alex Certify ಕೋವಿಡ್-19 | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರರ್‌ ಮಾಸ್ಕ್‌ ಗಳಿಗೀಗ ಫುಲ್‌ ಡಿಮ್ಯಾಂಡ್…!

ನಾವೆಲ್ ಕೊರೋನಾ ವೈರಸ್‌ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಜನಸಾಮಾನ್ಯರ ದಿನನಿತ್ಯದ ಅತ್ಯಗತ್ಯ ವಸ್ತುಗಳಲ್ಲಿ ಮಾಸ್ಕ್‌ಗಳೂ ಸಹ ಸೇರಿಕೊಂಡಿವೆ. ಇದೀಗ ಈ ಮಾಸ್ಕ್‌ಗಳಲ್ಲೇ ಥರಾವರಿ ವಿನ್ಯಾಸಗಳು ಬಂದಿದ್ದು, ಅವೂ ಸಹ ಫ್ಯಾಶನಬಲ್ Read more…

ನವದಂಪತಿಗೆ ವರದಾನವಾಯ್ತು ಲಾಕ್‌ ಡೌನ್…!

ಕೊರೋನಾ ವೈರಸ್‌ ಲಾಕ್ ‌ಡೌನ್‌ನಿಂದ ಇಂಡೋನೇಷ್ಯಾದ ಹಳ್ಳಿಯೊಂದರಲ್ಲಿ ಸಿಲುಕಿರುವ ಬ್ರಿಟನ್‌ನ ಜೋಡಿಯೊಂದು ಇಲ್ಲಿನ ದಟ್ಟಡವಿಗಳ ನಡುವೆ ಸಖತ್‌ ಎಂಜಾಯ್ ಮಾಡಿಕೊಂಡು ಕಾಲ ಕಳೆಯುತ್ತಿವೆ. ಜೆಫ್ ಯಿಪ್ (37) ಹಾಗೂ Read more…

ಎಲ್ಲರ ಗಮನ ಸೆಳೆಯುತ್ತಿದೆ ಈ ಫೇಸ್ ಮಾಸ್ಕ್….!‌

ಸದ್ಯದ ಮಟ್ಟಿಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ವಸ್ತು ಎಂದರೆ ಅದು ಮುಖದ ಮಾಸ್ಕ್‌. ಬಹುತೇಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನೆಯಿಂದ ಹೊರಹೋಗುವ ಮುನ್ನ ತಪ್ಪದೇ ಮಾಸ್ಕ್ ಧರಿಸುವಂತೆ Read more…

ಕೊರೊನಾ ಎಫೆಕ್ಟ್: ಫುಡ್ ಡೆಲಿವರಿ ಬಾಯ್ ಆದ ಪೈಲೆಟ್…..!

ಕೋವಿಡ್-19 ಎಂಬುದು ಅದೆಷ್ಟು ಜನರ ಬದುಕನ್ನು ನಾಶ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಇರುವ ಕಮಿಟ್ಮೆಂಟ್ ಹೋಗಲಿ, ಆ ದಿನದ ಊಟಕ್ಕೆ ದುಡ್ಡಾದರೆ ಸಾಕು ಎನ್ನಿಸುವಷ್ಟರ ಮಟ್ಟಿಗೆ ಹಲವರ Read more…

ʼಶ್ರಮಿಕ್ʼ ರೈಲಿನಲ್ಲಿದ್ದ ಮಗುವಿಗೆ ಹಾಲು ತರಲು ಕರ್ತವ್ಯದ ಮಧ್ಯೆಯೇ ಮನೆಗೋಡಿದ ಮಹಿಳಾ ಪೊಲೀಸ್

ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ ಚಲಿಸುತ್ತಿದ್ದ ತಾಯಿಯೊಬ್ಬರ ಸಂಕಷ್ಟವನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಮಾನವೀಯತೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಮೆಹರುನ್ನಿಸಾ ಹೆಸರಿನ ಈ ಮಹಿಳೆ Read more…

ಕೆಲಸವಿಲ್ಲದೆ ಬೈಕ್‌ ನಲ್ಲಿ ಫುಡ್‌ ಡೆಲಿವರಿ ಮಾಡುತ್ತಿದ್ದಾನೆ ಈ ಪೈಲಟ್…!

