alex Certify ಬ್ಯಾಂಕ್ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ Read more…

10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಕೆಲಸ ಮಾಡಲು ನಿರುದ್ಯೋಗಿಗಳಿಗೆ ಅವಕಾಶ ಸಿಗ್ತಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಗಾರ್ಡ್ ಹಾಗೂ ಕ್ಲರ್ಕ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 700 Read more…

ಕೇವಲ 1 ರೂ. ನೀಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ

ಹಬ್ಬದ ಋತು ಶುರುವಾಗುವ ಮೊದಲೇ ಅನೇಕ ಕಂಪನಿಗಳು ಹಾಗೂ ಬ್ಯಾಂಕ್ ಗಳು ಇದ್ರ ಲಾಭ ಪಡೆಯಲು ಮುಂದಾಗಿವೆ. ಫೆಡರಲ್ ಬ್ಯಾಂಕ್ ಆಫರ್ ಹೊತ್ತು ತಂದಿದೆ. ಕೇವಲ ಒಂದು ರೂಪಾಯಿ Read more…

ಹಿಂದಿ ಬಾರದ್ದಕ್ಕೆ ಸಾಲ ನಿರಾಕರಿಸಿದ ಬ್ಯಾಂಕ್…?

ಹಿಂದಿ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಬ್ಯಾಂಕ್ ಸಾಲ ಮಂಜೂರಾತಿಯನ್ನು ತಡೆಹಿಡಿಯಬಹುದೇ ? ಅಥವಾ ಸಾಲವನ್ನೇ ನಿರಾಕರಿಸಬಹುದೇ ? ತಮಿಳುನಾಡಿನ ಅರಿಯಾಲೂರು ಎಂಬಲ್ಲಿ ಇಂಥದ್ದೇ ಒಂದು ಪ್ರಸಂಗ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಗುಡ್‌ ನ್ಯೂಸ್: 48 ಗಂಟೆಯಲ್ಲಿ ‘ಗೃಹ ಸಾಲ’ ನೀಡಲಿದೆ ಈ ಬ್ಯಾಂಕ್

ಕೊರೊನಾ ಸಮಯದಲ್ಲಿ ಹೆಚ್ಚಿನ ಬ್ಯಾಂಕುಗಳು ತಮ್ಮ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಗ್ರಾಹಕರಿಗೆ ತಲುಪಿಸುತ್ತಿವೆ. ಇನ್ಮುಂದೆ ಗೃಹ ಸಾಲ ತೆಗೆದುಕೊಳ್ಳಲು ಬ್ಯಾಂಕ್ ಸುತ್ತಬೇಕಾಗಿಲ್ಲ. ಖಾಸಗಿ ವಲಯದ ಕೊಟಕ್ ಮಹೀಂದ್ರಾ ಬ್ಯಾಂಕ್ Read more…

ಉದೋಗಾಕಾಂಕ್ಷಿಗಳೇ ಗಮನಿಸಿ: ಈ ಬ್ಯಾಂಕ್ ನೀಡ್ತಿದೆ 14000 ಜನರಿಗೆ ನೌಕರಿ

ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಕೆಲಸ ಮಾಡಲು ಬಯಸಿದವರಿಗೊಂದು ಅವಕಾಶವಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದೆ. ಇದಕ್ಕಾಗಿ ಈ ವರ್ಷದ ಅಂತ್ಯದ ವೇಳೆಗೆ ಬ್ಯಾಂಕ್ Read more…

ಈ ಬ್ಯಾಂಕ್ ಗ್ರಾಹಕರಿಗೆ ಸಿಗುತ್ತಿದೆ ದೊಡ್ಡ ‘ಉಡುಗೊರೆ’

ಕೊರೊನಾ ಮಧ್ಯೆ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್.ಡಿ.ಎಫ್.ಸಿ. ಗ್ರಾಹಕರಿಗೆ ಉಡುಗೊರೆ ನೀಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇಕಡಾ 0.55 ರಷ್ಟು ಇಳಿಸಿ ಶೇಕಡಾ 7.55 Read more…

