alex Certify ಯುವತಿ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನಿ ಯುವತಿ ಆಯೇಷಾ ಸಂಗೀತ ವಿಡಿಯೋ ರಿಲೀಸ್‌ ಗೆ ರೆಡಿ

ʼಮೇರಾ ದಿಲ್ ಯೇ ಪುಕಾರೆʼ ಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಪಾಕಿಸ್ತಾನಿ ಹುಡುಗಿ ಆಯೇಷಾ ನೆನಪಿದೆಯೇ? ಈ Read more…

ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಎರಡು ಕುರ್ಚಿಗಳ ಮೇಲೆ ಸರ್ಕಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ಹುಡುಗಿ ಮೊದಲ ಕುರ್ಚಿಯನ್ನು ಏರುತ್ತಾಳೆ Read more…

BIG NEWS: ಕೆ ಎಸ್‌ ಆರ್‌ ಟಿ ಸಿ ಬಸ್ ನಲ್ಲಿ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಯಾಣಿಕ

ಮಂಗಳೂರು: ವಿಮಾನದಲ್ಲಿ ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ದೇಶಾದ್ಯಂತ ಸುದ್ದಿಯಾಗಿದ್ದ ಬೆನ್ನಲ್ಲೇ ಇದೀಗ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ Read more…

Viral Video: ಭಾರತದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೀನಾ ಯುವತಿ; ಇಲ್ಲಿದೆ ಅವರ ಲವ್‌ ಸ್ಟೋರಿ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಎಂಬಿಎ ಓದುತ್ತಿರುವಾಗ ಭಾರತೀಯ ಹುಡುಗನೊಬ್ಬ ಚೀನಾದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸುಮಾರು 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ಮದುವೆಯಾಗಿದ್ದಾರೆ. ಅವರು ಆಗಾಗ್ಗೆ Read more…

ಕಿಕ್ ಮಾಡಲು ಹೋದ ಯುವತಿಯಿಂದ ಎಡವಟ್ಟು: ನಗು ತರಿಸುತ್ತೆ ಇದರ ವಿಡಿಯೋ​

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕ್ಲಬ್‌ಗಳು ಎಲ್ಲಾ ವಯೋಮಾನದ ಜನರನ್ನು ಸಂತಸದಲ್ಲಿ ತೇಲಿಸುವ ತಾಣ. ಇದರಲ್ಲಿರುವ ಆಟೋಟಗಳನ್ನು ಎಲ್ಲರೂ ಎನ್​ಜಾಯ್​ ಮಾಡುತ್ತಾರೆ. ಅದರಲ್ಲಿಯೂ ಸಾಹಸ ಆಟಗಳನ್ನು ಆಡಲು ಮತ್ತು ವಿವಿಧ Read more…

ಮತಾಂತರಕ್ಕೆ ಬಲವಂತ; ಯುವಕನ ವಿರುದ್ಧ ಕೇಸ್

19 ವರ್ಷದ ಯುವತಿಯನ್ನು ಇಸ್ಲಾಂ ಗೆ ಮತಾಂತರವಾಗುವಂತೆ ಬಲವಂತಪಡಿಸುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವತಿಯ ತಾಯಿ ಈ ಕುರಿತಂತೆ ಉತ್ತರ Read more…

15 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಿ, ಬರೆಯಬಲ್ಲರು ಈ ಚೆನ್ನೈ ಯುವತಿ….!

ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ 27 ವರ್ಷದ ಕಿರುಭಾಷಿಣಿ ಜಯಕುಮಾರ್ ಎನ್ನುವವರು ವಿದೇಶಿ ಭಾಷೆಗಳು ಸೇರಿದಂತೆ 15 ಭಾಷೆಗಳನ್ನು ಓದಲು, ಮಾತನಾಡಲು ಮತ್ತು ಬರೆಯಬಲ್ಲರು. ಕೊಯಮತ್ತೂರಿನ ರಾಮನಾಥಪುರಂ ಪ್ರದೇಶದವರಾದ Read more…

ಗೆಳೆಯನನ್ನು ತ್ಯಜಿಸಿ ಅಪ್ಪನ ವಯಸ್ಸಿನವನನ್ನು ಮದುವೆಯಾದ ಯುವತಿ….!

ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಇದು 24 ವರ್ಷದ ಈ ಹುಡುಗಿಯ ವಿಷಯದಲ್ಲಿ ನಿಜವಾಗಿದೆ. ಈ ಹುಡುಗಿ ತನ್ನ ಅಪ್ಪನ ವಯಸ್ಸಿನ ವ್ಯಕ್ತಿಯ ಜೊತೆಗೆ ಮದುವೆಯಾಗಲು ತನ್ನ ಗೆಳೆಯನೊಂದಿಗಿನ ಮದುವೆಯನ್ನು Read more…

Video: ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದ ಯುವತಿಯನ್ನು ಕೆಣಕಲು ಹೋಗಿ ಹಿಗ್ಗಾಮುಗ್ಗಾ ಇಕ್ಕಿಸಿಕೊಂಡ ಆರೋಪಿ….!

ಜಿಮ್ ನಲ್ಲಿ ಒಬ್ಬಂಟಿಯಾಗಿ ಕಸರತ್ತು ಮಾಡುತ್ತಿದ್ದ ಯುವತಿಯನ್ನು ಕೆಣಕಲು ಹೋಗಿ ಆರೋಪಿಯೊಬ್ಬ ಹಿಗ್ಗಾಮುಗ್ಗಾ ಇಕ್ಕಿಸಿಕೊಂಡಿದ್ದಾನೆ. ಇಂತಹದೊಂದು ಘಟನೆ ಅಮೆರಿಕಾದ ಫ್ಲೋರಿಡಾ ಹಿಲ್ಸ್ ಬರ್ಗ್ ಕೌಂಟಿಯಲ್ಲಿ ನಡೆದಿದೆ. ಈ ವೇಳೆ Read more…

ಶಿವ ಭಕ್ತೆಯಾದ ಮುಸ್ಲಿಂ ವಿದ್ಯಾರ್ಥಿನಿ: ತಾಂಡವ ನೃತ್ಯದಿಂದ ಬೆರಳುಗೊಳಿಸಿದ ಯುವತಿ….!

ಕಲೆಗೆ ಯಾವುದೇ ಗಡಿಗಳಿಲ್ಲ ಎನ್ನುತ್ತಾರೆ. ಅದೀಗ ನಿಜವಾಗಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈಜಿಪ್ಟ್‌ನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಗುಜರಾತ್‌ನ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವಾಗ ‘ಶಿವಭಕ್ತೆ’ ಆಗಿದ್ದಾರೆ. ತನ್ನ ತಂದೆ-ತಾಯಿಯ Read more…

ಸಂಬಂಧ ಕಡಿತಗೊಳಿಸಿಕೊಂಡಿದ್ದಕ್ಕೆ ಮಾಜಿ ಪ್ರೇಯಸಿ ಸ್ಕೂಟಿ – ಫೋನ್ ಎಗರಿಸಿದ ಭೂಪ….!

ತನ್ನೊಂದಿಗೆ ಯುವತಿ ಸಂಬಂಧ ಕಳೆದುಕೊಂಡಳೆಂಬ ಕಾರಣಕ್ಕೆ 24 ವರ್ಷದ ಯುವಕನೊಬ್ಬ ಆಕೆಯ ಸ್ಕೂಟಿ, ಮೊಬೈಲ್ ಕಸಿದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಈ ಸಂಬಂಧ ಇದೀಗ ಯುವತಿ ಪೊಲೀಸರಿಗೆ ದೂರು Read more…

Shocking Video: ವಾಕಿಂಗ್ ಹೊರಟಿದ್ದ ಯುವತಿ ಮೊಬೈಲ್ ಕದಿಯಲು ಆಕೆಯ ಎದೆ ಮೇಲೆ ಹೊಡೆದ ಕಾಮುಕ

ಮುಂಜಾನೆ ವಾಕಿಂಗ್ ಮಾಡ್ತಿದ್ದ ಯುವತಿಯಿಂದ ಫೋನ್ ಕದಿಯುವ ಉದ್ದೇಶದಿಂದ ಯುವತಿಯ ಎದೆಗೆ ಹೊಡೆದಿರೋ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಪ್ರಕರಣ ಸಂಬಂಧ ಧಾರಾವಿ ಪ್ರದೇಶದ ಇಬ್ಬರು ಯುವಕರನ್ನು ಮುಂಬೈ ಬಾಂದ್ರಾ Read more…

