alex Certify ಅಪರಾಧ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯತಮೆ ಕೈಕೊಟ್ಟಿದ್ದಕ್ಕೆ ಆಕೆ ಸಹೋದರನನ್ನೇ ಕಿಡ್ನಾಪ್ ಮಾಡಿದ ಭೂಪ…!

ಒಬ್ಬ ಸಾಮಾನ್ಯ ಹುಡುಗ ಅಥವಾ ಹುಡುಗಿ ಲವ್ವರ್ ಕೈಕೊಟ್ರೆ, ಅವರವರೇ ಕಿತ್ತಾಡಿಕೊಳ್ತಾರೆ. ಆನಂತರ ಒಂದೆರಡು ದಿನ‌ ದುಃಖದಲ್ಲಿದ್ದು ಜೀವನ ಮುಂದುವರೆಸುತ್ತಾರೆ. ಆದ್ರೆ ಇಲ್ಲೊಬ್ಬ ಪಾಗಲ್ ಪ್ರೇಮಿ, ಪ್ರಿಯತಮೆ ಕೈಕೊಟ್ಟಳು Read more…

ಸಾರ್ವಜನಿಕರೇ ಎಚ್ಚರ…! ಹೀಗೂ ನಡೆಯುತ್ತೆ ವಂಚನೆ

ದೊಡ್ಡ ದೊಡ್ಡ ಕಂಪನಿಗಳ ಹೆಸರೇಳಿಕೊಂಡು ಮುಗ್ಧರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೆ ಇವೆ. ಅದ್ರಲ್ಲೂ ಇಂತಾ ಕೇಸ್ ಗಳಲ್ಲಿ ಆನ್ಲೈನ್ ದೋಖಾ ಆಗೋದು ಸಾಮಾನ್ಯ ಆಗೋಗಿದೆ. ಅಮೆಜಾನ್ Read more…

ಬ್ಯಾಂಕ್ ದೋಚಿದ್ದ ಐಟಿ ಉದ್ಯೋಗಿ ಅಂದರ್…!‌ ಬೆಚ್ಚಿಬೀಳಿಸುವಂತಿದೆ ಕೃತ್ಯಕ್ಕೂ ಮುನ್ನ ಈತ ಮಾಡಿದ ಪ್ಲಾನ್

ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎಸ್.ಬಿ.ಐ. ಬ್ಯಾಂಕ್ ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಟಿ ಉದ್ಯೋಗಿಯೊಬ್ಬನನ್ನ ಬಂಧಿಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ 28 ವರ್ಷದ ಧೀರಜ್ ಬಂಧಿತ ಆರೋಪಿ. Read more…

ಜೈಲಿನಲ್ಲಿರುವ ಸ್ನೇಹಿತನಿಗೆ ಬೇಲ್ ಕೊಡಿಸಲು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್

ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಆಗಿರುವ ಶೂಟೌಟ್ ನಿಂದ ಜೈಲು ಸೇರಿರುವ ರಾಹುಲ್ ಎನ್ನುವ ಆರೋಪಿಯನ್ನ ಜೈಲಿನಿಂದ ಬಿಡಿಸಲು ಆತನ ಗುರು ಹಾಗೂ ಶಿಷ್ಯರು ಮತ್ತೆ ಅಡ್ಡದಾರಿ ಹಿಡಿದಿದ್ದಾರೆ. ರಾಹುಲ್ Read more…

ರೂಮ್ ಮೇಟ್ ಅಕೌಂಟಿಂದ 3 ಲಕ್ಷ ರೂ. ಕದ್ದ ಡಿಜಿಟಲ್ ಕಳ್ಳ

  ಈ ಕಾಲದಲ್ಲಿ ಯಾರನ್ನು ನಂಬೋಕಾಗಲ್ಲ ಅನ್ನೋ ಮಾತು ಮತ್ತೆ ಸಾಬೀತಾಗಿದೆ. ಇಬ್ಬರು ಖತರ್ನಾಕ್ ಕಳ್ಳರು ತಮ್ಮ ರೂಮ್‌ಮೇಟ್‌ ಖಾತೆಯಿಂದ ಲಕ್ಷಾಂತರ ರೂಪಾಯಿ ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. Read more…

ಬೈಸಿಕಲ್ ಕಳ್ಳತನಕ್ಕೆ ಇಳಿದ ಬೆಂಗಳೂರು ಕಳ್ಳರು, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ…!