ATM ಗ್ರಾಹಕರೇ ಗಮನಿಸಿ: ಸೆ.18 ರ ನಂತ್ರ ಬದಲಾಗಲಿದೆ ವಿತ್ ಡ್ರಾ ನಿಯಮ

ಎಟಿಎಂ ವಂಚನೆ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಹಣ ವಿತ್ ಡ್ರಾ ನಿಯಮದಲ್ಲಿ ಬದಲಾವಣೆ ಮಾಡಿದೆ. ಎಟಿಎಂಗಳಲ್ಲಿ 24 × 7 ಒನ್ ಟೈಮ್ Read more…

‘ಗೃಹ ಸಾಲ’ ಪಡೆಯುವವರಿಗೆ SBI ವಿಶೇಷ ಕೊಡುಗೆ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಸಾಲ ಪಡೆಯುವ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದು ಇದರಿಂದ ಬಡ್ಡಿದರ ಕಡಿಮೆಯಾಗಲಿದೆ. ಗೃಹ Read more…

‘ಪಿಂಚಣಿ’ ಪಡೆಯುವವರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಪಿಂಚಣಿ ಪಡೆಯುವ ನಿವೃತ್ತ ಸರ್ಕಾರಿ ನೌಕರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ಪಿಂಚಣಿ ಪಡೆಯಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದುವುದು ಕಡ್ಡಾಯವಾಗಿದೆ. ಬ್ಯಾಂಕುಗಳ ವಿಲೀನದ ಬಳಿಕ Read more…

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗ್ರಾಹಕರಿಗೆ ಬಂಪರ್‌ ಗಿಫ್ಟ್

ಮೂರು ಸರ್ಕಾರಿ ಬ್ಯಾಂಕ್ ಗಳು ಗ್ರಾಹಕರಿಗೆ ಉಡುಗೊರೆ ನೀಡಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಸಾಲದ ಮೇಲಿನ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ‘ಬ್ಯಾಂಕಿಂಗ್’ ಸೇವೆ

ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಮನೆಬಾಗಿಲಲ್ಲೇ ಹಲವು ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read more…

ರೈತರಿಗೆ ನೆರವಾಗಲಿದೆ SBI ನ ಈ ಸಾಲ ಸೌಲಭ್ಯ

ಕೊರೊನಾ ಸಮಯದಲ್ಲಿ ರೈತರು, ಕೃಷಿಗೆ ಸಂಬಂಧಿಸಿದ ಜನರಿಗೆ ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಹುಪಯೋಗಿ ಚಿನ್ನದ ಸಾಲ ಯೋಜನೆ ರೈತರಿಗೆ Read more…

ಗ್ರಾಹಕರಿಗೆ ಉಡುಗೊರೆ ನೀಡಿದ ಎರಡು ಬ್ಯಾಂಕ್

ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್  ಎಂಸಿಎಲ್‌ಆರ್ ದರವನ್ನು ಶೇಕಡಾ 0.10 ರಷ್ಟು ಕಡಿಮೆಗೊಳಿಸಿದೆ. Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಬಂಪರ್: PNB 535 ಹುದ್ದೆಗಳಿಗೆ ನೇಮಕಾತಿ

ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿಯಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ ನೇಮಕಕ್ಕೆ ಮುಂದಾಗಿದೆ. ಬ್ಯಾಂಕ್ 535 ಆಫೀಸರ್ ಹುದ್ದೆ ನೇಮಕ Read more…

BIG NEWS: ಬ್ಯಾಂಕ್ ಸಾಲದ ಕಂತು ಮುಂದೂಡಿಕೆ, ಬಡ್ಡಿಗೆ ಚಕ್ರಬಡ್ಡಿ ಮನ್ನಾ ವಿಚಾರ – ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಬ್ಯಾಂಕ್ ಸಾಲದ ಮೇಲಿನ ಬಡ್ಡಿಗೆ ಚಕ್ರಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮೊರಾಟೋರಿಯಂ(ಸಾಲದ ಕಂತು ಮುಂದೂಡಿಕೆ) ವಿಸ್ತರಣೆ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಸಾಲಗಳನ್ನು ಅನುತ್ಪಾದಕ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಬಂಪರ್: 1557 ಕ್ಲರ್ಕ್ ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ಐಬಿಪಿಎಸ್ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಐಬಿಪಿಎಸ್, ವಿವಿಧ ಬ್ಯಾಂಕುಗಳ ಗುಮಾಸ್ತ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕೆನರಾ Read more…

BIG NEWS: ಸಾಲ ಪಡೆದ ಗ್ರಾಹಕರಿಗೆ ಸಿಗಲಿದೆಯಾ ಮತ್ತಷ್ಟು ದಿನಗಳ ರಿಯಾಯಿತಿ…?

