alex Certify ರಂಜಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಕೇರಳದಲ್ಲಿ ಚಂದ್ರ ದರ್ಶನ ಹಿನ್ನೆಲೆ ನಾಳೆಯೇ ರಂಜಾನ್ ಆಚರಣೆ

ಮಂಗಳೂರು: ಕೇರಳದ ಪೊನ್ನಾನಿಯಲ್ಲಿ ಶವ್ವಾಲ್ ನ ಮೊದಲ ಚಂದ್ರ ದರ್ಶನವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿ ಕರಾವಳಿ ಭಾಗದಲ್ಲಿ ಏಪ್ರಿಲ್ 10 ರಂದು ಬುಧವಾರ Read more…

ಪವಿತ್ರ ‘ರಂಜಾನ್’ ವೇಳೆ ಗಾಜಾದಲ್ಲಿ ‘ಕದನ ವಿರಾಮ’ಕ್ಕೆ ಕರೆ ನೀಡಿದ ವಿಶ್ವಸಂಸ್ಥೆ

ಮುಸಲ್ಮಾನರ ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಸೋಮವಾರ ಹೇಳಿದೆ. ಇದು ಗಾಜಾದಲ್ಲಿನ ಕದನ ಹೋರಾಟ ನಿಲ್ಲಿಸಲು ಯುಎನ್ Read more…

ರಂಜಾನ್ ಉಪವಾಸ ಆಚರಿಸುವ ಮುಸ್ಲಿಂ ಕೈದಿಗಳಿಗೆ ವಿಶೇಷ ವ್ಯವಸ್ಥೆ

ಮುಂಬೈ: ರಂಜಾನ್ ಉಪವಾಸ ಆಚರಿಸುವ ಮುಸ್ಲಿಂ ಕೈದಿಗಳಿಗೆ ಮಹಾರಾಷ್ಟ್ರದ ಸತಾರಾ ಜೈಲು ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಜೈಲು ಆಡಳಿತವು ಕೈದಿಗಳಿಗೆ ಬೆಳಿಗ್ಗೆ ಮತ್ತು ಸಂಜೆಯ ಊಟಕ್ಕೆ ಪ್ರತ್ಯೇಕ Read more…

ರಂಜಾನ್ ಹಿನ್ನೆಲೆ ಉರ್ದು ಶಾಲಾ ವೇಳಾಪಟ್ಟಿ ಬದಲಾವಣೆ

ಬೆಂಗಳೂರು: ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಶಾಲಾ ವೇಳಾಪಟ್ಟಿ ಸಡಿಲಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಂಜಾನ್ ಆರಂಭದ ದಿನದಿಂದ ಒಂದು ತಿಂಗಳವರೆಗೆ ಉರ್ದು ಶಾಲಾ ಅವಧಿಯಲ್ಲಿ Read more…

BREAKING NEWS: ನಾಳೆ ಉಪವಾಸ ಅಂತ್ಯ, ಶನಿವಾರ ರಂಜಾನ್ ಆಚರಣೆ

ಪವಿತ್ರ ರಂಜಾನ್ ಮಾಸದ ಉಪವಾಸ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು. ಕರಾವಳಿ ಸೇರಿದಂತೆ ವಿವಿಧೆಡೆ ಶನಿವಾರ ರಂಜಾನ್ ಆಚರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ Read more…

ರಂಜಾನ್​ ಪ್ರಾರ್ಥನೆ ವೇಳೆ ಧರ್ಮ ಗುರುವಿನ ಹೆಗಲೇರಿ ಕುಳಿತ ಬೆಕ್ಕು: ಕ್ಯೂಟ್​ ವಿಡಿಯೋ ವೈರಲ್​

ಮುಸ್ಲಿಮರು ಪವಿತ್ರ ರಂಜಾನ್ ತಿಂಗಳಿನಲ್ಲಿ ವಿಶೇಷ ತರಾವೀಹ್ ಪ್ರಾರ್ಥನೆಗಳನ್ನು ಪಠಿಸುತ್ತಾರೆ. ಹಲವಾರು ಪುರುಷರು ಪ್ರಾರ್ಥನೆಯೊಂದಿಗೆ ಅಲ್ಲಾಹನನ್ನು ಆರಾಧಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇಲ್ಲೊಂದು Read more…

