ್ಷಿಣ ಏಷ್ಯಾದ ಈ ಎಂಟು Read more…

ಸಿಖ್ , ಹಿಂದೂ ಸೇರಿದಂತೆ 392 ಮಂದಿಯನ್ನು ಕಾಬೂಲ್​ನಿಂದ ಕರೆತಂದ ಭಾರತ

ಭಾರತ ಭಾನುವಾರ ಸುಮಾರು 392 ಮಂದಿಯನ್ನು ಕಾಬೂಲ್​​ನಿಂದ ವಿಮಾನದ ಮೂಲಕ ಕರೆತಂದಿದೆ. ಭಾರತ ಹಾಗೂ ಅಫ್ಘನ್​ ನಾಗರಿಕ ಸಿಖ್​​ ಹಾಗೂ ಹಿಂದೂಗಳನ್ನು ಕರೆತರಲಾಗಿದೆ. ಏರ್​ ಇಂಡಿಯಾ ಹಾಗೂ ಇಂಡಿಗೋದ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 25,072 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,49,306ಕ್ಕೆ Read more…

ಕಾಬೂಲ್‌ನಿಂದ ಸ್ವದೇಶಕ್ಕೆ ಬಂದಿಳಿಯುತ್ತಲೇ ’ಭಾರತ್‌ ಮಾತಾ ಕೀ’ ಘೋಷ ಮೊಳಗಿಸಿದ ಭಾರತೀಯರು

ಸಂಘರ್ಷಪೀಡಿತ ಕಾಬೂಲ್‌ನಿಂದ 87 ಮಂದಿ ಭಾರತೀಯರು ಹಾಗೂ ಇಬ್ಬರು ನೇಪಾಳಿಯರನ್ನು ತಜಕಿಸ್ತಾನ ರಾಜಧಾನಿ ದುಶಾಂಬೆ ಮೂಲಕ ದೆಹಲಿಗೆ ಹೊತ್ತು ತಂದ ಏರ್‌ ಇಂಡಿಯಾ ವಿಮಾನ ಭಾನುವಾರ ಬೆಳಗ್ಗಿನ ಜಾವ Read more…

ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿ ನೆನೆದು ಕಣ್ಣೀರಿಟ್ಟ ಸಂಸದ

ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾದ 24 ಮಂದಿ ಸಿಖ್ಖರಲ್ಲಿ ಒಬ್ಬರು ಅಫ್ಘನ್ ಸಂಸದ ನರೇಂದರ್‌ ಸಿಂಗ್ ಖಾಲ್ಸಾ. ಭಾರತಕ್ಕೆ ಬಂದಿಳಿಯುತ್ತಲೇ ಕಣ್ಣೀರಿಟ್ಟ ಖಾಲ್ಸಾ, “ನನಗೆ ಅಳು ಬಂದಂತೆ ಆಗುತ್ತಿದೆ. Read more…

ಅಫ್ಘಾನಿಸ್ತಾನದಿಂದ ಭಾರತಕ್ಕೆ ಮರಳಿದ ಮಗುವನ್ನು ಮುದ್ದಾಡಿದ ಬಾಲಕಿ: ವಿಡಿಯೋ ವೈರಲ್

ದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಐಎಎಫ್ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಈ ವೇಳೆ ಮಗುವನ್ನು ಹುಡುಗಿಯೊಬ್ಬಳು ಮುದ್ದಾಡಿದ ಮನಕಲಕುವ ದೃಶ್ಯ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಹೌದು, 168 Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಇಳಿಕೆ; ಆದರೆ ಮತ್ತೆ ಏರುತ್ತಿದೆ ಸಾವಿನ ಸಂಖ್ಯೆ…!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 30,948 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,24,24,234ಕ್ಕೆ Read more…

ಸೆಹ್ವಾಗ್ ಪ್ರಕಾರ ಈ ಕ್ರಿಕೆಟರ್‌ ಬಹಳ ಫ್ಯಾಶನಬಲ್ ಅಂತೆ

ತಮ್ಮ ಸ್ಫೋಟಕ ಬ್ಯಾಟಿಂಗ್‌ನಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆಂಕಿ ಪೋಸ್ಟ್‌ಗಳಿಂದ ಯಾವಾಗಲೂ ಸದ್ದು ಮಾಡುವ ವೀರೇಂದ್ರ ಸೆಹ್ವಾಗ್ ಹೋದ ಕಡೆಯೆಲ್ಲಾ ಮನರಂಜನೆಗೇನೂ ಕಮ್ಮಿ ಇಲ್ಲ. ತಮ್ಮ ಕ್ರಿಕೆಟ್ ವೃತ್ತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...