alex Certify ಬಡ್ಡಿದರ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸಿಹಿಸುದ್ದಿ: ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಸಣ್ಣ ಉಳಿತಾಯ ಯೋಜನೆ ಬಡ್ಡಿ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಸರ್ಕಾರ ಬಡ್ಡಿದರಗಳನ್ನು ಬದಲಾವಣೆ ಮಾಡದೆ ಉಳಿಸಿದೆ‌. ಸದ್ಯದ ಕೊರೋನಾ ಆರ್ಥಿಕ ಪರಿಸ್ಥಿತಿಯಲ್ಲಿ ಬಡ್ಡಿದರ ಇಳಿಕೆ ಮಾಡುವುದು Read more…

ಸಾಲಗಾರರ ಅನುಮತಿ ಪಡೆಯದೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬದಲಿಸುವಂತಿಲ್ಲ ಬ್ಯಾಂಕ್…!‌ ಗ್ರಾಹಕ ಆಯೋಗದ ಮಹತ್ವದ ಆದೇಶ

ಸಾಲಗಾರರ ಅನುಮತಿ ಪಡೆಯದೇ ಬ್ಯಾಂಕುಗಳು ತಮ್ಮ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ದೆಹಲಿ ಗ್ರಾಹಕ ಆಯೋಗ ಮಹತ್ವದ ಆದೇಶ ನೀಡಿದೆ. ಬಡ್ಡಿದರಗಳಲ್ಲಿ ಸ್ವಯಂಚಾಲಿತ ಬದಲಾವಣೆಯು Read more…

ಶೂನ್ಯ ಬಡ್ಡಿಯ ಸಾಲ ಮರುಪಾವತಿಸದ ರೈತರಿಗೆ ಶಾಕ್: ಅವಧಿ ವಿಸ್ತರಿಸದಿದ್ರೆ ಶೇಕಡ 10 ರಷ್ಟು ಬಡ್ಡಿ

ಬೆಂಗಳೂರು: ಸಹಕಾರ ಸಂಘಗಳ ಮೂಲಕ ರೈತರು ಪಡೆದುಕೊಂಡ ಶೂನ್ಯ ಬಡ್ಡಿಯ ಬೆಳೆ ಸಾಲ ಸಕಾಲಕ್ಕೆ ಪಾವತಿಸದಿದ್ದರೆ ಶೇಕಡ 10 ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ. ಶೂನ್ಯ ಬಡ್ಡಿಯಲ್ಲಿ Read more…

ಕೋವಿಡ್ ಲಸಿಕೆ ಪಡೆಯುವವರಿಗೆ ಮತ್ತೊಂದು ಸಿಹಿ ಸುದ್ದಿ: ಗ್ರಾಹಕರಿಗೆ ಹೊಸ ಯೋಜನೆ ಘೋಷಿಸಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ನವದೆಹಲಿ: ಕೊರೋನಾ ಲಸಿಕೆಯನ್ನು ಪಡೆಯಲು ಜನರನ್ನು ಉತ್ತೇಜಿಸುವ ಸಲುವಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಠೇವಣಿ ಯೋಜನೆ ಆರಂಭಿಸಿದೆ. ಇಮ್ಯೂನ್ ಇಂಡಿಯಾ ಠೇವಣಿ ಯೋಜನೆಯಡಿ ಲಸಿಕೆ ಪಡೆಯುವವರಿಗೆ Read more…

ಬಡ್ಡಿ ದರ ಬಗ್ಗೆ RBI ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ನಿರ್ಧಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪರಾಮರ್ಶೆ ಸಮಿತಿ ಸಭೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಬಡ್ಡಿದರ ಸೇರಿದಂತೆ ಇತರೆ ಹಣಕಾಸು ನೀತಿಗಳನ್ನು ಆರ್ಬಿಐ ಬುಧವಾರ Read more…

ಸುಕನ್ಯಾ ಸಮೃದ್ಧಿ, ಸೀನಿಯರ್ ಸಿಟಿಜನ್ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಸರ್ಕಾರದಿಂದ ಬಿಗ್ ಶಾಕ್: ಬಡ್ಡಿ ದರ ಭಾರೀ ಕಡಿತ

ಕೇಂದ್ರ ಸರ್ಕಾರ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನ ಕಡಿಮೆ ಮಾಡಿದೆ. ಈ ಹೊಸ ನಿಯಮವು ಏಪ್ರಿಲ್​ 1ರಿಂದ ಜಾರಿಗೆ ಬರಲಿದೆ. ಈ ಹೊಸ ನಿಯಮವು ಸಾರ್ವಜನಿಕ Read more…

ʼನಿಶ್ಚಿತ ಠೇವಣಿʼಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಬ್ಯಾಂಕಿನ ನಿಶ್ಚಿತ ಠೇವಣಿಗಳು ಗ್ಯಾರಂಟಿ ರಿಟರ್ನ್ಸ್ ನೀಡುವ ಸಾಧನಗಳಾಗಿವೆ. ಇವು ಗ್ರಾಹಕರಿಗೆ ದೊಡ್ಡ ಮೊತ್ತದ ಹೂಡಿಕೆಗೆ ಅವಕಾಶ ಹಾಗೂ ನಿಶ್ಚಿತ ಬಡ್ಡಿದರದ ಗಳಿಕೆಯನ್ನು ನೀಡುತ್ತವೆ. ನಿಶ್ಚಿತ ಠೇವಣಿಯು 7 Read more…

