alex Certify ಫ್ಯಾಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲಕ್ಕೆ ಸೂಕ್ತವಾಗಿರಲಿ ನಿಮ್ಮ ಡ್ರೆಸ್ ಕೋಡ್

ಋತುಮಾನಕ್ಕೆ ತಕ್ಕಂತೆ ಉಡುಪು ಧರಿಸುವುದು ಹಿಂದಿನಿಂದಲೂ ಪಾಲಿಸಿಕೊಂಡ ಪದ್ಧತಿ. ಬೇಸಿಗೆ ಕಾಲದಲ್ಲಿ ಹೇಗೆ ದಪ್ಪಗಿನ ಬಟ್ಟೆಯನ್ನು ಮೈ ತುಂಬಾ ಹೊದ್ದು ಉಸಿರುಗಟ್ಟಿಸಿಕೊಳ್ಳುವುದಕ್ಕೆ ಆಗುವುದಿಲ್ಲವೋ ಹಾಗೇ ಚಳಿಗಾಲದಲ್ಲಿ ತೆಳ್ಳಗಿನ ಬಟ್ಟೆ Read more…

‘ತಂಪು ಕನ್ನಡಕ’ ಫ್ಯಾಷನ್ ಗಷ್ಟೇ ಅಲ್ಲ

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ Read more…

‌ʼಮೂಗುತಿʼ ಇಂದಿನ ಮಹಿಳೆಯರ ಫ್ಯಾಷನ್‌ ಟ್ರೆಂಡ್ ಹೇಗಿದೆ ಗೊತ್ತಾ…..?

ಮೂಗುತಿ, ನತ್ತು, ಬೊಟ್ಟು, ಮೂಗಿನ ಆಭರಣ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಆಭರಣವನ್ನು ಇಷ್ಟಪಡದವರಾದರೂ ಯಾರು? ಸಾಂಪ್ರದಾಯಿಕ ಅಲಂಕಾರ ಶೈಲಿಯಲ್ಲಿ ಪ್ರಮುಖ ಆದ್ಯತೆ ಪಡೆದಿರುವ ಮೂಗುತಿಗೆ ಮಹತ್ತರವಾದ ಸ್ಥಾನವಿದೆ. ಕೆಲವು Read more…

ಫ್ಯಾಷನ್‌ ಗಾಗಿ ಗಡ್ಡ ಬಿಟ್ಟು ಪೇಚಾಡುತ್ತಿರುವವರು ಇದನ್ನೊಮ್ಮೆ ಓದಲೇಬೇಕು

ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸೋದು ಯುವಕರಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. ಕ್ರಿಕೆಟರ್ಸ್‌, ಸಿನೆಮಾ ನಟರಿಂದ ಹಿಡಿದು ಜನಸಾಮಾನ್ಯರು ಕೂಡ ಗಡ್ಡ ಬಿಡುತ್ತಿದ್ದಾರೆ. ಆದ್ರೆ ಕೆಲವೊಮ್ಮೆ ಸ್ಟೈಲ್‌ ಗಾಗಿ ಬಿಟ್ಟಿರೋ ಗಡ್ಡ Read more…

ಹದಿ ಹರೆಯದವರನ್ನು ಆಕರ್ಷಿಸುವ ಫ್ಯಾಷನಬಲ್ ʼಹೆಲ್ಮೆಟ್ʼ

ದ್ವಿಚಕ್ರ ವಾಹನ ಸವಾರರ ತಲೆಗೆ ರಕ್ಷಣೆ ಕೊಡುವ ಹೆಲ್ಮೆಟ್ ಈಗ ಬರಿ ರಕ್ಷಣಾ ವಸ್ತುವಾಗಿಲ್ಲ. ಯುವ ಜನತೆಗೆ ಅದು ಕೂಡಾ ಫ್ಯಾಷನಬಲ್ ಆಗಿದೆ. ಯುವಕ – ಯುವತಿಯರು ತಾವು Read more…

ಹೋಟೆಲಿನಲ್ಲಿ ಸರ್ವೆಂಟ್‌ ಕೆಲಸ ಮಾಡ್ತಿದ್ದ ವ್ಯಕ್ತಿ ಈಗ ಭಾರತದ ಅತ್ಯಂತ ಜನಪ್ರಿಯ ಫ್ಯಾಷನ್‌ ಡಿಸೈನರ್‌; ಕೋಟಿಗಳ ಲೆಕ್ಕದಲ್ಲಿದೆ ಆಸ್ತಿ…!

