alex Certify ಲಸಿಕೆ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದಲ್ಲಿ ಕೋವಿಡ್‌ ಮೊದಲ ಲಸಿಕೆ ಪಡೆದ ಹೆಗ್ಗಳಿಕೆ ಹೊಂದಿದ್ದ 81 ರ ವೃದ್ದ ವಯೋಸಹಜ ಕಾಯಿಲೆಯಿಂದ ನಿಧನ

ಕೋವಿಡ್‌-19ಗೆ ಮೊದಲ ಲಸಿಕೆ ಹಾಕಿಸಿಕೊಂಡು ಭಾರೀ ಸುದ್ದಿಯಲ್ಲಿದ್ದ ಬ್ರಿಟನ್‌ನ 81ರ ಹರೆಯದ ಪಿಂಚಣಿದಾರರೊಬ್ಬರು, ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದಾರೆ. ಅವರ ಅನಾರೋಗ್ಯಕ್ಕೂ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ತಿಳಿದುಬಂದಿದೆ. Read more…

Shocking: 37% ಕೋವಿಡ್ ಲಸಿಕೆ ವ್ಯರ್ಥ ಮಾಡಿದ ಜಾರ್ಖಂಡ್

ದೇಶಾದ್ಯಂತ ಕೋವಿಡ್ ಲಸಿಕೆಗಳ ಕೊರತೆ ಕಾಣಿಸಿಕೊಂಡಿದ್ದರೆ ಇತ್ತ ಜಾರ್ಖಂಡ್‌ ಹಾಗೂ ಛತ್ತೀಸ್‌ಘಡ ರಾಜ್ಯಗಳಲ್ಲಿ ತಲಾ 37% ಹಾಗೂ 30%ನಷ್ಟು ಲಸಿಕೆಗಳು ವ್ಯರ್ಥವಾಗಿವೆ ಎಂದು ವರದಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ Read more…

BIG NEWS: ಮಾಡೆರ್ನಾ ಬಿಡುಗಡೆ ಮಾಡ್ತಿದೆ ಕೊರೊನಾ ಸಿಂಗಲ್ ಡೋಸ್ ಲಸಿಕೆ

ಕೊರೊನಾ ಲಸಿಕೆ ತಯಾರಕ ಕಂಪನಿ ಮಾಡೆರ್ನಾ ಮುಂದಿನ ವರ್ಷದೊಳಗೆ ಭಾರತದಲ್ಲಿ ಸಿಂಗಲ್ ಡೋಸ್ ಕೊರೊನಾ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಾಹಿತಿ ಪ್ರಕಾರ, 5 ಕೋಟಿ ಡೋಸ್ ಪೂರೈಕೆಗಾಗಿ Read more…

ಕೊರೊನಾ ಲಸಿಕೆ ಪಡೆದವರು 2 ವರ್ಷಗಳಲ್ಲಿ ಸಾಯ್ತಾರಾ…..? ಇಲ್ಲಿದೆ ವೈರಲ್ ಆಗಿರೋ ಸುದ್ದಿ ಹಿಂದಿನ ಅಸಲಿ ಸತ್ಯ

ಕೊರೋನಾ ಲಸಿಕೆ ಪಡೆದವರು ಎರಡು ವರ್ಷದಲ್ಲಿ ಸಾಯುತ್ತಾರೆ ಎಂದು ನೊಬೆಲ್ ಪುರಸ್ಕೃತ ವಿಜ್ಞಾನಿಯೊಬ್ಬರು ಹೇಳಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿವೆ. ಇಂತಹ ಸುದ್ದಿಗಳನ್ನು ಶೇರ್ ಮಾಡುವ ಮೊದಲು Read more…

ನಾಳೆಯಿಂದ ದೆಹಲಿಯಲ್ಲಿ ಶುರುವಾಗಲಿದೆ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಕೇಂದ್ರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಲಸಿಕೆ ಅಭಿಯಾನಕ್ಕೆ ಹೊಸ ಸೌಲಭ್ಯ ಸೇರ್ಪಡೆಗೊಳ್ಳಲಿದೆ. ಜನರು ವಾಹನದಲ್ಲಿ ಕುಳಿತೇ ಲಸಿಕೆ ಪಡೆಯಬಹುದಾಗಿದೆ. ಮೊದಲ ಡ್ರೈವ್-ಥ್ರೂ ವ್ಯಾಕ್ಸಿನೇಷನ್ ಸೆಂಟರ್ ದೆಹಲಿಯಲ್ಲಿ ಬುಧವಾರದಿಂದ ಪ್ರಾರಂಭವಾಗಲಿದೆ. Read more…

ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಕೋವಿಡ್ ಟೆಸ್ಟ್ ಮಾಡಲು ಮುಂದಾದ ಬಿಬಿಎಂಪಿ ಸಿಬ್ಬಂದಿ

ಬೆಂಗಳೂರು: ಕೋವಿಡ್ ಟೆಸ್ಟ್ ಮಾಡಿಸಲು ಒಪ್ಪದ ವ್ಯಕ್ತಿ ಮೇಲೆ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಹಲ್ಲೆ ಮಾಡಿದ ಘಟನೆ ನಾಗರತ್ ಪೇಟೆಯಲ್ಲಿ ನಡೆದಿದೆ ಎನ್ನಲಾಗಿದೆ. ನಾಗರತ್ ಪೇಟೆಯಲ್ಲಿ ಕೋವಿಡ್ ಟೆಸ್ಟ್ Read more…

ಗೇಮ್ ಚೇಂಜರ್ ಆಗ್ಬಹುದು ಮಕ್ಕಳ ಕೊರೊನಾ ಲಸಿಕೆ

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾಗ್ತಿರುವ ಮಧ್ಯೆ ಮೂರನೇ ಅಲೆ ಭಯ ಹುಟ್ಟಿಸಿದೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ತಜ್ಞರ ಹೇಳಿಕೆ ಪಾಲಕರ Read more…

ಕೋವಿನ್ ಪೋರ್ಟಲ್ ನಲ್ಲಿ ಕಾಣಿಸ್ತಿದೆ ದೊಡ್ಡ ನ್ಯೂನ್ಯತೆ

ಕೊರೊನಾ ಲಸಿಕೆಯನ್ನು ಕೊರೊನಾ ವೈರಸ್ ವಿರುದ್ಧದ ದೊಡ್ಡ ಅಸ್ತ್ರವೆಂದು ಪರಿಗಣಿಸಲಾಗಿದೆ. 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಜನರು ಕೋವಿನ್ ಪೋರ್ಟಲ್‌ನಿಂದ ಸ್ಲಾಟ್‌ಗಳನ್ನು Read more…

WHO ಅನುಮೋದನೆ ಇಲ್ಲದಿದ್ರೂ ಕೊವ್ಯಾಕ್ಸಿನ್ ಬಳಕೆ: 2 ಕೋಟಿ ಮಂದಿಗೆ ವ್ಯಾಕ್ಸಿನ್ ಕೊಟ್ಟ ನಂತರ ಅಪ್ರೂವಲ್ ಗೆ ದುಂಬಾಲು

ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ(WHO) ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. WHO ಅನುಮೋದನೆ ನೀಡದಿದ್ದರೂ ಭಾರತದಲ್ಲಿ ಲಸಿಕೆ ಬಳಕೆ ಮಾಡಲಾಗುತ್ತಿದೆ. ಈ ಲಸಿಕೆ Read more…

ಕೊರೊನಾದಿಂದ ಗುಣಮುಖರಾದ ಬಳಿಕ ಲಸಿಕೆ ಹಾಕಿಸಿಕೊಂಡ ಸಲ್ಮಾನ್ ಸಹೋದರಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಶನಿವಾರದಂದು ಕೋವಿಡ್-19 ಲಸಿಕೆಯ ಮೊದಲ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಚುಚ್ಚುಮದ್ದು ಹಾಕಿಸಿಕೊಳ್ಳುತ್ತಿರುವ ತಮ್ಮ ಚಿತ್ರವೊಂದನ್ನು ಶೇರ್‌ ಮಾಡಿಕೊಂಡ ಅರ್ಪಿತಾ, Read more…

ಲಭ್ಯವಿಲ್ಲದ ಕೊವ್ಯಾಕ್ಸಿನ್ ಗಾಗಿ ಮುಂದುವರೆದ ಪರದಾಟ: ಸೆಕೆಂಡ್ ಡೋಸ್ ಸಿಗ್ತಿಲ್ಲ, ಫಸ್ಟ್ ಡೋಸ್ ಸದ್ಯಕ್ಕಿಲ್ಲ…!

