alex Certify ಮಾರಾಟ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಎಸ್ಎಂಇಗಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಮುಂಬೈ: ಎಂಎಸ್ಎಂಇ ಉತ್ಪನ್ನಗಳಿಗೆ ಇ ಪೋರ್ಟಲ್ ಮಳಿಗೆ ಕಲ್ಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ Read more…

ಗಮನಿಸಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರಿಗೆ ಪ್ರಮಾಣ ಪತ್ರ ಕಡ್ಡಾಯ

ಬಳ್ಳಾರಿ: ಸಣ್ಣ ಆಹಾರ ಮಾರಾಟಗಾರರು, ಉತ್ಪಾದಕರು, ಆಹಾರ ಸಂಸ್ಕರಣ ಉದ್ಯಮಿದಾರರು ಹೀಗೆ ವಿವಿಧ ಎಲ್ಲಾ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಆಹಾರ ಸೇವೆಗಳ ಉದ್ದೇಶಗಳನ್ನು ಬಲಪಡಿಸಲು ಈಗಾಗಲೇ ಆಹಾರ ಸುರಕ್ಷತಾ Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: SAIL ಪಾಲು ಮಾರಾಟ

ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ Read more…

BIG NEWS: ಧೂಮಪಾನ ವಯಸ್ಸಿನ ಮಿತಿ 21 ವರ್ಷಕ್ಕೆ ಏರಿಕೆ –ಲೂಸ್ ಸಿಗರೇಟ್ ಮಾರಾಟ ನಿಷೇಧ

ನವದೆಹಲಿ: ಶೀಘ್ರದಲ್ಲಿಯೇ ಲೂಸ್ ಸಿಗರೇಟ್ ಮಾರಾಟ ನಿಷೇಧಿಸಲಾಗುವುದು. ಧೂಮಪಾನ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಏರಿಕೆ ಮಾಡಲಾಗುವುದು. ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಬಳಕೆಯ ವಯಸ್ಸಿನ ಮಿತಿಯನ್ನು 21 Read more…

ಬೇಡ ಎಂದು ಎಸೆದ ಹಳೆಯ ಫೋನ್ ಕವರ್ ಗೆ 1.19 ಕೋಟಿ ರೂ. ಬಿಡ್

ಬರ್ಲಿನ್: ಬೇಡ ಎಂದ ಎಸೆದ ಹಳೆಯ ವಸ್ತುಗಳಿಗೆ ಕೆಲವು ಬಾರಿ ಎಲ್ಲಿಲ್ಲದ ಬೆಲೆ ಬಂದು ಬಿಡುತ್ತದೆ. ಕಳೆದ ಸೆಪ್ಟೆಂಬರ್ ನಲ್ಲಿ ಮನೆಯಲ್ಲಿದ್ದ ಸಣ್ಣ ಗಿಡವೊಂದು ನ್ಯೂಜಿಲ್ಯಾಂಡ್ ಇ ಮಾರಾಟ Read more…

ಕೋಟಿ ರೂ.ಗೆ ಮಾರಾಟಕ್ಕಿದೆ ’ಜೈಲಿನಂಥ ಮನೆ’

ಜಾಗದ ಅಭಾವ ಇರುವ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ ಬೆಲೆಗಳು ಗಗನಮುಖಿಯಾಗಿಯೇ ಇರುತ್ತವೆ. ಅದು ವಸತಿ ಉದ್ದೇಶಕ್ಕೆ ಆಗಲಿ ಅಥವಾ ವಾಣಿಜ್ಯೋದ್ದೇಶಕ್ಕೆ ಆಗಲಿ, ಜಾಗಕ್ಕಂತೂ ಬೇಡಿಕೆ ಸಿಕ್ಕಾಪಟ್ಟೆ ಇರುತ್ತದೆ. Read more…

