alex Certify ವಿಮಾನ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಿಯಾಟವೆಂದರೆ ಇದೇ ಅಲ್ಲವೇ…? ಸಾವಿನಲ್ಲಿ ಒಂದಾದ ವಿಚ್ಛೇದಿತ ದಂಪತಿ….!

ಈ ಗಂಡ –ಹೆಂಡತಿ ಜಗಳವಾಡಿಕೊಂಡು ಇನ್ನೆಂದೂ ಜೀವನದಲ್ಲಿ ಒಂದಾಗಿ ಜೀವಿಸಬಾರದು ಎಂಬ ಉದ್ದೇಶದಿಂದ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆದರೆ, ವಿಧಿ ಮಾತ್ರ ಅವರನ್ನು ಬೇರೆ ಬೇರೆಯಾಗಿರಲು ಬಿಡಲಿಲ್ಲ. ಇಬ್ಬರನ್ನೂ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

ವಿಮಾನದಲ್ಲೂ ಗುಟ್ಕಾ ಜಗಿದು ಕಿಟಕಿ ಪಕ್ಕ ಉಗಿದ ಭೂಪ

ದೇಶದ ಹಲವೆಡೆ ಗುಟ್ಕಾ ನಿಷೇಧ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಿ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಸಾರ್ವಜನಿಕರು ಮಾತ್ರ ತಮ್ಮ ಚಾಳಿಯನ್ನು Read more…

ವಿಮಾನದೊಳಗೆ ಗುಟ್ಕಾ ಉಗುಳಿದ ಭೂಪ; ಗುರುತು ಬಿಟ್ಟು ಹೋದ ಬಗ್ಗೆ ಫೋಟೋ ಹಾಕಿ ಐಎಎಸ್ ಅಧಿಕಾರಿ ಟ್ವೀಟ್

ವಿಮಾನದೊಳಗೆ ಗುಟ್ಕಾ ಉಗುಳಿದ ಫೋಟೋ ವೈರಲ್ ಆಗಿದೆ. ಫೋಟೋ ಹಂಚಿಕೊಂಡ ಐಎಎಸ್ ಅಧಿಕಾರಿ ಅವನೀಶ್ ಶರಣ್ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ವಿಮಾನದ Read more…

ವಿಮಾನದಲ್ಲಿ ಜನಿಸಿದ ಮಗುವಿಗೆ ʼಸ್ಕೈʼ ಎಂದು ಹೆಸರಿಟ್ಟ ಮಹಿಳೆ..!

ವಿಮಾನದಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದರಿಂದ ಆ ಮಗುವಿಗೆ ಸ್ಕೈ ಎಂದು ನಾಮಕರಣ ಮಾಡಲಾಗಿದೆ. ಫ್ಲೋರಿಡಾಕ್ಕೆ ಹೋಗುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಕರ ಮಗುವಿಗೆ ಜನ್ಮ Read more…

ಪೋಷಕರಿಗಾಗಿ ಅವರಿಷ್ಟದ ಅಮೂಲ್ಯ ಕ್ಷಣದ ಉಡುಗೊರೆ ನೀಡಿದ ಪುತ್ರ…..!

ನಾವು ನಮ್ಮ ಹೆತ್ತವರಿಗಾಗಿ ಏನನ್ನಾದರೂ ಮಾಡಿದ್ರೆ ಅದು ಯಾವಾಗಲೂ ಹೆಮ್ಮೆಯ ಕ್ಷಣವಾಗಿರುತ್ತದೆ. ಅಮೆರಿಕಾದಲ್ಲಿ ನೆಲೆಸಿರುವ ಅಸೋಸಿಯೇಟ್ ಪ್ರೊಫೆಸರ್ ಗೌರವ್ ಸಬ್ನಿಸ್ ಅವರೂ ಇದನ್ನೇ ಮಾಡಿದ್ದಾರೆ. ಪುತ್ರನನ್ನು ಭೇಟಿ ಮಾಡಲು Read more…

ಚಾಲನೆ ಗೊತ್ತಿಲ್ಲದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ಅನುಭವ ಬಿಚ್ಚಿಟ್ಟ ಪ್ರಯಾಣಿಕ

