alex Certify ʼಕೊರೊನಾʼ ಸೋಂಕಿಗೆ ತುತ್ತಾದ ಬೆಂಗಾಲಿ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸೋಂಕಿಗೆ ತುತ್ತಾದ ಬೆಂಗಾಲಿ ನಟಿ

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಸೆಲೆಬ್ರಿಟಿಗಳ ಮೇಲೂ ತನ್ನ ಪರಿಣಾಮ ಬೀರುತ್ತಿದೆ.

ಇದೀಗ ಬೆಂಗಾಲಿ ಸಿನಿಮಾರಂಗದ ನಟಿ ಕೋಯೆಲ್ ಮಲ್ಲಿಕ್ ಅವರಿಗೆ ಕೊರೋನಾ ದೃಢಪಟ್ಟಿದೆ ಹಾಗು ಅವರ ಕುಟುಂಬದವರಿಗೂ ಕೂಡ ಕೊರೊನಾ ತಗುಲಿದ್ದು, ತಮ್ಮ ಮನೆಯಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರಂತೆ.

ತಮ್ಮ ಟ್ವಿಟ್ಟರ್ ನಲ್ಲಿ ಈ ನಟಿ ಇದನ್ನು ಹೇಳಿಕೊಂಡಿದ್ದಾರೆ. ಅದಷ್ಟು ಬೇಗ ಗುಣಮುಖರಾಗಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...