alex Certify ಯುವ ಪೀಳಿಗೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ ಕೊರೊನಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವ ಪೀಳಿಗೆಯನ್ನು ಬಿಟ್ಟು ಬಿಡದೆ ಕಾಡುತ್ತಿದೆ ಕೊರೊನಾ..!

7solutions - Corona Virus Policy Statement 7solutions

ಕೊರೊನಾ ಮಹಾಮಾರಿ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೊರೊನಾ ಪ್ರಾರಂಭದ ದಿನಗಳಲ್ಲಿ ವಯೋವೃದ್ಧರನ್ನು, ಮಕ್ಕಳನ್ನು ಟಾರ್ಗೆಟ್ ಮಾಡಿತ್ತು. ಆದರೆ ಇದೀಗ ಕೊರೊನಾ ರಾಜ್ಯದಲ್ಲಿ ಯುವ ಜನಾಂಗವನ್ನ ಟಾರ್ಗೆಟ್ ಮಾಡಿದಂತಿದೆ.

ಹೌದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ನಮ್ಮ ರಾಜ್ಯದಲ್ಲಿ ನಿನ್ನೆಯವರೆಗೆ 31,105 ಮಂದಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಇದರಲ್ಲಿ 17782 ಆಕ್ಟೀವ್ ಕೇಸ್‌ಗಳಿದ್ದು, 12833 ಮಂದಿ ಗುಣಮುಖರಾಗಿದ್ದಾರೆ.

ಇನ್ನು ಸೋಂಕಿತರ ಪೈಕಿ 20 ರಿಂದ 36 ವರ್ಷದೊಳಗಿನ ಯುವ ಜನಾಂಗ ಶೇ.46 ರಷ್ಟು ಇದ್ದಾರೆ. 40 ರಿಂದ 49 ವರ್ಷದೊಳಗಿನ ಶೇ.19 ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. 10ರಿಂದ 19 ವರ್ಷದೊಳಗಿರುವವರು 1557 ಮಂದಿ ಅಂದರೆ ಶೇ.10ರಷ್ಟು ಮಂದಿ ಸೋಂಕಿತರಾಗಿದ್ದಾರೆ. ಒಂಬತ್ತು ವರ್ಷದೊಳಗಿನ ಮಕ್ಕಳ ಪೈಕಿ 1040 ಮಕ್ಕಳಿಗೆ ಸೋಂಕು ತಗುಲಿದೆ. 50 ರಿಂದ 59 ವರ್ಷದೊಳಗಿನ 1704 ಮಂದಿ ಅಂದರೆ ಶೇ.11ರಷ್ಟು, 69 ವರ್ಷದೊಳಗಿನ 1008 ಮಂದಿ ಸೋಂಕಿತರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...