ಸಾಮಾನ್ಯ ಜ್ಞಾನವೊಂದಿದ್ದರೆ ಎಂತಹ ಸಂಕಷ್ಟ ಪರಿಸ್ಥಿತಿಯನ್ನೂ ಎದುರಿಸಬಹುದು. ಆ ಪರಿಸ್ಥಿತಿಗೆ ತಕ್ಕಂತೆ ಬುದ್ಧಿ ಉಪಯೋಗಿಸಿದರೆ ಸಂಕಷ್ಟದಿಂದ ಪಾರಾಗಬಹುದು, ಉಳಿದವರನ್ನೂ ಪಾರು ಮಾಡಬಹುದಾಗಿದೆ. ಇದಕ್ಕೊಂದು ಇತ್ತೀಚಿನ ಸ್ಪಷ್ಟ ನಿದರ್ಶನವೆಂದರೆ, ವಿಮಾನ Read more…

ವಿಮಾನ ಹಾರಾಟದಲ್ಲಿದ್ದಾಗಲೇ ಪೈಲಟ್ ಅಸ್ವಸ್ಥ; ಯಾವುದೇ ಅನುಭವ ಇರದಿದ್ದರೂ ಸುರಕ್ಷಿತವಾಗಿ ಇಳಿಸಿದ ಪ್ರಯಾಣಿಕ…!

ಫ್ಲೋರಿಡಾ: ವಿಮಾನ ಪ್ರಯಾಣಿಕನೊಬ್ಬ ಏರ್ ಟ್ರಾಫಿಕ್ ಕಂಟ್ರೋಲರ್ ಸಹಾಯದಿಂದ ವಿಮಾನವನ್ನು ಸಿನಿಮೀಯ ರೀತಿಯಲ್ಲಿ ಯಶಸ್ವಿಯಾಗಿ ಇಳಿಸಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ವಿಮಾನ ಹಾರಾಟದ ವೇಳೆ ಪೈಲಟ್ ಆರೋಗ್ಯದಲ್ಲಿ ಏರುಪೇರಾಗಿದೆ. Read more…

ವಿಮಾನದೊಳಗೆ ಹೊಡೆದಾಟ ನಡೆಸಿದ ಪ್ರಯಾಣಿಕರು: ವಿಡಿಯೋ ವೈರಲ್

ಮ್ಯಾಂಚೆಸ್ಟರ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಂತಹ ಘಟನೆ ನಡೆದಿದೆ. ವಿಮಾನದೊಳಗೆ ಒಂದು ಗುಂಪಿನ ಪ್ರಯಾಣಿಕರ ನಡುವೆ ಹೊಯ್ ಕೈ ನಡೆದಿದ್ದು, ಗುದ್ದಾಟ, ಕಿರುಚಾಟ ಶುರುವಾದವು. ಕೆಎಲ್‌ಎಂ Read more…

‘ರನ್‌ ವೇ 34’ ಸಿನಿಮಾದಂತೆ ಭಯಾನಕ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಲನಚಿತ್ರ ರನ್ ವೇ 34ರಲ್ಲಿ ಬರುವ ಘಟನೆಯನ್ನು ಹೋಲುವ ನೈಜ ಘಟನೆ ಇತ್ತೀಚೆಗೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ Read more…

ವಿಮಾನ ರದ್ದಾದರೇನಂತೆ ನಿಗದಿತ ಸಮಯದಲ್ಲೇ ವಿವಾಹವಾದ ವಧು – ವರ

  ಮದುವೆ ಎನ್ನುವುದು ಜೀವನದ ಒಂದು ಅಮೂಲ್ಯ ಮತ್ತು ಅಮೃತವಾದ ಘಳಿಗೆ. ನಿಗದಿತ ಸಮಯದಲ್ಲೇ ವಿವಾಹವಾಗುವುದು ವಾಡಿಕೆ. ಸಾಮಾನ್ಯವಾಗಿ ಈ ನಿಗದಿತ ಸಮಯವನ್ನು ಬಿಟ್ಟು ಬೇರೆ ಸಮಯದಲ್ಲಿ ಮದುವೆ Read more…