ರಾಜಕಾರಣಿ ಸೋಗಿನಲ್ಲಿ ದೈಹಿಕ ಸಂಬಂಧ ಬೆಳೆಸಿ ಯುವತಿಗೆ ವಂಚನೆ

ಬೆಂಗಳೂರು: ಜೆಡಿಎಸ್ ಜಿಲ್ಲಾ ಮುಖಂಡನ ಸೋಗಿನಲ್ಲಿ ಕೊಲ್ಕತ್ತಾ ಯುವತಿಗೆ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ ಆರೋಪದ ಮೇಲೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ Read more…

Watch: ಮೈ ಝುಂ ಎನಿಸುತ್ತೆ ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿ ಬಿದ್ದ ಪರಿ

ಸ್ಕೇಟ್‌ ಬೋರ್ಡ್ ಸವಾರಿ ಮಾಡುವಾಗ ಯುವತಿಯೊಬ್ಬಳು ಕೆಟ್ಟ ರೀತಿಯಲ್ಲಿ ಬೀಳುತ್ತಿರುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗ ವೈರಲ್ ಆದ ಕ್ಲಿಪ್‌ನಲ್ಲಿ, ಯುವತಿ ತನ್ನ ಸಮತೋಲನವನ್ನು ಕಳೆದುಕೊಳ್ಳುತ್ತಿರುವುದನ್ನು Read more…

Watch Video: ಭೂಕಂಪದ 12 ಗಂಟೆ ಬಳಿಕ ಪವಾಡಸದೃಶ್ಯ ರೀತಿಯಲ್ಲಿ ಯುವತಿ ಪಾರು

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪಗಳಿಂದ ಉಂಟಾದ ವಿನಾಶದ ನಡುವೆ, ಸಾವಿನ ಸಂಖ್ಯೆ 4,400 ದಾಟಿದೆ, 12 ಗಂಟೆಗಳಿಗೂ ಹೆಚ್ಚು ಸಮಯದ ನಂತರ ಯುವತಿಯನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆಯುವ ವೀಡಿಯೊ Read more…

ಪಿ.ವಿ. ಸಿಂಧುವೆಂದು ತದ್ರೂಪಿಯನ್ನು ಮಾತನಾಡಿಸಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್

ನ್ಯೂಯಾರ್ಕ್​: ನ್ಯೂಯಾರ್ಕ್ ನಗರದಲ್ಲಿ ನೆಲೆಸಿರುವ 25 ವರ್ಷದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಬರಹಗಾರ ಅಬ್ಬಿ ಗೋವಿಂದನ್ ಅವರು ಭಾರತಕ್ಕೆ ಬಂದಾಗ ತಮ್ಮಿಂದ ಆದ ತಪ್ಪನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, Read more…

ಹುಟ್ಟುಹಬ್ಬಕ್ಕೆ ಅಜ್ಜ ಕೊಟ್ಟ ಸಲಹೆಯಿಂದ 290 ಕೋಟಿ ರೂ. ಒಡತಿಯಾದ 18ರ ಯುವತಿ….!

ಶ್ರೀಮಂತ ಕುಟುಂಬಗಳಿಗೆ ಸೇರಿದವರ ಹೊರತು ಸಾಮಾನ್ಯ ಜನರು ದುಬಾರಿ ಉಡುಗೊರೆಗಳನ್ನು ಪಡೆಯಲು ಸಾಧ್ಯವಿಲ್ಲ. ಪ್ರಾಯೋಗಿಕ ಜಗತ್ತಿನಲ್ಲಿ ಇದು ಸಂಪೂರ್ಣವಾಗಿ ನಿಜ. ಆದರೆ ಕೆಲವೊಮ್ಮೆ ಅದೃಷ್ಟವು ಯಾರನ್ನಾದರೂ ಹುಡುಕಿಕೊಂಡು ಬರುತ್ತದೆ. Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ. ಎರಡು ಬೈಕ್ ಗಳಲ್ಲಿ ಬಂದಿದ್ದ ನಾಲ್ವರು ಯುವಕರು ಅನುಚಿತ ವರ್ತನೆ ತೋರಿದ್ದಾರೆ. ಮಧ್ಯಾಹ್ನ ವಿದ್ಯಾರ್ಥಿನಿ Read more…

