alex Certify ವಿಮಾನ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಹೆದ್ದಾರಿ ಬಳಿಯೇ ಅಪ್ಪಳಿಸಿದ ವಿಮಾನ: ಕನಿಷ್ಟ 10 ಮಂದಿ ಸಾವು: ಭಯಾನಕ ದೃಶ್ಯ ಸೆರೆ

ಕೌಲಾಲಂಪುರ್: ಮಲೇಷಿಯಾದ ಚಾರ್ಟರ್ ಪ್ಲೇನ್ ಕೌಲಾಲಂಪುರ್ ಹೆದ್ದಾರಿ ಬಳಿ ಅಪಘಾತಕ್ಕೀಡಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಗುರುವಾರ ಮಲೇಷ್ಯಾದ ಕೌಲಾಲಂಪುರ್‌ ನ ಉತ್ತರಕ್ಕೆ ಎಕ್ಸ್‌ ಪ್ರೆಸ್‌ ವೇಗೆ ಚಾರ್ಟರ್ Read more…

271 ಪ್ರಯಾಣಿಕರಿದ್ದ ವಿಮಾನ ಟೇಕ್-ಆಫ್ ನಂತರ ಸಾವನ್ನಪ್ಪಿದ ಪೈಲಟ್

271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಫ್ಲೋರಿಡಾದಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನ ಮೂರು ಗಂಟೆಗಳ ಕಾಲ ಹಾರಾಟ Read more…

ವಿಮಾನದಲ್ಲಿ ಬಿಸಿ ಪಾನೀಯ ಚೆಲ್ಲಿ ಬಾಲಕಿಗೆ ಸುಟ್ಟಗಾಯ

ನವದೆಹಲಿ: ಕಳೆದ ವಾರ ರಾಷ್ಟ್ರ ರಾಜಧಾನಿಯಿಂದ ಫ್ರಾಂಕ್‌ ಫರ್ಟ್‌ ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಬಾಲಕಿಗೆ ಬಿಸಿ ಪಾನೀಯ ಸೋರಿಕೆಯಿಂದಾಗಿ ಗಾಯಗಳಾಗಿದ್ದು, ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ವಿಮಾನಯಾನ ಸಂಸ್ಥೆಯು ಮರುಪಾವತಿಸುತ್ತದೆ Read more…

BREAKING: ಪಾಟ್ನಾ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ‘ಲ್ಯಾಂಡಿಂಗ್’

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಇಂದು ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ. ಇಂಡಿಗೋ ವಿಮಾನ 6E 2433 ತುರ್ತು ಕಾರಣಕ್ಕಾಗಿ ಬಂದಿಳಿದಿದೆ ಎಂದು ವಿಮಾನ ನಿಲ್ದಾಣದ Read more…

ಬೆಂಗಳೂರಿಗೆ ಬರುತ್ತಿದ್ದ ವಿಮಾನದ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ ಅರೆಸ್ಟ್

ಬೆಂಗಳೂರು: ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ವಿಮಾನದ ತುರ್ತು ದ್ವಾರ ತೆರೆಯಲು ಪ್ರಯತ್ನಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೋಲೀಸರು Read more…

BREAKING NEWS: ಸೋನಿಯಾ, ರಾಹುಲ್ ಗಾಂಧಿ ತೆರಳುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

ಭೋಪಾಲ್: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಧ್ಯಪ್ರದೇಶದ ಭೋಪಾಲ್‌ ನಲ್ಲಿ ವಿಮಾನ ತುರ್ತು Read more…

ಏರ್ ಇಂಡಿಯಾ ವಿಮಾನ ಹೈಜಾಕ್ ಬೆದರಿಕೆ ಕರೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

ಜುಲೈ 13 ರಂದು ಪುಣೆಯಲ್ಲಿರುವ ಏರ್ ಇಂಡಿಯಾ ಕಾಲ್ ಸೆಂಟರ್‌ಗೆ ಕರೆ ಮಾಡಿ ದೆಹಲಿ-ಟೆಲ್ ಅವೀವ್ ವಿಮಾನವನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ Read more…

