alex Certify ಕೊರೊನಾ | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿಷ್ಯದಲ್ಲಿ ದಾಖಲೆ ಮುರಿದ ಅಮೆರಿಕಾ

ಅಮೆರಿಕಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಯುಎಸ್ನಲ್ಲಿ 70,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಇಷ್ಟೊಂದು Read more…

ʼಕೊರೊನಾʼ ಸೋಂಕಿಗೆ ತುತ್ತಾದ ಬೆಂಗಾಲಿ ನಟಿ

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೆಲೆಬ್ರಿಟಿಗಳ ಮೇಲೂ ತನ್ನ ಪರಿಣಾಮ ಬೀರುತ್ತಿದೆ. ಇದೀಗ ಬೆಂಗಾಲಿ ಸಿನಿಮಾರಂಗದ ನಟಿ ಕೋಯೆಲ್ ಮಲ್ಲಿಕ್ ಅವರಿಗೆ ಕೊರೋನಾ ದೃಢಪಟ್ಟಿದೆ ಹಾಗು ಅವರ Read more…

ಕೊರೊನಾ ಸಂಬಂಧ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಐಸಿಎಂಆರ್..!

ಕೊರೊನಾ ಮಹಾಮಾರಿಯ ಕರಿ ನೆರಳು ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಒಂದೇ ದಿನಕ್ಕೆ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರಕ್ಕೂ Read more…

ದೆಹಲಿ ಜನರಿಗೆ ಗುಡ್ ನ್ಯೂಸ್: ಕರ್ನಾಟಕಕ್ಕೆ ಬ್ಯಾಡ್ ನ್ಯೂಸ್

ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಒಂದು ಲಕ್ಷಕ್ಕಿಂತ ಹೆಚ್ಚಿದೆ. ಆದರೆ ರಾಷ್ಟ್ರ ರಾಜಧಾನಿಗೆ  ಒಳ್ಳೆಯ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್‌ನ ಅತಿ ಹೆಚ್ಚಿರುವ ದೆಹಲಿಯಲ್ಲಿ  ಕಳೆದ ಒಂದು ವಾರದಿಂದ Read more…

ರಷ್ಯಾದಲ್ಲಿ ಭರವಸೆ ಮೂಡಿಸಿದ ಕೊರೊನಾ ಲಸಿಕೆ

ಕೊರೊನಾ ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಮುಂದುವರೆದಿದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳು ಕೊರೊನಾ ಲಸಿಕೆ ಪರೀಕ್ಷೆ ನಡೆಸುತ್ತಿವೆ. Read more…

ಯುವ ಪೀಳಿಗೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ ಕೊರೊನಾ..!

ಕೊರೊನಾ ಮಹಾಮಾರಿ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೊರೊನಾ ಪ್ರಾರಂಭದ ದಿನಗಳಲ್ಲಿ ವಯೋವೃದ್ಧರನ್ನು, ಮಕ್ಕಳನ್ನು ಟಾರ್ಗೆಟ್ ಮಾಡಿತ್ತು. ಆದರೆ ಇದೀಗ ಕೊರೊನಾ ರಾಜ್ಯದಲ್ಲಿ ಯುವ ಜನಾಂಗವನ್ನ ಟಾರ್ಗೆಟ್ ಮಾಡಿದಂತಿದೆ. Read more…

BIG BREAKING: ಪದವಿ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ – ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಪರೀಕ್ಷೆಯಿಲ್ಲದೆ ಪಾಸ್

ಕೊರೊನಾ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ಪದವಿ ಪರೀಕ್ಷೆಗಳ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ Read more…

ಸಿಎಂ ಮನೆಗೂ ಕಾಲಿಟ್ಟ ಕೊರೊನಾ. ಸೆಲ್ಫ್ ಕ್ವಾರಂಟೈನ್‌ಗೆ ಒಳಗಾದ ಯಡಿಯೂರಪ್ಪ…!

