alex Certify ಜೈಲು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲೆ ಆರೋಪಿಗಳು ಸೇರಿ 9 ಕೈದಿಗಳು ಜೈಲಿಂದ ಪರಾರಿ

ಕೊಹಿಮಾ: ನಾಗಾಲ್ಯಾಂಡ್‌ ನ ಮೋನ್ ಜಿಲ್ಲಾ ಕಾರಾಗೃಹದ ಕನಿಷ್ಠ ಒಂಬತ್ತು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. Read more…

ಪಾದರಕ್ಷೆ ಧರಿಸುವುದೆಂದರೆ ಈಕೆಗೆ ಜೈಲು ಇದ್ದಂತೆಯೇ- ಚಪ್ಪಲಿ ಇಲ್ಲದೇ ಎಲ್ಲೆಡೆ ಓಡಾಡುವ ಮಹಿಳೆ

ಲಂಡನ್​: ಇಂಗ್ಲೆಂಡ್​ನ ಮಹಿಳೆಯೊಬ್ಬರು ಪಾದರಕ್ಷೆಗಳನ್ನು ಧರಿಸದೇ ಎಲ್ಲೆಡೆ ಬರಿಗಾಲಿನಿಂದಲೇ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಪಾದರಕ್ಷೆ ಎಂದರೆ ನನ್ನ ಪಾದಕ್ಕೆ ಜೈಲು ಇದ್ದಂತೆಯೇ, ಅದನ್ನು ಧರಿಸಿದರೆ ಬಂಧಿಸಿದಂತೆ ಆಗುತ್ತದೆ ಎನ್ನುವ Read more…

BIG NEWS: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಜೈಲು; ಬೆಂಗಳೂರು ವಿಶೇಷ ನ್ಯಾಯಾಲಯದ ಮಹತ್ವದ ತೀರ್ಪು

  2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರು ಸಾಗುತ್ತಿದ್ದ ವಾಹನದ ಮೇಲೆ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದ ಪರಿಣಾಮ ಭಾರತೀಯ ಸೇನೆಯ 40 ಮಂದಿ ವೀರ Read more…

ಜಾಮೀನು ಪಡೆದು ಹೊರಬಂದವನಿಗೆ ಜೈಲಿನ ಬಾಗಿಲಲ್ಲೇ ಬಿಗ್ ಶಾಕ್

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ. ಸಿಐಡಿಯಿಂದ ಆರೋಪಿ ಸಂಜೀವ ಭಂಡಾರಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನ Read more…

500 ರೂ. ನೀಡಿದರೆ ಸಿಗುತ್ತೆ ದಿನದ ಮಟ್ಟಿಗಿನ ಜೈಲಿನ ಅನುಭವ….!

ಜೈಲುಗಳಿರುವುದು ಖೈದಿಗಳ ಬಂಧನಕ್ಕೆ. ಆದರೆ ಇಲ್ಲೊಂದು ಜೈಲಿನ‌ ಕೋಣೆಗಳು ಬಾಡಿಗೆಗೆ ಸಿಗುತ್ತದೆ. ನಿಜ, ನಂಬಲೇ ಬೇಕಾದ ಸುದ್ದಿ ಇದು. ಈ ದಿನಗಳಲ್ಲಿ ಜನರು ಎಲ್ಲವನ್ನೂ ಅನುಭವಿಸಬೇಕು ಎಂದು ಹೇಳುತ್ತಲೇ Read more…

ಜೈಲು ಸೇರಿದ ಮುರುಘಾ ಶರಣರು, ಮುಂದಿನ ಪೀಠಾಧಿಪತಿ ಆಯ್ಕೆ, ಮಠ ನಿರ್ವಹಣೆಗೆ ಸರ್ಕಾರದ ಮಧ್ಯ ಪ್ರವೇಶಕ್ಕೆ ಭಕ್ತರ ಆಗ್ರಹ

ಚಿತ್ರದುರ್ಗ: ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೀಗಾಗಿ ಮಠದ ದೈನಂದಿನ ಆಡಳಿತಾತ್ಮಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದ್ದು, ಸಮರ್ಪಕ ನಿರ್ವಹಣೆಗೆ ಸರ್ಕಾರ Read more…

 ಗ್ರಾಹಕರೇ ಎಚ್ಚರ: OTT ಸೇವೆ ಅಥವಾ ʼಸಿಮ್ ಕಾರ್ಡ್ʼ ಪಡೆಯಲು ನಕಲಿ ವಿವರ ನೀಡಿದ್ರೆ 1 ವರ್ಷ ಜೈಲು…!