ವಿಮಾನದಲ್ಲಿ ದೇಣಿಗೆ ಬೇಡಿದ ಪಾಕ್‌ ಪ್ರಜೆ….! ವಿಡಿಯೋ ‌ʼವೈರಲ್ʼ

ನೀವು ಬಸ್ ನಲ್ಲೋ ಅಥವಾ ರೈಲಿನಲ್ಲೋ ಪ್ರಯಾಣಿಸುವಾಗ ಭಿಕ್ಷುಕರು ಅಥವಾ ದೇಣಿಗೆ ಕೇಳಿಕೊಂಡು ಬರುವ ದೃಶ್ಯ ಸಾಮಾನ್ಯ. ಇದೀಗ ವ್ಯಕ್ತಿಯೊಬ್ಬ ವಿಮಾನದಲ್ಲಿ ದೇಣಿಗೆ ನೀಡುವಂತೆ ಸಹ-ಪ್ರಯಾಣಿಕರಲ್ಲಿ ಕೇಳಿಕೊಂಡ ವಿಡಿಯೋ Read more…

ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಕೆಲವೊಮ್ಮೆ ನಮ್ಮ ಯೋಜನೆಯಲ್ಲಿನ ಹಠಾತ್ ಬದಲಾವಣೆಯಿಂದ ಬುಕ್ ಮಾಡಿದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ತುಂಬಾ ಬೇಸರದ ಸಂಗತಿಯೆಂದರೆ ಕ್ಯಾನ್ಸಲ್ ಮಾಡಿದಾಗ ಹಣ Read more…

ವಿಮಾನದಲ್ಲಿ ಮಗಳನ್ನು ಸ್ಪರ್ಶಿಸಿದ ಸಹಪ್ರಯಾಣಿಕರೊಂದಿಗೆ ವ್ಯಕ್ತಿಯ ತೀವ್ರ ಗಲಾಟೆ

ಸಹಪ್ರಯಾಣಿಕರೊಂದಿಗೆ ವ್ಯಕ್ತಿಯೊಬ್ಬರು ವಿಸ್ತಾರಾ ಫ್ಲೈಟ್‌ನಲ್ಲಿ ತೀವ್ರ ವಾಗ್ವಾದ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುರುಷ ಪ್ರಯಾಣಿಕರೊಬ್ಬರು ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ತಮ್ಮ ಮಗಳು ದೂರಿದ Read more…

BIG NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನ ಹಾರಾಟ; ಇಲ್ಲಿದೆ ಟಿಕೆಟ್ ದರದ ಮಾಹಿತಿ

ಶಿವಮೊಗ್ಗ: ಶಿವಮೊಗ್ಗ ನೂತನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಸ್ಟ್ 11ರಿಂದ ಇಂಡಿಗೋ ವಿಮಾನ ಹಾರಾಟ ನಡೆಸಲಿದೆ ಎಂದು ಸಂಸದ ಬಿ.ವೈ. ರಾಘವೆಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ Read more…

ತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್…‌!

ವಿಮಾನ ಹಾರಾಟ ತರಬೇತಿ ಪಡೆಯುತ್ತಿದ್ದ ಪೈಲೆಟ್ ಒಬ್ಬರು ತಾಂತ್ರಿಕ ದೋಷ ತಲೆದೋರಿದ ಕಾರಣಕ್ಕೆ ಹೊಲದಲ್ಲಿ ವಿಮಾನ ಇಳಿಸಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ. ಭಾನುವಾರದಂದು ಈ Read more…

ಟೇಕಾಫ್ ನಂತರ ತಾಂತ್ರಿಕ ದೋಷ: ಜಮೀನಿನಲ್ಲೇ ವಿಮಾನ ತುರ್ತು ಭೂಸ್ಪರ್ಶ

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಪೇಟಸೀರೂರು ಗ್ರಾಮದ ಬಳಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್, ಟ್ರೈನಿ ಪೈಲಟ್ ಪಾರಾಗಿದ್ದಾರೆ. Read more…

Video | ಕೀಟಗಳಿಂದ ಮಾನವ ಕಲಿಯಬೇಕಾದ ಪಾಠವೊಂದನ್ನು ತಿಳಿಸಿದ ಆನಂದ್ ಮಹಿಂದ್ರಾ

ಮಾನವ ನಿರ್ಮಿತವಾದ ಯಾವುದೇ ವಸ್ತುವಾದರೂ ಅದಕ್ಕೆ ಜೈವಿಕಾನುಕರಣೆಯ (ಬಯೋಮಿಮಿಕ್ಸ್) ಪ್ರೇರಣೆ ಇದ್ದಿದ್ದೇ. ವಿಮಾನಗಳ ಹಾರಾಟದ ಸಿದ್ಧಾಂತಗಳನ್ನು ಪಕ್ಷಿಗಳು ಹಾಗೂ ಕೀಟಗಳ ಹಾರಾಟದ ಹಿಂದಿನ ಜೈವಿಕ ರಚನೆಗಳನ್ನು ಅರಿತು ಅಭಿವೃದ್ಧಿ Read more…

ಮನೆ ಬಾಡಿಗೆಗಿಂತ ವಿಮಾನ ಪ್ರಯಾಣವೇ ಲೇಸೆಂದ ಮಹಿಳೆ…..!

