alex Certify ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಕ್ಯಾಲಿಫೋರ್ನಿಯಾದ ಸೌತ್‌ ಲೇಕ್ ತಾಹೋನಲ್ಲಿರುವ ಈ ಬಂಗಲೆಯ ತುಂಬಾ ಬರೀ ಮನ್ನೆಕಿನ್ ಪ್ರತಿಮೆಗಳೇ ತುಂಬಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಥರಾವರಿ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ಯುವತಿಯರ ಪ್ರತಿಮೆಗಳ ಸಂಗ್ರಹ ಇರುವ ಈ ಬಂಗಲೆಯನ್ನು ರಿಯಲ್ ಎಸ್ಟೇಟ್‌ ಜಾಲತಾಣವೊಂದರಲ್ಲಿ ಮಾರಾಟಕ್ಕೆ ಇಡಲಾಗಿದೆ. $650,000 (4.7 ಕೋಟಿ ರೂ.ಗಳು) ಬೆಲೆಯ ಈ ಬಂಗಲೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿ ಒಳ್ಳೆ ಆದಾಯ ಮಾಡಿಕೊಳ್ಳಬಹುದಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಕೆಸಿನೋಗಳು, ಬೀಚ್‌, ಶಾಪಿಂಗ್ ಮಾಲ್‌ಗಳು, ಸ್ಕೀಯಿಂಗ್ ಜಾಗಗಳು ಹಾಗೂ ಸಿನೆಮಾ ಥಿಯೇಟರ್‌ ಒಂದರ ಪಕ್ಕದಲ್ಲೇ ಇರುವ ಈ ಬಂಗಲೆ ಒಳ್ಳೆ ಬ್ಯುಸಿನೆಸ್ ಅವಕಾಶಗಳನ್ನು ತೆರೆಯುತ್ತದೆ ಎನ್ನಲಾಗಿದೆ.

House with mannequins

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...