ಛಲ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋ ಮಾತಿದೆ. ಇದಕ್ಕೆ ಜೀವಂತ ನಿದರ್ಶನವೆಂದರೆ ಸಬ್ಯಸಾಚಿ ಮುಖರ್ಜಿ. ಪ್ರಸಿದ್ಧ ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿಯವರ ಆರಂಭಿಕ ಜೀವನವು ಸುಲಭವಾಗಿರಲಿಲ್ಲ. ಆದರೆ Read more…

ಮಹಿಳೆಯರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತೆ ‘ಡಿಸೈನರ್ ಬ್ಲೌಸ್’

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ  ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ನೀಲಿ ಬಣ್ಣದಲ್ಲಿಯೇ ಡೆನಿಮ್‌ಗಳು ಫೇಮಸ್‌ ಆಗಿದ್ಯಾಕೆ ? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಡೆನಿಮ್‌ ಅಥವಾ ಜೀನ್ಸ್‌ ಬಹಳ ಫ್ಯಾಷನೇಬಲ್‌ ಉಡುಪುಗಳಲ್ಲೊಂದು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಡೆನಿಮ್‌ ಧರಿಸ್ತಾರೆ. ಕಂಫರ್ಟ್‌ ಜೊತೆಗೆ ಅದ್ಭುತವಾದ ಲುಕ್ ಕೂಡ ಇರುವ ಬಗೆ ಬಗೆಯ ಜೀನ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. Read more…

ಯಾವ ಸೆಲೆಬ್ರಿಟಿಗೂ ಕಮ್ಮಿಯಿಲ್ಲ ರಾಜಸ್ಥಾನದ ನೂತನ ಉಪ‌ ಮುಖ್ಯಮಂತ್ರಿ…!

ರಾಜಸ್ಥಾನದ ಉಪ ಮುಖ್ಯಮಂತ್ರಿ ಪಟ್ಟ ರಾಜಕುಮಾರಿ ದಿಯಾ ಮತ್ತು ಪ್ರೇಮಚಂದ್ ಬೈರ್ವಾ ಅವರಿಗೆ ದಕ್ಕಿದೆ. ರಾಜಕುಮಾರಿ ದಿಯಾ,  ಬ್ರಿಗೇಡಿಯರ್ ಭವಾನಿ ಸಿಂಗ್ ಮತ್ತು ಮಹಾರಾಣಿ ಪದ್ಮಿನಿ ದೇವಿ ಅವರ Read more…

ಈಕೆ ಹೆಣ್ಣು ಬೆಕ್ಕು……! ಸುಂದರ ಹುಡುಗಿಯ ವಿಚಿತ್ರ ಅವತಾರ

ಜನರು ಚಿತ್ರವಿಚಿತ್ರ ಆಸೆಗಳನ್ನು ಹೊಂದಿರುತ್ತಾರೆ. ಎಲ್ಲರಿಗಿಂತ ಸುಂದರವಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಮೇಕಪ್, ಶಸ್ತ್ರಚಿಕಿತ್ಸೆಗೆ ಒಳಗಾಗೋ ಒಂದಿಷ್ಟು ಮಂದಿಯಿದ್ದಾರೆ. ಬಾರ್ಬಿ ಡಾಲ್‌ ನಂತೆ ಕಾಣ್ಬೇಕೆಂದು ಶಸ್ತ್ರಚಿಕಿತ್ಸೆಗೆ ಒಳಗಾದ ಹುಡುಗಿ Read more…

ಹುಡುಗಿಯರ ಅಚ್ಚುಮೆಚ್ಚಿನ ‘ಸಿಲ್ಕ್ ಥ್ರೆಡ್’ ಜುವೆಲರಿ

ಫ್ಯಾಷನ್ ಮನುಷ್ಯನಲ್ಲಿರುವ ಕಲಾತ್ಮಕ ಗುಣ. ಈ ಫ್ಯಾಷನ್ ಲೋಕದಲ್ಲಿ ಡಿಸೈನಿಂಗ್ ಬಹು ದೊಡ್ಡ ಪಾತ್ರ ವಹಿಸುತ್ತದೆ. ಉಡುಗೆ ತೊಡುಗೆ, ಆಭರಣಗಳಲ್ಲಿ ಹೊಸ ಡಿಸೈನ್ ನ ಟಚ್ ಇದ್ದೇ ಇರುತ್ತದೆ. Read more…

ಫ್ಯಾಷನ್‌ಗಾಗಿ ಉದ್ದ ಉಗುರು ಬೆಳೆಸುವುದು ಅಪಾಯಕಾರಿ; ಬರಬಹುದು ಇಂಥಾ ಮಾರಕ ಕಾಯಿಲೆ….!