ಸೋಫಿಯಾ ಸೆಲೆಂಟಾನೊ ಎಂಬ ಮಹಿಳೆ ನ್ಯೂಜೆರ್ಸಿಯಿಂದ ತನ್ನ ಕಚೇರಿಗೆ ವಾರಕ್ಕೊಮ್ಮೆ ವಿಮಾನದ ಮೂಲಕ ಪ್ರಯಾಣಿಸುತ್ತಾಳೆ. ಸೆಲೆಂಟಾನೊ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. ಇದಕ್ಕೆ ಕಾರಣ, ಮನೆ ಬಾಡಿಗೆಯನ್ನು Read more…

ಕುಡಿದು ತೂರಾಡಿದ ಪೈಲಟ್: ಟೇಕಾಫ್ ಗೆ ಮೊದಲು ಕೊನೆ ಕ್ಷಣದಲ್ಲಿ ರದ್ದಾದ ವಿಮಾನ

ನ್ಯೂಯಾರ್ಕ್: ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಿಂದ ನ್ಯೂಯಾರ್ಕ್ ನಗರಕ್ಕೆ ಹೊರಟಿದ್ದ ಡೆಲ್ಟಾ ಏರ್‌ ಲೈನ್ಸ್ ವಿಮಾನವನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಪೈಲಟ್ ಕುಡಿದು ತೂರಾಡಿದ್ದರಿಂದ ವಿಮಾನ ರದ್ದುಗೊಳಿಸಲಾಯಿತು. ನಂತರ ಆತನನ್ನು Read more…

BIG NEWS:ವಿಮಾನದಲ್ಲೇ ಸಿಗರೇಟ್ ಸೇದಿದ ಇಬ್ಬರು ಪ್ರಯಾಣಿಕರು; ಅರೆಸ್ಟ್

ಬೆಂಗಳೂರು: ವಿಮಾನದಲ್ಲಿಯೇ ಸಿಗರೇಟ್ ಸೇದಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಪ್ರಯಾಣಿಕರನ್ನು ಬೆಂಗಳೂರು ಏರ್ ಪೋರ್ಟ್ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಕುಮಾರ್ ಹಾಗೂ ಶಹರಿ ಚೌದರಿ ಬಂಧಿತರು. ಪ್ರವೀಣ್ Read more…

ಆಗಸದಲ್ಲಿದ್ದ ವೇಳೆ ದಿಢೀರನೇ ತೆರೆದುಕೊಂಡ ವಿಮಾನದ ಬಾಗಿಲು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಆಗಸದಲ್ಲಿ ಹಾರುತ್ತಿದ್ದ ಸರಕು ಸಾಗಾಟದ ವಿಮಾನವೊಂದರ ಬಾಗಿಲೊಂದು ದಿಢೀರ್‌ ತೆರೆದುಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ. ಜೂನ್ 12ರಂದು ಬ್ರೆಜ಼ಿಲ್‌ನ ಸಾವೋ ಲೂಯಿಸ್‌ನಿಂದ ಸಲ್ವಡಾರ್‌ಗೆ ಈ ವಿಮಾನ ಸಾಗುತ್ತಿತ್ತು. Read more…

Shocking Video | ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಸಿಲುಕಿದ ಹಕ್ಕಿ; ರಕ್ತದಲ್ಲಿ ತೋಯ್ದುಹೋದ ‘ಪೈಲಟ್’‌

ಅಸಾಮಾನ್ಯ ಘಟನೆಯೊಂದರಲ್ಲಿ, ಈಕ್ವೆಡಾರ್‌ನಲ್ಲಿ ಪೈಲಟ್ ವಿಮಾನದ ವಿಂಡ್‌ಶೀಲ್ಡ್ ಒಳಗೆ ಹಕ್ಕಿ ಸಿಲುಕಿಕೊಂಡ ನಂತರ ವಿಮಾನವನ್ನು ಕೆಳಕ್ಕೆ ಇಳಿಸಿದ ಘಟನೆ ನಡೆದಿದೆ. ಹಕ್ಕಿ ಡಿಕ್ಕಿ ಹೊಡೆದ ಬಳಿಕ ಹಕ್ಕಿಯ ರಕ್ತದಿಂದ Read more…

ಈ ಊರಿನ ಪ್ರತಿಯೊಬ್ಬರ ಬಳಿಯೂ ಇದೆ ಸ್ವಂತ ವಿಮಾನ; ಮನೆ ಮುಂದೆಯೇ ಪಾರ್ಕಿಂಗ್…!