ಕೋವಿಡ್-19 ಲಾಕ್‌ ಡೌನ್ ಕಾರಣದಿಂದಾಗಿ ವಿಮಾನಯಾನ ಸ್ಥಗಿತಗೊಂಡಿದ್ದು, ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಮಂದಿಗೆ ಗಂಭೀರವಾದ ಆರ್ಥಿಕ ಸವಾಲುಗಳು ಬಂದೆರಗಿವೆ. ಥಾಯ್ಲೆಂಡ್‌‌ನ ಸಹ ಪೈಲಟ್ ನಕಾರಿನ್ ಇಂಟಾ Read more…

ಕೊರೊನಾ ಕಾಲದಲ್ಲಿ ವಿಮಾನ ಪ್ರಯಾಣವೇ ಸುರಕ್ಷಿತ…!

ಕೋವಿಡ್ 19 ಸಂದರ್ಭದಲ್ಲಿ ವಿಮಾನ ಪ್ರಯಾಣ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಇತರ ಎಲ್ಲಾ ಪ್ರಯಾಣ ಮಾದರಿಗಿಂತ ವಿಮಾನ ಪ್ರಯಾಣವೇ Read more…

ಕೋವಿಡ್ -19 ಅನ್ನು ಕೊಲ್ಲುತ್ತಂತೆ ಈ ಮಾಸ್ಕ್….!

ಕೋವಿಡ್ 19 ಆರಂಭವಾದ ಬಳಿಕ ಅದನ್ನು ಹತ್ತಿಕ್ಕಲು ವಿವಿಧ ತಂತ್ರಜ್ಞಾನ ಆಧಾರಿತ ಉಪಕರಣಗಳು ಮಾರುಕಟ್ಟೆಗೆ ಬಂದಿದೆ. ಇದೀಗ ಕೊಯಮತ್ತೂರು ಮೂಲದ ಟೆಕ್ಸ್ ಟೈಲ್ ಕಂಪನಿ ಶಿವ ಟೆಕ್ಸಿಯಾರ್ನ್ ಲಿಮಿಟೆಡ್ Read more…

ಅಂತ್ಯ ಸಂಸ್ಕಾರದ ಬಳಿಕ ಬಂತು ಬದುಕಿರುವ ಸುದ್ದಿ…!

ಕೋವಿಡ್ 19ನಿಂದ ಮೃತರಾದರು ಎಂದು ಘೋಷಿಸಲ್ಪಟ್ಟಿದ್ದ ಮಹಿಳೆ, ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಎಚ್ಚರಗೊಂಡು ತಬ್ಬಿಬ್ಬು ಮಾಡಿದ್ದಾರೆ. ಈಕ್ವೆಡೋರನ್ 74 ವರ್ಷದ ಅಲ್ಬಾ ಮಾರುರಿ ಎಂಬುವರು ಉಸಿರಾಟದ ತೊಂದರೆ Read more…

ಸೋನು ಪೋಸ್ಟರ್‌ ಹಾಕಿದ ವಲಸೆ ಕಾರ್ಮಿಕರು ಹೇಳಿದ್ದೇನು…?

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಮರಳಿ ತಂತಮ್ಮ ಊರುಗಳಿಗೆ ತೆರಳಲು ನೆರವಿಗೆ ಬರುತ್ತಿರುವ ಬಾಲಿವುಡ್ ನಟ ಸೋನು ಸೂದ್ ರಿಯಲ್ ಲೈಫ್ ಹೀರೊ ಆಗಿದ್ದಾರೆ. ಅವರ ಈ Read more…

5000ಕ್ಕೂ ಹೆಚ್ಚು ಕೋವಿಡ್-19 ಮೃತರ ಚಿತ್ರಗಳನ್ನು ಹಾಕಿದ ಪೆರು ಚರ್ಚ್

ಕೋವಿಡ್-19 ಸಾಂಕ್ರಾಮಿಕಕ್ಕೆ ಬಲಿಯಾದ 5000ಕ್ಕೂ ಹೆಚ್ಚು ಮಂದಿಯ ಫೋಟೋಗಳನ್ನು ಪೆರುವಿನ ಚರ್ಚ್‌ವೊಂದರಲ್ಲಿ ಅಲ್ಲಿನ ಆರ್ಚ್‌ಬಿಷಪ್ ಗೋಡೆಗಳ ಮೇಲೆ ನೇತು ಹಾಕಿದ್ದಾರೆ. 3.2 ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಕೋವಿಡ್-19 Read more…

ಕೊಳವೆ ಮೂಲಕ ಬರುತ್ತೆ ಮದ್ಯದ ಬಾಟಲ್…!