ಸಾಲದ ಮೊರಾಟೋರಿಯಂ ಕುರಿತು ಸರ್ಕಾರ, ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಮೊರಾಟೋರಿಯಂನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದೆಂದು ಸರ್ಕಾರ ಹೇಳಿದೆ. ಆದರೆ ಕೆಲವೇ ವಲಯಗಳು ಮಾತ್ರ ಇದು ಸಿಗಲಿದೆ Read more…

ಜನಸಾಮಾನ್ಯರಿಗೆ ಶಾಕ್ ನೀಡಿದ ಬ್ಯಾಂಕ್

ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ಶಾಕ್ ನೀಡಿದೆ. ರೆಪೊ ಲಿಂಕ್ಡ್ ಬಡ್ಡಿದರವನ್ನುಶೇಕಡಾ 0.15 ರಷ್ಟು ಹೆಚ್ಚಿಸಿದೆ. ಗ  ಆರ್‌ಎಲ್‌ಎಲ್ಆರ್ ಬಡ್ಡಿ ದರ ಶೇಕಡಾ Read more…

‘ಬ್ಯಾಂಕಿಂಗ್’ ವಂಚನೆ ತಪ್ಪಿಸಲು ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಡಿಜಿಟಲ್ ವಹಿವಾಟು ಹೆಚ್ಚಾದಂತೆ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಹ ಏರಿಕೆಯಾಗುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಬ್ಯಾಂಕ್ ಗ್ರಾಹಕರ ಖಾತೆಗಳ ಮಾಹಿತಿ ಪಡೆದು ಹಣ ಎಗರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ Read more…

‘ಜನ್ ಧನ್’ ಯೋಜನೆಯಡಿ ತೆರೆಯಲ್ಪಟ್ಟಿದೆ ಇಷ್ಟು ಖಾತೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಜನ್ ಧನ್ ಯೋಜನೆಯಡಿ ದೇಶದಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.  ಆರು ವರ್ಷಗಳ Read more…

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುದಾರರಿಗೆ ಇಲ್ಲಿದೆ ಮಹತ್ವದ ಸುದ್ದಿ..!

ಇಂದಿನ ದಿನಗಳಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವವರು ಹೆಚ್ಚಾಗಿಯೇ ಇದ್ದಾರೆ. ಒಂದಿಷ್ಟು ಮಂದಿ ಹೊರತುಪಡಿಸಿದರೆ, ಉಳಿದೆಲ್ಲರೂ ಕೂಡ ಕಾರ್ಡ್ ಬಳಸುತ್ತಲೇ ಇರುತ್ತಾರೆ. ಕಾರ್ಡ್ ಬಳಸುವವರಿಗೊಂದು ಮಹತ್ವದ ಸುದ್ದಿಯನ್ನು Read more…

ಯುಪಿಐ ಪೇಮೆಂಟ್ ಗೆ ದುಬಾರಿ ಶುಲ್ಕ: ಗ್ರಾಹಕರಿಗೆ ಬಿಗ್ ಶಾಕ್

ಮುಂಬೈ: ಯುನೈಟೆಡ್ ಪೇಮೆಂಟ್ಸ್ ಇಂಟರ್ ಫೇಸ್(ಯುಪಿಐ) ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಪೇಮೆಂಟ್ ಗಳಿಗೆ 2.5 ರೂಪಾಯಿಯಿಂದ ಐದು ರೂಪಾಯಿವರೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಬಹುತೇಕ ಎಲ್ಲಾ ಖಾಸಗಿ Read more…