ಗೃಹ ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್: ದಾಖಲೆಯ ಬಡ್ಡಿ ದರ ಇಳಿಕೆ –ಸಂಸ್ಕರಣಾ ಶುಲ್ಕ ಮನ್ನಾ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಮಾರ್ಚ್ 31 ರವರೆಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ದೇಶದ ಅತಿದೊಡ್ಡ ಸಾಲಗಾರ ಬ್ಯಾಂಕ್ ಆಗಿರುವ Read more…

ಹೊಸ ವರ್ಷಕ್ಕೆ ಶುಭ ಸುದ್ದಿ: EPFO ಚಂದಾದಾರರ ಖಾತೆಗೆ ಹಣ ಜಮಾ

ನವದೆಹಲಿ: ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ ಭವಿಷ್ಯ ನಿಧಿ Read more…

BIG NEWS: ಸುಕನ್ಯಾ ಸಮೃದ್ಧಿ, PPF ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ

ನವದೆಹಲಿ: ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ. ಕೇಂದ್ರ ಸರ್ಕಾರ ಪಿಪಿಎಫ್, ಎನ್.ಎಸ್.ಸಿ. ಮೊದಲಾದ ಸಣ್ಣ Read more…

BREAKING: ಶುಭ ಸುದ್ದಿ -ಹೊಸ ವರ್ಷಕ್ಕೆ EPFO ಚಂದಾದಾರರಿಗೆ ಭರ್ಜರಿ ಕೊಡುಗೆ

ನವದೆಹಲಿ: ಹೊಸವರ್ಷದ ವೇಳೆಯಲ್ಲೇ ಇಪಿಎಫ್ಒ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. 6 ಕೋಟಿ ಸದಸ್ಯರಿಗೆ ನೌಕರರ ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ 2019 -20 ನೇ ಸಾಲಿನ ನೌಕರರ Read more…

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿ ಬಡ್ಡಿ ದರ ಹೆಚ್ಚಳ

ನವದೆಹಲಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಪರಿಷ್ಕರಣೆ ನಿರ್ಧಾರ ಪ್ರಕಟಿಸುವ ಮೊದಲೇ ಕೆನರಾ ಬ್ಯಾಂಕ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ Read more…

ಗೃಹ ಸಾಲ ಪಡೆದವರಿಗೆ ಹಬ್ಬದ ಕೊಡುಗೆ: SBI ನಿಂದ ಭರ್ಜರಿ ‘ಗುಡ್ ನ್ಯೂಸ್’

 ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹಸಾಲ ದರದಲ್ಲಿ 25 ಬಿಪಿಎಸ್ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಎಸ್ಬಿಐ ಗೃಹಸಾಲ ಪಡೆದ ಗ್ರಾಹಕರು ಸಿಬಿಲ್ ಸ್ಕೋರ್ ಮತ್ತು ಯೋನೋ ಮೂಲಕ Read more…

ಹಿರಿಯ ನಾಗರಿಕರಿಗೆ ವಿಶೇಷ ಯೋಜನೆ: ಇಲ್ಲಿದೆ ಗುಡ್ ನ್ಯೂಸ್

ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ(ಎಫ್.ಡಿ.)ದರಗಳನ್ನು ಪರಿಷ್ಕರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಖಾಸಗಿಯ ಐಸಿಐಸಿಐ ಬ್ಯಾಂಕ್ ಮತ್ತು ಹೆಚ್.ಡಿ.ಎಫ್.ಸಿ. ಬ್ಯಾಂಕ್ Read more…

ಸಣ್ಣ ಉಳಿತಾಯ ಖಾತೆದಾರರಿಗೆ ನೆಮ್ಮದಿ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಖಾತೆದಾರರಿಗೆ ತುಸು ನೆಮ್ಮದಿಯ ಸುದ್ದಿ ನೀಡಿದೆ. ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿ ದರವನ್ನು Read more…

ಪಿಪಿಎಫ್, ಸಣ್ಣ ಉಳಿತಾಯ ಯೋಜನೆ ಖಾತೆದಾರರಿಗೆ ʼಬಿಗ್ ಶಾಕ್ʼ…?

ನವದೆಹಲಿ: ಸಾರ್ವಜನಿಕ ಭವಿಷ್ಯನಿಧಿ(ಪಿಪಿಎಫ್) ಬಡ್ಡಿದರ ಮುಂದಿನವಾರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಶೇಕಡ 7ಕ್ಕಿಂತ ಕೆಳಕ್ಕೆ ಬಡ್ಡಿ ದರ ಇಳಿಯುವ ಸಾಧ್ಯತೆಯಿದೆ. ಒಂದು ವೇಳೆ ಬಡ್ಡಿದರ ಶೇಕಡ 7ಕ್ಕಿಂತ ಕಡಿಮೆಯಾದಲ್ಲಿ Read more…

BIG NEWS: ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ಮೂರು ವರ್ಷಗಳಲ್ಲೇ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡವರ ವಿಳಂಬ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...