alex Certify ಕಾರು | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ತಮ್ಮ ವಾಹನ ನಿಲ್ಲಿಸಿದ ಯುಪಿ ಸಿಎಂ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. Read more…

ಶಾರ್ಟ್ ಸರ್ಕ್ಯೂಟ್ ಅಪಾಯ: 1 ಲಕ್ಷ ಕಾರ್ ವಾಪಸ್ ಪಡೆದ ವೋಕ್ಸ್ ವ್ಯಾಗನ್

ವೋಕ್ಸ್ ವ್ಯಾಗನ್ ಗ್ರೂಪ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿಶ್ವಾದ್ಯಂತ ಮಾರಾಟವಾದ 1 ಲಕ್ಷಕ್ಕೂ ಹೆಚ್ಚು ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಹಿಂಪಡೆದಿದೆ. ಈ ಎಲ್ಲಾ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವಿದೆ Read more…

ವೃದ್ಧನ ಮೇಲೆ ಹರಿದ SUV ಕಾರು: ಎದೆ ಝಲ್​ ಎನ್ನಿಸುತ್ತೆ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯಲ್ಲಿ ಎದೆ ಝಲ್​ ಎನ್ನಿಸುವ ಹಿಟ್​ & ರನ್​ ಪ್ರಕರಣ ನಡೆದಿದ್ದು, ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧರೊಬ್ಬರು ತಮ್ಮ ಮನೆಯ Read more…

ಉದ್ಯಮಿ ಕಾರು ನಿಲ್ಲಿಸಿ 2 ಕೋಟಿ ರೂ. ಲೂಟಿ; ಬೆಚ್ಚಿಬೀಳಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಉದ್ಯಮಿಯ ಕಾರು ನಿಲ್ಲಿಸಿ 2 ಕೋಟಿ ರೂಪಾಯಿ ಲೂಟಿ‌ ಮಾಡಿದ ಘಟನೆಯೊಂದು ನವದೆಹಲಿಯಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾತ್ರಿ ಸಮಯ ರಸ್ತೆಯೊಂದರಲ್ಲಿ ಸ್ಕೂಟಿ ಸವಾರನೊಬ್ಬ Read more…

ಕುಡಿದ ಅಮಲಿನಲ್ಲಿ ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಮಹಿಳೆ..!

ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬಳು ಮಕ್ಕಳನ್ನೂ ಕೂರಿಸಿಕೊಂಡು ಕಾರು ಚಲಾಯಿಸಿದ್ದಾಳೆ. ನಂತರ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾಳೆ. ಅಪಘಾತದಲ್ಲಿ ಗಾಯಗೊಂಡಿರೋ ವ್ಯಕ್ತಿ ಈಗ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. Read more…

ಕ್ಲಬ್ ಆಗಿ ಮಾರ್ಪಾಡಾಯಿತು ಓಮಿನಿ ಕಾರು…! ಇದನ್ನು ನೋಡಿ ಬೆರಗಾದ್ರು ನೆಟ್ಟಿಗರು

ಪುಸ್ತಕವನ್ನು ಅದರ ಮುಖಪುಟದಿಂದ ನಿರ್ಣಯಿಸಬಾರದು ಎಂಬ ಮಾತಿದೆ. ಅದು ಈ ಓಮಿನಿ ಕಾರಿಗೆ ಅಕ್ಷರಶಃ ನಿಜವಾಗಿದೆ. ಮಾರುತಿ ಸುಜುಕಿ ಓಮ್ನಿ (ವ್ಯಾನ್) ಅನ್ನು ಒಳಗಿನಿಂದ ಎಪಿಕ್ ಕ್ಲಬ್ ಶೈಲಿಯ Read more…

