alex Certify ಕೊರೊನಾ | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕೃನಾಲ್ ಪಾಂಡ್ಯಗೆ ಕೊರೊನಾ – ಪಂದ್ಯ ಮುಂದೂಡಿಕೆ

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟ್ವೆಂಟಿ – 20 ಅಂತಾರಾಷ್ಟ್ರೀಯ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಕೃನಾಲ್ ಪಾಂಡ್ಯ ಕೊರೊನಾ ಪಾಸಿಟಿವ್ ಆಗಿರುವುದು ಇದಕ್ಕೆ ಕಾರಣವಾಗಿದೆ. ಮಂಗಳವಾರ ಕೊರೊನಾ Read more…

ಪೋಷಕರಿಗೆ ಭರ್ಜರಿ ಗುಡ್‌ ನ್ಯೂಸ್: ಮುಂದಿನ ತಿಂಗಳೇ ಮಕ್ಕಳಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾದ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕವಿದೆ. ಈ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಆಗಸ್ಟ್ ತಿಂಗಳಲ್ಲಿಯೇ ಮಕ್ಕಳಿಗೆ Read more…

ಶಾಕಿಂಗ್..! ಕೊರೊನಾ ವೈರಸ್ ಹರಡಲು ಕಾರಣವಾಗ್ತಿದೆ ಮಾಲಿನ್ಯ

ವಿಶ್ವವನ್ನು ಬದಲಿಸಿರುವ ಕೊರೊನಾ ಬಗ್ಗೆ ವಿಜ್ಞಾನಿಗಳ ಸಂಶೋಧನೆ ನಡೆಯುತ್ತಿದೆ. ಸಣ್ಣ ವೈರಸ್‌  ಬಗ್ಗೆ ಈಗಾಗಲೇ ಅನೇಕ ಸಂಗತಿಗಳು ಹೊರ ಬಿದ್ದಿವೆ. ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ ಮತ್ತು Read more…

SHOCKING: ಲಸಿಕೆಯ ಎರಡು ಡೋಸ್ ತೆಗೆದುಕೊಂಡ್ರೂ ಬರ್ತಿದೆ ಡೆಲ್ಟಾ ವೇರಿಯಂಟ್

ಕೊರೊನಾ ವಿರುದ್ಧ ಲಸಿಕೆ ಮೊದಲ ಅಸ್ತ್ರವಾಗಿದೆ. ಕೊರೊನಾದ ಎರಡೂ ಲಸಿಕೆ ತೆಗೆದುಕೊಂಡವರಿಗೆ ಕೊರೊನಾ ಹೆಚ್ಚಿನ ಮಟ್ಟದಲ್ಲಿ ಕಾಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ಡೆಲ್ಟಾ ರೂಪಾಂತರಗಳು ಈಗ ತಲೆನೋವು ತಂದಿವೆ. Read more…

ಕೊರೊನಾ 3ನೇ ಅಲೆ ಭಯ: ಇಂಡೋನೇಷ್ಯಾದಲ್ಲಿ ಒಂದೇ ವಾರ 100 ಮಕ್ಕಳ ಸಾವು

ಕೊರೊನಾ ಮೂರನೇ ಅಲೆ ಭಯ ಭಾರತದಲ್ಲಿ ಶುರುವಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಕಾರಣಕ್ಕೆ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ತರುವ ತಯಾರಿಯಲ್ಲಿ Read more…

ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ

ಕೊರೊನಾ ಮೂರನೇ ಅಲೆ ಭಯದ ನಡುವೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಶೇಕಡಾ 28 ರಷ್ಟು ಭಾರತೀಯರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆಂದು  ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಕ್ಷಾಬಂಧನದಂತಹ ಪ್ರಮುಖ Read more…

GOOD NEWS: ಶೀಘ್ರದಲ್ಲೇ ಇಳಿಕೆಯಾಗಲಿದೆ ಪಲ್ಸ್ ಆಕ್ಸಿಮೀಟರ್ ಸೇರಿ ಈ 5 ವೈದ್ಯಕೀಯ ಸಾಧನದ ಬೆಲೆ

ಜನಸಾಮಾನ್ಯರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಪಲ್ಸ್ ಆಕ್ಸಿಮೀಟರ್, ರಕ್ತದೊತ್ತಡ ಮಾನಿಟರಿಂಗ್ ಯಂತ್ರ ಸೇರಿದಂತೆ 5 ವೈದ್ಯಕೀಯ ಸಾಧನಗಳ ಬೆಲೆ ಶೀಘ್ರದಲ್ಲಿಯೇ ಇಳಿಯುವ ಸಾಧ್ಯತೆಯಿದೆ. ಈ ಐದು Read more…