ಪ್ರಧಾನಿ ಕಾರ್ಯಾಲಯವನ್ನೇ 7.5 ಕೋಟಿ ರೂ.ಗೆ ಮಾರಾಟಕ್ಕಿಟ್ಟವರು ಅಂದರ್

ಪ್ರಧಾನ ಮಂತ್ರಿಯವರ ಕಾರ್ಯಾಲಯವನ್ನೇ ಮಾರಾಟಕ್ಕೆ ಇಟ್ಟಿದ್ದ ಮಹಾಕಳ್ಳರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಾರ್ಯಾಲಯವನ್ನು ಈ ಕಳ್ಳರು ಆನ್ಲೈನ್‌ನಲ್ಲಿ 7.5 ಕೋಟಿ ರೂ.ಗಳಿಗೆ Read more…

ದಂಗಾಗಿಸುತ್ತೆ ಅಪರೂಪದ ʼಪಿಂಕ್ ಡೈಮಂಡ್ʼ ಗೆ ಸಿಕ್ಕ ಬೆಲೆ…!

ಅಪರೂಪದ ನೇರಳೆ-ಗುಲಾಬಿ ಬಣ್ಣದ ವಜ್ರವು ಇತ್ತೀಚೆಗೆ ಜಿನಿವಾದಲ್ಲಿ ಹರಾಜಾಗಿದ್ದು, ಬರೋಬ್ಬರಿ 26.6 ಮಿಲಿಯನ್ ಡಾಲರ್ ಗೆ ಅಂದರೆ 198 ಕೋಟಿ ರೂಪಾಯಿಗೆ (1,98,27,08,140) ಮಾರಾಟವಾಗಿದೆ. ಇದನ್ನು ರಷ್ಯಾದ ಗಣಿಗಾರಿಕೆಯಲ್ಲಿ Read more…

ಹಲವೆಡೆ ನಿಷೇಧಿತ ಪಟಾಕಿ ಮಾರಾಟ, ಅಧಿಕಾರಿಗಳ ದಾಳಿ

ಬೆಂಗಳೂರು: ರಾಜ್ಯದ ವಿವಿಧೆಡೆ ಪಟಾಕಿ ಮಳಿಗೆಗಳ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿದ್ದಾರೆ. ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದರೂ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ. Read more…

ಹಣದ ಸಮಸ್ಯೆಯಿಂದಾಗಿ ರಾಗಿಣಿ ಕಾರು ಮಾರಾಟ…!

ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಕೊಂಡಿರುವ ನಟಿ ರಾಗಿಣಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅತ್ತ ಮಗಳು ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಇವರ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ರಾಗಿಣಿ ದ್ವಿವೇದಿ Read more…

ಬಳಸಿದ ವಸ್ತುಗಳನ್ನು ಆನ್ ‌ಲೈನ್‌ನಲ್ಲಿ ಮಾರಾಟ ಮಾಡುವಾಗ ಇರಲಿ ಎಚ್ಚರ…!

  ಬಳಸಿದ ನಿಮ್ಮ ಮನೆಯ ವಸ್ತುವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಒಮ್ಮೆ ಈ ಸುದ್ದಿ ಗಮನವಿಟ್ಟು ಓದಿ. ಆನ್‌ಲೈನ್ ವಂಚಕರ ಹಾವಳಿ ವಿಪರೀತವಾಗಿದ್ದು, ಇವರ ದಾಳಿಗೆ Read more…

ಬೆಚ್ಚಿಬೀಳಿಸುತ್ತೆ ಬಟ್ಟೆ ಮಾರಾಟಕ್ಕೆಈಕೆ ಮಾಡಿಕೊಂಡಿರುವ ಅವತಾರ

ಮೃತ ಜನರ ಬಟ್ಟೆಗಳನ್ನು ಮಾರಾಟ ಮಾಡಲೆಂದು ಖುದ್ದು ಝೊಂಬಿ ವೇಷಧಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಥಾಯ್ಲೆಂಡ್‌ನ ಆನ್ಲೈನ್ ರೀಟೇಲರ್‌ ಕನಿಇಟ್ಟಾ ಥೊಂಗ್ನಾಕ್ ತಮ್ಮ ಈ ನಡೆಯಿಂದ ಲಕ್ಷಾಂತರ ಜನರ Read more…