ಗ್ಯಾರೇಜುಗಳು ಮತ್ತು ಕಾರುಗಳಿಂದ ತುಂಬಿರುವ ಬೀದಿಗಳು ಕಣ್ಣಿಗೆ ಬೀಳುವುದು ಸಾಮಾನ್ಯ. ಆದರೆ ವಿಮಾನಗಳು ಮತ್ತು ಹ್ಯಾಂಗರ್‌ಗಳಿಂದ ತುಂಬಿದ ಬೀದಿಗಳನ್ನು ನೀವು ಎಂದಾದರೂ ನೋಡಿದ್ದೀರಾ ? ಬೀದಿಯ ತುಂಬಾ ವಿಮಾನಗಳೇ Read more…

ಲ್ಯಾಂಡಿಂಗ್ ವೇಳೆಯಲ್ಲೇ ವಿಮಾನದ ಟೈರ್ ಸ್ಪೋಟ: ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪಾರು

ಸೌದಿ ಅರೇಬಿಯಾದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಈಜಿಪ್ಟ್ ಏರ್ ಕೈರೋ-ಜೆಡ್ಡಾ ವಿಮಾನದ ಟೈರ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸೌದಿ ಅರೇಬಿಯಾದಲ್ಲಿ ಭಾನುವಾರ ಮುಂಜಾನೆ ಈಜಿಪ್ಟ್ ಏರ್ ಜೆಟ್ Read more…

Watch Video | ವಿಮಾನದಲ್ಲಿ ಯುವತಿ ರೌಡಿಸಂ; ಹೊರಹಾಕಲು ಮತ ಚಲಾವಣೆ ಮಾಡಿದ ಪ್ರಯಾಣಿಕರು

ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ವರ್ತನೆ ವಿರುದ್ಧ ರೊಚ್ಚಿಗೆದ್ದ ಸಹ ಪ್ರಯಾಣಿಕರು ಕೈ ಮೇಲೆತ್ತಿ ಮತ ಚಲಾಯಿಸುವ ಮೂಲಕ ಆಕೆಯನ್ನ ವಿಮಾನದಿಂದ ಹೊರಹಾಕಿದ್ದಾರೆ. ನ್ಯೂಜೆರ್ಸಿಯಿಂದ ಅಟ್ಲಾಂಟಾಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ Read more…

17 ಮಿಲಿಯನ್ ವೀಕ್ಷಣೆಗೆ ಪಾತ್ರವಾಗಿದೆ ಒಡಹುಟ್ಟಿದವರ ಬಾಂಧವ್ಯದ ವಿಡಿಯೋ

ಒಡಹುಟ್ಟಿದವರು ಬಹಳ ಮಧುರವಾದ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ. ಅವರು ಜಗಳವಾಡುತ್ತಾರೆ, ಚೇಷ್ಟೆ ಮಾಡುತ್ತಾರೆ, ಒಬ್ಬರಿಗೊಬ್ಬರು ಕಿರಿಕಿರಿ ಮಾಡುತ್ತಾರೆ. ಆದರೆ, ಏನೇ ಆಗಲಿ ಇಬ್ಬರ ನಡುವಿನ ಪ್ರೀತಿ ಮಾತ್ರ ಅಗಾಧವಾದದ್ದು. ಗಗನಸಖಿಯಾಗಿ Read more…

ತವರೂರಿಗೆ ಹೊರಟಿದ್ದ ಮಹಿಳೆಯನ್ನು ವಿದೇಶದಲ್ಲಿ ಬಿಟ್ಟ ವಿಮಾನಯಾನ ಸಂಸ್ಥೆ…..!

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ವಿಮಾನಯಾನ ಸಂಸ್ಥೆಗಳ ಎಡವಟ್ಟಿನದ್ದೇ ಸುದ್ದಿ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ಘಟನೆಯಿಂದ ಹಿಡಿದು ವಿಮಾನದಲ್ಲಿ ವಿತರಿಸಲಾದ ಆಹಾರದಲ್ಲಿ ಲೋಪದ ತನಕ ಹಲವು Read more…

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ಏನಾಗುತ್ತದೆ ? ತ್ಯಾಜ್ಯ ಎಲ್ಲಿ ಹೋಗುತ್ತೆ ಗೊತ್ತಾ ?