ಮೊಬೈಲ್ ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆಗಳನ್ನು ಒದಗಿಸುವುದು ಅಥವಾ ವಾಟ್ಸಾಪ್, ಟೆಲಿಗ್ರಾಮ್ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಾದ ವಿವರಗಳನ್ನು ಒದಗಿಸಿದ್ರೆ ತೊಂದರೆಗೆ ಸಿಲುಕಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ ಭಾರತೀಯ ದೂರಸಂಪರ್ಕ Read more…

BIG NEWS: ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ಅಪಘಾತದಲ್ಲಿ ದುರ್ಮರಣ

ಬೇಹುಗಾರಿಕೆಯ ಸುಳ್ಳು ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧನಕ್ಕೊಳಗಾಗಿ ಅಲ್ಲಿನ ಜೈಲಿನಲ್ಲಿ  ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ 2013ರಲ್ಲಿ ಮೃತಪಟ್ಟಿದ್ದು, ಸೋಮವಾರದಂದು ನಡೆದ ರಸ್ತೆ ಅಪಘಾತದಲ್ಲಿ ಸರಬ್ಜಿತ್ ಸಿಂಗ್ ಪತ್ನಿ Read more…

ಸ್ನೇಹಿತನ ಪತ್ನಿ ವ್ಯಾಮೋಹಕ್ಕೆ ಬಿದ್ದವನು ಮಾಡಿದ್ದೇನು ಗೊತ್ತಾ…? ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ

ಕೋಮು ಗಲಭೆಯಿಂದ ಈಗಾಗಲೇ ನಲುಗಿ ಹೋಗಿರುವ ಶಿವಮೊಗ್ಗದಲ್ಲಿ ತನ್ನ ಸ್ನೇಹಿತನ ಪತ್ನಿಯ ವ್ಯಾಮೋಹಕ್ಕೆ ಬಿದ್ದವನು ಮಾಡಿರುವ ಕೆಲಸ ಬೆಚ್ಚಿ ಬೀಳಿಸುವಂತಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಸ್ನೇಹಿತನನ್ನು ಜೈಲಿಗೆ ಕಳುಹಿಸಿದರೆ Read more…

ಸನ್ನಡತೆ ಆಧಾರದ ಮೇಲೆ ಜೈಲಿನಲ್ಲಿದ್ದ ಬಿಲ್ಕೀಸ್ ಬಾನು ಹಂತಕರ ಬಿಡುಗಡೆ

2002ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರದ ವೇಳೆ 21 ವರ್ಷದ ಗರ್ಭಿಣಿ ಬಿಲ್ಕೀಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ Read more…

ಬಾಲಾಪರಾಧಿಯಾಗಿದ್ದರೂ 19 ವರ್ಷ ಜೈಲಿನಲ್ಲಿ; ಬಿಡುಗಡೆಗೆ ಕೋರ್ಟ್ ಆದೇಶ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿಯನ್ನು ಬಾಲಾಪರಾಧಿ ಎಂದು ಘೋಷಿಸಲಾಗಿದ್ದರೂ ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿಗಳಾದ Read more…

ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದವರಿಗೆ 10,000 ರೂ. ವರೆಗೆ ಪಿಂಚಣಿ ಯೋಜನೆ ಮರು ಜಾರಿ

ಮುಂಬೈ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದದವರಿಗೆ 5000 ರೂ.ನಿಂದ 10,000 ರೂ.ವರೆಗಿನ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ನಿರ್ಧರಿಸಿದೆ. Read more…

ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಜೈಲಿನಲ್ಲಿದ್ದ ಗೆಳೆಯರನ್ನು ನೋಡಲು ಬಂದ ಮಹಿಳೆಯರು ‘ಅಂದರ್’

ಜೈಲಿನಿಂದ ಇಬ್ಬರು ಕೈದಿಗಳ ಗೆಳತಿಯರು ಅವರಗಳಿಗೆ ಗಾಂಜಾ ಪೂರೈಸುವ ಸಲುವಾಗಿ ತಮ್ಮ ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಬಂದಿದ್ದು, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ. Read more…

BREAKING: ಗ್ಯಾಂಗ್ ಸ್ಟರ್ ಅಬುಸಲೇಂ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಗ್ಯಾಂಗ್ ಸ್ಟರ್ ಅಬುಸಲೇಂ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಿಯಾಗಿರುವ ಅಬುಸಲೇಂ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. Read more…

ಬಾಲಿವುಡ್ ನಟ ರಾಜ್​ ಬಬ್ಬರ್​ಗೆ ಎರಡು ವರ್ಷ ಜೈಲು

ಬಾಲಿವುಡ್​ ನಟ ಮತ್ತು ಕಾಂಗ್ರೆಸ್​ ನಾಯಕ ರಾಜ್​ ಬಬ್ಬರ್​ಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅವರ ವಿರುದ್ಧ 1996 ರಲ್ಲಿ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ Read more…