ಮನೆ ಮುಂದೆ ನಿಲ್ಲಿಸಿದ್ದ ಬೈಸಿಕಲ್ ಗಳು ಕಳ್ಳತನವಾಗಿರುವ ಘಟನೆ ಬೆಂಗಳೂರಿನ, ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ. ಇಂದು ವಸಂತನಗರದ ಒಂದೇ ಏರಿಯಾದಲ್ಲಿ ಎರಡು ಬೆಲೆಬಾಳುವ ಸೈಕಲ್ ಗಳ ಕಳ್ಳತನವಾಗಿದೆ. Read more…

ಬಾಡಿಗೆದಾರ ಮಹಿಳೆಗೆ ಒಳ ಉಡುಪು ನೀಡಿ ಲೈಂಗಿಕ ಸಹಕಾರಕ್ಕೆ ಬೇಡಿಕೆಯಿಟ್ಟ ಮನೆ ಮಾಲೀಕ

ವ್ಯಕ್ತಿಯೊಬ್ಬ ಆತನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಮಹಿಳೆಗೆ ಒಳ ಉಡುಪುಗಳನ್ನು ಉಡುಗೊರೆಯಾಗಿ ನೀಡಿ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದಾನೆ. ಈ ಘಟನೆ ಬೆಂಗಳೂರು ದಕ್ಷಿಣದಲ್ಲಿರುವ ಶ್ರೀನಗರದಲ್ಲಿ ನಡೆದಿದೆ. ಮಹಿಳೆ, 42 Read more…

ಮೆಟ್ರೋ ರೈಲಿನ ಹಳಿಗಳ ಮೇಲೆ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಮಹಿಳೆ

ಬೆಲ್ಜಿಯಂನಲ್ಲಿ ಮಹಿಳೆಯೊಬ್ಬರು ಸುರಂಗ ಮಾರ್ಗದ ರೈಲಿನ ಟ್ರ್ಯಾಕ್ ಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಹಿಂದಿನಿಂದ ವ್ಯಕ್ತಿಯೊಬ್ಬ ಆಕೆಯನ್ನ ವೇಗವಾಗಿ ಬರುತ್ತಿದ್ದ ಟ್ರೈನ್ ಹಾದಿಗೆ ತಳ್ಳಿರುವ Read more…

ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ತಲೆ ಎತ್ತಿದ ಫಿಕ್ಸಿಂಗ್ ಭೂತ; ಬೆಂಗಳೂರಿನಲ್ಲಿ ಕುಳಿತು TNPL ಆಟಗಾರರಿಗೆ ಗಾಳ..!

ಫಿಕ್ಸಿಂಗ್ ಅನ್ನೋದು ಜೆಂಟಲ್ ಮನ್ ಗೇಮ್ ಗೆ ಭೂತವಾಗಿ ಕಾಡುತ್ತಿದೆ. ಇನ್ನು ಐಪಿಎಲ್ ಶುರುವಾಗಿಲ್ಲ ಈಗಲೇ ಕ್ರಿಕೆಟ್ ಫಿಕ್ಸಿಂಗ್ ದಂಧೆ ತಲೆ ಎತ್ತಿದ್ದು, ದೇಶಿ ಕ್ರಿಕೆಟ್ ಅನ್ನು ಬುಕ್ಕಿಗಳು Read more…

