alex Certify ಬಡ್ಡಿದರ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಮತ್ತೆ ರೆಪೊ ದರ ಹೆಚ್ಚಳ ಸಾಧ್ಯತೆ: ಹೆಚ್ಚಾಗಲಿದೆ ಬಡ್ಡಿದರ, ಇಎಂಐ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಆರ್‌ಬಿಐ ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡಿ ಬಡ್ಡಿದರ ಏರಿಕೆಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. Read more…

SBI ಗ್ರಾಹಕರಿಗೆ ಶಾಕ್: ಸಾಲದ ಬಡ್ಡಿ ದರ ಶೇ. 0.50 ರಷ್ಟು ಏರಿಕೆ: ಹೆಚ್ಚಲಿದೆ EMI ಹೊರೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಬಡ್ಡಿ ದರವನ್ನು ಶೇಕಡ 0.50 ರಷ್ಟು ಹೆಚ್ಚಳ ಮಾಡಿದೆ. 50 ಮೂಲಾಂಕಗಳಷ್ಟು ಸಾಲದ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ಸಾಲಗಾರರ ಮಾಸಿಕ Read more…

ರೈತರಿಗೆ ಶಾಕಿಂಗ್ ನ್ಯೂಸ್: ಬೆಳೆ ಸಾಲ ಪ್ರಮಾಣ ಕಡಿತ, ನಬಾರ್ಡ್ ಅಲ್ಪಾವಧಿ ಸಾಲದ ಬಡ್ಡಿ ದರ ಏರಿಕೆ

ಬೆಂಗಳೂರು: ನಬಾರ್ಡ್ ನಿಂದ ಹೆಚ್ಚುವರಿ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದ್ದು, ರಾಜ್ಯದ ಡಿಸಿಸಿ ಬ್ಯಾಂಕುಗಳು ರೈತರಿಗೆ ಬೆಳೆ ಸಾಲ ವಿತರಿಸಲು ಮೀನಮೇಷ ಎಣಿಸುವಂತಾಗಿದೆ. ಬೆಳೆ Read more…

ವಾಹನ, ಗೃಹ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಬಡ್ಡಿದರ ಮತ್ತೆ ಏರಿಕೆ; ಆಗಸ್ಟ್ ಮೊದಲ ವಾರ ರೆಪೊ ದರ ಶೇ. 0.35 ರಷ್ಟು ಹೆಚ್ಚಳ ಸಾಧ್ಯತೆ

ನವದೆಹಲಿ: ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆ ಮುಂದಿನ ವಾರ ನಡೆಯಲಿದ್ದು, ರೆಪೊ ದರವನ್ನು ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ. ಆಗಸ್ಟ್ ಮೊದಲ ವಾರ ರೆಪೊ ದರ Read more…

PPF, NSC, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಶಾಕ್: ಬಡ್ಡಿ ದರ ಯಥಾಸ್ಥಿತಿ

ನವದೆಹಲಿ: ರೆಪೋ ದರ ಏರಿಕೆ ಹಿನ್ನಲೆಯಲ್ಲಿ ಜುಲೈ 1 ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಏರಿಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಸಣ್ಣ Read more…

ಪಿಎಫ್‌ ಬಡ್ಡಿದರ ಶೇ.8.1 ಶೀಘ್ರದಲ್ಲೇ ಜಮೆ: ಬ್ಯಾಲೆನ್ಸ್‌ ಪರಿಶೀಲಿಸುವ ಕುರಿತು ಇಲ್ಲಿದೆ ಮಾಹಿತಿ

ನವದೆಹಲಿ: ಇಪಿಎಫ್‌ ಚಂದಾದಾರರ ಖಾತೆಗೆ 2021-22 ರ ಪಿಎಫ್‌ ಬಡ್ಡಿ ಶೇಕಡ 8.1 ರಂತೆ ಇಪಿಎಫ್‌ಒ ಶೀಘ್ರದಲ್ಲೇ ಜಮೆ ಮಾಡಲಿದೆ. ಈ ಕುರಿತು ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ Read more…

