alex Certify ಮಳೆಗಾಲ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ರೆಡಿಯಾಗುತ್ತೆ ಈ ಕಷಾಯ

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ನಿದ್ರಾ ಹೀನತೆ ದೂರ ಮಾಡುತ್ತೆ ಈ ಹಣ್ಣು…!

ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು Read more…

ಮಳೆಗಾಲದಲ್ಲಿ ಹೀಗಿರಲಿ ಪಾದಗಳ ‘ಆರೈಕೆ’

ಮಳೆಗಾಲದಲ್ಲಿ ನಮ್ಮ ಪಾದಗಳು ಹೆಚ್ಚು ಕೊಳಕಾಗುತ್ತವೆ. ರಸ್ತೆಯ ಕೊಳಕು ಮತ್ತು ಕೆಸರು ಪಾದದೊಂದಿಗೆ ಸೇರಿಕೊಂಡು ಅಸಹ್ಯವಾಗಿಸುತ್ತದೆ. ಪಾದಗಳ ಆರೈಕೆಗೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್. ಮಳೆಯಲ್ಲಿ ಒದ್ದೆಯಾಗಿ Read more…

ಕಣ್ಮನ ಸೆಳೆಯುವ ಜೋಗದ ಅಮೋಘ ವೈಭವ

‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ…. ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ’ ಎನ್ನುವಂತೆ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಜೀವನದಲ್ಲೊಮ್ಮೆ ಕಣ್ತುಂಬಿಕೊಳ್ಳಬೇಕು. ಮಳೆಗಾಲದಲ್ಲಿ ಜೋಗದ ವೈಭವವನ್ನು ಕಾಣಲು ಹೆಚ್ಚಿನ Read more…

ಕಡಲೆ ಬೆಲ್ಲ ಸೇವನೆಯಿಂದ ಹೆಚ್ಚಿಸಬಹುದು ನಿಮ್ಮ ದೇಹದ ಶಕ್ತಿ……!

ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ Read more…

‘ಮಳೆಗಾಲ ಆರಂಭಕ್ಕೆ ಮುನ್ನ ಮಕ್ಕಳಿಗೆ ಫ್ಲೂ ಲಸಿಕೆ ಹಾಕಿಸಿ’

ಶಿವಮೊಗ್ಗ: 6 ತಿಂಗಳಿಂದ 5 ವರ್ಷದ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಜಾ/ಫ್ಲೂ ಲಸಿಕೆಯನ್ನು ಹಾಕಿಸುವುದು ಸೂಕ್ತ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು Read more…

ಮಳೆಗಾಲದಲ್ಲಿ ‘ನಾನ್ ವೆಜ್’ ತಿನ್ನುವುದು ಯಾಕೆ ಅಪಾಯಕಾರಿ ಗೊತ್ತಾ ? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ಸುಡು ಬಿಸಿಲು, ವಿಪರೀತ ಸೆಖೆಯ ನಂತರ ಮಳೆಹನಿಗಳು ಭೂಮಿಯ ಮೇಲೆ ಬಿದ್ದಾಗ ಎಲ್ಲರಿಗೂ ಒಂದು ರೀತಿಯ ನೆಮ್ಮದಿ. ಮಳೆಗಾಲ ಶುರುವಾಯ್ತು ಅನ್ನೋ ಖುಷಿ. ಆದ್ರೆ ಮಳೆಗಾಲ ಆರಂಭದಲ್ಲೇ ಕೆಲವೊಂದು Read more…

ಇಲ್ಲಿದೆ ಬಿಸಿ ಬಿಸಿ ಪಾಲಕ್ ಪಕೋಡ ಮಾಡುವ ವಿಧಾನ

ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರಲ್ಲೂ ಪಾಲಕ್ ಎಲೆಯಲ್ಲಿ ತಯಾರಿಸುವ ಎಲ್ಲಾ ಖಾದ್ಯ ಆರೋಗ್ಯಕರ. ಸುಲಭ ಹಾಗೂ ಸರಳ ವಿಧಾನದಲ್ಲಿ ಪಾಲಕ್ ಪಕೋಡ Read more…

ತ್ವಚೆ ಜಿಡ್ಡಿನಿಂದ ಮುಕ್ತವಾಗಲು ಅನುಸರಿಸಿ ಈ ವಿಧಾನ

ಸಿಹಿ ಎಂದರೆ ನಿಮಗೆ ಬಹಳ ಇಷ್ಟನಾ…? ಅದನ್ನು ನಿಗ್ರಹಿಸಲು ಸಾಧ್ಯವೇ ಆಗುತ್ತಿಲ್ಲವೇ. ನಿಮ್ಮ ತ್ವಚೆಯ ಮೇಲೆ ಎಣ್ಣೆಯಂಶದ ಪದರ ನಿರ್ಮಾಣವಾಗಲು ಇದೇ ಮುಖ್ಯ ಕಾರಣ ಎಂಬುದು ನಿಮಗೆ ಗೊತ್ತೇ…? Read more…