ಮೊಬೈಲ್‌ ವಿಷಯಕ್ಕೆ ತಂದೆಯಿಂದಲೇ 9 ವರ್ಷದ ಮಗನ ಹತ್ಯೆ

ಕುಡುಕ ತಂದೆಯೊಬ್ಬ ಸಿಟ್ಟಿನಲ್ಲಿ ತನ್ನ ಒಂಭತ್ತು ವರ್ಷದ ಮಗನನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಮೈನ್‌ಪುರಿ ಜಿಲ್ಲೆಯ ಅಲವಲ್‌ಪುರದ ಮಾದಯ್ಯ ಗ್ರಾಮದ ನಿವಾಸದಲ್ಲಿ, ಪಾಪಿ ತಂದೆ Read more…

ಬುಲ್ಲಿ ಬಾಯ್ ʼಮಾಸ್ಟರ್‌ ಮೈಂಡ್ʼ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗ

ಬುಲ್ಲಿ ಬಾಯ್‌ ಆಪ್ ಪ್ರಕರಣದ ಪ್ರಮುಖ ಆಪಾದಿತ, 21-ವರ್ಷ ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿ ನೀರಜ್ ಬಿಷ್ಣೋಯ್‌‌ನ ಇನ್ನಷ್ಟು ಮಜಲುಗಳು ತನಿಖೆ ವೇಳೆ ಹೊರಬರತೊಡಗಿವೆ. ’ಸುಲ್ಲಿಡೀಲ್ಸ್’ ಹೆಸರಿನ ಟ್ವಿಟರ್‌ ಹ್ಯಾಂಡಲ್‌ Read more…

ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿ, ತನ್ನ ಮಾಲೀಕನನ್ನು ಅಪಹರಣದಿಂದ ಬಚಾವ್ ಮಾಡಿದ ಸಾಕುನಾಯಿ..!

ನಾಯಿಯನ್ನ ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಕರೆಯುತ್ತಾರೆ. ಇದು ಮತ್ತೆ ಸಾಬೀತಾಗಿದೆ‌, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನನ್ನ ಅಪಹರಣ ಪ್ರಯತ್ನದಿಂದ ರಕ್ಷಿಸಿ, ಈ ಗಾದೆಯನ್ನ ನಿಜವೆಂದು Read more…

ಮಹಿಳೆಯರ ಚಿತ್ರಗಳನ್ನು ಶೇರ್‌ ಮಾಡುತ್ತಿದ್ದ 21ವರ್ಷದ ವಿದ್ಯಾರ್ಥಿ ಅರೆಸ್ಟ್

ಟ್ವಿಟರ್‌ ಹ್ಯಾಂಡಲ್ ಮೂಲಕ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಆಕ್ಷೇಪಾರ್ಹವಾಗಿ ತೋರುತ್ತಿದ್ದ ಅಪ್ಲಿಕೇಶನ್ ಒಂದರ ಲಿಂಕ್‌ಗಳನ್ನು ಶೇರ್‌ ಮಾಡುತ್ತಿದ್ದ ಆಪಾದನೆ ಮೇಲೆ ಬೆಂಗಳೂರು ಮೂಲದ 21 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು Read more…

ಅನೈತಿಕ ಸಂಬಂಧ ಪ್ರಶ್ನಿಸಿದ ಅತ್ತೆ – ಮಾವನನ್ನೇ ಕೊಂದ ಸೊಸೆ….!

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ವೃದ್ಧ ದಂಪತಿಯನ್ನು ಹತ್ಯೆಗೈದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಜ.1ರಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ವೃದ್ಧ ದಂಪತಿ ಶವ ಪತ್ತೆಯಾಗಿತ್ತು. ಮೃತರನ್ನು ಮಂಜಿತ್ ಸಿಂಗ್ Read more…

‘ಕ್ರಿಮಿನಲ್’ ಕೇಸ್ ಇರುವವರು ಕೂಡ ಈ ದೇಶಗಳಿಗೆ ಹೋಗಬಹುದು…!

