alex Certify ಇಲ್ಲಿದೆ ಅಕ್ಟೋಬರ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಅಕ್ಟೋಬರ್‌ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿ

ಹಬ್ಬಗಳ ತಿಂಗಳು ಅಕ್ಟೋಬರ್ ಶುರುವಾಗ್ತಿದೆ. ಅಕ್ಟೋಬರ್‌ನಲ್ಲಿ ಬ್ಯಾಂಕ್ ರಜಾ ದಿನಗಳ ಬಗ್ಗೆ ಹೇಳುವುದಾದ್ರೆ ಭಾನುವಾರ, ಎರಡನೇ ಶನಿವಾರ ಮತ್ತು ಸ್ಥಳೀಯ ರಜಾದಿನಗಳು ಸೇರಿದಂತೆ ಸುಮಾರು 15 ದಿನ ಬ್ಯಾಂಕ್ ಮುಚ್ಚಲಿದೆ. ಈ ತಿಂಗಳು ಬ್ಯಾಂಕ್ ಕೆಲಸಗಳನ್ನು ಮಾಡುವವರಿದ್ದರೆ ಮೊದಲೇ ರಜಾ ಪಟ್ಟಿಯನ್ನೊಮ್ಮೆ ಪರಿಶೀಲಿಸಿ.

ಗಾಂಧಿ ಜಯಂತಿ ಅಕ್ಟೋಬರ್ 2ರಂದು ಬ್ಯಾಂಕ್ ಮುಚ್ಚಿರಲಿದೆ. ದುರ್ಗಾ ಪೂಜೆ, ಮಹಸ್ಪ್ತಮಿ, ಮಹಾನವಮಿ, ದಸರಾ, ಮಿಲಾದ್-ಎ-ಷರೀಫ್, ಈದ್-ಎ-ಮಿಲಾದ್-ಉಲ್-ನಬಿ ಬರಾವಾಫತ್, ಲಕ್ಷ್ಮಿ ಪೂಜಾ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ,‌ ಮಹರ್ಷಿ ವಾಲ್ಮೀಕಿ ಜಯಂತಿ  ಸೇರಿದಂತೆ ಅನೇಕ ಹಬ್ಬಗಳ ಕಾರಣ ಬ್ಯಾಂಕ್ ರಜೆಯಿರಲಿದೆ.

ಅಕ್ಟೋಬರ್ 2, ಗಾಂಧಿ ಜಯಂತಿ. ಅಕ್ಟೋಬರ್ 4 ಭಾನುವಾರ. ಅಕ್ಟೋಬರ್ 10 ಎರಡನೇ ಶನಿವಾರ. ಅಕ್ಟೋಬರ್ 11 ಭಾನುವಾರ. ಅಕ್ಟೋಬರ್ 17ರಂದು ಕತಿ ಬಿಹು. ಅಕ್ಟೋಬರ್ 18 ಭಾನುವಾರ. ಅಕ್ಟೋಬರ್ 23ರಂದು ದುರ್ಗಾಪೂಜೆ, ಅಕ್ಟೋಬರ್ 24ರಂದು ಮಹಾನವಮಿ, ಅಕ್ಟೋಬರ್ 25 ಭಾನುವಾರ. ಅಕ್ಟೋಬರ್ 26 ವಿಜಯದಶಮಿ, ಅಕ್ಟೋಬರ್ 29 ಮಿಲಾದ್-ಎ-ಶೆರಿಫ್,‌ ಅಕ್ಟೋಬರ್ 30 ಈದ್-ಎ-ಮಿಲಾದ್, ಅಕ್ಟೋಬರ್ 31 ಶನಿವಾರ, ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ಪಟೇಲ್ ಅವರ ಜನ್ಮದಿನ.

ಆರ್‌ಬಿಐ ಮಾರ್ಗಸೂಚಿ ಪ್ರಕಾರ ಸಾರ್ವಜನಿಕ ರಜಾದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಕೆಲವು ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...