alex Certify ಕೋವಿಡ್ -19 ಅನ್ನು ಕೊಲ್ಲುತ್ತಂತೆ ಈ ಮಾಸ್ಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ -19 ಅನ್ನು ಕೊಲ್ಲುತ್ತಂತೆ ಈ ಮಾಸ್ಕ್….!

ಕೋವಿಡ್ 19 ಆರಂಭವಾದ ಬಳಿಕ ಅದನ್ನು ಹತ್ತಿಕ್ಕಲು ವಿವಿಧ ತಂತ್ರಜ್ಞಾನ ಆಧಾರಿತ ಉಪಕರಣಗಳು ಮಾರುಕಟ್ಟೆಗೆ ಬಂದಿದೆ.

ಇದೀಗ ಕೊಯಮತ್ತೂರು ಮೂಲದ ಟೆಕ್ಸ್ ಟೈಲ್ ಕಂಪನಿ ಶಿವ ಟೆಕ್ಸಿಯಾರ್ನ್ ಲಿಮಿಟೆಡ್ ಶೀಘ್ರದಲ್ಲೇ ಆಂಟಿ-ವೈರಲ್ ಫ್ಯಾಬ್ರಿಕ್ ನಿಂದ ಮಾಡಿದ ಫೇಸ್ ಮಾಸ್ಕ್ ಗಳನ್ನು ಬಿಡುಗಡೆ ಮಾಡಲಿದೆ.

ಇದರ ವಿಶೇಷತೆ ಏನಪ್ಪಾ ಅಂದರೆ, ಆಂಟಿ-ವೈರಲ್ ಫ್ಯಾಬ್ರಿಕ್ ಸಂಪರ್ಕಕ್ಕೆ ಬರುವ ವೈರಸ್ 30 ಸೆಕೆಂಡುಗಳಿಂದ 2 ನಿಮಿಷಗಳಲ್ಲಿ ನಿಷ್ಕ್ರಿಯಗೊಳ್ಳುತ್ತದೆ. ಫೇಸ್ ಮಾಸ್ಕ್ ಜನರಿಗೆ ತುಂಬಾ ಅನುಕೂಲಕರವಾಗಲಿದೆ. ಹೀಗೆಂದು ಎಸ್. ಶಿವ ಟೆಕ್ಸಿಯಾರ್ನ್‌ನ ವ್ಯವಸ್ಥಾಪಕ ನಿರ್ದೇಶಕ ಸುಂದರರಾಮನ್ ವಿವರಣೆ ನೀಡಿದ್ದಾರೆ. ಈ ಫೇಸ್ ಮಾಸ್ಕ್ ಹತ್ತು ಬಾರಿ ವಾಶ್ ಮಾಡಿ ಪುನರ್ಬಳಕೆ ಮಾಡಬಹುದೆಂದು ಸುಂದರರಾಮನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...