ಕೊರೊನಾ ಸೋಂಕು ಸಿಎಂ ಮನೆಗೂ ಕಾಲಿಟ್ಟಿದೆ. ಗೃಹ ಕಚೇರಿ ಕೃಷ್ಣಾ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಇದೀಗ ಸಿಎಂ ಯಡಿಯೂರಪ್ಪ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಸೆಲ್ಫ್ Read more…

ಭಾರತದಲ್ಲಿ ಕೊರೊನಾಕ್ಕೆ ಹೆಚ್ಚಾಗ್ತಿದೆ ಈ ವಯಸ್ಸಿನವರ ಸಾವು

ಭಾರತದಲ್ಲಿ  45 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾಗೆ ಸಾವನ್ನಪ್ಪುತ್ತಿದ್ದಾರೆಂದು ಆರೋಗ್ಯ ಸಚಿವಾಲಯ ನಿನ್ನೆ ತನ್ನ ವರದಿಯಲ್ಲಿ ಹೇಳಿದೆ. ಈ ಜನರ ಶೇಕಡಾವಾರು ಪ್ರಮಾಣ ಭಾರತದಲ್ಲಿ ಶೇಕಡಾ 85ರಷ್ಟಿದೆ. ಭಾರತದಲ್ಲಿ ಕೊರೊನಾಗೆ Read more…

ಪರೋಟಾದ ಫೇಸ್ ಮಾಸ್ಕ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಫೋಟೋ

ಮಧುರೈ ಪರೋಟಾಕ್ಕೆ ಪ್ರಸಿದ್ಧಿ ಪಡೆದಿದೆ. ಸದ್ಯ ಕೊರೊನಾ ಕಾಲ. ಈ ಸಂದರ್ಭದಲ್ಲಿ ಪರೋಟಾ ಮೂಲಕವೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ರೆಸ್ಟೋರೆಂಟ್ ಮಾಲೀಕ ಕೆ.ಎಲ್.ಕುಮಾರ್ ಫೇಸ್ Read more…

ಆಟೋ – ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದಿಂದ ಶುಭಸುದ್ದಿ

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ತಲಾ ಐದು ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿತ್ತು. ಪರಿಹಾರ Read more…

ಆಧಾರ್, ಪಾನ್ ಕಾರ್ಡ್ ಹೊಂದಿದವರಿಗೊಂದು ನೆಮ್ಮದಿ ಸುದ್ದಿ

ಕೊರೊನಾ ವೈರಸ್‌  ಸಾಂಕ್ರಾಮಿಕ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇಂತಹ ಪರಿಸ್ಥಿತಿಯಲ್ಲಿ  ಪಾನ್ ಕಾರ್ಡ್, ಆಧಾರ್‌ ಲಿಂಕ್ ಗಡುವನ್ನು ಸರ್ಕಾರ ಮಾರ್ಚ್ 31, 2021 ಕ್ಕೆ ವಿಸ್ತರಿಸಿದೆ. ಕೊರೊನಾ Read more…

ಮಹತ್ವದ ಯೋಜನೆಗಳನ್ನು ಮುಂದುವರೆಸಿದ ಮೋದಿ ಸರ್ಕಾರ

ಕೊರೊನಾ ವೈರಸ್ ದೇಶದ ಜನತೆಯನ್ನು ನಲುಗಿಸಿದೆ. ಎಲ್ಲಾ ವಲಯಗಳಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಅನೇಕ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಬಡವರ ಪರ ನಿಂತಿದ್ದು, ಅನೇಕ Read more…

ಜುಲೈ 10ರ ನಂತ್ರ ಇಲ್ಲಿ ಎರಡನೇ ಹಂತದ ಲಾಕ್ ಡೌನ್ ಜಾರಿ

ಭಾರತದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಏಷ್ಯಾ ರಾಷ್ಟ್ರ ಎರಡನೇ ಹಂತದ ಲಾಕ್ ಡೌನ್ ಗೆ ತಯಾರಿ ನಡೆಸಿದೆ. ಜುಲೈ 10ರಿಂದ Read more…

BIG NEWS: ಚೀನಾಕ್ಕೆ ಇನ್ನೊಂದು ಟಕ್ಕರ್ ನೀಡಲಿದೆ ಭಾರತ

ಕೊರೊನಾ ವೈರಸ್, ಚೀನಾ ಮಧ್ಯೆ ನಡೆಯುತ್ತಿರುವ ವಿವಾದದ ನಡುವೆ ಭಾರತದಲ್ಲಿ ಹಬ್ಬದ ಋತು ಶುರುವಾಗಿದೆ. ಹಬ್ಬದ ಹಿನ್ನಲೆಯಲ್ಲಿ ದೇಶದಲ್ಲಿ ದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಚೀನಾ ವಸ್ತುಗಳ ಬದಲು Read more…

ಗಾಳಿಯಲ್ಲೂ ಹರಡುತ್ತೆ ʼಕೊರೊನಾʼ ಅನ್ನೋದನ್ನ ಒಪ್ಪಿಕೊಳ್ತಾ ವಿಶ್ವ ಆರೋಗ್ಯ ಸಂಸ್ಥೆ…?