ಗೃಹ, ವಾಹನ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ರೆಪೋ ದರ ಮತ್ತೆ ಏರಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣ ಕ್ರಮವಾಗಿ ಜೂನ್ ಮೊದಲ ವಾರ ರೆಪೋ ದರವನ್ನು ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಆರ್ಬಿಐ ರೆಪೋ ದರವನ್ನು ಶೇಕಡ Read more…

ರೈತರಿಗೆ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲಿನ ಬಡ್ಡಿ ಮನ್ನಾ ಮಾಡುವ ಸಂದೇಶದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಮೂಲಕ ರೈತರಿಗೆ ಬಡ್ಡಿಯಿಲ್ಲದೆ ಸಾಲ ನೀಡಲಾಗುತ್ತಿದೆ ಎಂಬ ಸಂದೇಶವು ನಿಮಗೂ ಬಂದಿದ್ದರೆ ಈ ಸುದ್ದಿ ಓದಿ. ಅಂದಹಾಗೆ, ನೀವು ಜಾಗರೂಕರಾಗಿರುವುದು ಮುಖ್ಯ. ಈ ಬಗ್ಗೆ Read more…

ಸಾಲಗಾರರಿಗೆ ಬಿಗ್ ಶಾಕ್: ಬ್ಯಾಂಕ್ ಗಳಿಂದ ಬಡ್ಡಿ ಬರೆ, ರೆಪೊ ದರ ಏರಿಕೆ ಬೆನ್ನಲ್ಲೇ ಬಡ್ಡಿದರ ಏರಿಕೆ; ಇಲ್ಲಿದೆ ವಿವರ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇಕಡಾ 0.4 ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಎಂ.ಸಿ.ಎಲ್.ಆರ್. ಮತ್ತು ಇ.ಬಿ.ಎಲ್.ಆರ್. ಬಡ್ಡಿದರ ಏರಿಕೆ ಮಾಡಿವೆ. ಒಂದು Read more…

ಸಾಲಗಾರರಿಗೆ ಮತ್ತೊಂದು ಶಾಕ್: ಹೆಚ್ಚಾಗಲಿದೆ ಬಡ್ಡಿ ಹೊರೆ, ಗಾಯದ ಮೇಲೆ ಬರೆ

ಬೆಂಗಳೂರು: ಇತ್ತೀಚೆಗೆ ಆರ್.ಬಿ.ಐ. ರೆಪೋ ದರವನ್ನು ಶೇಕಡ 0.4 ರಷ್ಟು ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಕೆಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಮತ್ತಷ್ಟು Read more…

ಮನೆ, ವಾಹನ, ಇತರೆ ಸಾಲಗಾರರಿಗೆ ಶಾಕಿಂಗ್ ನ್ಯೂಸ್: ತಟ್ಟಲಿದೆ ಬಡ್ಡಿ ದರದ ಬಿಸಿ

ನವದೆಹಲಿ: ನಾಲ್ಕು ವರ್ಷದ ಬಳಿಕ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಲಾಗಿದೆ. ಹಣದುಬ್ಬರ ಹತ್ತಿಕ್ಕಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಢೀರ್ ನಿರ್ಧಾರ ಕೈಗೊಂಡಿದೆ. ರೆಪೋ ದರ Read more…

ತಿಂಗಳಿಗೆ ಕೇವಲ 1000 ರೂಪಾಯಿ ಹೂಡಿಕೆ ಮಾಡಿ 26 ಲಕ್ಷ ಪಡೆಯುವುದರ ಕುರಿತು ಇಲ್ಲಿದೆ ಟಿಪ್ಸ್

ಪಿಪಿಎಫ್‌ನಲ್ಲಿ ತಿಂಗಳಿಗೆ 1000 ರೂಪಾಯಿಗಳ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ 26 ಲಕ್ಷಕ್ಕಿಂತ ಹೆಚ್ಚು ಹಣವನ್ನು ಪಡೆಯುವ ಅವಕಾಶವಿದೆ. ಏರಿಕೆಯ ಹಣದುಬ್ಬರದಿಂದಾಗಿ 2022-23ರ ಮೊದಲ ತ್ರೈಮಾಸಿಕದಲ್ಲಿ ಪಿಪಿಎಫ್ Read more…