ಚಿಕ್ಕವರಿದ್ದಾಗ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳದೇ ಇದ್ದರೆ ಮನೆಯ ಹಿರಿಯರು, ಶಿಕ್ಷಕರಿಂದ ಬೈಸಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು. ಕತ್ತರಿಸಿದ ಉಗುರುಗಳನ್ನು ಸ್ವಚ್ಛತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಫ್ಯಾಷನ್ ಯುಗದಲ್ಲಿ ಹುಡುಗಿಯರು ಉದ್ದುದ್ದ Read more…

ಹಾಕಿಕೊಂಡ ಬಟ್ಟೆಗಳನ್ನು ಕತ್ತರಿಸುವುದೇ ಈಕೆಯ ಫ್ಯಾಷನ್….​! ವಿಡಿಯೋ ವೈರಲ್​

ಫ್ಯಾಷನ್ ಇಂದು ವಿಚಿತ್ರವಾಗಿ ವಿಕಸನಗೊಳ್ಳುತ್ತಿದೆ. ಕೆಲವರು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟು ಬೇಕಾದರೂ ಫ್ಯಾಷನ್​ ಹೆಸರಿನಲ್ಲಿ ವಿಚಿತ್ರ ವೇಷ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ತುಂಡುಡುಗೆ ತೊಡುವುದು, ಮುಕ್ಕಾಲು ಪಾಲು Read more…

ಫ್ಯಾಷನ್​ ಪ್ರಪಂಚಕ್ಕೆ ನಾಗಾ ಜನರ ಅದ್ಭುತ ಕೊಡುಗೆ: ಅಪರೂಪದ ವಿಡಿಯೋ ವೈರಲ್​

ಫ್ಯಾಷನ್ ಎಂಬುದು ಒಂದು ಹಂತಕ್ಕೆ ಮುಗಿಯುವುದಿಲ್ಲ. ಅದು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಲೇ ಇರುತ್ತವೆ. ಜನರು ಡಿಸೈನರ್ ಮೇಳಗಳಿಂದ ಪ್ರೇರಿತವಾದ ಬಟ್ಟೆಗಳೊಂದಿಗೆ ತಮ್ಮ ವಾರ್ಡ್​ರೋಬ್​ಗಳಲ್ಲಿ ಹೊಸ ಹೊಸ Read more…

ಇಲ್ಲಿದೆ ಚಳಿಗಾಲಕ್ಕೆ ಫ್ಯಾಷನ್ ʼಟಿಪ್ಸ್ʼ

ತಣ್ಣನೆ ಗಾಳಿ, ಮೈಸೋಕುವ ಮಂಜು, ಮೈಕೊರಿಯುವ ಚಳಿ, ಆಹ್ಲಾದಕರವೆನಿಸುವ ಚಳಿಗಾಲ ಬಹುತೇಕರಿಗೆ ಪ್ರಿಯ. ಆದ್ರೆ ಫ್ಯಾಷನ್ ವಿಷ್ಯದಲ್ಲಿ ಚಳಿಗಾಲ ಒಳ್ಳೆಯದಲ್ಲ. ಆಕರ್ಷಕ ಸ್ಕರ್ಟ್, ಸಣ್ಣ ಡ್ರೆಸ್ ಧರಿಸೋದು ಚಳಿಗಾಲದಲ್ಲಿ Read more…

ಜಾರು ಬಂಡೆಯಲ್ಲಿ ಮುಗ್ಗರಿಸಿದ ಆಂಟಿ; ವಿಡಿಯೋ ವೈರಲ್​

ದೊಡ್ಡವರಿಗೂ ಮಕ್ಕಳಂತೆ ಆಟವಾಡುವ ಉಮೇದು ಅಪರೂಪಕ್ಕೆ ಬಂದುಬಿಡುತ್ತದೆ. ಹೀಗೆ ಮಹಿಳೆಯೊಬ್ಬರು ಜಾರುಬಂಡೆ ಏರಿ ತಮ್ಮ ಆಸೆ ತೀರಿಸಿಕೊಳ್ಳಲು ಪ್ರಯತ್ನಿಸಿದಾಗ ಮುಗ್ಗರಿಸಿ ಬಿದ್ದಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಹೀಗಿರಲಿ ನಿಮ್ಮ ʼಪಾದರಕ್ಷೆʼಯ ಆಯ್ಕೆ

ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ Read more…

ಅಬ್ಬಬ್ಬಾ…! ಇಂಥಾ ಕ್ಯಾಮರಾಮ್ಯಾನ್ ಕೂಡ ಇರ್ತಾರಾ..?