ಕೊರೊನಾದಿಂದ ಸಾವನ್ನಪ್ಪಿದ ಉದ್ಯೋಗಿ ಕುಟುಂಬಸ್ಥರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಮೊದಲ-ಎರಡನೇ ಅಲೆ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಲಕ್ಷಾಂತರ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ನೆಮ್ಮದಿ ಸುದ್ದಿಯೊಂದಿದೆ. ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಇತ್ತೀಚೆಗೆ ಕೋವಿಡ್ Read more…

ಖುಷಿ ಸುದ್ದಿ: ಮಕ್ಕಳಿಗೆ ಸೆಪ್ಟೆಂಬರ್ ವೇಳೆಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಮೂರನೇ ಅಲೆ ಭಯದ ಮಧ್ಯೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾರಿಂದ ಭರವಸೆಯೊಂದು ಸಿಕ್ಕಿದೆ. ಮಕ್ಕಳಿಗೆ ಕೊರೊನಾ ಲಸಿಕೆ ಸೆಪ್ಟೆಂಬರ್ ವೇಳೆಗೆ ಸಿಗಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಈವರೆಗೆ Read more…

ಕೊರೊನಾ ಮೂರನೇ ಅಲೆಯಲ್ಲಿ ಸುರಕ್ಷಿತವಾಗಿರಲಿದ್ದಾರೆ ಇಷ್ಟು ಭಾರತೀಯರು….!

ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದ್ದಂತೆ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ಮೂರನೇ ಅಲೆ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹತ್ವದ ಮಾಹಿತಿ ನೀಡಿದೆ. ದೇಶದ ಸುಮಾರು Read more…

ಕೊರೊನಾ ಭಯ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಇಷ್ಟು ಆಟಗಾರರು

ಕೊರೊನಾ ಮಧ್ಯೆ ಜಪಾನ್ ನ ಟೋಕಿಯೊದಲ್ಲಿ ಶುಕ್ರವಾರ ಒಲಂಪಿಕ್ಸ್ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಭಾರತದ ಕೇವಲ 30 ಆಟಗಾರರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಶನಿವಾರ ಸ್ಪರ್ಧೆಯಲ್ಲಿರುವ ಆಟಗಾರರು, ಉದ್ಘಾಟನಾ Read more…

ಟೋಕಿಯೊ ತಲುಪಿದ ಭಾರತೀಯ ಆಟಗಾರರಿಗೆ ಕೊರೊನಾ ಲಕ್ಷಣ….? ಗೊಂದಲಕ್ಕೆ ಬಿತ್ತು ತೆರೆ

ಭಾರತೀಯ ಆಟಗಾರರು ಟೋಕಿಯೊ ಒಲಿಂಪಿಕ್ಸ್ ಗ್ರಾಮ ತಲುಪಿದ್ದಾರೆ. ಬುಧವಾರ ಭಾರತೀಯ ದಳದಲ್ಲಿ ಗೊಂದಲ ಮನೆ ಮಾಡಿತ್ತು. ತಂಡದಲ್ಲಿದ್ದ ಮೂವರು ಸದಸ್ಯರಿಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎಂಬ ಗೊಂದಲ ಮನೆ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಆಗಸ್ಟ್ 2 ರಿಂದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ

ಕಲಬುರಗಿ: ಕೋವಿಡ್ ನಿಂದ ಮುಂದೂಡಲ್ಪಟ್ಟಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಸ್ನಾತಕೋತ್ತರ ಪದವಿ ಸೇರಿ ಇನ್ನಿತರ ಪದವಿ ಕೋರ್ಸ್‍ಗಳ ಮೊದಲನೇ, ಮೂರನೇ ಹಾಗೂ ಐದನೇ ಸೆಮಿಸ್ಟರ್ Read more…

ಶಾಕಿಂಗ್: ಕೊರೊನಾದಿಂದ ಅನಾಥರಾದ 15 ಲಕ್ಷ ಮಕ್ಕಳು….!