ಅಗ್ಗದ ಬೆಲೆಗೆ ಸಿಗ್ತಿಗೆ ನೋಕಿಯಾದ ಎರಡು ಫೀಚರ್ ಫೋನ್

ಹಬ್ಬದ ಸಂದರ್ಭದಲ್ಲಿ ಎಲ್ಲ ಕಂಪನಿಗಳು ಅಗ್ಗದ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹೊರತಾಗಿಲ್ಲ. ನೋಕಿಯಾ ಎರಡು ಅಗ್ಗದ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಭಾರತೀಯ Read more…

ಹಬ್ಬದ ಶಾಪಿಂಗ್ ಗೆ ಸಿದ್ಧರಾಗಿದ್ದಾರೆ ಭಾರತದ ಶೇ.80ರಷ್ಟು ಮಂದಿ

ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಕೊರೊನಾದಿಂದಾಗಿ ಕಳೆದ 6 ತಿಂಗಳಿಂದ ಚಿಲ್ಲರೆ ವ್ಯಾಪಾರಿಗಳ ಬದುಕು ಕಷ್ಟವಾಗಿದೆ. ಹಬ್ಬದ ಋತುವಿನ ಮೇಲೆ ಅವರ ನಿರೀಕ್ಷೆಯಿದೆ. ಹಬ್ಬ Read more…

12 ಗಂಟೆಯೊಳಗೆ ಅಮೆರಿಕಾದಲ್ಲಿ ದಾಖಲೆ ಬರೆದ ಪ್ರಿಯಾಂಕ ಪುಸ್ತಕ

ಗ್ಲೋಬಲ್ ಐಕಾನ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮ್ಮ ಅನ್ ಫಿನಿಶ್ಡ್  ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಚಲನಚಿತ್ರಗಳ ಜೊತೆ ಬರವಣಿಗೆಯ ಜಗತ್ತಿನಲ್ಲಿಯೂ ಅವರು ಛಾಪು ಮೂಡಿಸಲು ಹೊರಟಿದ್ದಾರೆ. ಅವರ Read more…

ಪರಿಶಿಷ್ಟರ ಭೂಮಿ ಮಾರಾಟವಿಲ್ಲ, ಸಂರಕ್ಷಣೆಗೆ ಅವಕಾಶ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೊಂದಿರುವ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಅವರ ಭೂಮಿಯನ್ನು ಸಂರಕ್ಷಿಸಲು ಭೂ ಸುಧಾರಣೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. Read more…

BIG NEWS: ಸ್ಥಳೀಯ ಮಿಠಾಯಿ ಅಂಗಡಿಗಳಿಗೆ ಹೊಸ ನಿಯಮ ಜಾರಿ

ಸರ್ಕಾರ ಸ್ಥಳೀಯ ಅಂಗಡಿಗಳ ಮಿಠಾಯಿಗಳ ಗುಣಮಟ್ಟ ಸುಧಾರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇನ್ಮುಂದೆ ಸಿಹಿತಿಂಡಿಗಳ ಅಂಗಡಿಗಳು, ಸಿಹಿ ತಿಂಡಿಯ Read more…

ಬಳಸಿದ ಕಾಂಡೋಮ್ ತೊಳೆದು ಮಾಡ್ತಿದ್ರು ಈ ಕೆಲಸ..!

ಕೊರೊನಾ ವೈರಸ್ ಕಾರಣಕ್ಕೆ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಎಲ್ಲ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಇದ್ರಿಂದ ಅನೇಕ ವಸ್ತುಗಳ ಅಭಾವವುಂಟಾಗಿತ್ತು. ಅದ್ರಲ್ಲಿ ಕಾಂಡೋಮ್ ಕೂಡ ಒಂದು. ಬೇಡಿಕೆಗೆ Read more…

ಮಾರಾಟಕ್ಕಿದೆ ಲಂಡನ್‌ ನ ಅತ್ಯಂತ ಕಿರಿದಾದ ಮನೆ….! ಬೆಲೆ ಎಷ್ಟು ಗೊತ್ತಾ…?