SBI ಗ್ರಾಹಕರಿಗೆ ಬಿಗ್‌ ಶಾಕ್:‌ ಉಚಿತ ವಹಿವಾಟು ಮಿತಿ ಮುಗಿದ ನಂತ್ರ ಬೀಳಲಿದೆ ಶುಲ್ಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದೆ. ಬದಲಾದ ನಿಯಮಗಳ ಪ್ರಕಾರ, ಉಚಿತ ವಹಿವಾಟು ಮಿತಿ Read more…

ಗ್ರಾಹಕರಿಗೆ ‘ಉಡುಗೊರೆ’ ನೀಡಿದ ಬ್ಯಾಂಕ್

ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಗ್ರಾಹಕರಿಗೆ ಖುಷಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ ಸಾಲದ ದರವನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ. ಹೊಸ ದರಗಳು ಶುಕ್ರವಾರ ಅಂದರೆ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಬದಲಾಗಲಿದೆ ಚೆಕ್ ಕ್ಲಿಯರಿಂಗ್ ನಿಯಮ

ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಬೆಲೆಯ ಚೆಕ್ ಕ್ಲಿಯರಿಂಗ್ ನಿಯಮಗಳನ್ನು ಬದಲಾಯಿಸಿದೆ. ಚೆಕ್ ಪಾವತಿಗಳಲ್ಲಿ ಗ್ರಾಹಕರ ಸುರಕ್ಷತೆ ಹೆಚ್ಚಿಸಲು ಮತ್ತು ಚೆಕ್ ವಂಚನೆಯ ಪ್ರಮಾಣವನ್ನು ಕಡಿಮೆ ಮಾಡಲು ಆರ್‌ಬಿಐ Read more…

ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಾಯ್ತು ಬೇಡಿಕೆ…!

ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಕೊರೊನಾದಿಂದಾಗಿ ಜೀವದ ಜೊತೆ ಜೀವನ ಕೂಡ ಬೀದಿಗೆ ಬಿದ್ದಂತಾಗಿದೆ. ಅತ್ತ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಹೀಗಾಗಿ ಅನೇಕ Read more…

ಅತಿ ಕಡಿಮೆ ಬಡ್ಡಿದರಕ್ಕೆ ‘ಗೃಹ ಸಾಲ’ ಪಡೆಯಲು ಇಲ್ಲಿದೆ ಮಾಹಿತಿ

ಮನೆ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿಯಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬೆಲೆಗೆ ಗೃಹ ಸಾಲ ನೀಡ್ತಿದೆ. ಸಂಬಳ ಪಡೆಯುವ ವರ್ಗದ ಜನರಿಗೆ ಗೃಹ ಸಾಲ ದರವನ್ನು Read more…

ʼಅನ್ನದಾತʼರಿಗೆ ಕೇಂದ್ರ ಸರ್ಕಾರದಿಂದ‌ ಗುಡ್‌ ನ್ಯೂಸ್: ಇಂದಿನಿಂದ ರೈತರ ಖಾತೆ ಸೇರಲಿದೆ ಹಣ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರನೇ ಕಂತು ಶೀಘ್ರವೇ ರೈತರ ಖಾತೆ ಸೇರಲಿದೆ. ಈ ಬಾರಿ ಸುಮಾರು 10 ಕೋಟಿ ರೈತರು 2 – 2 Read more…

ಅನಿಲ್ ಅಂಬಾನಿ ಸಮೂಹದ ಮುಖ್ಯ ಕಚೇರಿ ವಶಕ್ಕೆ ಪಡೆದ ‘ಯೆಸ್ ಬ್ಯಾಂಕ್’

ರಿಲಯನ್ಸ್ ಸಂಸ್ಥಾಪಕ ಧೀರೂಬಾಯಿ ಅಂಬಾನಿಯವರ ಇಬ್ಬರು ಪುತ್ರರ ಪೈಕಿ ಹಿರಿಯ ಮಗ ಮುಖೇಶ್ ಅಂಬಾನಿ, ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದರೆ ಕಿರಿಯ ಮಗ ಅನಿಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...