ಬೆಂಗಳೂರು: ರಾಜ್ಯದಲ್ಲಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಲಸಿಕೆ ಕೊರತೆಯಿಂದಾಗಿ ಬಹುತೇಕ ವ್ಯಾಕ್ಸಿನ್ ಸೆಂಟರ್ ಗಳಲ್ಲಿ ಜನಸಂದಣಿ ಕಂಡುಬರುತ್ತಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು ಎರಡನೇ Read more…

ಆತ್ಮಸಾಕ್ಷಿಯನ್ನೇ ಮಾರಾಟ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ ಮೆದುಳು, ಹೃದಯ ಇರಬೇಕಾದ ಜಾಗದಲ್ಲಿವೆಯೇ….? ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಈಗ ಲಸಿಕೆಯನ್ನೂ ಸಮರ್ಪಕವಾಗಿ ಹಂಚಲಾಗದೇ ಜನರನ್ನು ಸಾವಿನ ಮನೆಗೆ ತಳ್ಳಿ ಅಪರಾಧಿ ಸ್ಥಾನಗಳಲ್ಲಿ ನಿಂತಿವೆ. ಕೋವಿಡ್ Read more…

BIG NEWS: ಈ ಲಸಿಕೆ ಪಡೆದವರಿಗೆ ಕಷ್ಟವಾಗಲಿದೆ ವಿದೇಶ ಪ್ರವಾಸ

ಭಾರತ್ ಬಯೋಟೆಕ್‌ ನ ಕೊವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡವರಿಗೆ ಮಹತ್ವದ ಸುದ್ದಿಯೊಂದಿದೆ. ಈ ಲಸಿಕೆ ಹಾಕಿಸಿಕೊಂಡವರು ವಿದೇಶ ಪ್ರವಾಸದ ವೇಳೆ ತೊಂದರೆ ಎದುರಿಸುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ ತುರ್ತು Read more…

ಆಮ್ಲಜನಕ ಟ್ಯಾಂಕರ್ ಚಾಲಕರಿಗೆ ಲಸಿಕೆ ನೀಡುವಂತೆ ಕೇಂದ್ರ ಸೂಚನೆ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಆದ್ರೆ ಎಲ್ಲ ಕಡೆ ಸರಿಯಾಗಿ ಲಸಿಕೆ ಸಿಗ್ತಿಲ್ಲ. ಕೆಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗ್ತಿಲ್ಲ. ಕೇವಲ 45 ವರ್ಷ Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಶೇ.90 ರಷ್ಟು ಪರಿಣಾಮಕಾರಿ ಈ ಲಸಿಕೆ

ಹೆಚ್ಚುತ್ತಿರುವ ಕೊರೊನಾ ವೈರಸ್ ಮಧ್ಯೆ ಲಸಿಕೆ ಬಗ್ಗೆ ನೆಮ್ಮದಿ ಸುದ್ದಿ ಹೊರಬಿದ್ದಿದೆ. ಕೊರೊನಾ ವಿರುದ್ಧದ ಯುದ್ಧದಲ್ಲಿ ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ ಶೇಕಡಾ 90ರಷ್ಟು ಪರಿಣಾಮಕಾರಿ ಎಂದು ಬ್ರಿಟನ್‌ನಲ್ಲಿ ನಡೆಸಿದ ಅಧ್ಯಯನವೊಂದು Read more…

ಕೊರೊನಾ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್: ಫೋಟೋ ಅಪ್ಲೋಡ್ ಮಾಡಿದ್ರೆ ʼಕೇಂದ್ರʼ ನೀಡಲಿದೆ 5 ಸಾವಿರ ರೂ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿ ಸರ್ಕಾರ ಕೊರೊನಾ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಿದೆ. ಮೇ 1‌ ರಿಂದ 18 ವರ್ಷ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ಮಧ್ಯೆ Read more…