ಭೂಮಂಡಲದ ಮೇಲಿರುವ ಅತ್ಯಂತ ದುಬಾರಿ ಪ್ರದೇಶಗಳನ್ನು ಹೊಂದಿರುವ ನಗರಗಳಲ್ಲಿ ಒಂದಾದ ಲಂಡನ್‌ ನಲ್ಲಿ ಬಾಡಿಗೆ ದರಗಳು ಬಹಳ ದುಬಾರಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕೇವಲ 5 ಅಡಿ Read more…

ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಕುರಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅಬ್ಬಬ್ಬಾ ಅಂದರೆ 50 ಅಥವಾ 60 ಸಾವಿರ ದಾಟಬಹುದು. ಇದೇ Read more…

ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು

ಆನ್ಲೈನ್ ಶಾಪರ್‌ ಗಳನ್ನು ದಂಗುಬಡಿಸುವ ಆಫರ್‌ ಒಂದರಲ್ಲಿ, ಇರಾಕ್‌ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ‌ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು Read more…

ಮಹಾರಾಜ ದುಲೀಪ್ ಸಿಂಗ್ ಮಗನ ಅರಮನೆ 151 ಕೋಟಿ ರೂಪಾಯಿಗಳಿಗೆ ಮಾರಾಟ

ಮಹಾರಾಜ ದುಲೀಪ್ ಸಿಂಗ್ ಪುತ್ರ ಪ್ರಿನ್ಸ್ ವಿಕ್ಟರ್ ಆಲ್ಬರ್ಟ್ ಜೇ ದುಲೀಪ್ ಸಿಂಗ್ ವಾಸಿಸುತ್ತಿದ್ದ ಲಂಡನ್ ನಲ್ಲಿದ್ದ ಅರಮನೆ 15.5 ಮಿಲಿಯನ್ ಗೆ ಮಾರಾಟವಾಗಿದೆ. ವೈವಾಹಿಕ ಸಂದರ್ಭದಲ್ಲಿ ನೆನಪಿಗಾಗಿ Read more…

ಕೊರೊನಾ ಮಧ್ಯೆ ಮಹತ್ವದ ನಿರ್ಧಾರ ಕೈಗೊಂಡ ʼಬಾಟಾʼ

ಪಾದರಕ್ಷೆಗಳ ಪ್ರಸಿದ್ಧ ಕಂಪನಿ ಬಾಟಾ ಇಂಡಿಯಾ, ಕೊರೊನಾ ಮಧ್ಯೆ ಮಹತ್ವದ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ 2020-2021 ರ ಹಣಕಾಸು ವರ್ಷದಲ್ಲಿ ಸುಮಾರು 100 ಹೊಸ ಬಾಟಾ ಮಳಿಗೆ ತೆರೆಯಲು Read more…

ಪಾದದ ಫೋಟೋ ಮೂಲಕ ಗಳಿಸ್ತಾನೆ ಲಕ್ಷಾಂತರ ರೂಪಾಯಿ…!

ಈತನ ಹೆಸರು ಜೇಸನ್ ಸ್ಟಾರ್ಮ್.‌ ಅಮೆರಿಕಾದ ಅರಿಝೋನಾದ ವಾಸಿ. ತನ್ನ ‌ಪಾದಗಳ ಚಿತ್ರಗಳನ್ನು ಮಾರಾಟ ಮಾಡಿಯೇ ತಿಂಗಳಿಗೆ 2.90 ಲಕ್ಷ ರೂ. ಆದಾಯ ಗಳಿಸಿ ಸುದ್ದಿಯಾಗಿದ್ದಾನೆ. ಪ್ರತಿಯೊಬ್ಬರೂ ಉಪ Read more…