ಕಾನೂನು ಎಲ್ಲ ಕಡೆಯೂ ಒಂದೇ ರೀತಿ ಇರುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಒಂದೊಂದು ಸರ್ಕಾರ ಒಂದೊಂದು ರೀತಿಯ ಕಾನೂನು ಜಾರಿಗೊಳಿಸುತ್ತದೆ. ಕೆಲವೊಂದು ದೇಶಗಳು ಅಪರಾಧಗಳನ್ನು ಹತ್ತಿಕ್ಕಲು ಕಠಿಣ ಕಾನೂನನ್ನು ಜಾರಿಗೊಳಿಸಿದೆ. Read more…

ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಪ್ರಕರಣದಲ್ಲಿ ಶೋಕಾಸ್ ನೋಟೀಸ್ ಒಂದನ್ನು ಹೊರಡಿಸಿರುವ ನೇಪಾಳ ಸುಪ್ರೀಂ ಕೋರ್ಟ್, 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಈತನನ್ನು ಬಿಡುಗಡೆ ಮಾಡಬಾರದೇಕೆ ಎಂದು Read more…

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ Read more…

ಇಲ್ಲಿದೆ ದೇಶದಲ್ಲಿ ಬಲು ಚರ್ಚೆಗೆ ಕಾರಣವಾಗಿದ್ದ ಐದು ಕೊಲೆ ಪ್ರಕರಣಗಳ ಪಟ್ಟಿ

ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗುತ್ತಾ ಬಂದಿರುವ ಶೀನಾ ಬೋರಾ-ಇಂದ್ರಾಣಿ ಮುಖರ್ಜಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗಳು ಜೀವಂತವಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಆಕೆಗಾಗಿ ಕಾಶ್ಮೀರದಲ್ಲಿ ಹುಡುಕಬೇಕು ಎಂದು Read more…

ಗೇಮ್ ಗೀಳಿಗೆ ಬಿದ್ದ ಅಪ್ರಾಪ್ತನಿಂದ ಸೋದರ ಸಂಬಂಧಿಯ ಹತ್ಯೆ

ಆನ್ಲೈನ್ ಗೇಮ್‌ಗಳಾದ ಫ್ರೀ ಫೈರ್‌ ಪಬ್‌ಜಿ ಡ್ರಾಗನ್ ಸ್ಕ್ವಾಡ್‌ ಮತ್ತು ತೀನ್ ಪಟ್ಟಿಗಳ ಚಟ ಅಂಟಿಸಿಕೊಂಡಿರುವ ಬಾಲಕನೊಬ್ಬ ತನ್ನ ಸಹೋದರ ಸಂಬಂಧಿಯನ್ನು ಕೊಂದು ಹೂತು ಹಾಕಿದ್ದಾನೆ. ಬಾಲಕನನ್ನು ರಾಜಸ್ಥಾನ Read more…

ಮಾವನನ್ನೇ ಹೊಡೆದು ಕೊಂದ ಸೊಸೆ

ಸೊಸೆಯಿಂದ ಹಲ್ಲೆಗೊಳಗಾದ ಹಿರಿಯ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿಯಲ್ಲಿ ಜರುಗಿದೆ. ರಾಮ್ಲಾಲ್ ಮೇಘ್ವಾಲ್ ಎಂಬ 60ರ ಈ ವ್ಯಕ್ತಿಯ ತಲೆ ಮೇಲೆ ಅವರ ಸೊಸೆ ಮಾರಣಾಂತಿಕವಾಗಿ Read more…