ವಿಮಾನದಲ್ಲೂ ಶೌಚಾಲಯವಿರುತ್ತದೆ. ಅಲ್ಲಿ ಮೂತ್ರ ಅಥವಾ ಕಕ್ಕಸ್ಸು ಮಾಡಿ ಫ್ಲಶ್ ಮಾಡಿದಾಗ ಏನಾಗುತ್ತದೆ? ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ಪ್ರಶ್ನೆ. ವಿಮಾನದ ಶೌಚಾಲಯ ನಮ್ಮ ಮನೆಗಳಲ್ಲಿರುವ ಟಾಯ್ಲೆಟ್‌ನಂತೆ ಕೆಲಸ Read more…

ದಿವಾಳಿಯತ್ತ ಸಾಗಿದ ಗೋ ಫಸ್ಟ್ ಗೆ ಮತ್ತೆ ಶಾಕ್: 20 ಏರ್ ಕ್ರಾಫ್ಟ್ ನೋಂದಣಿ ರದ್ದುಗೊಳಿಸಲು ಅರ್ಜಿ

ನವದೆಹಲಿ: ದಿವಾಳಿತನಕ್ಕಾಗಿ ನ್ಯಾಷನಲ್ ಲಾ ಟ್ರಿಬ್ಯೂನಲ್‌ ಗೆ ಗೋ ಫಸ್ಟ್ ಕಂಪನಿ ಅರ್ಜಿ ಸಲ್ಲಿಸಿದೆ. ದಿವಾಳಿಯಾಗಿರುವ ವಿಮಾನಯಾನ ಸಂಸ್ಥೆ ಗೋ ಫಸ್ಟ್‌ ಗೆ 20 ವಿಮಾನಗಳ ಗುತ್ತಿಗೆ ಪಡೆದವರು Read more…

ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು ಸಾರಾ ಮೋರ್ಗನ್ ಎಂಬ ದಂಪತಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ. ಈ Read more…

ನಶೆಯಲ್ಲಿ ವಿಮಾನದಲ್ಲಿದ್ದ ಪುರುಷ ಸಿಬ್ಬಂದಿಯನ್ನೇ ಚುಂಬಿಸಿದ ಪ್ರಯಾಣಿಕ…!

ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆ, ಏರ್‌ಹೋಸ್ಟ್‌ಗಳ ಜೊತೆಗೆ ಅನುಚಿತ ವರ್ತನೆ. ಗಲಾಟೆ, ಹೊಡೆದಾಟ ಈ ರೀತಿಯ ಹತ್ತಾರು ಪ್ರಕರಣಗಳು ಆಗಾಗ ಕೇಳಿ ಬರ್ತಾನೇ ಇವೆ. ಕೆಲವರಂತೂ Read more…

ವಿಮಾನದಲ್ಲೇ ಅನುಚಿತ ವರ್ತನೆ: ಫುಲ್ ಟೈಟಾಗಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜಿಸಿದ ಭೂಪ ಅರೆಸ್ಟ್

ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ದುರ್ವರ್ತನೆ ತೋರಿದ ಮತ್ತೊಂದು ಘಟನೆ ನಡೆದಿದೆ. ಅಮೆರಿಕನ್ ಏರ್‌ಲೈನ್ಸ್ ವಿಮಾನದಲ್ಲಿ ತನ್ನ ಸಹ-ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಭಾರತೀಯ ವ್ಯಕ್ತಿಯೊಬ್ಬನನ್ನು Read more…

ʼಕಸದಿಂದ ರಸʼ ಎಂದು ಪ್ರೂವ್ ಮಾಡಿದ 21ರ ಯುವಕ; ಮರು ಬಳಕೆ ವಸ್ತುಗಳನ್ನು ಬಳಸಿ ವಿಮಾನ ನಿರ್ಮಿಸಿದ ವ್ಯಕ್ತಿ

ಈ ವ್ಯಕ್ತಿಯು ಎಂದಿಗೂ ವಿಮಾನಕ್ಕೆ ಕಾಲಿಟ್ಟಿಲ್ಲ. ಆದರೆ ಕಸದಿಂದ ವಿಮಾನವನ್ನು ನಿರ್ಮಿಸಿ ಸುದ್ದಿಯಾಗಿದ್ದಾನೆ. ಹೌದು, 21 ವರ್ಷದ ಬೋಲಾಜಿ ಫಟೈ ಎಂಬ ವ್ಯಕ್ತಿಯು ರಿಮೋಟ್ ನಿಯಂತ್ರಿತ ಮಾದರಿಯ ವಿಮಾನವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...