ನಾಳೆಯಿಂದ ರಾಜ್ಯ, ದೇಶಾದ್ಯಂತ ರಂಜಾನ್ ಉಪವಾಸ ಆರಂಭ, ಕರಾವಳಿಯಲ್ಲಿ ಇಂದಿನಿಂದಲೇ ಶುರು

ಬೆಂಗಳೂರು: ರಾಜ್ಯ ಹಾಗೂ ದೇಶಾದ್ಯಂತ ನಾಳೆಯಿಂದ ರಂಜಾನ್ ಉಪವಾಸ ವ್ರತಾಚರಣೆ ಆರಂಭವಾಗಲಿದೆ ಎಂದು ಬೆಂಗಳೂರು ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ತಿಳಿಸಿದ್ದಾರೆ. ಕರಾವಳಿಯಲ್ಲಿ ಸೌದಿ ಸಂಪ್ರದಾಯ ಪಾಲಿಸಲಾಗುತ್ತದೆ. Read more…

BREAKING NEWS: ಚಂದ್ರ ದರ್ಶನ ಹಿನ್ನಲೆ ನಾಳೆಯಿಂದ ರಂಜಾನ್ ಉಪವಾಸ ವ್ರತ ಆರಂಭ

ಮಂಗಳೂರು: ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಖಾಝೀ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಚಂದ್ರ Read more…

ಮಾರ್ಚ್ 24 ರಿಂದ ರಂಜಾನ್ ಪ್ರಾರಂಭ ನಿರೀಕ್ಷೆ

ಭಾರತದಲ್ಲಿ ರಂಜಾನ್ ಮಾರ್ಚ್ 24 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಯುಎಇಯಲ್ಲಿ ಮಾರ್ಚ್ 23 ರಂದು ಪ್ರಾರಂಭವಾಗುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನ ನೋಡಲಾಗಿಲ್ಲ, ಆದ್ದರಿಂದ ರಂಜಾನ್ ಬುಧವಾರ (ಮಾರ್ಚ್ 22) Read more…

ರಂಜಾನ್ ಉಪವಾಸ ಆಚರಣೆ ಹಿನ್ನೆಲೆ: ಶಾಲೆಗಳ ಅವಧಿ ಬದಲಾವಣೆ

ಬೆಂಗಳೂರು: ರಂಜಾನ್ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಉರ್ದು ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅವಧಿ ಬದಲಾವಣೆ ಮಾಡಲಾಗಿದೆ. ರಂಜಾನ್ ಉಪವಾಸ ಆರಂಭದ ದಿನದಿಂದ ಏಪ್ರಿಲ್ Read more…

ಈ ವಾರ್ಡ್ ವಿನಾಯಕ ಸಂಘದ ‘ಗಣೇಶೋತ್ಸವ’ ಕ್ಕೆ ಮುಸ್ಲಿಂ ಮಹಿಳೆಯೇ ಅಧ್ಯಕ್ಷೆ

ದೇಶದ ಕೆಲವು ಭಾಗಗಳಲ್ಲಿ ಹಬ್ಬದ ಸಂದರ್ಭ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿಯೇ ಗಣಪತಿ, ರಂಜಾನ್ ಮೊದಲಾದ ಹಬ್ಬಗಳ ವೇಳೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಆದರೆ ಇದಕ್ಕೆ Read more…

ಚಂದ್ರ ದರ್ಶನವಾಗದ ಕಾರಣ ಮೇ 3ರ ನಾಳೆ ರಂಜಾನ್ ಆಚರಣೆ

ಬೆಂಗಳೂರು: ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸೋಮವಾರದ ಬದಲು ಮಂಗಳವಾರ ಆಚರಿಸಲಾಗುವುದು. ವಕ್ಫ್ ಮಂಡಳಿಯಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ. ಚಂದ್ರದರ್ಶನ ಸಮಿತಿಯ ಮೌಲಾನಾ ಮಸೂದ್ ಇಮ್ರಾನ್ Read more…