ಈ ದಿನಾಂಕದೊಳಗೆ ನಿಮ್ಮ ಪಿಎಫ್‌ ಖಾತೆಯಲ್ಲಿ ಹಣ ಠೇವಣಿ ಮಾಡಿದ್ರೆ ಸಿಗುತ್ತೆ ಹೆಚ್ಚಿನ ಲಾಭ

ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ ಹೂಡಿಕೆ ಮಾಡುವುದು ಅತ್ಯಂತ ಜನಪ್ರಿಯ ಉಳಿತಾಯಗಳಲ್ಲೊಂದು. ಸ್ಥಿರವಾದ ಆದಾಯವನ್ನು ಖಾತರಿಪಡಿಸುವ ಸುರಕ್ಷಿತ ಆಯ್ಕೆ ಇದಾಗಿದೆ. ಈ ಯೋಜನೆಯಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ Read more…

PPF, ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಜೂನ್ ತ್ರೈಮಾಸಿಕದಲ್ಲಿ ಬದಲಾಗದೆ ಮುಂದುವರೆಯಲಿವೆ ಎಂದು ಕೇಂದ್ರ ಸರ್ಕಾರ ಗುರುವಾರ Read more…

BIG NEWS: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿರುವ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಶೇಕಡಾ 8.1 ಬಡ್ಡಿ ದರವನ್ನು ಪಡೆಯಲಿದೆ ಎಂದು ಇಪಿಎಫ್​ಓ ಪ್ರಕಟಣೆ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ 230ನೇ Read more…

ʼಹೂಡಿಕೆʼ ಮಾಡಲು ಹೇಳಿ ಮಾಡಿಸಿದಂತಿವೆ ಪೋಸ್ಟ್‌ ಆಫೀಸ್‌ ನ ಈ ಯೋಜನೆ

ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಿದರೆ ಉತ್ತಮ ಆದಾಯ ನಿಮ್ಮದಾಗುತ್ತದೆ. ಸ್ಥಿರ ಠೇವಣಿಗಳು ಅಥವಾ ಫಿಕ್ಸೆಡ್‌ ಡೆಪಾಸಿಟ್‌ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆಯ ರಿಟರ್ನ್ಸ್‌ ಪಡೆಯಬಹುದು. ಇವುಗಳಲ್ಲಿ ರಿಸ್ಕ್‌ Read more…

EMI ಬಗ್ಗೆ ಮನೆ, ವಾಹನ ಸಾಲ ಪಡೆದವರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಸಾಲ ಪಡೆಯಲು ಸಕಾಲ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿರೀಕ್ಷೆಯಂತೆ ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮನೆ, ವಾಹನ ಸಾಲದ ಇಎಂಐ ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. Read more…

ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ

ಸುದೀರ್ಘಾವಧಿ ಹೂಡಿಕೆಯತ್ತ ಗಮನ ಇಟ್ಟಿರುವ ಮಂದಿಗೆ ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸ್ಕೀಂ ಒಂದು ಆಕರ್ಷಕ ಅವಕಾಶವಾಗಿವೆ. ವಾರ್ಷಿಕ 7.1% ಬಡ್ಡಿದರ ಕೊಡುವ ಈ ಯೋಜನೆಯ Read more…

ಪಿಎಫ್‌ ಗ್ರಾಹಕರಿಗೆ ಸಿಗುತ್ತಾ ಗುಡ್‌ ನ್ಯೂಸ್…?