ಇತ್ತೀಚೆಗೆ ವಿಭಿನ್ನ ಶೈಲಿಯಲ್ಲಿ ಫೋಟೋಶೂಟ್ ಮಾಡುವುದು ಫ್ಯಾಷನ್ ಆಗಿದೆ. ಸರಿಯಾದ ಬೆಳಕು, ಕೋನ ಮತ್ತು ದೃಷ್ಟಿಕೋನದ ಅಗತ್ಯವಿರುವುದರಿಂದ ಪರಿಪೂರ್ಣವಾದ ಶಾಟ್ ತೆಗೆದುಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ ಮದುವೆಯಲ್ಲಿ ಹಲವಾರು ಛಾಯಾಗ್ರಾಹಕರು Read more…

ಸೌಂದರ್ಯಕ್ಕೆ ಮಾತ್ರವಲ್ಲ ʼಆರೋಗ್ಯʼಕ್ಕೂ ಬೇಕು ಕಾಲ್ಗೆಜ್ಜೆ

ಕಾಲ್ಗೆಜ್ಜೆ ಭಾರತೀಯ ಮಹಿಳೆಯರ ಸುಂದರ ಆಭರಣಗಳಲ್ಲೊಂದು. ಶೃಂಗಾರ ಸಾಧನದ ರೂಪದಲ್ಲಿ ಮಹಿಳೆಯರು ಇದನ್ನು ಧರಿಸ್ತಾರೆ. ಕಾಲ್ಚೈನು ಧರಿಸೋದ್ರಿಂದ ಇರುವ ಲಾಭಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಕೇವಲ Read more…

ಈ ಹ್ಯಾಂಡ್ ಬ್ಯಾಗ್ ಯಾವುದರಿಂದ ತಯಾರಿಸಲ್ಪಟ್ಟಿದೆ ಎಂದು ತಿಳಿದರೆ ನೀವೂ ಅಚ್ಚರಿಪಡ್ತೀರಾ……!

ಪ್ರತಿದಿನ ಹೊಸಹೊಸ ಟ್ರೆಂಡ್ ಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುತ್ತವೆ. ನಿಮಗೆ ಯಾವ ಶೈಲಿಯ ವಸ್ತುಗಳು ಬೇಕೋ ಅಥವಾ ಕಲ್ಪನೆಗೂ ಮೀರಿದ ವಸ್ತುಗಳು ನಿಮ್ಮ ಕೈ ಸೇರುತ್ತವೆ. 100 ರೂ., Read more…

ಹುಡುಗಿಯರ ಜೀನ್ಸ್ ಪಾಕೆಟ್‌ ಹುಡುಗರ ಜೇಬಿಗಿಂತ ಚಿಕ್ಕದಾಗಿರಲು ಕಾರಣವೇನು….?

ಫ್ಯಾಷನ್ ನಿರಂತರವಾಗಿ ಬದಲಾಗುತ್ತಿರುತ್ತದೆ. ಜೀನ್ಸ್ ಪ್ಯಾಂಟ್ ಫ್ಯಾಷನ್ ಕೂಡ ಬದಲಾಗುತ್ತಿರುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಬಗೆ ಬಗೆಯ ಪ್ಯಾಂಟ್ ಧರಿಸ್ತೇವೆ. ಆದ್ರೆ ಪುರುಷರ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

ಹೀಗಿದೆ ‌ʼಗರ್ಭಿಣಿʼಯರ ಫ್ಯಾಷನ್ ಟ್ರೆಂಡ್

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆ ಜೀವನದ ಮಹತ್ವದ ಘಟ್ಟ. ಹೊಟ್ಟೆಯಲ್ಲೊಂದು ಮಗು ಬೆಳೆಯುತ್ತಿದೆ ಎಂಬ ವಿಷ್ಯ ತಿಳಿದಾಗಿನಿಂದ ಮಗು ಹೊರಗೆ ಬರುವವರೆಗೂ ಮಹಿಳೆಗೆ ಆತಂಕದ ಜೊತೆ ಆನಂದ ಮನೆ ಮಾಡಿರುತ್ತದೆ. Read more…

ಕತ್ತಿನಿಂದ ಸೊಂಟದವರೆಗೆ ಹಚ್ಚೆ ಹಾಕಿಸಿಕೊಂಡವಳ ಸ್ಥಿತಿ ಹೀಗಾಯ್ತು..!

ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ Read more…

ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’

ಲಿಲ್ಲಿ, ರೋಸ್, ಅಂಥೋರಿಯಂ, ಮ್ಯಾರಿಗೋಲ್ಡ್, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಫ್ಲವರ್ ಫಿಂಗರ್ ರಿಂಗ್ ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಈ ಫ್ಲವರ್ ಫಿಂಗರ್ ರಿಂಗ್ ಗಳು ಕೈಗಳ Read more…

ಅಲ್ಲಲ್ಲಿ ಹರಿದ ಈ ಸ್ವೆಟರ್ ಬೆಲೆ ಕೇಳಿದ್ರೆ ದಂಗಾಗ್ತಿರಾ….!

ದಿನ-ದಿನಕ್ಕೂ ಫ್ಯಾಷನ್ ಟ್ರೆಂಡ್ ಬದಲಾಗ್ತಿರುತ್ತದೆ. ಮಾರುಕಟ್ಟೆಗೆ ದಿನಕ್ಕೊಂದು ಬ್ರಾಂಡ್ ಲಗ್ಗೆ ಇಡುತ್ತೆ. ಇತ್ತೀಚಿನ ದಿನಗಳಲ್ಲಿ ಡಿಸ್ಸ್ಟ್ರೆಸ್ಡ್ ಫ್ಯಾಷನ್ ಪ್ರಸಿದ್ಧಿ ಪಡೆದಿದೆ. ಅಂದ್ರೆ ಜನರು ಹರಿದ, ಬಣ್ಣ ಬಡಿದ ಬಟ್ಟೆಗಳನ್ನು Read more…

ಗಡ್ಡಧಾರಿ ಪುರುಷರೇ ಹೆಚ್ಚು ಆಕರ್ಷಕವಂತೆ…..!

ಉದ್ದನೆಯ ಗಡ್ಡ ಬೆಳೆಸೋದು ಈಗ ಹೊಸ ಫ್ಯಾಷನ್. ಅಷ್ಟೇ ಅಲ್ಲ ಗಡ್ಡಧಾರಿ ಪುರುಷರನ್ನೇ ಮಹಿಳೆಯರು ಹೆಚ್ಚು ಇಷ್ಟಪಡ್ತಾರಂತೆ, ಗಡ್ಡ ಇರುವ ಪುರುಷರೇ ಹೆಚ್ಚು ಸೆಕ್ಸಿಯಂತೆ. ಸಂಶೋಧನೆಯೊಂದರ ಪ್ರಕಾರ ಗಡ್ಡಧಾರಿಗಳೇ Read more…

ವಿವಾದ ಸೃಷ್ಟಿಸಿದ ಹರಿದ ಜೀನ್ಸ್ ಹಿನ್ನಲೆ ನಿಮಗೆಷ್ಟು ಗೊತ್ತು…? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಉತ್ತರಾಖಂಡದ ಮುಖ್ಯಮಂತ್ರಿ ತಿರಥ್ ​​ಸಿಂಗ್ ರಾವತ್, ಮಹಿಳೆಯರು ಧರಿಸುವ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತ್ರ ರಿಪ್ಪೆಡ್ ಜೀನ್ಸ್ ಬಗ್ಗೆ ಸಾಕಷ್ಟು ವಾದ-ವಿವಾದಗಳು ಕೇಳಿ ಬರ್ತಿವೆ. Read more…

`ನಾನು ಗೇ ಅಲ್ಲ, ಲಿಂಗ ಪರಿವರ್ತಿತ ಮಹಿಳೆ’ ಎಂದ ಫ್ಯಾಷನ್ ಡಿಸೈನರ್

ಬಾಲಿವುಡ್ ನ  ಪ್ರಸಿದ್ಧ ಫ್ಯಾಷನ್ ಡಿಸೈನರ್ ಸ್ವಪ್ನಿಲ್ ಶಿಂಧೆ ಜನರಿಗೆ ಶಾಕ್ ನೀಡಿದ್ದಾರೆ. ಸ್ವಪ್ನಿಲ್ ಶಿಂಧೆ ಲಿಂಗ ಬದಲಿಸಿಕೊಂಡಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...