ಮೊದಲ ‘ಇಫ್ತಾರ್’ ಕೂಟ ಆಯೋಜಿಸಿದ ವೇಲ್ಸ್ ಕ್ರಿಕೆಟ್ ಮಂಡಳಿ: ಕ್ರಿಕೆಟಿಗರಿಂದ ಮೆಚ್ಚುಗೆ

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಆಶ್ರಯದಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನವು ರಂಜಾನ್ ಆಚರಿಸುವ ಮೊದಲ ಇಫ್ತಾರ್ ಕಾರ್ಯಕ್ರಮವನ್ನು ಆಯೋಜಿಸಿದೆ. ಏಪ್ರಿಲ್ 21 ರಂದು ಲಾರ್ಡ್ಸ್ ಕ್ರಿಕೆಟ್ Read more…

BIG BREAKING: ಇಂದು ಚಂದ್ರ ದರ್ಶನವಾಗದ ಕಾರಣ ನಾಳೆ ಬದಲು ನಾಡಿದ್ದು ಮಂಗಳವಾರ ರಂಜಾನ್

ಬೆಂಗಳೂರು: ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಈ ಬಗ್ಗೆ Read more…

BIG NEWS: ಈದ್-ಉಲ್-ಫಿತರ್ 2022 ಚಂದ್ರನ ದರ್ಶನ: ನಾಳೆಯೇ ರಂಜಾನ್ ಆಚರಣೆ

ವಿಶ್ವದ 1.5 ಶತಕೋಟಿ ಮುಸ್ಲಿಮರು ಮೇ 2 ರಂದು ಪವಿತ್ರ ರಂಜಾನ್ ಆಚರಿಸಲಿದ್ದಾರೆ. ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ಶನಿವಾರ ಅರ್ಧಚಂದ್ರ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಈದ್ ಉಲ್-ಫಿತರ್ Read more…

BREAKING: ಸೋಮವಾರವೇ ರಂಜಾನ್ ರಜೆ ಘೋಷಿಸಿದ ಸರ್ಕಾರ

ಬೆಂಗಳೂರು: ಮಂಗಳವಾರದ ಬದಲು ಸೋಮವಾರವೇ ರಂಜಾನ್ ಆಚರಣೆಗೆ ಮೂನ್ ಕಮಿಟಿ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ರಂಜಾನ್ ರಜೆ ಘೋಷಣೆ ಮಾಡಿದೆ. ಸೋಮವಾರವೇ ರಂಜಾನ್ ಹಬ್ಬ Read more…

ಜೈಲಿನಲ್ಲಿ ಕೋಮು ಸೌಹಾರ್ದತೆ ಮೆರೆದ ಹಿಂದೂ – ಮುಸ್ಲಿಂ ಖೈದಿಗಳು

ದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಮಧ್ಯೆ ದ್ವೇಷದ ಭಾವನೆ ಬಿತ್ತಲಾಗುತ್ತಿರುವುದು ಈಗ ಎಲ್ಲೆಡೆ ಕಂಡು ಬರುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಈ ಘಟನೆಯು ಮಾನವೀಯತೆಯ ಮೇಲಿನ ನಮ್ಮ ನಂಬಿಕೆಯನ್ನು Read more…

‘ಕಚಾ ಬಾದಾಮ್‍’ನ ರಂಜಾನ್ ಆವೃತ್ತಿ ಹಾಡು ರಚಿಸಿದ ಪಾಕ್ ಗಾಯಕ: ಟ್ವಿಟ್ಟರ್ ತುಂಬಾ ಮೀಮ್‍ಗಳ ಸುರಿಮಳೆ

ವೈರಲ್ ಆಗಿರುವ ಕಚಾ ಬಾದಮ್ ಕ್ರೇಜ್ ಇಂಟರ್ನೆಟ್‌ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಜನರು ಅದರ ಬೀಟ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಬಹುತೇಕರು ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಭಾರತದಲ್ಲಿ Read more…

ರಂಜಾನ್‌ ಬಂತಂದ್ರೆ ಖರ್ಜೂರದ್ದೇ ಹಬ್ಬ, ಭಾರತಕ್ಕೆ ಎಲ್ಲಿಂದ ಆಮದಾಗುತ್ತೆ ಇಷ್ಟೊಂದು ಫ್ರೂಟ್ ಗೊತ್ತಾ….?‌