ಬೆಂಗಳೂರಲ್ಲಿ ತಪ್ಪಿತೊಂದು ಭಾರೀ ಅವಘಡ; ಉಳಿಯಿತು ನೂರಾರು ಜೀವ

ಥಾಯ್ ಏರ್‌ವೇಸ್‌ನ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಟೈರ್ ಸ್ಫೋಟಗೊಂಡಿದ್ದು, ಭಾರಿ ಅವಘಡವೊಂದು ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.‌ ವಿಮಾನದಲ್ಲಿದ್ದ 150 Read more…

ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದ ವಿಮಾನ: ಪೈಲಟ್ ಪಾರು

ಕ್ಯಾಲಿಫೋರ್ನಿಯಾದ ಇಬ್ಬರು ವ್ಯಕ್ತಿಗಳು ಅರಿಝೋನಾ ಆಕಾಶದ ಮೇಲೆ ತಮ್ಮ ಪ್ಲೇನ್ ಸ್ವಾಪ್ ಮೂಲಕ ಇತಿಹಾಸ ಬರೆಯಲು ಮುಂದಾಗಿದ್ದರು. ಆದರೆ, ಅವರ ಈ ಪ್ರಯತ್ನವು ವಿಫಲವಾಗಿದ್ದು, ಇದರ ದೃಶ್ಯಾವಳಿ ಆನ್‌ಲೈನ್‌ನಲ್ಲಿ Read more…

ಕಾಕ್‌ ಪಿಟ್‌‍ ನಲ್ಲಿ ಕುಳಿತು ಮತ್ತೆ ವಿಮಾನ ಹಾರಿಸಿದ 99ರ ವೃದ್ಧೆ…!

ಪೈಲಟ್‌ಗಳಿಗೆ ಸಾವಿರಾರು ಅಡಿ ಎತ್ತರದ ಆಕಾಶ ಎರಡನೇ ಮನೆಯಿದ್ದಂತೆ. ಹಲವು ವರ್ಷಗಳ ನಂತರ 99 ವರ್ಷದ ಕೇಟ್ ಆರ್ಚರ್ಡ್‌ ಎಂಬುವವರು ಮತ್ತೆ ಕಾಕ್‌ಪಿಟ್‌ ಪ್ರವೇಶಿಸಿದ್ದಾರೆ. ಮಹಾಯುದ್ಧದ ಅನುಭವಿಯಾಗಿರುವ ಅವರು Read more…

ವಿಮಾನದಲ್ಲಿ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಝಾಡಿಸಿದ ಬಾಕ್ಸಿಂಗ್ ದಂತಕಥೆ: ವಿಡಿಯೋ ವೈರಲ್

ಫ್ರಾನ್ಸಿಸ್ಕೋ: ಮಾಜಿ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ತಾಳ್ಮೆಯನ್ನು ಕಳೆದುಕೊಂಡಿದ್ದಾನೆ. ಫ್ರಾನ್ಸಿಸ್ಕೋದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೊಡೆದಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಕ್ಸಿಂಗ್ Read more…

ಇಲ್ಲಿದೆ ವಿಶ್ವದ ʼಅತಿ ಶ್ರೀಮಂತʼ ಎಲೋನ್ ಮಸ್ಕ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ Read more…

ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…!

ಉಬರ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಬುಕಿಂಗ್‌ನಿಂದ ಹಿಡಿದು ದೂರದ ಪ್ರಯಾಣಕ್ಕಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಒದಗಿಸುವವರೆಗೆ ಬುಕಿಂಗ್‌ಗಳ ಆಯ್ಕೆಗಳನ್ನು ಹೆಚ್ಚಿಸುವ ಸೂಪರ್ Read more…

ವಿಮಾನದಲ್ಲಿ ಬೆಲೆ ಏರಿಕೆ ವಾಗ್ವಾದ; ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು….?

ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಇಕ್ಕಟ್ಟಿನಲ್ಲಿ ಸಿಲುಕಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ Read more…

ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!

ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು Read more…

ಪ್ರಯಾಣದ ವೇಳೆ ಮಹಿಳೆ ಪಕ್ಕದಲ್ಲೇ ಪ್ಯಾಂಟ್ ಬಿಚ್ಚಿ ಹಸ್ತಮೈಥುನ: ವಿಮಾನದಲ್ಲೇ ಅಶ್ಲೀಲವಾಗಿ ವರ್ತಿಸಿದ ಕಿಡಿಗೇಡಿ ಅರೆಸ್ಟ್

ಫೀನಿಕ್ಸ್: ಸೌತ್‌ ವೆಸ್ಟ್ ಏರ್‌ ಲೈನ್ಸ್ ಫ್ಲೈಟ್‌ ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೌತ್‌ ವೆಸ್ಟ್ ಏರ್‌ ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳಾ Read more…

ಕಳೆದು ಹೋದ ಲಗೇಜ್ ಮರಳಿ ಪಡೆಯಲು ವಿಮಾನಯಾನ ಸಂಸ್ಥೆಯ ವೆಬ್‌ ಸೈಟ್‌ ಹ್ಯಾಕ್‌ ಮಾಡಿದ ಟೆಕ್ಕಿ…!

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸಿದ ಪ್ರತಿಯೊಬ್ಬ ವ್ಯಕ್ತಿಗೂ ವಿಮಾನ ನಿಲ್ದಾಣದ ಸಂಗ್ರಹಣೆ ಕೌಂಟರ್‌ನಿಂದ ತಮ್ಮ ಲಗೇಜ್ ಸಂಗ್ರಹಿಸುವ ಹೋರಾಟ ತಿಳಿದಿರುತ್ತದೆ. ನಿಮ್ಮ ಎಲ್ಲಾ ಬ್ಯಾಗ್‌ಗಳನ್ನು ನೀವು ತೆಗೆದುಕೊಳ್ಳುವವರೆಗೂ ಅಯ್ಯಬ್ಬಾ ಅನಿಸಿಬಿಡುತ್ತದೆ. Read more…

ಮಹಿಳಾ ವಿರೋಧಿ ನಡೆಯ ತಾಲಿಬಾನ್ ನಿಂದ ಮತ್ತೊಂದು ಪ್ರಹಾರ: ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ. ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್‌ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು Read more…

ಭಾರತದ 9 ಸಾವಿರ ಪೈಲಟ್‌ ಗಳ ಪೈಕಿ ಕೇವಲ 87 ಮಂದಿ ಮಾತ್ರ ವಿದೇಶಿಗರು…!

ದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೇವಲ 87 ವಿದೇಶಿ ಪೈಲಟ್‌ಗಳು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದಲ್ಲಿ ಕೆಲಸ ಮಾಡುತ್ತಿರುವ ಸುಮಾರು 9,000 ಪೈಲಟ್‌ಗಳ ಪೈಕಿ Read more…

ವಿಮಾನದ ʼಶೌಚಾಲಯʼ ಬಳಸುವ ಮುನ್ನ ಇದನ್ನೋದಿ

ಸಾರ್ವಜನಿಕ ವಿಶ್ರಾಂತಿ ಕೊಠಡಿ ಬಳಸುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವೊಮ್ಮೆ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕ ಶೌಚಾಲಯ ರೋಗಗಳಿಗೆ ಆಹ್ವಾನ ನೀಡುತ್ತದೆ. ಇದ್ರಲ್ಲಿ ಮುಖ್ಯವಾಗಿ ಮೂತ್ರದ Read more…