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತಿನ ಈ ಸಂದರ್ಭದಲ್ಲಿ ಬ್ಯುಸಿನೆಸ್ ನಡೆಸುವವರು ತಂತಮ್ಮ ಗ್ರಾಹಕರಿಗೆ ಸೇವೆ ಹಾಗೂ ಸರಕುಗಳನ್ನು ಪೂರೈಸುವ ವೇಳೆ ಸಾಧ್ಯವಾದಷ್ಟು ಹೊಸ ರೀತಿಯ ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. Read more…

ಬಡ ಮಕ್ಕಳಿಗೆ ನೆರವಾಗಲು ಗೆಳೆಯರ ಬಳಗದಿಂದ ಹೀಗೊಂದು ಅನುಕರಣೀಯ ಕಾರ್ಯ

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಎಂದಿನಂತೆ ಚಟುವಟಿಕೆಗಳನ್ನು ನಡೆಸುವುದು ಯಾವಾಗ ಎಂದು ಇಡೀ ಜಗತ್ತೇ ಚಿಂತನೆಯಲ್ಲಿ ತೊಡಗಿದೆ. ಶೈಕ್ಷಣಿಕ ರಂಗಕ್ಕೂ ಸಹ ಇದೇ ಚಿಂತೆ ಕಾಡುತ್ತಿದೆ. ಶಾಲಾ-ಕಾಲೇಜುಗಳು ಯಾವಾಗ ಮರು Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಬಾರ್‌’ ಮಾಡಿದೆ ಈ ಐಡಿಯಾ…!

ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಪಾನ್‌ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್‌ ಒಂದರಲ್ಲಿ ಎಲ್ಲಾ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಮಕ್ಕಳಿಬ್ಬರ ಆತ್ಮೀಯ ಆಲಿಂಗನ

ಈ ಲಾಕ್ ‌ಡೌನ್ ಅವಧಿ ಮುಗಿದು ಯಾವಾಗ ನಮ್ಮ ಗೆಳೆಯರನ್ನು, ಹಿತೈಷಿಗಳನ್ನು ಮುಖತಃ ನೋಡಿ ಮಾತನಾಡಿಸುತ್ತೇವೋ ಎಂಬ ಕಾತರ ಎಲ್ಲರಿಗೂ ಇದೆ. ಮಕ್ಕಳಿಗಂತೂ ಬಹಳವೇ ಇದೆ. ಇಂಥದ್ದೇ ಒಂದು Read more…

ಕೋವಿಡ್-19 ಸಮರದಲ್ಲಿ ಗೆದ್ದರೂ ಆಸ್ಪತ್ರೆ ಬಿಲ್‌ ನೋಡಿ ಬೆಚ್ಚಿಬಿದ್ದ 70 ರ ವೃದ್ದ

ಕೋವಿಡ್‌-19 ವಯೋವೃದ್ದರಿಗೆ ಬಲೇ ಅಪಾಯಕಾರಿ ಎಂಬ ವಿಚಾರದ ನಡುವೆಯೂ ಅನೇಕ ವೃದ್ಧರು ಈ ಸೋಂಕಿನ ವಿರುದ್ಧ ಗೆದ್ದುಬಂದು ಸ್ಪೂರ್ತಿಯಗಾಥೆಯಾಗಿರುವ ಸಾಕಷ್ಟು ನಿದರ್ಶನಗಳು ನಮ್ಮ ನಡುವೆ ಇವೆ. ಇದೇ ವೇಳೆ, Read more…

ನಿಮ್ಮ ಮೊಬೈಲ್ ‌ನಲ್ಲೇ ರೀ ಕ್ರಿಯೇಟ್ ಮಾಡಬಹುದು ಕಾಫಿನ್ ಡಾನ್ಸ್ ಟ್ಯೂನ್…!

ಶವಪೆಟ್ಟಿಗೆ ಹೊರುತ್ತಾ ಕುಣಿಯುವ ಘಾನಾದ ಆ ನಾಲ್ಕು ಮಂದಿಯ ಡ್ಯಾನ್ಸ್‌ ಈ ಕೊರೋನಾ ವೈರಸ್ ಟೈಮಲ್ಲಿ ಎಲ್ಲೆಡೆ ಫೇಮಸ್ ಆಗಿದೆ. ಮೆಮೆ ಹಾಗೂ ಟ್ರೋಲ್ ಮಾಡುವವರು ಈ ವಿಡಿಯೋವನ್ನು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಕೇವಲ 85 ರೂಪಾಯಿಗೆ ಮಾರಾಟಕ್ಕಿದೆ ಮನೆ….!!