ಭಾರತದಲ್ಲಿ ಖರ್ಜೂರಕ್ಕೆ ಸಾಕಷ್ಟು ಬೇಡಿಕೆಯಿದೆ. ಅದರಲ್ಲೂ ರಂಜಾನ್‌ ತಿಂಗಳಿನಲ್ಲಿ ಖರ್ಜೂರಕ್ಕೆ ಡಿಮ್ಯಾಂಡ್‌ ಮತ್ತಷ್ಟು ಹೆಚ್ಚಾಗುತ್ತದೆ. ರಂಜಾನ್‌ ನಲ್ಲಿ ಇಸ್ಲಾಂ ಧರ್ಮದವರು ಖರ್ಜೂರವನ್ನು ತಿನ್ನುವ ಮೂಲಕ ತಮ್ಮ ಉಪವಾಸವನ್ನು ಮುರಿಯುತ್ತಾರೆ. Read more…

ಮುಸ್ಲಿಂ ನೌಕರರಿಗೆ 1 ಗಂಟೆ ಬೇಗ ಮನೆಗೆ ಹೋಗಲು ಅವಕಾಶ

ಹೈದರಾಬಾದ್: ರಂಜಾನ್ ಉಪವಾಸ ಆಚರಣೆ ಆರಂಭವಾದ ಹಿನ್ನೆಲೆಯಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿ ಅವಧಿಗಿಂತ ಒಂದು ಗಂಟೆ ಮೊದಲು ಮನೆಗೆ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ. ಪವಿತ್ರ ರಂಜಾನ್ Read more…

BIG BREAKING NEWS: ಚಂದ್ರ ದರ್ಶನವಾದ ಹಿನ್ನಲೆ ಗುರುವಾರವೇ ರಂಜಾನ್

ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು. ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು. ಉಳ್ಳಾಲ ಖಾಜಿ ಸೈಯದ್ ಕೂರತ್ ತಂಗಲ್ ಈ ಬಗ್ಗೆ ಘೋಷಣೆ Read more…

ಹಾಗಲಕಾಯಿ ಉಪಮೆಯೊಂದಿಗೆ ಪತ್ನಿಯನ್ನ ಹಾಡಿಹೊಗಳಿದ ಪತಿ

ಮದುವೆಯಾದ ಹೊಸತರಲ್ಲಿ ಮನೆಗೆ ಬಂದ ಸೊಸೆಯ ಕಾಲೆಳೆಯೋದು ಸಾಮಾನ್ಯ. ನವಜೋಡಿಗಳಿಗೆ ತಮಾಷೆ ಮಾಡುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮದುವೆ ಮನೆ ಅಂದರೆ ಸಾಕು ಎಲ್ಲಾರೂ ಫಿಲ್ಮಿ ಡೈಲಾಗ್​ಗಳನ್ನೇ Read more…

BIG NEWS: ರಂಜಾನ್ ಉಪವಾಸದಲ್ಲೂ ಲಸಿಕೆ ಪಡೆಯಲು ಫತ್ವಾ ಜಾರಿ

ನವದೆಹಲಿ: ರಂಜಾನ್ ಸಂದರ್ಭದಲ್ಲೂ ಕೊರೋನಾ ಲಸಿಕೆ ಪಡೆಯಬಹುದಾಗಿದೆ ಎಂದು ಲಖ್ನೋದ ದಾರುಲ್ ಇಫ್ತಾ ಫರಂಗಿ ಮಹಲ್ ಪತ್ವಾ ಹೊರಡಿಸಿದೆ. ಲಸಿಕೆ ಪಡೆಯುವುದು ಅನೂರ್ಜಿತವಲ್ಲ ಎಂದು ಮುಸ್ಲಿಂ ಧರ್ಮಗುರುಗಳು ತಿಳಿಸಿದ್ದಾರೆ. Read more…