‌ʼಜಬ್‌ ವಿ ಮೆಟ್‌ʼ ಚಿತ್ರದ ಹಾಡಿಗೆ ಯುವತಿ ಭರ್ಜರಿ ನೃತ್ಯ; ವಿಡಿಯೋ ವೈರಲ್

ರೊಮ್ಯಾಂಟಿಕ್ ಚಿತ್ರಗಳನ್ನು ಇಷ್ಟಪಡುವ ಬಹಳಷ್ಟು ಬಾಲಿವುಡ್ ಪ್ರಿಯರಿಗೆ ಇಮ್ತಿಯಾಜ್ ಅಲಿ ಅವರ ʼಜಬ್ ವಿ ಮೆಟ್ʼ ಸಾರ್ವಕಾಲಿಕ ಮೆಚ್ಚಿನವಾಗಿದೆ. ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಅಭಿನಯದ ಚಿತ್ರ Read more…

ಶುಭಮನ್ ಗಿಲ್ ರನ್ನು ಡೇಟಿಂಗ್​ ಆಪ್​ಗೆ ಆಹ್ವಾನಿಸಿದ ಯುವತಿ

23 ವರ್ಷದ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಬಾರಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ Read more…

ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ

ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು ಮನುಷ್ಯರ ಅನಾಗರಿಕ ಮುಖವನ್ನು ತೋರಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ Read more…

ಲೋಕಲ್​ ಟ್ರೇನ್​ನಲ್ಲಿ ಯುವತಿಯ ಆಟಾಟೋಪ: ವಿಡಿಯೋ ವೈರಲ್

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಸಭ್ಯವಾಗಿ ವರ್ತಿಸಿದ ಯುವತಿ ಮತ್ತು ಯುವಕನಿಗೆ ಸರಿಯಾದ ಶಿಕ್ಷೆ ನೀಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಯುವತಿಯ ಅಸಭ್ಯ ವರ್ತನೆಯ ವಿಡಿಯೋ ವೈರಲ್​ Read more…

ಪ್ರೀತಿ ನಿರಾಕರಿಸಿದ್ದ ಯುವತಿಯಿಂದ 24 ಕೋಟಿ ರೂ. ಪರಿಹಾರ ಕೋರಿದ ಯುವಕ….!

ಸಿಂಗಪುರ: ಸಿಂಗಪುರದ ವ್ಯಕ್ತಿಯೊಬ್ಬರು ಪ್ರೀತಿಸುತ್ತಿದ್ದ ಯುವತಿ ಮದುವೆಯನ್ನು ನಿರಾಕರಿಸಿದ್ದಾಗಿ ಆಕೆಯ ಮೇಲೆ ಕೇಸ್​ ಹಾಕಿದ್ದಾರೆ! ತಮಗೆ $3 ಮಿಲಿಯನ್ (ಅಂದಾಜು 24 ಕೋಟಿ ರೂಪಾಯಿ) ಪರಿಹಾರ ನೀಡಬೇಕು ಎಂದು Read more…

Insta Fraud: ಯುವತಿ ಹೆಸರಿನಲ್ಲಿ ಟೆಕ್ಕಿಯಿಂದ ನಕಲಿ ಖಾತೆ; ಕೆಲಸ ಕೊಡಿಸುವ ನೆಪದಲ್ಲಿ ರೇಪ್

ಪ್ರತಿಷ್ಠಿತ ಕಂಪನಿ ಒಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯುವತಿಯೊಬ್ಬಳಿಗೆ Read more…

ಬಿಕಿನಿ ಧರಿಸಿ ಈ ಕೆಲಸ ಮಾಡ್ತಾಳೆ ಯುವತಿ, ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌……!

