alex Certify ವಿಮಾನದೊಳಗೆ ಗುಟ್ಕಾ ಉಗುಳಿದ ಭೂಪ; ಗುರುತು ಬಿಟ್ಟು ಹೋದ ಬಗ್ಗೆ ಫೋಟೋ ಹಾಕಿ ಐಎಎಸ್ ಅಧಿಕಾರಿ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದೊಳಗೆ ಗುಟ್ಕಾ ಉಗುಳಿದ ಭೂಪ; ಗುರುತು ಬಿಟ್ಟು ಹೋದ ಬಗ್ಗೆ ಫೋಟೋ ಹಾಕಿ ಐಎಎಸ್ ಅಧಿಕಾರಿ ಟ್ವೀಟ್

ವಿಮಾನದೊಳಗೆ ಗುಟ್ಕಾ ಉಗುಳಿದ ಫೋಟೋ ವೈರಲ್ ಆಗಿದೆ. ಫೋಟೋ ಹಂಚಿಕೊಂಡ ಐಎಎಸ್ ಅಧಿಕಾರಿ ಅವನೀಶ್ ಶರಣ್ ಯಾರೋ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ವಿಮಾನದ ಕಿಟಕಿ ಕೆಳಗೆ ಕಂಡು ಬಂದ ಗುಟ್ಕಾ ಕಲೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಯಾರೋ ಇಲ್ಲಿ ತಮ್ಮ ಗುರುತು ಬಿಟ್ಟಿದ್ದಾರೆ ಎಂದು ಬರೆದಿದ್ದಾರೆ.

ಅವರ ಈ ಪೋಸ್ಟ್ ವೈರಲ್ ಆಗಿದ್ದು, 12k ಲೈಕ್ ಗಳು ಮತ್ತು ಭಾರೀ ರೀಟ್ವೀಟ್‌ ಗಳು ಮತ್ತು ಕಾಮೆಂಟ್‌ ಗಳು ಬಂದಿವೆ.

ಜನ ಸ್ವಚ್ಛತೆಗೆ ಒತ್ತು ನೀಡುವುದಿಲ್ಲ ಎಂಬುದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರ ಈ ಪೋಸ್ಟ್ ಮತ್ತೆ ಸಾಬೀತುಪಡಿಸುವಂತಿದೆ ಎಂದೆಲ್ಲ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...