alex Certify ಕೋವಿಡ್ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಪರೀಕ್ಷೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್

ಆಕ್ಸ್‌ಫರ್ಡ್: ವಿಶ್ವಕ್ಕೆ ಸುತ್ತಿಕೊಂಡ ಕೋವಿಡ್ ಭೂತ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ವಿವಿಧ ದೇಶಗಳ ನೂರಾರು ವಿಜ್ಞಾನಿಗಳು ಕೋವಿಡ್ ಗೆ ಔಷಧ ಕಂಡು ಹಿಡಿಯಲು ನಿರಂತರ ಯತ್ನ ನಡೆಸಿದ್ದಾರೆ. Read more…

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಇನ್ನು ಮುಂದೆ ದಿನದ 24 ಗಂಟೆಯೂ ತೆರೆದಿರಲಿವೆ ಇಲ್ಲಿನ ರೆಸ್ಟೋರೆಂಟ್

ಕೋವಿಡ್ 19 ವಿವಿಧ ಕ್ಷೇತ್ರವನ್ನು ನಜ್ಜುಗುಜ್ಜು ಮಾಡಿದೆ. ಇದರಲ್ಲಿ ಆತಿಥ್ಯ ಕ್ಷೇತ್ರ ಕೂಡ ಸೇರಿದೆ. ಹೀಗಾಗಿ ಇವುಗಳಿಗೆ ಚೇತರಿಕೆ ನೀಡುವ ಉದ್ದೇಶದಿಂದ ದೆಹಲಿ ಸರ್ಕಾರವು ದಿನದ 24 ಗಂಟೆಯೂ Read more…

70 ಲಕ್ಷ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 74,383 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 70 ಲಕ್ಷ ಗಡಿ Read more…

ಶಾಕಿಂಗ್: ಕೋವಿಡ್ ಪರೀಕ್ಷೆ ವಿವರ ದಾಖಲಿಸಲು ಸಾಲುತ್ತಿಲ್ಲ ಜಾಗ…!

ಲಂಡನ್: ಕೋವಿಡ್-19 ಇಡೀ ವಿಶ್ವವನ್ನು ತಲ್ಲಣ ಮಾಡಿದೆ. ರೋಗ ಹಾಗೂ ರೋಗಿಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ ಜಗತ್ತಿನ ಅತಿ ಮುಂದುವರಿದ ದೇಶಗಳಲ್ಲೇ ರೋಗಿಗಳ ಕೋವಿಡ್ ಪರೀಕ್ಷೆಯ ದಾಖಲೆಯನ್ನು Read more…

ಕೊರೊನಾದಿಂದ ಚೇತರಿಸಿಕೊಂಡರೂ ಶಾಸಕನನ್ನು ಬಿಡಲಿಲ್ಲ ಮೃತ್ಯು

ಕೊರೊನಾ ವೈರಸ್‌ ಗಂಭೀರತೆ ಜನರನ್ನು ಹೈರಾಣಾಗಿಸುತ್ತಿದೆ. ಜನ ಪ್ರತಿನಿಧಿಗಳನ್ನೂ ಅದು ಬಿಡುತ್ತಿಲ್ಲ. ದೇಶದಲ್ಲಿ ಹತ್ತಾರು ಮಂದಿ ಶಾಸಕ, ಸಂಸದ, ಮಂತ್ರಿಗಳು ಕೊರೊನಾಗೆ ಬಲಿಯಾಗಿದ್ದಾರೆ. ಇದೀಗ ಗುರಗಾಂವ್‌ನ ಆಸ್ಪತ್ರೆಯಲ್ಲಿ ಕೋವಿಡ್ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಹೃದಯಸ್ಪರ್ಶಿ ಪೋಸ್ಟ್

ವಾಷಿಂಗ್ಟನ್: 20 ಸಾವಿರ ಖಾಲಿ ಕುರ್ಚಿಗಳನ್ನು ದೊಡ್ಡ ಮೈದಾನದಲ್ಲಿ ಹಾಕಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿ.ಜೆ. ಕೊಯ್ಸ್ಲರ್ ಎಂಬುವವರು ಈ ಫೋಟೋ ಟ್ವೀಟ್ ಮಾಡಿದ್ದಾರೆ.‌ “ಇಂದು Read more…

ಜ್ವರವನ್ನು ನಿರ್ಲಕ್ಷಿಸಿ ಅಪಾಯ ತಂದುಕೊಂಡರಾ ಸುರೇಶ್‌ ಅಂಗಡಿ…?

ಕೊರೊನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಅನೇಕ ರಾಜಕಾರಣಿಗಳು ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನ Read more…

ಕೊರೊನಾ ಎಫೆಕ್ಟ್: ಮಾರಾಟಕ್ಕಿವೆ ಸಾವಿರಕ್ಕೂ ಅಧಿಕ ಶಾಲೆಗಳು…!

ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಕೈಗೆ ಕೆಲಸವಿಲ್ಲ ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಒಂದಿಷ್ಟು ಉದ್ಯಮಗಳು ಪುನರಾರಂಭಗೊಂಡಿವೆ. ಆದರೆ ಇನ್ನು ಕೆಲವೊಂದು Read more…

1 ಲಕ್ಷ ಕೊರೊನಾ ಪರೀಕ್ಷೆ ಮಾಡಿದ ಆಂಧ್ರದ ವೈದ್ಯ ದಂಪತಿ

ನೋಯ್ಡಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯ‌ ತಂಡದ ಭಾಗವಾಗಿರುವ ಆಂಧ್ರ ಪ್ರದೇಶದ ವೈದ್ಯ ದಂಪತಿ ಇದುವರೆಗೆ ಬರೋಬ್ಬರಿ 1 ಲಕ್ಷ ಕೊರೊನಾ‌ ಮಾದರಿಗಳ ಪರೀಕ್ಷೆ ನಡೆಸಿದ್ದಾರೆ. ಆಂಧ್ರ Read more…

ಆರು ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಮಂಜೂರು ಮಾಡಿದ ಸಿಎಂ

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಆರು ಜನ ಪತ್ರಕರ್ತರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಜೂರು ಮಾಡಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) Read more…

ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಮಾತೃ ವಿಯೋಗ

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ ನಿಧನರಾಗಿದ್ದಾರೆ. ನಿನ್ನೆ ತಡರಾತ್ರಿ ವಯೋಸಹಜ ಕಾರಣದಿಂದ ಅವರು ನಿಧನರಾಗಿದ್ದಾರೆ. 95 ವರ್ಷಗಳ ತುಂಬು ಜೀವನ ನಡೆಸಿದ ಹೊನ್ನೂರಮ್ಮ ಇತ್ತೀಚೆಗಷ್ಟೇ Read more…

ಬೆತ್ತಲೆ‌ ಬೈಸಿಕಲ್‌ ‌ʼರೈಡ್ʼ ಗೆ ಬಿತ್ತು ಬ್ರೇಕ್….!

ಫಿಲಡೆಲ್ಫಿಯಾ: ಕೊರೊನಾ ವೈರಸ್ ಈ ಬಾರಿಯ ಬೆತ್ತಲೆ ಬೈಸಿಕಲ್ ರೈಡ್ ಗೆ ಬ್ರೇಕ್ ನೀಡಿದೆ. ಅಮೆರಿಕ ಪೆನ್ಸಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಹೊತ್ತಿಗೆ ಬೆತ್ತಲೆ Read more…

ಶಾಲೆ ಆರಂಭವಾದ ಬೆನ್ನಲ್ಲೇ ಪೋಷಕರಿಗೆ ‌ʼಬಿಗ್‌ ಶಾಕ್ʼ

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ಶಾಲೆಯ ಸಭಾಂಗಣಕ್ಕೆ ತೆರಳುವ ಮಾರ್ಗದಲ್ಲಿ ಸಾವಿರಾರು ಮಕ್ಕಳು ಪರಸ್ಪರ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಇಲ್ಲದೆ ಓಡಾಡುತ್ತಿರುವ ಫೋಟೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. Read more…

ಕೊರೊನಾ ಸೋಂಕಿನ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ಕುರಿತಂತೆ ವಿಶ್ವದಾದ್ಯಂತ ವಿವಿಧ ಸಂಶೋಧನೆ ಅಧ್ಯಯನಗಳು ನಡೆಯುತ್ತಿವೆ. ಇದೀಗ ಸಂಶೋಧಕಿ ಮೋನಿಕಾ ಗಾಂಧಿ ಅವರು ಕೆಲವು ವಿಚಾರಗಳಲ್ಲಿ ಅಧ್ಯಯನ ನಡೆಸಿ ಒಂದಷ್ಟು ಮಾಹಿತಿಯನ್ನು ಹೊರಹಾಕಿದ್ದಾರೆ. ವಸತಿ ರಹಿತರ Read more…

ಸುದೀರ್ಘ ಕಾಲದ ಬಳಿಕ ಆರಂಭವಾದ ಶಾಲೆ; ಮೊದಲ ದಿನದ ಚಿತ್ರಣ ನೋಡಿ ಪೋಷಕರು ಕಂಗಾಲು

ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ನಂತರ ಸೋಮವಾರದಿಂದ ಕೆಲ ಶಾಲೆಗಳು ಮರು ಪ್ರಾರಂಭವಾಗಿವೆ‌. ಆದರೆ, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ.‌ ಜಾರ್ಜಿಯಾದ ಪೌಲ್ಡಿಂಗ್ Read more…

ಕೋವಿಡ್‌ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲು ಸೈಕಲ್‌ ನಲ್ಲಿ 3200 ಕಿ.ಮೀ. ಕ್ರಮಿಸಿದ ಬಾಲಕ

ಮ್ಯಾಂಚೆಸ್ಟರ್‌: ಭಾರತದ ಕೋವಿಡ್ 19 ಪರಿಹಾರ ನಿಧಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ 3.7 ಲಕ್ಷ ರೂ. ಸಂಗ್ರಹಿಸುವ ಮೂಲಕ 5 ವರ್ಷದ ಭಾರತೀಯ ಮೂಲದ ಬಾಲಕ ಮಿಂಚಿದ್ದಾನೆ. ಮ್ಯಾಂಚೆಸ್ಟರ್‌ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಸಾಯುವ ಮುನ್ನ ಕೊರೊನಾ ಸೋಂಕಿತ ಕಳಿಸಿದ ʼಸಂದೇಶʼ

34 ವರ್ಷದ ಕೊರೊನಾ ಪೀಡಿತನೊಬ್ಬ ತಾನು ಸಾಯುವ ಮುನ್ನ ಕಳಿಸಿದ ಸಂದೇಶ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ವೀಕ್ಷಿಸಿದ ಪ್ರತಿಯೊಬ್ಬರು ಒಂದು ಕ್ಷಣ ಭಾವುಕರಾಗಿಬಿಡುತ್ತಾರೆ. ಹೈದ್ರಾಬಾದ್ ನಗರದ ಸರ್ಕಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...