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೈದಿಗಳಿಗೆ ಬಿಡುಗಡೆ ಭಾಗ್ಯ: ದಂಡದ ಮೊತ್ತ ಮನ್ನಾ

ನವದೆಹಲಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸನ್ನಡತೆ ಆಧಾರದ ಮೇಲೆ ಅವಧಿಗೂ ಮೊದಲೇ 50 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ತೃತೀಯ ಲಿಂಗಿ ಕೈದಿಗಳನ್ನು ಬಿಡುಗಡೆ ಮಾಡಲು ಕೇಂದ್ರ Read more…

ಜೈಲಿನಿಂದ ಬಿಡುಗಡೆಯಾಗುತ್ತಲೇ ʼಶಾಕಿಂಗ್‌ʼ ಸಂಗತಿ ಹೇಳಿದ ನಟಿ ಚಿತಾಳೆ

ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಅವಹೇಳನಾಕಾರಿ ಪದ್ಯ ಬರೆದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಮರಾಠಿ ನಟಿ ಕೇಟಕಿ ಚಿತಾಳೆ, ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕಿರುಕುಳ Read more…

BIG NEWS: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕ್ ಕೋರ್ಟ್

ಇಸ್ಲಾಮಾಬಾದ್: 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸಾಜಿದ್ ಮೀರ್ ಗೆ ಪಾಕಿಸ್ತಾನದಲ್ಲಿ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಭಯೋತ್ಪಾದನೆ-ಹಣಕಾಸು ಪ್ರಕರಣದಲ್ಲಿ ಪಾಕಿಸ್ತಾನದ ಭಯೋತ್ಪಾದನಾ Read more…

ಜೈಲಲ್ಲಿದ್ದ ಪುತ್ರನಿಗೆ ಊಟ ಕೊಡಲು ಬಂದಿದ್ದ ತಾಯಿಯೇ ಜೈಲು ಪಾಲು, ಊಟದ ಬಾಕ್ಸ್ ನಲ್ಲಿತ್ತು 5 ಲಕ್ಷ ರೂ. ಮೌಲ್ಯದ ಡ್ರಗ್ಸ್

ಬೆಂಗಳೂರು: ಜೈಲಿನಲ್ಲಿದ್ದ ಮಗನಿಗೆ ಊಟ, ಬಟ್ಟೆ ಕೊಡಲು ಬಂದಿದ್ದ ತಾಯಿ ಜೈಲುಪಾಲಾಗಿದ್ದಾರೆ. ಆಕೆ ಮಗನಿಗೆ ಬಟ್ಟೆ ಕೊಡಲು ತಂದಿದ್ದ ಬ್ಯಾಗ್ ನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ Read more…

ದೂರವಾಣಿ ಕರೆ ನೀಡಿದ ಮಹತ್ವದ ಸುಳಿವು; ಕಂಬಿ ಎಣಿಸಿದ ದರೋಡೆಕೋರರು

ದೂರವಾಣಿ ಕರೆಯ ಜಾಡೊಂದು ದರೋಡೆಕೋರರನ್ನು ಕಂಬಿ ಎಣಿಸುವಂತೆ ಮಾಡುವಲ್ಲಿ ಪೊಲೀಸರಿಗೆ ನೆರವಾಗಿದೆ. ಮುಂಬೈನಲ್ಲಿ ಮೇ ಆರಂಭದಲ್ಲಿ ವೃದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಮೂವರು ದರೋಡೆಕೋರರ Read more…

ಶೀನಾ ಬೋರಾ ಹತ್ಯೆ ಪ್ರಕರಣ: ಆರೋಪಿ ತಾಯಿ ಇಂದ್ರಾಣಿ ಮುಖರ್ಜಿಗೆ ಬಿಡುಗಡೆ ಭಾಗ್ಯ

ಮಗಳು ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಇಂದ್ರಾಣಿ ಮುಖರ್ಜಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಇಂದ್ರಾಣಿಗೆ ಬುಧವಾರ ಸುಪ್ರಿಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರು ವರ್ಷಗಳ Read more…

ಶಾಲೆಯಲ್ಲಿ ಬೀಫ್ ತಿಂದ ಶಿಕ್ಷಕಿ ಜೈಲಿಗೆ….!