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಬಯೋ ಬಬಲ್‌ ಐಡಿಯಾ

ಅಗತ್ಯವೇ ಆವಿಷ್ಕಾರದ ತಾಯಿ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಬರುತ್ತಿರುವ ಮಾತಾಗಿದೆ. ಕೋವಿಡ್-19 ಸಾಂಕ್ರಮಿಕದ ನಡುವೆ ಈ ಮಾತು ಇನ್ನಷ್ಟು ಪ್ರಸ್ತುತ ಎನಿಸಿಬಿಟ್ಟಿದೆ. ಕೋವಿಡ್‌ ವೈರಾಣುಗಳಿಂದ ನಿಮ್ಮನ್ನು ನೀವು Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ರಾಜ್ಯಕ್ಕೆ ಇಂದು 2 ಲಕ್ಷ ಡೋಸ್ ‘ಕೋವಿಶೀಲ್ಡ್’ ಪೂರೈಕೆ

ಬೆಂಗಳೂರು: ರಾಜ್ಯಕ್ಕೆ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಖರೀದಿ ಒಪ್ಪಂದದ ಮೇರೆಗೆ ಲಸಿಕೆ Read more…

BIG NEWS: ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ

ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ(ಮೇ 22) ಕೊರೋನಾ ಲಸಿಕೆ ನೀಡಲಾಗುತ್ತದೆ. ಮೊದಲಿಗೆ ಆದ್ಯತಾ ವಲಯದವರಿಗೆ ಲಸಿಕೆ ನೀಡಲಾಗುವುದು. 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರು ಮತ್ತು Read more…

ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO

ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ. ಕೊರೊನಾ ವೈರಸ್ ವಿರುದ್ಧದ Read more…

BIG BREAKING: ಸೋಂಕಿತರು ಲಸಿಕೆಗೆ 3 ತಿಂಗಳು ಕಾಯಬೇಕು, ಹಾಲುಣಿಸುವ ಮಹಿಳೆಯರಿಗೂ ವ್ಯಾಕ್ಸಿನ್ –ನೆಗೆಟಿವ್ ಬಂದವರು ರಕ್ತದಾನ ಮಾಡಬಹುದು

ನವದೆಹಲಿ: ಕೊರೊನಾದಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. ಕೊರೋನಾ ಲಸಿಕೆ ಕುರಿತಂತೆ ರಾಷ್ಟ್ರೀಯ ತಜ್ಞರ ಗುಂಪು ನೀಡಿರುವ ಶಿಫಾರಸ್ಸುಗಳನ್ನು ಸರ್ಕಾರ Read more…

ಲಸಿಕೆ ಹಾಕಿಸಿಕೊಂಡ ಫೋಟೋ ಅಪ್ಲೋಡ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಕ್ರಿಕೆಟಿಗ

ಟೀಮ್ ಇಂಡಿಯಾದ ಬೌಲರ್ ಕುಲದೀಪ್ ಯಾದವ್ ಕೊರೊನಾದ ಮೊದಲ ಡೋಸ್ ಪಡೆದಿದ್ದಾರೆ. ಲಸಿಕೆ ತೆಗೆದುಕೊಳ್ಳುವ ಫೋಟೋವನ್ನು ಕುಲದೀಪ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕುಲದೀಪ್ ಫೋಟೋ ಈಗ ವಿವಾದಕ್ಕೆ Read more…

ಗಮನಿಸಿ: ʼಸ್ಪುಟ್ನಿಕ್ ವಿʼ ಲಸಿಕೆ ಪಡೆಯಲು ಬಯಸಿದ್ದ ಜನರಿಗೆ ಇಲ್ಲಿದೆ ಮಹತ್ವದ ಸುದ್ದಿ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮತ್ತೊಂದು ಲಸಿಕೆ ಈಗಾಗಲೇ ಭಾರತಕ್ಕೆ ಬಂದಿದೆ. ರಷ್ಯಾದ ಲಸಿಕೆ ಸ್ಪುಟ್ನಿಕ್-ವಿ ಈಗ ಕೋವಿನ್ ಅಪ್ಲಿಕೇಶನ್‌ನಲ್ಲಿ Read more…

ಕೊರೊನಾದಿಂದ ಚೇತರಿಸಿಕೊಂಡವರಿಗೆ ಯಾವಾಗ ನೀಡ್ಬೇಕು ಲಸಿಕೆ…? ತಜ್ಞರ ಸಮಿತಿಯಿಂದ ಮಹತ್ವದ ಸಲಹೆ

ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡವರಿಗೆ ಯಾವಾಗ ಕೊರೊನಾ ಲಸಿಕೆ ನೀಡಬೇಕೆಂಬ ಗೊಂದಲ ಸಾಮಾನ್ಯವಾಗಿ ಎಲ್ಲರಿಗೂ ಇದೆ. ಒಂಬತ್ತು ತಿಂಗಳ ನಂತರ ಕೋವಿಡ್ ಲಸಿಕೆ ನೀಡಬೇಕೆಂದು ಸರ್ಕಾರಿ ಸಮಿತಿ ಶಿಫಾರಸು Read more…