ರನ್ ವೇ ಯಿಂದ ಜಾರಿ ಅಡ್ಡಲಾಗಿ ನಿಂತ ವಿಮಾನ: ತನಿಖೆಗೆ ಆದೇಶಿಸಿದ DGCA

ಅಲಯನ್ಸ್ ಏರ್ ವಿಮಾನ ಜಬಲ್‌ ಪುರ ವಿಮಾನ ನಿಲ್ದಾಣದಲ್ಲಿ ರನ್‌ ವೇಯಲ್ಲಿ ಅಡ್ಡಲಾಗಿ ಅತಿಕ್ರಮಿಸಿದ್ದು, ತನಿಖೆಗಾಗಿ DGCA ಆದೇಶಿಸಿದೆ. ಡಿಜಿಸಿಎ ಅಧಿಕಾರಿಗಳ ಪ್ರಕಾರ, ದೆಹಲಿಯಿಂದ 55 ಜನರನ್ನು ಹೊತ್ತ Read more…

ಜನರಿಲ್ಲದೆ ಬಿಕೋ ಎನ್ನುತ್ತಿದ್ದ ವಿಮಾನದಲ್ಲಿ ಒಬ್ಬೊಂಟಿಯಾಗಿ ಪ್ರಯಾಣಿಸಿದ ಯುವತಿ…!

ಖಾಸಗಿ ವಿಮಾನದಲ್ಲಿ ಹಾರುವ ಐಷಾರಾಮಿ ಜೀವನ ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಆದರೆ, ಯುವತಿಯೊಬ್ಬಳು ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ್ದು, ಆಕೆಯ ಅದ್ಭುತ ಅನುಭವದ ವಿಡಿಯೋವು ಅನೇಕರಿಗೆ ಅಸೂಯೆ ಉಂಟುಮಾಡಿದೆ. ಅರೋರಾ Read more…

10 ವರ್ಷದ ಬಾಲಕನ ತಮಾಷೆಗೆ ಬೆಚ್ಚಿಬಿದ್ರು ವಿಮಾನ ಪ್ರಯಾಣಿಕರು…!

10 ವರ್ಷದ ಬಾಲಕನೊಬ್ಬನ ತಮಾಷೆಯಿಂದಾಗಿ ವಿಮಾನ ಹೈಜಾಕ್ ಆಗಿದೆ ಎಂಬ ಭೀತಿಯನ್ನುಂಟು ಮಾಡಿರೋ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಲಾಸ್ಕಾ ಏರ್‌ಲೈನ್ಸ್‌ನ ಫ್ಲೈಟ್‌ನಲ್ಲಿ ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ. ಭಾನುವಾರದಂದು Read more…

ಆಟಿಕೆ ವಿಮಾನವನ್ನೇ ಪ್ರಿಯತಮನೆಂದುಕೊಂಡಿದ್ದಾಳೆ ಈ ಯುವತಿ….!

ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ವಿಮಾನಗಳ ಮೇಲಿನ ತಮ್ಮ ಪ್ರೀತಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮಗೆ ಈ ಆಟಿಕೆ ವಿಮಾನಗಳೆಂದರೆ ಭಾರೀ ಇಷ್ಟವೆನ್ನುವ ಸಾಂಡ್ರಾ, ಪ್ರತಿ ಬೆಳಿಗ್ಗೆ Read more…

ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಚೇತನ ವ್ಯಕ್ತಿಗೆ ಅವಮಾನ

ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಚೇತನ ವ್ಯಕ್ತಿಯನ್ನು ಅವಮಾನಿಸಲಾಗಿದೆ ಮತ್ತು ಬೋರ್ಡಿಂಗ್ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಏರ್ ಇಂಡಿಯಾ ಪೈಲಟ್ ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ವಿಶೇಷ Read more…

ರಷ್ಯಾ ವಿಮಾನ ಹೊಡೆದುರುಳಿಸಿ, ಪೈಲಟ್‌ ವಶಕ್ಕೆ ಪಡೆದ ಉಕ್ರೇನ್

ಶನಿವಾರ ಉಕ್ರೇನಿಯನ್ ವಾಯು ರಕ್ಷಣಾ ಪಡೆ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅಷ್ಟೇ ಅಲ್ಲಾ ಚೆರ್ನಿಹಿವ್ ಹೊರವಲಯದಲ್ಲಿ ಉಕ್ರೇನ್ ಪಡೆ ಹೊಡೆದುರುಳಿಸಿದ ವಿಮಾನದ ಪೈಲಟ್ ಅನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...