alex Certify ಶಶಿ ತರೂರ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯದ ಮೂಲಕ ʼವಿವಿಧತೆಯಲ್ಲಿ ಏಕತೆʼ ಸಂದೇಶ ಸಾರಿದ ಯುವಕರು

ಕೇರಳದ ವೈದ್ಯಕೀಯ ವಿದ್ಯಾರ್ಥಿಗಳು ರಸ್ಪುಟಿನ್​ ಹಾಡಿಗೆ ಹೆಜ್ಜೆ ಹಾಕಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೆಟ್​ ಮಾಡಿತ್ತು. ಕೆಲವರು ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಮನಸೋತಿದ್ದರೆ ಇನ್ನೂ ಕೆಲವರು ಇದೊಂದು Read more…

ವೈದ್ಯಕೀಯ ವಿದ್ಯಾರ್ಥಿಗಳಿಗೆ ಹರಿದುಬಂತು ಮತ್ತಷ್ಟು ಬೆಂಬಲ

ಕೇರಳದ ತ್ರಿಶೂರ್​ ಮೆಡಿಕಲ್​ ಕಾಲೇಜಿನ ವಿದ್ಯಾರ್ಥಿಗಳಾದ ಜಾನಕಿ ಓಮ್​ ಕುಮಾರ್​ ಹಾಗೂ ನವೀನ್​ ಕೆ. ರಜಾಕ್​ ಡ್ಯಾನ್ಸಿಂಗ್​ ವಿಡಿಯೋದ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಇವರ Read more…

ಈ ಕಾರಣಕ್ಕೆ ಮೊಬೈಲ್​ ಅಪ್ಲಿಕೇಶನ್​​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಶಶಿ ತರೂರ್..​..!

ನಿರರ್ಗಳ ಇಂಗ್ಲೀಷ್​ ಅಂದಕೂಡಲೇ ಮೊದಲು ನೆನಪಾಗೋದೇ ಕಾಂಗ್ರೆಸ್​ ನಾಯಕ ಶಶಿ ತರೂರ್​. ಶಶಿ ತರೂರ್​ ಬಳಕೆ ಮಾಡುವ ಇಂಗ್ಲೀಷ್​ ಪದಗಳನ್ನ ಅರ್ಥ ಮಾಡಿಕೊಳ್ಳಬೇಕು ಅಂದರೆ ಒಮ್ಮೊಮ್ಮೆ ನಿಘಂಟುಗಳ ಮೊರೆ Read more…

ಇಳಿಯುತ್ತಿರುವ ಜಿಡಿಪಿಯನ್ನು ಮೋದಿಯವರ ಗಡ್ಡಕ್ಕೆ ಹೋಲಿಸಿದ ಶಶಿ ತರೂರ್

ಕೊರೊನಾ ಮಧ್ಯೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿವೆ. ಬೆಲೆ ಏರಿಕೆ ಸೇರಿದಂತೆ ಅನೇಕ ವಿಷ್ಯಗಳು ವಿರೋಧ Read more…

ಪಾಕ್ ಕಮೆಡಿಯನ್ ಮಾಡಿರುವ ಅನುಕರಣೆ ವಿಡಿಯೋಗೆ ಶಶಿ ತರೂರ್ ಫಿದಾ

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್​, ಸದಾ ತಮ್ಮ ಆಂಗ್ಲ ಭಾಷೆ ಪ್ರಯೋಗದ ಮೂಲಕವೇ ಸುದ್ದಿಯಾಗ್ತಾ ಇರ್ತಾರೆ. ಸಂದರ್ಶನದ ವೇಳೆಯಲ್ಲಿ ಅತ್ಯಂತ ಕ್ಲಿಷ್ಟಕರ ಇಂಗ್ಲಿಷ್​ ಭಾಷೆಯ ಬಳಕೆ ಮಾಡೋದ್ರಲ್ಲಿ Read more…

ಆಟೋ ಎಳೆದು ಕೇಂದ್ರ ಸರ್ಕಾರದ ವಿರುದ್ಧ ಶಶಿ ತರೂರ್ ಆಕ್ರೋಶ

ದೇಶದಲ್ಲಿ ಪೆಟ್ರೋಲ್ – ಡಿಸೇಲ್​ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನಾಯಕ ಶಶಿ ತರೂರ್​ ನಡು ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಹಗ್ಗ ಕಟ್ಟಿ ಎಳೆಯೋದ್ರ ಮೂಲಕ ಕೇಂದ್ರ ಸರ್ಕಾರದ Read more…

’ಫಿಲಿಯನೇರ್‌’: ಇಂಧನ ಬೆಲೆ ಏರಿಕೆ ಬಗ್ಗೆ ತರೂರ್‌ ವ್ಯಂಗ್ಯ

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ತಮ್ಮ ಚತುರಮತಿ ಟ್ವೀಟ್‌ಗಳಿಂದ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇರುವ ಹಿಡಿತ ಭಯಂಕರದ್ದು. ಅವರ ಟ್ವೀಟ್‌ ಅರ್ಥ Read more…

ಪರೋಕ್ಷವಾಗಿ ಮೋದಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಕ್ರಿಕೆಟಿಗರು, ಸೆಲೆಬ್ರಿಟಿಗಳಿಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಟಾಂಗ್

ನವದೆಹಲಿ: ದೆಹಲಿ ಗಡಿ ಪ್ರದೇಶದಲ್ಲಿ ನಿರಂತರ ಹೋರಾಟ ಕೈಗೊಂಡಿರುವ ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಖ್ಯಾತನಾಮರು ಬೆಂಬಲ ಸೂಚಿಸಿದ್ದಾರೆ. ಪ್ರಸಿದ್ಧ ಪಾಪ್ ಗಾಯಕಿ ರಿಯಾನ ಮತ್ತು ಸ್ವೀಡನ್ ಪರಿಸರ ಕಾರ್ಯಕರ್ತೆ Read more…