ಶಾಲೆಗೆ ಬೀಫ್ ತಂದ ಆರೋಪದಲ್ಲಿ ಅಸ್ಸಾಂ ಶಾಲೆಯೊಂದರ ಮುಖ್ಯೋಪಾಧ್ಯಾಯನಿ ಜೈಲು ಸೇರಿದ್ದಾರೆ. ಆದರೆ, ಶಿಕ್ಷಕಿಯನ್ನು ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಲಾರಂಭಿಸಿವೆ. Read more…

ಶಿಕ್ಷೆ ವಿನಾಯಿತಿಗೆ ವಯಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ; ವೃದ್ದನಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯದ ಅಭಿಮತ

13 ವರ್ಷದ ಮಲಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ 70 ವರ್ಷದ ವೃದ್ಧನೊಬ್ಬನಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ತನ್ನ ಮಲಮೊಮ್ಮಗಳಿಗೆ ಮೊಬೈಲ್ Read more…

ಜೈಲಿನಲ್ಲಿರುವ ಸಿಸಿ ಕ್ಯಾಮೆರಾ ತೆರವುಗೊಳಿಸದಿದ್ದರೆ ಸತ್ಯಾಗ್ರಹದ ಬೆದರಿಕೆ ಹಾಕಿದ ಪ್ರೊಫೆಸರ್

ಜೈಲಿನ ಕೋಣೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ತೆಗೆಯದಿದ್ದರೆ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಬೆದರಿಕೆ ಹಾಕಿದ್ದಾರೆ. ನಾಗ್ಪುರದಲ್ಲಿ ಮಾವೋವಾದಿಗಳಿಗೆ Read more…

ಪಂಜಾಬ್ ಜೈಲುಗಳಲ್ಲಿ ವಿಐಪಿ ಸಂಸ್ಕೃತಿಗೆ ಬಿತ್ತು ಬ್ರೇಕ್

ಪಂಜಾಬ್ ನ ಜೈಲುಗಳಲ್ಲಿ ಇನ್ನು ಮುಂದೆ ವಿಐಪಿ ಸಂಸ್ಕೃತಿ ಇರುವುದಿಲ್ಲ. ವಿಐಪಿ ಸೆಲ್ ಗಳನ್ನು ಆಡಳಿತ ನಡೆಸುವ ಬ್ಲಾಕ್ ಗಳನ್ನಾಗಿ ಮಾಡಲಾಗುತ್ತಿದೆ. ಈ ವಿಚಾರವನ್ನು ಅಲ್ಲಿನ ಮುಖ್ಯಮಂತ್ರಿ ಭಗವಂತ್ Read more…

ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ Read more…

ರೈಲು ಪ್ರಯಾಣದ ವೇಳೆ ಅಪ್ಪಿತಪ್ಪಿಯೂ ಮಾಡಬೇಡಿ ಈ ತಪ್ಪು, ದಂಡದ ಜೊತೆಗೆ ಆಗಬಹುದು 3 ವರ್ಷ ಜೈಲು…..!

ರೈಲುಗಳು ಭಾರತದ ಜೀವನಾಡಿ ಅಂದ್ರೂ ತಪ್ಪಾಗಲಾರದು. ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಹಲವು ನಿಯಮಗಳನ್ನು ರೂಪಿಸಿದೆ. ರೈಲಿನಲ್ಲಿ ಕೆಲವು Read more…

Shocking: ನಾನ್ ಬೇಯಿಸುವ ಮೊದಲು ಉಗುಳು ಹಚ್ಚಿದ ವ್ಯಕ್ತಿ

ಗಾಜಿಯಾಬಾದ್: ಮದುವೆ ಮನೆಯಲ್ಲಿ ನಾನ್ ತಯಾರಿಸಲು ವ್ಯಕ್ತಿಯೊಬ್ಬ ಉಗುಳು ಹಚ್ಚಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ತಂದೂರ್‌ನಲ್ಲಿ ನಾನ್ ಬೇಯಿಸುವ ಮೊದಲು ವ್ಯಕ್ತಿಯೊಬ್ಬ ಅದರ ಮೇಲೆ ಉಗುಳು ಹಚ್ಚುತ್ತಿರುವ ದೃಶ್ಯವನ್ನು Read more…

ಜೈಲಿನಲ್ಲಿ ಕೋಮು ಸೌಹಾರ್ದತೆ ಮೆರೆದ ಹಿಂದೂ – ಮುಸ್ಲಿಂ ಖೈದಿಗಳು

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು Read more…

ಈ ಕಾರಾಗೃಹದಲ್ಲಿ ಆರಂಭವಾಗಿದೆ ಮೊದಲ ಪೆಟ್ರೋಲ್ ಬಂಕ್

ಜೈಲಿನಲ್ಲಿರುವ ಕೈದಿಗಳಿಗೆ ವಿವಿಧ ತರಬೇತಿ ನೀಡುವ ಕಾರ್ಯ ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಹೊಸ ಪ್ರಯತ್ನವಾಗಿ ಹರಿಯಾಣದ ಕುರುಕ್ಷೇತ್ರದ ಜೈಲಿನಲ್ಲಿ ಪೆಟ್ರೋಲ್ ಬಂಕ್ ಒಂದನ್ನು ಆರಂಭಿಸಲಾಗಿದೆ. ಪ್ರಾಯೋಗಿಕ ಯೋಜನೆಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...