alex Certify ಲಸಿಕೆ | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ Read more…

ಕೊರೋನಾ ಅಬ್ಬರಕ್ಕೆ ಬೆಚ್ಚಿಬಿದ್ದ ಮಹಾರಾಷ್ಟ್ರ: ಒಂದೇ ದಿನ ದಾಖಲೆಯ 36,000 ಜನರಿಗೆ ಸೋಂಕು ದೃಢ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಎಲೆ ಅಬ್ಬರ ಭಾರಿ ಜೋರಾಗಿದ್ದು, ಇವತ್ತು ಒಂದೇ ದಿನ ಅತಿಹೆಚ್ಚು 35,952 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ Read more…

ರಾಜಕ್ಕೆ 4 ಲಕ್ಷ ಡೋಸ್ ಕೊರೊನಾ ಲಸಿಕೆ ಆಗಮನ: ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ Read more…

ಕೊರೊನಾ ಲಸಿಕೆಗೂ ಮುನ್ನ ಬೇರೆ ರೋಗದ ಮಾತ್ರೆ ಸೇವನೆ ಎಷ್ಟು ಸರಿ…..? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆಯ ಎರಡನೇ ಹಂತದ ಅಭಿಯಾನ ನಡೆಯುತ್ತಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 Read more…

ಕೊರೊನಾ ಲಸಿಕೆ ಪಡೆದ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ: ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, 60 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ದೇಶದಲ್ಲಿ ಕೊರೊನಾ Read more…

ಏ.1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಬಗ್ಗೆ  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂದು Read more…

Breaking News: ಕೋವಿಶೀಲ್ಡ್ ಎರಡು ಡೋಸ್ ಮಧ್ಯೆ ಅಂತರ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಪತ್ರ

ತಜ್ಞರ ಸೂಚನೆ ಮೇರೆಗೆ ಕೊರೊನಾ ಲಸಿಕೆಯ ಎರಡು ಪ್ರಮಾಣಗಳ ಮಧ್ಯೆಯ ಅಂತರವನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. Read more…

ಕೊರೊನಾ ಬಗ್ಗೆ ಮಹತ್ವದ ವಿಷ್ಯ ಬಿಚ್ಚಿಟ್ಟ ತಜ್ಞರು

ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ನಡೆಯುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿದೆ. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸೇವೆ ನೀಡಲಿದೆ ಉಬರ್

ದೇಶದಲ್ಲಿ ಕೊರೊನಾ ಲಸಿಕೆಯ ಎರಡನೇ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಉಬರ್ ಖುಷಿ ಸುದ್ದಿಯೊಂದನ್ನು ನೀಡಿದೆ. ಉಬರ್, ಲಸಿಕೆ ಹಾಕಿಸಿಕೊಳ್ಳುವವರಿಗೆ ಉಚಿತ ಸವಾರಿ ಸೌಲಭ್ಯ ನೀಡ್ತಿದೆ. ಉಬರ್, Read more…

ಕೋವಿಡ್‌ ಲಸಿಕೆ: ದೇಶವಾಸಿಗಳಿಗಿಂತ ರಫ್ತು ಮಾಡಲು ಹೆಚ್ಚು ಆದ್ಯತೆ….?

ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ. ಕೇಂದ್ರ ಆರೋಗ್ಯ ಹಾಗೂ Read more…

ಮುಖ್ಯಮಂತ್ರಿಗಳ ಜೊತೆ ಪಿಎಂ ಸಭೆ: ಕೊರೊನಾ ನಿಯಂತ್ರಣದ ಬಗ್ಗೆ ಕಿವಿಮಾತು

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಕೊರೊನಾದ ಪರಿಣಾಮ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಪಿಎಂ Read more…

ಲಸಿಕೆ ಹಾಕಿಸಿಕೊಂಡರೂ ತಗುಲಿದ ಕೊರೊನಾ ಸೋಂಕು: ನಿರ್ಲಕ್ಷ್ಯ ಬೇಡವೆಂದ ತಜ್ಞರು

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಈವರೆಗೆ 2.5 ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಕೊರೊನಾ ಸೋಂಕು ಬರುವುದಿಲ್ಲ ಎಂಬ ಮಾತು Read more…