ಕಾರು ಪ್ರಿಯರಿಗೆ ಶಾಕ್……!‌ ದುಬಾರಿಯಾಗ್ತಿವೆ ಟೊಯೊಟಾ ಕಂಪನಿಯ ವಾಹನ

ವರ್ಷದಲ್ಲಿ ಎರಡು ಬಾರಿಯಾದ್ರೂ ವಾಹನಗಳ ಬೆಲೆ ಏರಿಕೆ ಮಾಡೋದು ಕಂಪನಿಗಳ ಟ್ರೆಂಡ್‌ ಆಗ್ಬಿಟ್ಟಿದೆ. ಇದೀಗ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಗ್ರಾಹಕರಿಗೆ ಶಾಕ್‌ ಕೊಟ್ಟಿದೆ. ಟೊಯೊಟಾ ತನ್ನ ಎಲ್ಲಾ ಕಾರುಗಳ Read more…

ನೂತನ ಟೆಸ್ಲಾ ಪ್ಲಾಂಟ್ ಉದ್ಘಾಟನೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ಸಿಇಒ ಎಲೋನ್ ಮಸ್ಕ್: ವಿಡಿಯೋ ವೈರಲ್

ಬರ್ಲಿನ್‌: ಟೆಸ್ಲಾ ತನ್ನ ಮೊದಲ ಯುರೋಪಿಯನ್ ಫ್ಯಾಕ್ಟರಿಯನ್ನು ಜರ್ಮನಿಯ ಬರ್ಲಿನ್‌ನಲ್ಲಿ ತೆರೆದಿದೆ. ಹೊಸ ಟೆಸ್ಲಾ ಪ್ಲಾಂಟ್ ಉದ್ಘಾಟನೆ ವೇಳೆ ಸಿಇಒ ಎಲೋನ್ ಮಸ್ಕ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ Read more…

ಕಾರಿನಲ್ಲಿ ಸಿಂಹವನ್ನು ಬೆನ್ನಟ್ಟಿದ ವ್ಯಕ್ತಿ…! ವಿಡಿಯೋ ನೋಡಿ ನೆಟ್ಟಿಗರು ಗರಂ

ಉನಾ: ಪ್ರಾಣಿಗಳ ವಿರುದ್ಧ ಕ್ರೌರ್ಯವನ್ನು ಬಿಂಬಿಸುವ ವಿಡಿಯೋಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತವೆ. ಇದು ಜನರನ್ನು ಕೋಪೋದ್ರಿಕ್ತಗೊಳಿಸುತ್ತದೆ. ಅಲ್ಲದೆ ಇಂಥವುಗಳನ್ನು ವೀಕ್ಷಿಸಲು ತುಂಬಾ ಕಷ್ಟಕರವಾಗಿರುತ್ತದೆ. ಹೋಳಿ ಹಬ್ಬದಂದು ಕೆಲವು ಯುವಕರು ನಾಯಿಯನ್ನು Read more…

BIG NEWS: KSRTC ಬಸ್-ಕಾರು ಡಿಕ್ಕಿ, ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರ ದುರ್ಮರಣ

ಹಾಸನ: ಇತ್ತೀಚೆಗೆ ತುಮಕೂರಿನ ಪಾವಗಡ ಬಳಿ ನಡೆದಿದ್ದ ಖಾಸಗಿ ಬಸ್ ಅಪಘಾತ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಕೆ ಎಸ್ ಆರ್ ಟಿಸಿ Read more…

WAR EFFECT: ರಷ್ಯಾದಲ್ಲಿ ಮೆಕ್‌ಡೊನಾಲ್ಡ್ಸ್ ಮುಚ್ಚುತ್ತಿದ್ದಂತೆ ಅಂಗಡಿಗೆ ಧಾವಿಸಿದ ಜನ; ಎಲ್ಲಿ ನೋಡಿದ್ರೂ ಕಾರ್…..ಕಾರ್…..ಕಾರ್…..!

ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣವೆಸಗುತ್ತಿದ್ದು ಇದು ಜಗತ್ತಿನ ಕೆಂಗಣ್ಣಿಗೆ ಕಾರಣವಾಗಿದೆ. ಹೀಗಾಗಿ ಕೆಲವು ದೇಶಗಳಲ್ಲಿ ರಷ್ಯಾದ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇನ್ನು ರಷ್ಯಾದಲ್ಲಿ ಆರ್ಥಿಕತೆ ಮತ್ತು Read more…

ಜನಸಮೂಹದ ಮಧ್ಯೆ ಕಾರು ಚಲಾಯಿಸಿದ ಒಡಿಶಾ ಶಾಸಕ: 22 ಮಂದಿಗೆ ಗಾಯ

ಭುವನೇಶ್ವರ: ಅಮಾನತುಗೊಂಡಿರುವ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಕಾರನ್ನು ಜನರ ಮಧ್ಯೆಯೇ ಚಲಾಯಿಸಿದ ಪರಿಣಾಮ 10 ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪತ್ರಕರ್ತರು ಸೇರಿದಂತೆ ಕನಿಷ್ಠ 22 ಜನರು Read more…

SHOCKING NEWS: 1 ಕೋಟಿ ಹಣ ಕದ್ದು, ಕಾರಿನೊಂದಿಗೆ ಎಸ್ಕೇಪ್ ಆದ ದರೋಡೆಕೋರರು

ಬೆಂಗಳೂರು: ಚಿನ್ನದ ವ್ಯಾಪಾರಿಯೊಬ್ಬರಿಗೆ ಬೆದರಿಕೆಯೊಡ್ದಿದ್ದ ದರೋಡೆಕೋರರ ಗ್ಯಾಂಗ್ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಹಾಗೂ ಕಾರು ಕದ್ದು ಎಸ್ಕೇಪ್ ಆದ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಬಳಿ Read more…

ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ

ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು Read more…

ಭಾರತದಲ್ಲಿ ಲೆಕ್ಸಸ್ ಎಸ್‍ಯುವಿ ಬಿಡುಗಡೆ: ಇದರ ವಿಶೇಷತೆ ಏನು ಗೊತ್ತಾ..?

ಲೆಕ್ಸಸ್ 2022ರ ಎನ್ಎಕ್ಸ್ 350ಎಚ್ (2022 ಲೆಕ್ಸಸ್ ಎನ್ಎಕ್ಸ್ 350ಎಚ್) ಹೈಬ್ರಿಡ್ ಎಸ್‍ಯುವಿ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅದರ ಹೊಸ ಅವತಾರದಲ್ಲಿ, ಲೆಕ್ಸಸ್ ಎನ್ಎಕ್ಸ್ 350ಎಚ್ ಹೊರಭಾಗದಲ್ಲಿ Read more…

ವೇಗವಾಗಿ ಬರುತ್ತಿದ್ದ ಟ್ರಕ್​ ಗೆ ಕಾರು ಡಿಕ್ಕಿ; ನಾಲ್ವರ ದುರ್ಮರಣ

ವೇಗವಾಗಿ ಬರುತ್ತಿದ್ದ ಟ್ರಕ್​ಗೆ ದೆಹಲಿ ನೋಂದಾಯಿತ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯು ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದಲ್ಲಿ ಆರು ಮಂದಿ Read more…

ಹೋಳಿ ಹಬ್ಬಕ್ಕೆ ಟಾಟಾ ಮೋಟಾರ್ಸ್‍ನಿಂದ ‌ʼಬಂಪರ್ʼ ಕೊಡುಗೆ

ಟಾಟಾ ಮೋಟಾರ್‌ಗಳು ತಮ್ಮ ಈಗಾಗಲೇ ಉತ್ತಮ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ಶ್ರಮಿಸುತ್ತಿವೆ. ಫೆಬ್ರವರಿ ತಿಂಗಳಿನಲ್ಲಿ ತಮ್ಮ ಕಾರು ಮಾದರಿಗಳ ಮೇಲೆ ರಿಯಾಯಿತಿಯನ್ನು ನೀಡಿದೆ. ಇದೀಗ ಮಾರ್ಚ್ ತಿಂಗಳಿನಲ್ಲಿ ತಮ್ಮ Read more…

ವೇಗವಾಗಿ ಕಾರು ಚಲಾಯಿಸಿದವನು ಹೇಳಿದ ಮಾತು ಕೇಳಿ ಸುಸ್ತಾದ ಪೊಲೀಸರು….!

