alex Certify ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂತ್ರಿಕ ದೋಷ: 9.17 ಲಕ್ಷ ಕಾರುಗಳನ್ನು ಮರಳಿ ಪಡೆಯುತ್ತಿರುವ ಬಿಎಂಡಬ್ಲ್ಯೂ

ಇಂಜಿನ್‌ನ ವಿಭಾಗವೊಂದರಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಜರುಗಿದ ಬಳಿಕ ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಅಮೆರಿಕದ ಮಾರುಕಟ್ಟೆಯಿಂದ ತನ್ನ ಕಂಪನಿಯ 9,17,000 ದಷ್ಟು ಹಳೆಯ ಕಾರುಗಳು ಹಾಗು ಎಸ್‌ಯುವಿಗಳನ್ನು ಮರಳಿ ಪಡೆಯುತ್ತಿದೆ.

2006-2013ರ ಅವಧಿಯ ಬಿಎಂಡಬ್ಲ್ಯೂನ 3 ಸೀರೀಸ್, 5 ಸೀರೀಸ್, 1 ಸೀರೀಸ್, ಎಕ್ಸ್‌5, ಎಕ್ಸ್‌3 ಹಾಗೂ ಜ಼ಡ್‌4 ವಾಹನಗಳನ್ನು ಮರಳಿ ಕರೆಯಿಸಿಕೊಳ್ಳಲಾಗಿದೆ.

SBI Kisan Credit Card: ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ ಪಡೆಯಲು ಇಲ್ಲಿದೆ ಡಿಟೇಲ್ಸ್

ಈ ವಾಹನಗಳ ಪಾಸಿಟಿವ್ ಕ್ರಾಂಕ್‌ಕೇಸ್ ವೆಂಟಿಲೇಷನ್ ವಾಲ್ವ್‌ ಹೀಟರ್‌ಗಳಲ್ಲಿ ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಆಗಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಚಾರ ಸುರಕ್ಷತಾ ಆಡಳಿತ ತಿಳಿಸಿದೆ. ವಾಹನಗಳನ್ನು ಚಾಲನೆ ಮಾಡುವಾಗ ಅಥವಾ ಪಾರ್ಕ್ ಮಾಡಿದಾಗ ಹೀಗೆ ಬೆಂಕಿ ಕಾಣಿಸಿಕೊಳ್ಳುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...