ಮತ್ತೊಮ್ಮೆ ಜೈಲಿಗೋಗುವುದನ್ನು ತಪ್ಪಿಸಿಕೊಳ್ಳಲು ಖತರ್ನಾಕ್‌ ಪ್ಲಾನ್‌ ಮಾಡಿದ ಆರೋಪಿ ಅಂದರ್

ಅಪ್ರಾಪ್ತ ವಯಸ್ಸಿನ ಮಗಳನ್ನು ಕೊಂದು ಜೈಲಿನಲ್ಲಿರುವ 36 ವರ್ಷದ ವ್ಯಕ್ತಿಯೊಬ್ಬ ಪೆರೋಲ್‌ ಮೇಲೆ ಆಚೆ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವುದನ್ನು ತಪ್ಪಿಸಲೆಂದು ಗಾರೆ ಕೆಲಸದಾತರೊಬ್ಬರನ್ನು ಕೊಂದು, ತನ್ನದೇ Read more…

ಬಾಯ್‌ಫ್ರೆಂಡ್ ಕೊಲೆ ಮಾಡಲು ಶೂಟರ್‌ಗಳ ಬಾಡಿಗೆ ಪಡೆದಿದ್ದ ಮಹಿಳೆ ಅರೆಸ್ಟ್….!

ತನ್ನ ಗೆಳೆಯನನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕೊಲೆಗಾರರನ್ನು ಬಾಡಿಗೆಗೆ ಪಡೆದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ನೋಯಿಡಾ ಪೊಲೀಸರು ಬಂಧಿಸಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ವೇನ ಜ಼ೀರೋ ಪಾಯಿಂಟ್‌ನಲ್ಲಿ ಈ ಮಹಿಳೆಯನ್ನು ಬಂಧಿಸಲಾಗಿದೆ. Read more…

ತನ್ನ 17 ವರ್ಷದ ಮಗಳನ್ನೇ ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಪಾಪಿ ತಾಯಿ….!

ಶಾಕಿಂಗ್ ಘಟನೆಯೊಂದರಲ್ಲಿ, 40 ವರ್ಷದ ಮಹಿಳೆಯೊಬ್ಬಳು, 52 ವರ್ಷ ವಯಸ್ಸಿನ ತನ್ನ ಪ್ರಿಯಕರನಿಗೆ, ತನ್ನ 17 ವರ್ಷದ ಮಗಳನ್ನು ಅತ್ಯಾಚಾರಗೈಯ್ಯಲು ಸಹಾಯ ಮಾಡಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜರುಗಿದೆ. Read more…

ಮರಣವನ್ನಪ್ಪಿದ ವರ್ಷದ ಬಳಿಕ ಮರಡೋನಾ ವಿರುದ್ದ ಅತ್ಯಾಚಾರ ಆರೋಪ

ಫುಟ್ಬಾಲ್ ದಂತಕಥೆ ದಿವಂಗತ ಡಿಯಾಗೋ ಮರಡೋನಾ ಯಾವಾಗಲೂ ವಿವಾದಗಳಿಂದಲೇ ಸುದ್ದಿ ಮಾಡಿದ್ದೇ ಹೆಚ್ಚು. ಫುಟ್ಬಾಲ್‌ ಅಂಗಳದಲ್ಲಿ ಹೆಸರು ಮಾಡಿದ್ದರ ಜೊತೆಜೊತೆಗೆ ವಿವಾದಗಳ ಮೂಲಕವೇ ಮರಡೋನಾ ಪರಿಚಿತರಾಗಿದ್ದರು. ಮರಡೋನಾ ಜೊತೆಗೆ Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

ರೈಲು ಪ್ರಯಾಣಿಕರೇ ಎಚ್ಚರ..! ಈ ತಪ್ಪು ಮಾಡಿದ್ರೆ 3 ವರ್ಷ ಜೈಲು ನಿಶ್ಚಿತ

ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ರೈಲ್ವೆ ಇಲಾಖೆ ಜವಾಬ್ದಾರಿ. ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸಲು ರೈಲ್ವೆ ಮಹತ್ವದ ಹೆಜ್ಜೆಯಿಟ್ಟಿದೆ. ಹಬ್ಬ ಹರಿದಿನಗಳಲ್ಲಿ ರೈಲಿನಲ್ಲಿ ಜನಸಂದಣಿ ಹೆಚ್ಚುತ್ತಿದೆ. ರೈಲಿನಲ್ಲಿ ಬೆಂಕಿ ಅಥವಾ ಅಪಘಾತಗಳ Read more…