ನೀವೇನಾದ್ರೂ ಟ್ರಾಫಿಕ್ ಜಂಪ್ ಮಾಡಿದ್ರೆ, ಅಥವಾ ಇನ್ನಿತರೆ ಕಾರಣಗಳಿಂದ ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಂಬಾಲಿಸಿ ಹಿಡಿದಾಗ ನೀವು ಏನು ಉತ್ತರ ಕೊಡುವಿರಾ..? ರಷ್ಯಾದ ಅಧ್ಯಕ್ಷರೋ ಅಥವಾ ಪ್ರಧಾನಿ ಮೋದಿ Read more…

ಹೊಸ ಹಾಡಿನೊಂದಿಗೆ ಎಂಟ್ರಿ ಕೊಟ್ಟ ಕಚಾ ಬಾದಾಮ್ ಖ್ಯಾತಿಯ ಭುವನ್ ಬಡ್ಯಾಕರ್….!

ವೈರಲ್ ಆಗಿರುವ ಕಚಾ ಬದಮ್ ಹಾಡನ್ನು ಹಾಡಿರೋ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೊಸ ಹಾಡಿನೊಂದಿಗೆ ಆನ್‌ಲೈನ್‌ಗೆ ಎಂಟ್ರಿ ಕೊಟ್ಟಿದ್ದಾರೆ. Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ

ನಮ್ಮ ಪೋಷಕರು ನಮಗೆ ಬಾಲ್ಯದಲ್ಲಿ ಕಲಿಸುವ ಮೊದಲ ವಿಷಯವೆಂದರೆ ಇತರರ ಬಗ್ಗೆ ಕರುಣೆ ತೋರಿಸುವುದು. ಇನ್ನೊಬ್ಬರ ಕಷ್ಟ ಏನೆಂದು ತಮಗೆ ತಿಳಿದಿರುವುದಿಲ್ಲ. ಸಣ್ಣ-ಪುಟ್ಟದೇನಾದ್ರೂ ಸಹಾಯ ಮಾಡಿದ್ರೆ ಅವರಿಗೆ ಖಂಡಿತಾ Read more…

BIG NEWS: ದೇಶದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಓಪನ್

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಅನ್ನು ತೆರೆಯಲಾಗಿದೆ. ನಾಲ್ಕು ಚಕ್ರದ ವಾಹನಗಳಿಗೆ 121 ಚಾರ್ಜಿಂಗ್ ಪಾಯಿಂಟ್‌ಗಳ ಸಾಮರ್ಥ್ಯದೊಂದಿಗೆ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ Read more…

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ. ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು Read more…

ಚಲಿಸುತ್ತಿದ್ದ ಕಾರಿಗೆ ಅಪ್ಪಳಿಸಿದ ನೀಲ್‍ಗಾಯ್; ಕರುಣಾಜನಕ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ರಸ್ತೆ ದಾಟುತ್ತಿದ್ದ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರಿನ ವಿಂಡ್‌ಶೀಲ್ಡ್  ಗೆ ನೀಲ್‍ಗಾಯ್ ಅಪ್ಪಳಿಸಿರೋ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾರಿನ ಮುಂಭಾಗದ ಗಾಜಿಗೆ ಅಪ್ಪಳಿಸಿದ ಪ್ರಾಣಿಯು Read more…

ಕ್ಯಾನ್ಸರ್ ಪೀಡಿತ ಮಗನ ಚಿಕಿತ್ಸೆಗಾಗಿ ಕಾರು ಕದಿಯುತ್ತಿದ್ದ ಮಾಜಿ ಪೊಲೀಸ್ ಅಂದರ್..!

ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿರುವ ತನ್ನ ಮಗನಿಗೆ ಚಿಕಿತ್ಸೆ ನೀಡಲು ಕಾರು ಕದಿಯುತ್ತಿದ್ದ ಬಹ್ರೇನ್‌ ರಾಷ್ಟ್ರದ ಮಾಜಿ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಕೇರಳ ಮೂಲದ Read more…

ಖುಷಿ ಸುದ್ದಿ..! ಕಡಿಮೆ ಬೆಲೆಗೆ ಸಿಗ್ತಿದೆ ಮಾರುತಿ ಸುಜುಕಿಯ ಈ ಕಾರು

ಮಾರುತಿ ಸುಜುಕಿ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಮಾರುತಿ ಸುಜುಕಿ ಬಲೆನೊ 2022ನ್ನು ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಈ ಕಾರಿನ ಬೆಲೆ ಎಕ್ಸ್ ಶೋರೂಮ್ Read more…

ಸರ್ವಿಸ್ ಸ್ಟೇಷನ್ ನಿಂದಲೇ ಕಾರು ಕದ್ದೊಯ್ದ ಕಳ್ಳ…!

ಇಷ್ಟು ದಿನ ನೀವು ಮನೆ ಮುಂದೆ ನಿಲ್ಲಿಸಿದ ವಾಹನಗಳು ಕಳುವಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಕಾರು ಸರ್ವೀಸ್ ಸ್ಟೇಷನ್‌ನಿಂದಲೇ ಕಾರನ್ನು ಕದ್ದು ಪರಾರಿಯಾಗಿದ್ದಾನೆ.‌ ಬ್ಯಾಟರಾಯನಪುರ Read more…

BMW ನಿಂದ ಮಿನಿ ಕೂಪರ್‌ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಅದಾಗಲೇ ತನ್ನ iX ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಬಿಎಂಡಬ್ಲ್ಯೂ ಇಂಡಿಯಾ ಇದೀಗ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ 3-ಡೋರ್ ಕೂಪರ್ ಎಸ್‌ಇ ಅನ್ನು ತರಲು ಸಿದ್ಧವಾಗಿದೆ. ಈ Read more…

ಸಣ್ಣ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ SUV ಗಳು

ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಎಸ್‌ಯುವಿಗಳ ಮಾರಾಟವು ಹ್ಯಾಚ್‌ಬ್ಯಾಕ್/ಸಣ್ಣ ಕಾರುಗಳಿಗಿಂತ ಜೋರಾಗಿ ಸಾಗುತ್ತಿದೆ. ಜನವರಿ 2022ರಲ್ಲಿ ಈ ಟ್ರೆಂಡ್ ಮೊದಲ ಬಾರಿಗೆ ಕಂಡು ಬಂದಿದೆ. Read more…

ಭಾರತದ‌ ಮಾರುಕಟ್ಟೆಗೆ ಎಕ್ಸ್‌3 ಡೀಸೆಲ್ ಆವೃತ್ತಿ ಬಿಡುಗಡೆ ಮಾಡಿದ BMW

ಭಾರತದಲ್ಲಿ BMW X3ಯ ಡೀಸೆಲ್ ರೂಪಾಂತರವನ್ನು ರೂ. 65,50,000 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಐಷಾರಾಮಿ ಆವೃತ್ತಿಯಾಗಿ ಪರಿಚಯಿಸಲಾಗಿರುವ, ಹೊಸ BMW X3 ಎಕ್ಸ್‌ಡ್ರೈವ್‌ 20ಡಿ Read more…

ಕಾರು ಹೊಂದುವ ಕನಸು ಕಂಡವರಿಗೆ ಭರ್ಜರಿ ಗುಡ್‌ ನ್ಯೂಸ್; ಲೀಸ್‌‌ ಗೆ ಲಭ್ಯವಾಗಲಿದೆ ಮಹೀಂದ್ರಾ ವಾಹನಗಳು…!

ಮಹೀಂದ್ರಾ ಕಾರನ್ನು ಓಡಿಸಬೇಕು ಅನ್ನೋ ಕನಸು ಈಗ ನನಸಾಗುತ್ತಿದೆ. ನಮ್ಮ ಕಾರುಗಳನ್ನ ಕೊಳ್ಳುವುದು ಬೇಡ ಇಂತಿಷ್ಟು ದಿನ ಲೀಸ್‌ಗೆ ಪಡೆದು ಡ್ರೈವಿಂಗ್ ಎಂಜಾಯ್ ಮಾಡಿ ಎಂದು ಮಹೀಂದ್ರಾ ಕಂಪನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...