ಸಾವಿರಾರು ಮಂದಿಗೆ ದಿನನಿತ್ಯ ಕೋವಿಡ್ ಲಸಿಕೆ ಹಾಕುತ್ತಿದ್ದಾರೆ ಈ ’ಸೂಪರ್‌ಮ್ಯಾನ್‌’

ಫಿಲಡೆಲ್ಫಿಯಾ ಬಳಿಕ ಶ್ವೆಂಕ್ಸ್‌ವಿಲ್ಲೆಯ ಸ್ಕಿಪ್ಪಾಕ್ ಫಾರ್ಮಸಿಯ ಕೌಂಟರ್‌‌ ಬಳಿ ಮಾಲೀಕ ಮಯಾಂಕ್ ಅಮಿನ್ ತಡರಾತ್ರಿವರೆಗೂ ಕೆಲಸ ಮಾಡುತ್ತಾ ಸಾರ್ವಜನಿಕರಿಗೆ ಕೋವಿಡ್-19 ಲಸಿಕೆಗಳನ್ನು ಹಾಕಲು ಶ್ರಮಿಸುತ್ತಿದ್ದಾರೆ. ಕಳೆದ ಜನವರಿಯಿಂದ ಈ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರು ಏನು ಮಾಡ್ಬೇಕು….? ಏನು ಮಾಡಬಾರದು….? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಆದ್ರೆ ದೇಶದ ಬಹುತೇಕ ಜನರಿಗೆ ಇನ್ನೂ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟ ಭಯವಿದೆ. ಕೊರೊನಾ ಲಸಿಕೆ ಹಾಕಿದ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಹೀರಾಬೆನ್: ಅರ್ಹರಿಗೆ ಮನವಿ ಮಾಡಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀರಾಬೆನ್ ಗೆ ಗುರುವಾರ ಕೊರೊನಾ ಮೊದಲ ಡೋಸ್ ಹಾಕಲಾಗಿದೆ. ನರೇಂದ್ರ ಮೋದಿ ಈ ಬಗ್ಗೆ Read more…

ವೃದ್ಧರೆ ಎಚ್ಚರ….! ಕೊರೊನಾ ಲಸಿಕೆ ಹೆಸರಿನಲ್ಲಿ ನಡೆಯುತ್ತಿದೆ ಮೋಸ

ಕೊರೊನಾ ಲಸಿಕೆ ಹೆಸರಿನಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗ್ತಿದೆ. ಸೈಬರ್ ಅಪರಾಧಿಗಳ ಟಾರ್ಗೆಟ್ ವೃದ್ಧರು. ಮೊಬೈಲ್ ಸ್ನೇಹಿಯಲ್ಲದ, ಏಕಾಂಗಿಯಾಗಿ ವಾಸಿಸುವ ವೃದ್ಧರನ್ನು ಸೈಬರ್ ಅಪರಾಧಿಗಳು ಸುಲಭವಾಗಿ ಬಲೆಗೆ ಬೀಳಿಸಿಕೊಳ್ತಿದ್ದಾರೆ. ಲಸಿಕೆಯ Read more…

ತಪ್ಪು ಪ್ರಮಾಣಪತ್ರ ತೋರಿಸಿ ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದೀರಾ? ಎಚ್ಚರ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕ್ತಿದೆ. ಹಾಗೆಯೇ 45 ರಿಂದ 60 ವರ್ಷದೊಳಗಿನ ಜನರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು. ಯಾವ Read more…

BIG NEWS: ಲಸಿಕೆ ವಿಚಾರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಲಸಿಕೆ ವಿಚಾರದಲ್ಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 24 ಗಂಟೆಯೂ ಲಸಿಕೆ ನೀಡಲು ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 Read more…