ಹೊಸ ವಿತ್ತೀಯ ವರ್ಷದ ಆರಂಭಕ್ಕೂ ಮುನ್ನ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಟ್ರಸ್ಟಿಗಳ ಕೇಂದ್ರ ಮಂಡಳಿ ಮಹತ್ವದ ವಿಚಾರವೊಂದರ ಬಗ್ಗೆ ಚರ್ಚಿಸಲು ಸಭೆ ಸೇರುವ ನಿರೀಕ್ಷೆ ಇದೆ. Read more…

ಪಿಎಫ್ ಬಡ್ಡಿ ದರ ಬಗ್ಗೆ ಉದ್ಯೋಗಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: 2021 -22 ನೇ ಸಾಲಿನ EPFO ಖಾತೆಗಳ ಠೇವಣಿಗಳ ಮೇಲಿನ ಬಡ್ಡಿದರ ಮುಂದಿನ ತಿಂಗಳು ಅಂತಿಮವಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿ ಸಭೆ Read more…

ನಿಮ್ಮ ಹೂಡಿಕೆಗೆ ಹೆಚ್ಚಿನ ಆದಾಯ ನೀಡುವ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ

ಪೋಸ್ಟ್ ಆಫೀಸ್‌ ನ ಈ ಯೋಜನೆಗಳಲ್ಲಿ ನೀವು ಎಫ್‌ಡಿಗಿಂತ ಹೆಚ್ಚಿನ ಆದಾಯವನ್ನು ಪಡೆಯಬಹುದು. ಬ್ಯಾಂಕ್ ಎಫ್‌ಡಿಯ ಬಡ್ಡಿದರ ಕಡಿಮೆಯಾಗುತ್ತಿರುವುದರಿಂದ ಜನರು ಇತರ ಹೂಡಿಕೆಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಆರ್ಥಿಕ ಅಸ್ಥಿರತೆಯ Read more…

FD ಗ್ರಾಹಕರಿಗೆ SBI ನಿಂದ ಭರ್ಜರಿ ಗುಡ್‌ ನ್ಯೂಸ್

ಫಿಕ್ಸ್ಡ್ ಡೆಪಾಸಿಟ್ ಗಳು, ಕಡಿಮೆ ಅಪಾಯದೊಂದಿಗೆ ಹೂಡಿಕೆ ಮಾಡಲು ಒಂದು ಅದ್ಭುತ ವಿಧಾನ ಅಷ್ಟೇ ಅಲ್ಲಾ ಇವುಗಳನ್ನ ಅರ್ಥ ಮಾಡಿಕೊಳ್ಳುವುದು ಸರಳವಾಗಿದೆ. ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೆಜ್ಜೆಗಳನ್ನು Read more…

ಹೊಸ ವರ್ಷಕ್ಕೆ ಮೊದಲು ನೌಕರರಿಗೆ ಭವಿಷ್ಯನಿಧಿ ಸಂಸ್ಥೆಯಿಂದ ಸಿಹಿ ಸುದ್ದಿ: EPF ಗ್ರಾಹಕರಿಗೆ ಶೇಕಡ 8.5 ರಷ್ಟು ಬಡ್ಡಿ

ನವದೆಹಲಿ: 2020 -21 ನೇ ಸಾಲಿಗೆ ಇಪಿಎಫ್ ಗ್ರಾಹಕರಿಗೆ ಶೇಕಡಾ 8.5 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಮೂಲಕ ಹೊಸ ವರ್ಷದ ಆರಂಭಕ್ಕೆ ಮೊದಲೇ ಇಪಿಎಫ್ ಗ್ರಾಹಕರಿಗೆ Read more…

ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಸೇರಿ ಡಿ. 1 ರಿಂದ ದೈನಂದಿನ ಜೀವನದಲ್ಲಿ ಪರಿಣಾಮ ಬೀರಲಿವೆ ಈ ರೂಲ್ಸ್

ನವದೆಹಲಿ: ಡಿಸೆಂಬರ್ 1 ರಿಂದ ದೇಶಾದ್ಯಂತ ಅನೇಕ ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, ಇವು ಅನೇಕರ ಜೀವನದ ಮೇಲೆ ಪರಿಣಾಮ ಬೀರಲಿವೆ. ಸಿಲಿಂಡರ್ ದರ ಇಳಿಕೆ ಸಾಧ್ಯತೆ: ಪ್ರತಿ Read more…