ಕೆಂಪುಕೋಟೆ ಮೇಲೆ ರೈತರ ಧ್ವಜಾರೋಹಣ; ಕಾಂಗ್ರೆಸ್ ನಾಯಕರ ಖಂಡನೆ

ನವದೆಹಲಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿರುವ ಕ್ರಮವನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿರುವ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ತರೂರ್‌ ಇಂಗ್ಲಿಷ್‌ ಪ್ರಹಾರಕ್ಕೆ ತುತ್ತಾದ ಮಾಜಿ ಕ್ರಿಕೆಟರ್ಸ್

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ಇಂಗ್ಲಿಷ್ ಮೇಲಿನ ಪಾಂಡಿತ್ಯದಿಂದ ನೋಡುಗರನ್ನು ಬೆರಗುಗೊಳಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ತರೂರ್‌ ಬಳಸುವ ಇಂಗ್ಲಿಷ್ ಪದಗಳು ಬಹಳ ಉದ್ದವಾಗಿಯೂ, ಕ್ಲಿಷ್ಟವಾಗಿಯೂ ಇದ್ದು ನೆಟ್ಟಿಗರು Read more…

ಸರ್ಕಾರಿ ನೌಕರರ ಸಂಬಳದ ಬಗ್ಗೆ ಇಂಟ್ರಸ್ಟಿಂಗ್ ಟ್ವೀಟ್ ಮಾಡಿದ ತರೂರ್‌

ಸರ್ಕಾರದ ವಿವಿಧ ಹಂತಗಳ ಹುದ್ದೆಗಳಲ್ಲಿ ಕೆಲಸ ಮಾಡುವ ನೌಕರರ ವೇತನಗಳು ಹಾಗೂ ಸೌಲಭ್ಯಗಳಲ್ಲಿ ಇರುವ ವ್ಯತ್ಯಾಸದ ಕುರಿತಂತೆ ಚಿತ್ರವೊಂದನ್ನು ಶೇರ್‌ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್‌, ಈ Read more…

BIG NEWS: ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಆಕ್ಷೇಪ – ಆತುರದ ನಿರ್ಧಾರ ಅಪಾಯಕಾರಿ; ತರೂರ್

ನವದೆಹಲಿ: ಕೋವಿಡ್ ಲಸಿಕೆಗೆ ಗ್ರೀನ್ ಸಿಗ್ನಲ್ ನೀಡಿದ ದಿನವೇ ಆಕ್ಷೇಪ ಕೇಳಿಬಂದಿದೆ. ವ್ಯಾಕ್ಸಿನ್ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಂದ ಆಕ್ಷೇಪ ವ್ಯಕ್ತವಾಗಿದೆ. ಲಸಿಕೆ ಬಳಕೆಗೆ ಅನುಮತಿ Read more…

ಶಶಿ ತರೂರ್ ಗೆ ಇಂಗ್ಲೀಷ್​ ಪಾಠ ಮಾಡಿದ 10ನೇ ತರಗತಿ ವಿದ್ಯಾರ್ಥಿನಿ

ಕಾಂಗ್ರೆಸ್​ ಸಂಸದ ಶಶಿ ತರೂರ್​​ರ ಇಂಗ್ಲೀಷ್​ ಜ್ಞಾನವನ್ನ ಪ್ರಶ್ನೆ ಮಾಡುವ ಹಾಗೇ ಇಲ್ಲ. ಸುಲಲಿತವಾಗಿ ಇಂಗ್ಲೀಷ್​ನಲ್ಲಿ ಮಾತನಾಡಬಲ್ಲ ಸಾಮರ್ಥ್ಯ ತರೂರ್​ಗೆ ಇದೆ. ಆದರೆ ಕ್ಲಬ್​ ಎಫ್​ಎಂನಲ್ಲಿ ಆರ್​ಜೆ ರಫಿ Read more…

ಪಾಕ್ ಪರ ಮಾತನಾಡಿ ವಿವಾದ ಹುಟ್ಟಿಸಿದ ಶಶಿ ತರೂರ್..!

ಕೊರೊನಾ ಮಹಾಮಾರಿ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೊರೊನಾ ಆರ್ಭಟ ಇನ್ನೂ ಮುಂದುವರೆಯುವ Read more…

ʼಇಡ್ಲಿʼ ಎಂದರೆ ಬಲು ಬೋರು ಎಂದವನಿಗೆ ಹಿಗ್ಗಾಮುಗ್ಗಾ ತರಾಟೆ

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ಒಂದು ವಿಚಾರ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್‌ ಹೊಡೆಸುವ ತಿನಿಸು ಎಂದಿದ್ದು, ದೇಸೀ ಟ್ವಿಟ್ಟಿಗರಿಗೆ ಅಸಹನೆಗೆ ಕಾರಣವಾಗಿದೆ. Read more…

ಚೇತನ್ ಭಗತ್‌ ಹೊಗಳಲು ಶಶಿ ತರೂರ್‌ ಬಳಸಿರುವ ಪದಗಳಿವು….!

ತಮ್ಮ ಇಂಗ್ಲಿಷ್‌ ನಿಘಂಟಿಗೆ ಹೆಸರುವಾಸಿಯಾಗಿರುವ ಸಂಸದ ಶಶಿ ತರೂರ್‌ ಭಾಷಣ ಮಾಡುವಾಗ ಬಳಸುವ ಅನೇಕ ಪದಗಳನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಬರಹಗಾರ ಚೇತನ್ ಭಗತ್‌ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...