ಅಕ್ಟೋಬರ್​ ಅಂತ್ಯದಲ್ಲೂ ನಿಲ್ಲದ ವರುಣನ ಅಬ್ಬರ..! ಇದರ ಹಿಂದಿದೆ ಈ ಕಾರಣ

ಸಾಮಾನ್ಯವಾಗಿ ಜೂನ್​​ನಲ್ಲಿ ಆರಂಭವಾಗುತ್ತಿದ್ದ ಮಳೆಗಾಲ ಸೆಪ್ಟೆಂಬರ್​ ವೇಳೆಗೆಲ್ಲ ಅಂತ್ಯವಾಗಿ ಬಿಡುತ್ತಿತ್ತು. ಆದರೆ ಈ ಬಾರಿ ಮಾತ್ರ ಅಕ್ಟೋಬರ್​ ತಿಂಗಳು ಮುಗಿಯುತ್ತಾ ಬಂದರೂ ದೇಶದ ವಿವಿಧೆಡೆ ಮಳೆಯ ಆರ್ಭಟ ಕೇಳಿ Read more…

ಡಿಢೀರ್ ಏರಿದ ತಾಪಮಾನ: ಭಾರಿ ಬಿಸಿಲಿಗೆ ಬಸವಳಿದ ಜನ – ಮಳೆಗಾಲದಲ್ಲೇ ಬೇಸಿಗೆ ನಾಚಿಸುವಂತಹ ಬಿಸಿಲು

ಬೆಂಗಳೂರು: ಮಳೆಗಾಲದಲ್ಲಿಯೇ ಉರಿಬಿಸಿಲಿನ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ರಾಜ್ಯದ ಹಲವು ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 4 ರಿಂದ 5 ಡಿಗ್ರಿಯಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಶೇಕಡ 6 ರಷ್ಟು Read more…

ಸ್ಕೂಟರ್ ನಲ್ಲಿ ಅಡಗಿ ಕುಳಿತಿತ್ತು ಅಪರೂಪದ ಅತಿಥಿ: ಹಳೆ ವಿಡಿಯೋ ಮತ್ತೆ ವೈರಲ್

ಮಳೆಗಾಲದಲ್ಲಿ ಕೆಲವು ಅತಿಥಿಗಳು ಎಲ್ಲೆಂದರಲ್ಲಿ ಕಾಣಸಿಗುವುದು ಸಾಮಾನ್ಯ. ಅತಿಥಿ ಅಂದ್ರೆ ಬೇರೆ ಯಾರೂ ಅಲ್ಲ.. ಅದು ಸರೀಸೃಪಗಳು. ಹೌದು, ಇತ್ತೀಚೆಗೆ ಸರೀಸೃಪಗಳು ಎಲ್ಲೆಂದರಲ್ಲಿ ಕಂಡುಬರುತ್ತವೆ. ಅದರಲ್ಲೂ ಮುಖ್ಯವಾಗಿ ನಾಗರಹಾವುಗಳು. Read more…

ಈ ಸಮಯದಲ್ಲಿ ಇವನ್ನೆಲ್ಲ ತಿಂದ್ರೆ ʼರೋಗʼವನ್ನು ಆಹ್ವಾನಿಸಿದಂತೆ

ಒಂದೇ ಸಮನೆ ಮಳೆ ಸುರಿಯುತ್ತಿದ್ರೆ ಹಸಿವು ಕೂಡ ಜಾಸ್ತಿ. ಆಗಾಗ ಏನಾದ್ರೂ ಮೆಲ್ಲುತ್ತಲೇ ಇರಬೇಕು ಎನಿಸುತ್ತದೆ. ಮಳೆ ಮತ್ತು ಹಸಿವಿಗೆ ಅವಿನಾಭಾವ ಸಂಬಂಧವಿದೆ. ಮಳೆಗಾಲದಲ್ಲಿ ನಾವು ಮನೆಯಲ್ಲಿ ಬೆಚ್ಚಗೆ Read more…

ಚಾರಣಕ್ಕೆ ಹೊರಟಿದ್ದೀರಾ…? ಹಾಗಾದ್ರೆ ಇದನ್ನೋದಿ

ಕೊರೊ ನಾದೊಂದಿಗೆ ಬದುಕಲು ಕಲಿಯಿರಿ ಎಂಬ ಧ್ಯೇಯವಾಕ್ಯ ಪ್ರಚಲಿತಕ್ಕೆ ಬರುತ್ತಲೇ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದೆ. ಮಳೆಗಾಲದ ಅನುಭವಕ್ಕೆಂದೇ ಕಾದಿರುವ ಕೆಲವು ತಾಣಗಳಿಗೆ ತೆರಳಿ ಜನ ಖುಷಿ ಕಂಡುಕೊಳ್ಳುತ್ತಿದ್ದಾರೆ. ಅದಕ್ಕೂ Read more…

ಮಳೆಗಾಲದಲ್ಲಿ ಹೀಗಿರಲಿ ಕಂದಮ್ಮಗಳ ಕಾಳಜಿ….!