PPF, NSC, ಪೋಸ್ಟ್ ಆಫೀಸ್ ಮಂತ್ಲಿ ಇನ್ ಕಂ ಸೇರಿ ಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಬದಲಾಗದೇ ಉಳಿದ ಬಡ್ಡಿ ದರ ಯಥಾಸ್ಥಿತಿ

ನವದೆಹಲಿ: ಮೂರನೇ ತ್ರೈಮಾಸಿಕದಲ್ಲಿ ಉಳಿತಾಯ ಯೋಜನೆ ಬಡ್ಡಿ ದರ ಯಥಾಸ್ಥಿತಿಯಲ್ಲಿದೆ. 2021 -22 ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹಾಗೂ ಪಿಪಿಎಫ್ ಸೇರಿದಂತೆ ಸಣ್ಣ Read more…

ಗಮನಿಸಿ: SBI ವಿಕೇರ್‌ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ

ದೇಶದ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕ್ ಎಸ್‌.ಬಿ.ಐ. ತನ್ನ ಎಸ್‌.ಬಿ.ಐ. ವಿಕೇರ್‌ ಯೋಜನೆಯನ್ನು ಮಾರ್ಚ್ 31, 2022 ರ ವರೆಗೆ ವಿಸ್ತರಿಸಿದೆ. ಹಿರಿಯ ನಾಗರಿಕರಿಗೆಂದು ರೀಟೇಲ್ ಟಿಡಿ Read more…

BIG NEWS: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ SBI ನಿಂದ ವಿಶೇಷ ಠೇವಣಿ ಯೋಜನೆಗಳಿಗೆ ಚಾಲನೆ

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ವಿಶೇಷ ಠೇವಣಿ ಯೋಜನೆಗಳನ್ನು ಆರಂಭಿಸಲಾಗಿದೆ. ಎಸ್ಬಿಐ ಪ್ಲಾಟಿನಮ್ ಡೆಪಾಸಿಟ್ ಸ್ಕೀಮ್ ಎಂದು ಯೋಜನೆಗಳಿಗೆ ಹೆಸರಿಡಲಾಗಿದೆ. Read more…

ರೈತರಿಗೆ ಶೂನ್ಯ, ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ: ಸರ್ಕಾರದಿಂದ ಪರಿಷ್ಕೃತ ಆದೇಶ

ಮಡಿಕೇರಿ: 2020-2021 ನೇ ಸಾಲಿನಲ್ಲಿ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ನೀಡಲಾಗಿದ್ದ ಅಲ್ಪಾವಧಿ, ಮಧ್ಯಮಾವಧಿ ಮತ್ತು ಧೀರ್ಘಾವಧಿ ಕೃಷಿ ಸಾಲ ಯೋಜನೆಯಡಿ Read more…

ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ: ಪ್ರತಿದಿನ 416 ರೂ. ಉಳಿಸುವ ಮೂಲಕ ಗಳಿಸಿ ಭಾರಿ ಹಣ

ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (ಪಿಪಿಎಫ್) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ Read more…

ಎಲ್ಲ ಬ್ಯಾಂಕ್ ಗಳ ಠೇವಣಿದಾರರಿಗೆ ಆರ್.ಬಿ.ಐ. ಗುಡ್ ನ್ಯೂಸ್: ಅವಧಿ ಮುಗಿದ್ರೂ ವಿತ್ ಡ್ರಾ ಮಾಡದ ಠೇವಣಿ ನಿಯಮ ಬದಲು

ಮುಂಬೈ: ಠೇವಣಿ ಕ್ಲೇಮ್ ಮಾಡದ ಬಡ್ಡಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಬ್ಯಾಂಕುಗಳಲ್ಲಿ ಇಡಲಾದ ನಿಶ್ಚಿತ ಠೇವಣಿ ಅವಧಿ ಮುಗಿದ ನಂತರವೂ ಅದನ್ನು ಕ್ಲೇಮ್ ಮಾಡದಿದ್ದರೆ ಗಡುವಿನ ದಿನಾಂಕದ ಬಳಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...