ಕೊರೊನಾ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಮಾತ್ರ ಹರಡೋದಲ್ಲದೆ ಗಾಳಿಯ ಮುಖಾಂತರವೂ ಹರಡಲಿದೆ ಎಂಬ ಮಾಹಿತಿ ಇತ್ತೀಚೆಗೆ ಹೊರ ಬಂದಿದೆ. ಈ ಸುದ್ದಿ ನಿಜಕ್ಕೂ ಎಲ್ಲರಲ್ಲಿಯೂ ಆತಂಕ ಮೂಡಿಸಿದೆ. ಈ Read more…

ಖಾಸಗಿ ಆಸ್ಪತ್ರೆಗಳಿಗೆ ಶುಲ್ಕ ಪಟ್ಟಿಯ ಅಡ್ವೈಸರಿ ಜಾರಿಗೊಳಿಸಿದ ಜಿಐಸಿ..!

ಕೊರೊನಾ ಸೋಂಕಿತರಿಗೆ ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಷ್ಟೆ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ಸಿಗುತ್ತಿದೆ. ಆದರೆ ಸರ್ಕಾರವೇ ಇದಕ್ಕೊಂದು ದರ ನಿಗದಿ ಮಾಡಿದೆ. ಇಷ್ಟಾದರೂ ಇನ್ನೂ ಕೆಲವೊಂದು ಆಸ್ಪತ್ರೆಗಳಲ್ಲಿ ದರದ Read more…

ಕೊರೊನಾ ಸೋಂಕಿಗೆ ನಟ ಶ್ರೀನಗರ ಕಿಟ್ಟಿ ಸಹೋದರ ಬಲಿ..!

ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಯಾವ ವರ್ಗವನ್ನೂ ಕೊರೊನಾ ಬಿಟ್ಟಿಲ್ಲ. ಇದೀಗ ನಟ ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್ Read more…

ರಾಜಕಾರಣಿಗಳಿಗೂ ಕಾಡುತ್ತಿದೆ ಕೊರೊನಾ: ಮತ್ತೊಬ್ಬ ವಿಧಾನ ಪರಿಷತ್ ಸದಸ್ಯರಿಗೆ ಪಾಸಿಟಿವ್..!

ಕೊರೊನಾ ಮಹಾಮಾರಿ ಯಾವ ವರ್ಗವನ್ನೂ ಬಿಟ್ಟಿಲ್ಲ. ಮನೆಯಲ್ಲಿಯೇ ಇರಿ ಸೇಫಾಗಿರಿ ಎಂದು ಹೇಳುತ್ತಿದ್ದ ರಾಜಕಾರಣಿಗಳಿಗೂ ಕೊರೊನಾ ಅಂಟಿದೆ. ಇದೀಗ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬೋಜೆಗೌಡರಿಗೆ ಸೋಂಕು ಧೃಡಪಟ್ಟಿದೆ. Read more…

ʼಕೊರೊನಾʼ ಸೋಂಕಿನ ಕುರಿತಂತೆ ಸಂಶೋಧಕರಿಂದ ಮಹತ್ವದ ಮಾಹಿತಿ

ಕೊರೊನಾ ವೈರಸ್ ಸೋಂಕಿತರು ಗುಣಮುಖವಾಗಿ ಮನೆಗೆ ಬಂದ್ರೂ ಅಪಾಯ ತಪ್ಪಿದ್ದಲ್ಲ. ರೋಗಿಗಳಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್ ಬಂದ್ರೂ ಅವ್ರು ಸುರಕ್ಷಿತವಲ್ಲವೆಂದು ಸಂಶೋಧಕರು ಹೇಳಿದ್ದಾರೆ. ಸ್ಪೇನ್ ನಲ್ಲಿ ನಡೆದ Read more…

ದೆಹಲಿ ಪತ್ರಕರ್ತನ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್..?

ದೆಹಲಿಯಲ್ಲಿ ಪತ್ರಕರ್ತರೊಬ್ಬರು ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಖಿನ್ನತೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ Read more…

ಮೆಡಿಕಲ್ ಶಾಪ್ ಮಾಲೀಕರಿಗೆ ತಪ್ಪದೇ ತಿಳಿದಿರಲಿ ಈ ಮುಖ್ಯ ಮಾಹಿತಿ..!

ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ ಕಲಬುರ್ಗಿಯಲ್ಲಿಯೇ ಆಗಿದ್ದು, ಹೀಗಾಗಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸೋಂಕು ನಿಯಂತ್ರಣ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ. Read more…

ಡಕಾಯಿತನನ್ನು ಹಿಡಿದು ಕೊರೊನಾಗೆ ತುತ್ತಾದ ಒಂದೇ ಠಾಣೆಯ 12 ಪೊಲೀಸರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಅದರಲ್ಲೂ ಕೊರೊನಾ ವಾರಿಯರ್‌ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇದು ಬೆಂಬಿಡದೆ ಕಾಡುತ್ತಿದೆ. ಇದೀಗ ಬೆಂಗಳೂರಿನ ಎಚ್ಎಎಲ್ ಠಾಣೆಯ ಇನ್ಸ್‌ Read more…

ಕುವೈತ್ ‌ನಲ್ಲಿರುವ ಭಾರತೀಯರಿಗೆ ಎದುರಾಯ್ತು ʼಸಂಕಷ್ಟʼ

ಒಂದು ಕಡೆ ಕೊರೊನಾದಿಂದಾಗಿ ಕಂಪನಿಗಳಲ್ಲಿ ನೌಕರರನ್ನು ತೆಗೆದು ಹಾಕಲಾಗುತ್ತಿದೆ. ಮತ್ತೊಂದು ಕಡೆ ಹೊಸ ಮಸೂದೆ ಜಾರಿಗೆ ತರುತ್ತಿರುವುದು ಹೊರ ದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ. ಇದರಿಂದ ನೆಲೆಸಿರುವ ದೇಶದಿಂದ Read more…

‘ಕೊರೊನಾ’ ಆತಂಕದ ನಡುವೆ ಭರವಸೆ ಹುಟ್ಟಿಸುತ್ತೆ ಈ ಸುದ್ದಿ…!

ಕಳೆದ ನಾಲ್ಕೈದು ತಿಂಗಳುಗಳಿಂದ ದೇಶದಲ್ಲಿ ಮಹಾಮಾರಿ ‘ಕೊರೊನಾ’ದ್ದೇ ಸುದ್ದಿ. ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಕೊರೊನಾ ಎಂದರೆ ಸಾರ್ವಜನಿಕರು ಭಯಪಡುವಂತಾಗಿದೆ. Read more…

ಸಿಇಟಿ ಪರೀಕ್ಷೆ ಕುರಿತಂತೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಜುಲೈ 30 Read more…

‘ಆರೋಗ್ಯ ಸೇತು’ ಆಪ್ ಕುರಿತು ನಿಮಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಆರೋಗ್ಯ ಸೇತು ಆಪ್‌ ಅನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ‌ಗೆ ಅಳವಡಿಸಿಕೊಳ್ಳಿ ಎಂದು ಸರ್ಕಾರ ಹೇಳುತ್ತಲೇ ಇದೆ. ಈಗಾಗಲೇ ಸಾಕಷ್ಟು ಮಂದಿ ಈ ಆಪ್ ಬಳಸುತ್ತಿದ್ದಾರೆ. ಇದೀಗ Read more…

ಹೆತ್ತ ಮಗುವಿನ ಮುಖ ನೋಡಲೂ ಬಿಡದ ಕೊರೊನಾ..!

ಅದು ಇನ್ನು ಆಗ ಹುಟ್ಟಿದ ಮಗು. ಆದರೆ ಅದಕ್ಕೆ ಹುಟ್ಟಿದ ನಂತರ ತನ್ನ ತಂದೆ – ತಾಯಿ ಮುಖ ನೋಡುವ ಭಾಗ್ಯವೇ ಇನ್ನೂ ಸಿಕ್ಕಿಲ್ಲ. ಇದಕ್ಕೆ ಕಾರಣ ಈ Read more…

‘ಕೊರೊನಾ’ ಅಬ್ಬರಿಸುತ್ತಿರುವ ಮಧ್ಯೆ ಮನಕಲಕುತ್ತೆ ಈ ಕರುಣಾಜನಕ ಘಟನೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಭಾನುವಾರ ಒಂದೇ ದಿನ ಬರೋಬ್ಬರಿ 1925 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 23,474 ಕ್ಕೆ ತಲುಪಿದ್ದು ಈವರೆಗೆ 372 Read more…

ಕೊರೊನಾ ಸೋಂಕು: ಜಾಗತಿಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ ಭಾರತ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಅಮೆರಿಕಾ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಈವರೆಗೆ 6.97 ಲಕ್ಷಕ್ಕೂ ಅಧಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...