ಮತ್ತೊಂದು ಮದುವೆಯಾಗಲು 9 ತಿಂಗಳ ಮಗುವನ್ನೇ ಮಾರಲು ಮುಂದಾದ ಮಹಿಳೆ…!

ಗಂಡನಿಂದ ಬೇರಾದ ಬಳಿಕ ಮತ್ತೊಂದು ಮದುವೆಯಾಗಲು ಒಂಬತ್ತು ತಿಂಗಳ ಮಗುವನ್ನು ಮಹಿಳೆಯೊಬ್ಬರು ಮಾರಾಟ ಮಾಡಲು ಮುಂದಾದ ಶಾಕಿಂಗ್ ಘಟನೆಯೊಂದು ತಮಿಳುನಾಡಿನ ಟ್ಯುಟಿಕಾರಿನ್‌ನಲ್ಲಿ ನಡೆದಿದೆ. ಜೆಬಾಮಲರ್‌ (28) ಎಂಬ ಈಕೆ Read more…

ನಿರ್ಭಯಾ ದುರಂತ ನೆನಪಿಸಿದ ಮುಂಬೈ ಅತ್ಯಾಚಾರ ಪ್ರಕರಣ

2012ರ ನಿರ್ಭಯಾ ಸಾಮೂಹಿಕ ಅತ್ಯಚಾರ ಹಾಗೂ ಕೊಲೆ ಪ್ರಕರಣ ನೆನಪಿಸುವ ಘಟನೆಯೊಂದು ಮುಂಬಯಿಯಲ್ಲಿ ಜರುಗಿದ್ದು, 34 ವರ್ಷದ ಮಹಿಳೆಯ ಮೇಲೆ ಟೆಂಪೋ ಒಂದರಲ್ಲಿ ಮಾರಣಾಂತಿಕ ಲೈಂಗಿಕ ಹಲ್ಲೆ ನಡೆದು Read more…

ತವರಿಗೆ ಹೋಗುತ್ತೇನೆಂದ ಪತ್ನಿ ಮೂಗು ಕತ್ತರಿಸಿದ ಪತಿ

ಕೌಟುಂಬಿಕ ದೌರ್ಜನ್ಯದ ಮತ್ತೊಂದು ನಿದರ್ಶನದಲ್ಲಿ, ರಾಜಸ್ಥಾನದ ಜೋಧಪುರ ವ್ಯಕ್ತಿಯೊಬ್ಬ ತವರಿಗೆ ಹೋಗುವೆನೆಂದ ತನ್ನ ಮಡದಿಯ ಮೂಗು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಇದೀಗ ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಗೆ ದೂರು Read more…

ಲೈಸೆನ್ಸ್‌ ರದ್ದಾದರೂ ಕಾರು ಚಾಲನೆ: ತಪ್ಪೊಪ್ಪಿಕೊಂಡ ಆಟಗಾರ

ಚಾಲನಾ ಪರವಾನಿಗೆ ಹಾಗೂ ಲೈಸೆನ್ಸ್ ರದ್ದಾಗಿದ್ದರೂ ಸಹ ವಾಹನ ಚಾಲನೆ ಮಾಡಿದ ಮ್ಯಾಂಚೆಸ್ಟರ್‌ ಯುನೈಟೆಡ್ ಫುಟ್ಬಾಲ್ ಕ್ಲಬ್‌ ಆಟಗಾರ ಆರನ್ ವಾನ್-ಬಿಸ್ಸಾಕಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಬ್ರಿಟನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...