ಮಳೆಗಾಲದಲ್ಲಿ ಪುಟ್ಟ ಕಂದಮ್ಮಗಳ ಕಾಳಜಿ ಬಹಳ ಮುಖ್ಯ. ಈ ವೇಳೆ ಪುಟ್ಟ ಮಕ್ಕಳ ಬಗ್ಗೆ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಮಗುವಿಗೆ ತನಗೇನಾಗುತ್ತಿದೆ ಅಂತಾ ಹೇಳಲು ಬರುವುದಿಲ್ಲ. ಹೀಗಾಗಿ Read more…

ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ಇರಲಿ ಈ ಎಚ್ಚರ….!

ಮಳೆಗಾಲದಲ್ಲಿ ನಿಮ್ಮ ವಾಹನ ನೀವು ಹೇಳಿದಂತೆ ಕೇಳದೆ ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅವುಗಳಲ್ಲಿ ವಾಹನ ಸಂಚಾರಕರು ಕೆಲವು ಸಂಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಧೋ ಎಂದು ಮಳೆ Read more…

ನೀವೂ ʼಗಾರ್ಡನಿಂಗ್ʼ ಮಾಡುವಿರಾ…..?

ಮಳೆಗಾಲ ಆರಂಭವಾಗಿದೆ. ನಿಮ್ಮ ಮನೆಯಂಗಳದಲ್ಲಿ ಈ ಕೆಲವಷ್ಟು ಸಸ್ಯಗಳನ್ನು ನೆಡಲು ಇದು ಸಕಾಲ. ಗಿಡ ನೆಡಲು ಮನೆಯಂಗಳವೇ ಆಗಬೇಕೆಂದಿಲ್ಲ. ಮೇಲ್ಛಾವಣಿ, ಬಾಲ್ಕನಿ, ಕಿಟಕಿಯಂಥ ಸಣ್ಣ ಜಾಗವೂ ಸಾಕು. ಇದಕ್ಕೆ Read more…

ಮಳೆಗಾಲದಲ್ಲಿ ʼತಾಯಿ-ಮಗುʼವಿನ ರಕ್ಷಣೆ ಹೇಗೆ…..?

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಮಳೆಗಾಲದಲ್ಲಿ ‘ಕೂದಲು-ಚರ್ಮ’ದ ಆರೈಕೆ ಹೀಗಿರಲಿ

ಆರೋಗ್ಯದ ಜೊತೆಗೆ ಕೂದಲು ಹಾಗೂ ಚರ್ಮದ ಕೆಲ ಸಮಸ್ಯೆಗಳು ಮಳೆಗಾಲದಲ್ಲಿ ಕಾಡುತ್ತವೆ.  ಹಾಗಾಗಿ ಮಳೆಗಾಲದಲ್ಲಿ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕು. ವಾರದಲ್ಲಿ ಎರಡರಿಂದ ಮೂರು ದಿನ Read more…

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..!

ಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್‌ ಮಾಸುವುದು ಗ್ಯಾರಂಟಿ. ಮೇಕಪ್‌ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ Read more…

ಮಳೆಗಾಲದಲ್ಲಿ ಉಪಯೋಗಕ್ಕೆ ಬರುತ್ತೆ ಈ ‘ಟಿಪ್ಸ್’

ಮಳೆ ಎಲ್ಲರಿಗೂ ಇಷ್ಟ. ಆದ್ರೆ ಮಳೆಗಾಲದಲ್ಲಿ ಅನೇಕ ರೋಗಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ವಸ್ತುಗಳು ತೇವವಾಗಿ ವಾಸನೆ ಬರಲು ಶುರುವಾಗುತ್ತದೆ. ಮಸಾಲೆ ವಸ್ತುಗಳು ಹಾಳಾಗುತ್ತವೆ. ಇದಕ್ಕೆ ಆತಂಕ Read more…

‘ಮಳೆಗಾಲ’ದ ರೋಗಗಳ ಬಗ್ಗೆ ಇರಲಿ ಎಚ್ಚರ….!