BIG NEWS: ಕೊರೋನಾ ಲಸಿಕೆ ವಿಚಾರದಲ್ಲಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ದೇಶಾದ್ಯಂತ ಮಾರ್ಚ್ 1 ರಿಂದ 3 ನೇ ಹಂತದ ಕೊರೋನಾ ಲಸಿಕಾ ಅಭಿಯಾನ ಆರಂಭವಾಗಿದೆ. ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟ ಆರೋಗ್ಯ ಸಂಬಂಧಿ ತೊಂದರೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಮಾರ್ಚ್ 1ರಿಂದ ಶುರುವಾಗಿದೆ. ಅಭಿಯಾನದಡಿ ಅನೇಕ ಗಣ್ಯರು ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಮಂಗಳವಾರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೊರೊನಾ Read more…

BIG NEWS: ‘ಸುಪ್ರೀಂಕೋರ್ಟ್’ ಜಡ್ಜ್ ಗಳಿಗೆ ಲಸಿಕೆ ಆಯ್ಕೆಗೆ ಅನುಮತಿ ಇಲ್ಲ – ಆರೋಗ್ಯ ಸಚಿವಾಲಯ

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಇಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮಂಗಳವಾರದಿಂದ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಚುಚ್ಚುಮದ್ದು ನೀಡಲಾಗುವುದು. Read more…

ಲಸಿಕೆ ಬಂದರೂ ಸುರಕ್ಷತೆ ಮರೆಯಬೇಡಿ: ಗೂಗಲ್‌ ನಿಂದ ʼಕೋವಿಡ್ʼ ಕುರಿತು ಜಾಗೃತಿ

ನವದೆಹಲಿ: ದೇಶದಲ್ಲಿ‌ ಕೋವಿಡ್ ಲಸಿಕೆ ಹಂಚಿಕೆ ಪ್ರಾರಂಭವಾಗಿದೆ. ಆರೋಗ್ಯ ಸಿಬ್ಬಂದಿಗೆ ಈಗಾಗಲೇ ಮೊದಲ‌ ಹಂತದಲ್ಲಿ ಲಸಿಕೆ ನೀಡಲಾಗಿದೆ. ಗಂಭೀರ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು Read more…

ವಿಶ್ವ ಆರೋಗ್ಯ ಸಂಸ್ಥೆಯಿಂದ ಉಚಿತ ಕೊರೊನಾ ಲಸಿಕೆ ಸ್ವೀಕರಿಸಿದೆ ಈ ದೇಶ

ಬಡ ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ಪೂರೈಸಲು ಡಬ್ಲ್ಯುಎಚ್ಒ ಮುಂದಾಗಿದೆ. ಯೋಜನೆಯ ಭಾಗವಾಗಿ ಘಾನಾ ದೇಶಕ್ಕೆ ಫೆ.24 ರಂದು ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆಯನ್ನು ಪೂರೈಸಲಾಗಿದೆ. 6 ಲಕ್ಷ Read more…

BIG NEWS: ಎರಡನೇ ಅಲೆ ತಡೆದ್ರೆ ಲಾಕ್ಡೌನ್ ಇಲ್ಲ -ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ನೆಗೆಟಿವ್ ವರದಿ ಇರಬೇಕು

ಬೆಂಗಳೂರು: ಕೋವಿಡ್ ಲಸಿಕೆಯನ್ನು ಎಲ್ಲ ಸಿಬ್ಬಂದಿ ತಪ್ಪದೇ ಪಡೆಯಬೇಕು ಎಂದು ಕೋರಲಾಗಿದೆ. ಇದು ಎರಡನೇ ಅಲೆ ಬಾರದಂತೆ ತಡೆಗಟ್ಟಲು ನೆರವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸೂಚನೆ ನೀಡಲಿದ್ದಾರೆ Read more…

ಲಸಿಕೆ ಅಭಿಯಾನದಲ್ಲಿ ದೇಶದ ಅದ್ಬುತ ಸಾಧನೆ: 1 ತಿಂಗಳಲ್ಲಿ 11ರಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ

ವಿಶ್ವದ ಅತಿದೊಡ್ಡ ಕೊರೊನಾ ಲಸಿಕೆ  ಅಭಿಯಾನವು ಭಾರತದಲ್ಲಿ ಜನವರಿ 16 ರಿಂದ ಪ್ರಾರಂಭವಾಗಿದೆ. ಈ ಅಭಿಯಾನಕ್ಕೆ ಈಗ ಒಂದು ತಿಂಗಳು ಪೂರ್ಣಗೊಂಡಿದೆ. ಫೆಬ್ರವರಿ 16 ರ ಹೊತ್ತಿಗೆ ಸರ್ಕಾರವು Read more…

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಫ್ರಾನ್‌ Read more…

BIG NEWS: ವರ್ಷಾಂತ್ಯಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಕೋವಿಡ್-19 ಲಸಿಕೆ ಲಭ್ಯ

ಕೋವಿಡ್-19 ಲಸಿಕೆ ಕಾರ್ಯಕ್ರಮ ಮೊದಲ ಹಂತ ಚಾಲ್ತಿಯಲ್ಲಿರುವಂತೆಯೇ ದೇಶಾದ್ಯಂತ ಈ ಲಸಿಕೆಯು ವ್ಯಾಪಕವಾಗಿ ಯಾವಾಗ ಲಭ್ಯವಾಗಲಿದೆ ಎಂಬ ಪ್ರಶ್ನೆಗಳು ಉದ್ಭವವಾಗತೊಡಗಿವೆ. ವರ್ಷಾಂತ್ಯ ಅಥವಾ ಅದಕ್ಕೂ ಮುನ್ನವೆ ಈ ಲಸಿಕೆಗಳು Read more…

SHOCKING: ಲಸಿಕೆ ಹಾಕಿಸಿಕೊಂಡ 1 ಲಕ್ಷ ಮಂದಿಯ ಮೊಬೈಲ್ ಸಂಖ್ಯೆ ಒಂದೇ…!

ಇಡೀ ದೇಶ ಕೊರೊನಾ ವೈರಸ್ ಸಂಕಷ್ಟದಲ್ಲಿದೆ. ಈ ಮಧ್ಯೆ ಮಧ್ಯಪ್ರದೇಶದಲ್ಲಿ ಲಸಿಕೆ ವಿಷ್ಯದಲ್ಲಿ ದೊಡ್ಡ ತಪ್ಪು ಹೊರಬಿದ್ದಿದೆ. ಕೊರೊನಾ ಪರೀಕ್ಷೆಗೊಳಗಾದ ಸಾವಿರಾರು ಮಂದಿ ವಿಳಾಸ ನಕಲಿ ಎಂಬುದು ಗೊತ್ತಾಗಿದೆ. Read more…

50 ವರ್ಷ ದಾಟಿದವರಿಗಿನ್ನು ಕೊರೊನಾ ಲಸಿಕೆ

ಕೊರೊನಾ ನಿಯಂತ್ರಣಕ್ಕಾಗಿ ನೀಡುತ್ತಿರುವ ಲಸಿಕೆಯನ್ನು 50 ವರ್ಷ ಮೇಲ್ಪಟ್ಟವರಿಗೂ ಅನ್ವಯಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾರ್ಚ್ ತಿಂಗಳಿನಿಂದ ಹಿರಿಯ ನಾಗರಿಕರಿಗೂ ಲಸಿಕೆ ಸಿಗಲಿದೆ. ಈ ಕುರಿತು ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ Read more…

ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಏಪ್ರಿಲ್ 1ರಿಂದ ಪೂರ್ಣಪ್ರಮಾಣದಲ್ಲಿ ಸೇವೆ ಆರಂಭ‌ ಸಾಧ್ಯತೆ

ದೇಶಾದ್ಯಂತ ರೈಲು ಸೇವೆಗಳು ಹಂತಹಂತವಾಗಿ ಮರು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಒಂದರಿಂದ ಪೂರ್ಣ ಪ್ರಮಾಣದಲ್ಲಿ ಭಾರತೀಯ ರೈಲ್ವೇಯ ಸೇವೆಗಳು ಮತ್ತೆ ಚಾಲನೆ ಕಾಣಲಿವೆಯೇ ಎಂಬ ಪ್ರಶ್ನೆಗಳು ಮೂಡಿವೆ. ಹಂತಹಂತವಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...