BIG BREAKING: ರಂಜಾನ್ ಆಚರಣೆಗೆ ಸರ್ಕಾರದಿಂದ ಗೈಡ್ ಲೈನ್ ಬಿಡುಗಡೆ

ಬೆಂಗಳೂರು: ರಂಜಾನ್ ಆಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಂಜಾನ್ ಉಪವಾಸ ವ್ರತಾಚರಣೆ ಇಂದಿನಿಂದ ಆರಂಭವಾಗಿದ್ದು, ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಪ್ರಾರ್ಥನೆಗೆ ಐದು ನಿಮಿಷ ಮೊದಲು Read more…

ಇಂದಿನಿಂದ ರಂಜಾನ್ ಉಪವಾಸ ಆರಂಭ

ಮಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ನ 9 ನೇ ತಿಂಗಳು ರಂಜಾನ್ ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನೀರನ್ನು ಕೂಡ ಸೇವಿಸದೇ ಉಪವಾಸ Read more…

ಕೆಲವೆಡೆ ಇಂದು ಉಳಿದೆಡೆ ನಾಳೆ ರಂಜಾನ್ ಆಚರಣೆ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಮತ್ತು ಹಾಸನ, ಚಿಕ್ಕಮಗಳೂರಿನ ಕೆಲವು ಊರುಗಳಲ್ಲಿ ಇಂದು ರಂಜಾನ್ ಆಚರಣೆ ಮಾಡಲಾಗುತ್ತಿದೆ. ಉಳಿದೆಡೆ ನಾಳೆ ರಂಜಾನ್ ಆಚರಣೆ Read more…

BIG BREAKING NEWS: ಭಾನುವಾರವೇ ರಂಜಾನ್ ಆಚರಣೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾನುವಾರ ರಂಜಾನ್ ಹಬ್ಬ ಆಚರಿಸುವುದಾಗಿ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಜಿಗಳಿಂದ ರಂಜಾನ್ ಆಚರಣೆ ಬಗ್ಗೆ ಘೋಷಣೆ ಮಾಡಲಾಗಿದೆ. Read more…

ರಂಜಾನ್ ಆಚರಣೆ ಕುರಿತಾಗಿ ಸಚಿವರಿಂದ ಮುಖ್ಯ ಮಾಹಿತಿ

ಬೆಂಗಳೂರು: ಕೊವಿಡ್-19 ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಈ ಬಾರಿ ಮನೆಯಲ್ಲಿದ್ದುಕೊಂಡೆ ಆಚರಿಸುವುದು ಅನಿವಾರ್ಯವಾಗಿದೆ. ಪ್ರಾರ್ಥನೆ, ಉಪಾವಾಸ, ಇಫ್ತಾರ್ ಗಳನ್ನು ಮನೆಯಲ್ಲೇ ಆಚರಿಸಿ ಹಾಗೂ Read more…

ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ಸಿಎಂಗೆ ಇಬ್ರಾಹಿಂ ಮನವಿ

ಇನ್ನೇನು ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಜನಾಂಗದವರೆಲ್ಲಾ ಒಂದೆಡೆ ಸೇರಿ ಪ್ರಾರ್ಥನೆ ಮಾಡುವುದು ಅವರ ಸಂಪ್ರದಾಯ. ಹೀಗಾಗಿ ಈ ವರ್ಷವೂ ಅವಕಾಶ Read more…

ವೃದ್ಧೆಯನ್ನು ಬೆನ್ನ ಮೇಲೆ ಹೊತ್ತೊಯ್ದು ಮಾನವೀಯತೆ ಮೆರೆದ ಉಪವಾಸ ನಿರತ ಅಧಿಕಾರಿ

ಕೊರೋನಾ ವಿಶ್ವಾದ್ಯಂತ ವಿಷಮ‌ ವಾತಾವರಣ ಸೃಷ್ಟಿಸಿದೆ. ಈ ಮಧ್ಯೆ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರ ಕಾಳಜಿ ಬಗ್ಗೆ ವಿಶೇಷ ಸಂಗತಿಗಳು ಬಹಿರಂಗವಾಗುತ್ತಿವೆ. ಮಲೇಶಿಯಾದ‌ ಹೆಲ್ತ್ ಇನ್ಸ್‌ಪೆಕ್ಟರ್ ರಂಜಾನ್ ಉಪವಾಸದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...