ಕೊರೊನಾ ಬಳಿಕ ಸಾವಿರಾರು ಕೋಟಿ ರೂಪಾಯಿಗೆ ಏರಿಕೆಯಾಗಿದೆ ಈ ಕ್ಷೇತ್ರದ ವಹಿವಾಟು

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಸ್ಯಾನಿಟೈಜರ್ ಬಳಸುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ. ಇದ್ರಿಂದ ಸ್ಯಾನಿಟೈಜರ್ ಮಾರಾಟ ವೇಗವಾಗಿ ಹೆಚ್ಚಾಗಿದೆ. ದೇಶದಲ್ಲಿ ಸ್ಯಾನಿಟೈಜರ್ ಮಾರುಕಟ್ಟೆ Read more…

ಬೆರಗಾಗಿಸುತ್ತೆ ಹರಾಜಿನಲ್ಲಿ ಗಾಂಧೀಜಿ ಕನ್ನಡಕಕ್ಕೆ ಸಿಕ್ಕ ಬೆಲೆ…!

ಒಂದಿಷ್ಟು ಮಂದಿಗೆ ವಿಶೇಷ ವ್ಯಕ್ತಿಗಳ ವಸ್ತುಗಳನ್ನು ಹರಾಜಿನಲ್ಲಿ ಕೊಂಡುಕೊಳ್ಳೋ ಹವ್ಯಾಸ ಇದ್ದೇ ಇರುತ್ತೆ. ಇದಕ್ಕಾಗಿಯೇ ಅನೇಕ ಮಂದಿ ಕಾಯ್ತಾ ಇರ್ತಾರೆ. ಹೀಗೆ ವ್ಯಕ್ತಿಯೊಬ್ಬರು ಗಾಂಧೀಜಿ ಅವರ ಕನ್ನಡಕ ಒಂದನ್ನು Read more…

ಹಾಲು ಮಾರಾಟ ಮಾಡಿ ಲಕ್ಷಾಂತರ ರೂ. ಗಳಿಸ್ತಿದ್ದಾರೆ ಈ ಮಹಿಳೆಯರು…!

ಲಾಭಕರ ವ್ಯಾಪಾರದಲ್ಲಿ ಹಾಲು ವ್ಯಾಪಾರ ಕೂಡ ಒಂದು. ಹಾಲು ವ್ಯಾಪಾರ ಮಾಡುವುದ್ರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. 2019-20ರ ಆರ್ಥಿಕ ವರ್ಷದಲ್ಲಿ ಅಮುಲ್‌ಗೆ ಹಾಲು ಮಾರಾಟ ಮಾಡುವ ಮೂಲಕ ಮಹಿಳೆಯರು Read more…

ಗಮನಿಸಿ..! ಹಳೆ ಚಿನ್ನ ಮಾರುವವರಿಗೂ ಶಾಕ್ – ಬೀಳಲಿದೆ GST ಬರೆ

ತಮ್ಮಲ್ಲಿರುವ ಹಳೆ ಚಿನ್ನ ಮಾರಾಟ ಮಾಡುವವರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಚಿನ್ನಕ್ಕೂ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಈ ಕುರಿತಾಗಿ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೇರಳದ ಹಣಕಾಸು Read more…

5 ತಿಂಗಳ ಬಳಿಕ ಕೊನೆಗೂ ಮದ್ಯ ಮಾರಾಟ ಆರಂಭ…!

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಂದ್ ಆಗಿದ್ದ ಮದ್ಯ ಮಾರಾಟ ಪುನಃ ಮಂಗಳವಾರದಿಂದ ಆರಂಭವಾಗಲಿದ್ದು, ಮದ್ಯಪ್ರಿಯರು ತಮ್ಮ ನೆಚ್ಚಿನ ಬ್ರಾಂಡ್ ಪಡೆಯಲು Read more…

BIG NEWS: ಹಳೆ ʼಚಿನ್ನʼ ಮಾರಾಟ ಮಾಡಿದರೂ ಬೀಳಲಿದೆ GST

ಹಳೆ ಬಂಗಾರ ಮಾರಾಟ ಮಾಡುವ ಜನರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಬಂಗಾರಕ್ಕೂ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಇದ್ರ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು. ಕೇರಳದ ಹಣಕಾಸು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...