alex Certify ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’

ಲಿಲ್ಲಿ, ರೋಸ್, ಅಂಥೋರಿಯಂ, ಮ್ಯಾರಿಗೋಲ್ಡ್, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಫ್ಲವರ್ ಫಿಂಗರ್ ರಿಂಗ್ ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಈ ಫ್ಲವರ್ ಫಿಂಗರ್ ರಿಂಗ್ ಗಳು ಕೈಗಳ ಅಂದವನ್ನು ಹೆಚ್ಚಿಸುತ್ತವೆ. ಆನ್‌ಲೈನ್ ಹಾಗೂ ಫ್ಯಾನ್ಸಿ ಶಾಪ್ ಗಳಲ್ಲಿ ಲಭ್ಯವಿರುವ ಫಂಕಿ ಫ್ಲವರ್ ಫಿಂಗರಿಂಗ್ ಗಳು ಎಲ್ಲಾ ವರ್ಗದ ಮಹಿಳೆಯರನ್ನು ಆಕರ್ಷಿಸುತ್ತವೆ.

Funky finger rings for women Stock Photos - Page 1 : Masterfile

ಯಾವುದೇ ಸಮಾರಂಭ ಅಥವಾ ಪಾರ್ಟಿಗಳಲ್ಲಿ ಬಣ್ಣದ ಹೂಗಳ ಈ ಉಂಗುರಗಳು ಮಾನಿನಿಯರ ಕೈಗಳ ಅಂದವನ್ನು ಹೆಚ್ಚಿಸುತ್ತಿದೆ. ಸೀರೆ, ಡ್ರೆಸ್, ಕ್ಯಾಶುವಲ್ ವೇರ್ ಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳಬಹುದಾದ ಈ ರಿಂಗ್ ಮಾಮೂಲಿ ಉಂಗುರಗಳಿಗಿಂತ ಭಿನ್ನ.

ಹೊಸ ಬಗೆಯ ಫ್ಯಾಷನ್ ಇಷ್ಟಪಡುವ ಯುವತಿಯರು ಈ ರಿಂಗ್ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಈ ಉಂಗುರಗಳು ಕೂಡ ಸೆಂಟರ್ ಆಫ್ ಅಟ್ರಾಕ್ಷನ್ ಅಂತಲೇ ಹೇಳಬಹುದು. ಒಂದೇ ರೀತಿಯ ರಿಂಗ್ ಹಾಕಿ ಬೋರ್ ಆಗಿದ್ದರೆ, ನೀವೂ ಒಮ್ಮೆ ಈ ಸುಂದರ ಉಂಗುರಗಳನ್ನು ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...