ಈ ಮಳೆಗಾಲದಲ್ಲಿ ಕೊರೋನಾ ಹೊರತಾಗಿ ನೀರಿನಿಂದಲೇ ಹರಡಬಲ್ಲ ಮತ್ತಿತರ ರೋಗಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲೇ ಕಾಡುವ ಟೈಫಾಯಿಡ್, ಅತಿಸಾರ ಭೇದಿ, ಹೆಪಟೈಟಿಸ್ ಎ Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

ಮಳೆಗಾಲದಲ್ಲಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ Read more…

ಕಣ್ಮನ ಸೆಳೆಯುವ ಪ್ರವಾಸಿ ತಾಣ: ಕೈ ಬೀಸಿ ಕರೆಯುವ ʼಚಾರ್ಮಾಡಿ ಘಾಟ್ʼ

ಮೊದಲ ಮುಂಗಾರು ಮಳೆಗೆ ಪಶ್ಚಿಮಘಟ್ಟ ನಳನಳಿಸುತ್ತಿದೆ. ಚಾರ್ಮಾಡಿ ಘಾಟ್ ಸೌಂದರ್ಯ ಇಮ್ಮಡಿಸಿದೆ. ಮುಗಿಲಲ್ಲಿ ಮಂಜಿನಾಟವಿದ್ದರೆ, ಹಸಿರು ಹೊದ್ದ ಬೆಟ್ಟಗಳಲ್ಲಿ ಜಲಧಾರೆ ಕಣ್ಮನ ಸೆಳೆಯುತ್ತವೆ. ನೋಡುವ ಕಣ್ಣುಗಳಿಗೆ ಪರಮಾನಂದ ವಾಗುತ್ತದೆ. Read more…

ಮಳೆಗಾಲದ ತಲೆಹೊಟ್ಟಿಗೆ ಇವೇ ಮನೆ ಮದ್ದು

ತಲೆಹೊಟ್ಟಿನ ಸಮಸ್ಯೆಗೆ ನೀವು ಹಲವು ಪ್ರಯೋಗಗಳನ್ನು ಮಾಡಿ ಸೋತಿದ್ದೀರಾ. ಈ ಕೆಲವು ಟಿಪ್ಸ್ ಗಳಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಯಾವುವೆಂದಿರಾ? ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುವ Read more…

ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳಿಂದ ದೇಹವನ್ನು ಕಾಪಾಡುವುದು ಹೇಗೆ….?

ಮಳೆಗಾಲದಲ್ಲಿ ಒದ್ದೆ ಬಟ್ಟೆಯಿಂದ ಅಥವಾ ಶೀತದ ಕಾರಣದಿಂದ ಶಿಲೀಂದ್ರ ಹಾಗೂ ಬ್ಯಾಕ್ಟೀರಿಯಗಳು ನಮ್ಮ ದೇಹವನ್ನು ಬಹುಬೇಗ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಏನು ಮಾಡಬಹುದು? ಆರೋಗ್ಯಕರ ಖರ್ಜೂರ ‘ಡ್ರೈ ಫ್ರೂಟ್ಸ್’ Read more…

ಉತ್ತಮ ಮಳೆಯಾಗಲೆಂದು ಕಪ್ಪೆಗಳಿಗೆ ಮದುವೆ….!

ಕೊರೊನಾ ಕಾಲದಿಂದಾಗಿ ಮದುವೆ ಕಾರ್ಯಕ್ರಮಗಳ ರೂಪವೇ ಬದಲಾಗಿ ಹೋಗಿದೆ. ಸಾವಿರಾರು ಮಂದಿ ಸೇರುತ್ತಿದ್ದ ಕಾರ್ಯಕ್ರಮದಲ್ಲಿ ಈಗೀಗ ಕೇವಲ ಬೆರಳಣಿಕೆಯಷ್ಟು ಜನ ಮಾತ್ರ ಕಾಣುವಂತಾಗಿದೆ. ಕೋವಿಡ್​ ಸಂಕಷ್ಟದಲ್ಲಿ ಮನುಷ್ಯರ ಮದುವೆ Read more…

ರೈತ ಸಮುದಾಯಕ್ಕೆ ಸಿಹಿ ಸುದ್ದಿ: ಈ ಬಾರಿಯೂ ಉತ್ತಮ ಮುಂಗಾರು

ನವದೆಹಲಿ: ಖಾಸಗಿ ಹವಾಮಾನ ಮನ್ಸೂಚನೆ ಕಂಪನಿಯಾದ ಸ್ಕೈಮೇಟ್ ವೆದರ್ ಸತತ ಮೂರನೇ ವರ್ಷ ಮಳೆಗಾಲ ಸಾಮಾನ್ಯವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ. ಸ್ಕೈಮೇಟ್ ಪ್ರಕಾರ ಮಾನ್ಸೂನ್ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. 2021 Read more…

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...