ಸಾಮಾನ್ಯವಾಗಿ ಬೀಚ್‌ಗಳಿಗೆ , ಸ್ವಿಮ್ಮಿಂಗ್‌ ಪೂಲ್‌ಗಳಿಗೆ ಬಿಕಿನಿ ಧಿರಿಸಿ ಹೋಗುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಬಿಕಿನಿ ಹಾಕಿಕೊಂಡು ಕಾರ್ಪೆಂಟರ್‌ ಕೆಲಸ ಮಾಡ್ತಿದ್ದಾಳೆ. ಸಿಕ್ಕಾಪಟ್ಟೆ ಸೆಕ್ಸಿಯಾಗಿ ಬಟ್ಟೆ ಧರಿಸಿಕೊಂಡು ಕೆಲಸ Read more…

ಡೇಟಿಂಗ್​ ಮಾಡ ಬಯಸಿದ್ದ ಯುವಕನ ಕೆಟ್ಟ ಗುಣ ಹಂಚಿಕೊಂಡ ಯುವತಿ: ವಿಡಿಯೋ ವೈರಲ್​

ಡೇಟಿಂಗ್​ ಎನ್ನುವುದು ಇತ್ತೀಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ವಿದೇಶಗಳಲ್ಲಿದ್ದ ಈ ಒಂದು ಪದ್ಧತಿ ಭಾರತದಲ್ಲಿಯೂ ಶುರುವಾಗಿ ವರ್ಷಗಳೇ ಕಳೆದಿವೆ. ಒಬ್ಬ ವ್ಯಕ್ತಿಯೊಂದಿಗೆ ಡೇಟಿಂಗ್‌ಗೆ ಹೋಗುವುದು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು Read more…

ಮದ್ವೆಯಾಗುವುದಕ್ಕಿಂತ ಶವಪೆಟ್ಟಿಗೆಯಲ್ಲಿ ಮಲಗೋದು ಬೆಸ್ಟ್​; ಯುವತಿಯ ಹೇಳಿಕೆ ವೈರಲ್

ಮದುವೆಯಾಗುವ ವಯಸ್ಸಾದರೂ ಮದುವೆಯಾಗದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ತಲೆಚಿಟ್ಟು ಹಿಡಿಯುತ್ತದೆ. ಇಂಥದ್ದೇ ಒಂದು ವಿಷಯವನ್ನು ಇಟ್ಟುಕೊಂಡು ಚೀನೀ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ Weibo ನಲ್ಲಿ ಒಂದು ಚರ್ಚೆ ಮಾಡಲಾಗಿದ್ದು, Read more…

Video: ಅದ್ಭುತ ಸಮರ ಕಲೆ….! ಯುವತಿಯ ಸಾಧನೆಗೆ ಹ್ಯಾಟ್ಸ್​ ಆಫ್​ ಎಂದ ನೆಟ್ಟಿಗರು

ಸಮರಕಲೆ ಎಂದಾಕ್ಷಣ ಹೆಚ್ಚಾಗಿ ನೆನಪಿಗೆ ಬರುವುದು ಪುರುಷರು. ಸಮರ ಕಲೆಗಳು ಮತ್ತು ಕರಾಟೆಗಳಲ್ಲಿ ಪಳಗಿರುವ ಎಷ್ಟೋ ಮಹಿಳೆಯರೂ ಇದ್ದಾರೆ. ಇದೀಗ ಅಂತರ್ಜಾಲದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವತಿಯೊಬ್ಬಳು ನುಂಚಕು ಬಳಸಿ Read more…

ಹ್ಯಾಂಡ್​ ಸ್ಯಾನಿಟೈಸರ್​ನಂತೆ ಮದ್ಯದ ಬಾಟಲ್; ಯುವತಿ‌ ಫೋಟೋ ವೈರಲ್

ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್​ ನಾವು ಊಹಿಸಿರದ ದೈನಂದಿನ ಸಹಚರರಾದವು. ಕೋವಿಡ್​ ಕ್ರಮೇಣ ತಗ್ಗುತ್ತಾ ಬಂದರೂ ಅದರ Read more…

ರೂಂ ಲಾಕ್ ಮಾಡಿಕೊಂಡು ಹೋದ ಯುವತಿ: ಲಾಡ್ಜ್ ನಲ್ಲೇ ಬಿಎಂಟಿಸಿ ಚಾಲಕ ಅನುಮಾನಾಸ್ಪದ ಸಾವು

ಬೆಂಗಳೂರು: ಕೆಲಸಕ್ಕೆ ತೆರಳಿದ್ದ ಬಿಎಂಟಿಸಿ ಚಾಲಕ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಮನಗರದ ಚನ್ನಪಟ್ಟಣ ಮೂಲದ ಪುಟ್ಟೇಗೌಡ(28) ಮೃತಪಟ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...