BREAKING NEWS: ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್, ಎರಡನೇ ಡೋಸ್ ಮುಗಿಯುವವರೆಗೆ ಫಸ್ಟ್ ಡೋಸ್ ಇಲ್ಲ

ಬೆಂಗಳೂರು: ಕೊರೋನಾ ಲಸಿಕೆ ಮೊದಲ ಡೋಸ್ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಎರಡನೇ ಡೋಸ್ ಮುಗಿಯುವವರೆಗೆ ಮೊದಲ ಡೋಸ್ ಲಸಿಕೆ ನೀಡುವುದು ಬೇಡವೆಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ Read more…

`ಲಸಿಕೆ ಪಾಸ್ಪೋರ್ಟ್ʼ ಎಂದರೇನು….? ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ ಈ ವಿಷ್ಯ

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ಮಹತ್ವದ ಕೆಲಸ ಮಾಡ್ತಿದೆ. ಅನೇಕ ದೇಶಗಳಲ್ಲಿ ಲಸಿಕೆ ಅಭಿಯಾನ ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ಲಸಿಕೆ ಪಾಸ್‌ಪೋರ್ಟ್‌  ಎಂಬ ಹೊಸ ಪದ Read more…

‘ಕೋವಿಶೀಲ್ಡ್’ ಲಸಿಕೆ ಮೊದಲ ಡೋಸ್ ಪಡೆದುಕೊಂಡವರಿಗೆ ಮುಖ್ಯ ಮಾಹಿತಿ

ಕೋವಿಶೀಲ್ಡ್ ಕೊರೋನಾ ತಡೆ ಲಸಿಕೆ ಮೊದಲ ಮತ್ತು ಎರಡನೇ ಡೋಸ್ ನಡುವಿನ ಅಂತರ ಹೆಚ್ಚಳ ಮಾಡಲಾಗಿದೆ. ಕೋವಿಶೀಲ್ಡ್ ಮೊದಲ ಡೋಸ್ ಪಡೆದುಕೊಂಡವರು 12 ರಿಂದ 16 ವಾರಗಳಲ್ಲಿ ಎರಡನೇ Read more…

BIG NEWS: ಕೊರೋನಾ ಲಸಿಕೆ ಪಡೆದ ದಾಖಲೆ ಕಡ್ಡಾಯ, ಪಾಸ್ಪೋರ್ಟ್ ರೀತಿ ಇ –ವ್ಯಾಕ್ಸಿನ್ ದಾಖಲೆ ಅಗತ್ಯ

ವಾಷಿಂಗ್ಟನ್: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೊರೋನಾ ಲಸಿಕೆ ನೀಡುತ್ತಿದ್ದು, ಲಸಿಕೆ ಪಡೆದುಕೊಂಡವರಿಗೆ ದಾಖಲೆ ಕಡ್ಡಾಯ ಮಾಡಲಾಗುತ್ತಿದೆ. ಇ – ವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದೆ. 2 Read more…

ಕೋವಿಶೀಲ್ಡ್ – ಕೋವ್ಯಾಕ್ಸಿನ್ – ಸ್ಪುಟ್ನಿಕ್ ವಿ ಲಸಿಕೆಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಸರ್ಕಾರ ಲಸಿಕೆ ಅಭಿಯಾನ ಶುರು ಮಾಡಿದೆ. ದೇಶದಲ್ಲಿ ತಯಾರಾಗಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಜೊತೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ Read more…

ಕೊರೊನಾ ಲಸಿಕೆ ತೆಗೆದುಕೊಂಡ್ರೆ ಸಿಗಲಿದೆ 7.5 ಕೋಟಿ ಹಣ….!

ಕೊರೊನಾ ಸೋಂಕಿಗೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಎಲ್ಲ ದೇಶಗಳ ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡ್ತಿವೆ. ಅಮೆರಿಕಾದ ಓಹಿಯೋ ಜನರಿಗೆ ಅಲ್ಲಿನ ಗವರ್ನರ್ ಮೈಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...