ಇಟಲಿಯ ಕಲಬ್ರಿಯಾ ಪ್ರಾಂತ್ಯದ ಪುಟ್ಟ ಗ್ರಾಮವಾದ ಸಿಂಕ್‌ಫ್ರಾಂಡಿ ಎಂಬ ಊರು ತನ್ನನ್ನು ತಾನು ’ಕೋವಿಡ್ ಮುಕ್ತ ಗ್ರಾಮ’ ಎಂದು ಘೋಷಿಸಿಕೊಂಡಿದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಯತ್ತ ತರಲು ಮಾಡುತ್ತಿರುವ ಪ್ರಯತ್ನವೊಂದರಲ್ಲಿ Read more…

ಕೊರೊನಾ ಟಿವಿಯಲ್ಲಿ ಸೋನು ಸೂದ್ ಗೆ ಕೃತಜ್ಞತೆ ತಿಳಿಸಿದ ಪುಟ್ಟ ಅಂಕರ್ಸ್

ಕೋವಿಡ್-19 ಲಾಕ್‌ ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರ ನೆರವಿಗೆ ಬಂದಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋನುರ ಈ ಹೃದಯವಂತಿಕೆಗೆ ಮೆಚ್ಚುಗೆ Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

ಕೊರೋನಾ ಗೆದ್ದ 94 ವರ್ಷದ ವೃದ್ಧ….!

ಕೊರೋನಾ ಸಾಂಕ್ರಾಮಿಕ ರೋಗವು ಹಿರಿಯ ಜೀವಿಗಳ ಜೀವಕ್ಕೆ ಸಂಚಕಾರ ಒಡ್ಡುತ್ತಿದೆ ಎಂಬ ವಾದವಿದೆ. ಆದರೆ ನೋಯ್ಡಾದಲ್ಲಿ 94 ವರ್ಷದ ವೃದ್ಧರೊಬ್ಬರು ಕೊರೋನಾವನ್ನು ಸೋಲಿಸಿ ಪ್ರೇರೇಪಣೆ ನೀಡುವ ಸಂದೇಶವನ್ನು ಕಳಿಸಿದ್ದಾರೆ. Read more…

ಕೊರೊನಾ ವಿರುದ್ಧ ವಿಜಯ: ಮಗಳೊಂದಿಗೆ ಸಂಭ್ರಮಿಸಿದ ಪ್ರಧಾನಿ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಸಂಪೂರ್ಣ ಜಯ ಸಾಧಿಸಲು ಸಫಲವಾಗಿರುವ ನ್ಯೂಝೀಲೆಂಡ್, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಒಂದೆಡೆ ದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಬ್ರಿಟನ್, ಭಾರತ, ಬ್ರೆಝಿಲ್‌ಗಳೆಲ್ಲಾ ಈ Read more…

ನೆಟ್ಟಿಗರ ಮನಗೆದ್ದ ಕ್ಷೌರಿಕನ ಹೃದಯ ಶ್ರೀಮಂತಿಕೆ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಪಾದನೆ ಇಲ್ಲದೇ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಎಡತಾಕುತ್ತಿರುವ ಮಂದಿಯ ನೆರವಿಗೆ ಬರುತ್ತಿರುವ ಸಹೃದಯಿಗಳ ಸಾಕಷ್ಟು ನಿದರ್ಶನಗಳನ್ನು ಕೇಳಿದ್ದೇವೆ. ಇವರುಗಳ ಪಟ್ಟಿಗೆ ಮುಂಬೈನ ಭಾಂಡುಪ್ ಪ್ರದೇಶದ Read more…

‘ರೋಗ’ ನಿರೋಧಕ ಶಕ್ತಿ ಹೆಚ್ಚಿಸುತ್ತಂತೆ ಈ ಸ್ವೀಟ್…!

ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ Read more…

‘ಕೊರೊನಾ’ ದೇವಿಯ ಮೊರೆ ಹೋದ ಮಹಿಳೆಯರು…!

ಕೊರೊನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಇಡೀ ಜಗತ್ತೇ ಹರಸಾಹಸ ಪಡುತ್ತಿದೆ. ಇದೇ ವೇಳೆ ಭಾರತದಲ್ಲಿ ಈ ಸಾಂಕ್ರಾಮಿಕವು ಅಳಿಯಲಿ ಎಂದು ಕೆಲವೊಂದು ಜನ ದೇವರಿಗೆ ಮೊರೆ ಹೋಗುತ್ತಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se