ಕೊರೊನಾ, ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರ ಬದುಕು ಬೀದಿಗೆ ಬಿದ್ದಿದೆ. ಕೊರೊನಾ, ಭಾರತದಲ್ಲಿ 1,19,000 ಮಕ್ಕಳು ಸೇರಿದಂತೆ ವಿಶ್ವದಾದ್ಯಂತ 15 Read more…

ಟೋಕಿಯೊ ಒಲಂಪಿಕ್ಸ್: ಸ್ಪರ್ಧೆ ಆರಂಭಕ್ಕೂ ಮುನ್ನವೇ ಮತ್ತೊಂದು ಶಾಕ್‌ – ಮತ್ತಿಬ್ಬರು ಆಟಗಾರರಿಗೆ ಕೊರೊನಾ

ಟೋಕಿಯೊ ಒಲಂಪಿಕ್ಸ್ ನಲ್ಲಿ ಕೊರೊನಾ ಭಯ ಹೆಚ್ಚಾಗಿದೆ. ಟೋಕಿಯೊಗೆ ತೆರಳುವ ಮೊದಲು ಮೆಕ್ಸಿಕೊದ ಇಬ್ಬರು ಬೇಸ್ ಬಾಲ್ ಆಟಗಾರರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಮೆಕ್ಸಿಕನ್ ಬೇಸ್‌ಬಾಲ್ ತಂಡದ Read more…

ಒಲಂಪಿಕ್ಸ್ ನಲ್ಲಿ ʼಸೆಕ್ಸ್ʼ ನಿಷೇಧ ಸಾಧ್ಯವೇ ಇಲ್ಲವೆಂದ ಮಾಜಿ ಆಟಗಾರರು

ಕೊರೊನಾದ ಮಧ್ಯೆ ಟೋಕಿಯೊದಲ್ಲಿ ಒಲಂಪಿಕ್ಸ್ ನಡೆಯಲಿದೆ. ಜುಲೈ 25ರಿಂದ ಶುರುವಾಗುವ ಕ್ರೀಡಾಕೂಟಕ್ಕೆ ಸಾಕಷ್ಟು ತಯಾರಿ ನಡೆದಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಒಲಂಪಿಕ್ಸ್ ಸಂಘಟಕರು ಅನೇಕ ನಿರ್ಬಂಧಗಳನ್ನು ಹೇರಿದ್ದಾರೆ. ಕೊರೊನಾ Read more…

ಹೀಗೆ ಬಯಲಾಯ್ತು ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯ ಬಣ್ಣ..!

ಬುರ್ಕಾ ಧರಿಸಿ ವಿಮಾನವೇರಿದ್ದ ಕೊರೊನಾ ಪಾಸಿಟಿವ್ ವ್ಯಕ್ತಿಯಿಂದ ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಮನೆಗೆ ಹೋಗುವ ಆತುರದಲ್ಲಿ ಕೊರೊನಾ ಪಾಸಿಟಿವ್ ಬಂದರೂ ವ್ಯಕ್ತಿ ವಿಮಾನ ಪ್ರಯಾಣಕ್ಕೆ ಮುಂದಾಗಿದ್ದಾನೆ. ಬುರ್ಕಾ Read more…

BIG BREAKING: ಬೆಂಗಳೂರಲ್ಲಿ 352 ಸೇರಿ ರಾಜ್ಯದಲ್ಲಿಂದು 1464 ಜನರಿಗೆ ಸೋಂಕು – ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1464 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 29 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 2706 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 26,256 ಸಕ್ರಿಯ ಪ್ರಕರಣಗಳು Read more…

ಕೊರೊನಾಕ್ಕೆ ಹೆದರಿ 15 ತಿಂಗಳಿಂದ ಕತ್ತಲ ಕೋಣೆಯಲ್ಲಿ ಬಂಧಿಯಾಗಿತ್ತು ಈ ಕುಟುಂಬ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ. ಆಂಧ್ರಪ್ರದೇಶದ ಕುಟುಂಬವೊಂದು ನೆರೆ ಮನೆಯವರ ಕೊರೊನಾ ಸಾವಿಗೆ ಹೆದರಿ 15 ತಿಂಗಳಿಗಿಂತ ಹೆಚ್ಚು ಕಾಲ Read more…

ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಭಯ ಕಡಿಮೆಯಾಗಿಲ್ಲ. ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಜನರ ನಿದ್ರೆಗೆಡಿಸಿದೆ. ಕೊರೊನಾ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಎಲ್ಲ ದೇಶಗಳಲ್ಲಿ ಕೊರೊನಾ ಲಸಿಕೆ ನೀಡಲಾಗ್ತಿದೆ. Read more…

ಮುಂದಿನ ತಿಂಗಳು ಬರುವ ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಈ ಸಂಗತಿ

ಕೊರೊನಾ ಮೂರನೇ ಅಲೆ ಈಗಾಗಲೇ ಶುರುವಾಗಿದೆ ಎಂದು ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕೊರೊನಾ ಮೂರನೇ ಅಲೆ ಇನ್ನೂ ಎರಡು – ಮೂರು ವಾರದಲ್ಲಿ ಶುರುವಾಗಲಿದೆ ಎಂದು ವೈದ್ಯಕೀಯ Read more…

SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಶುಭ ಹಾರೈಸಿದ ಸಿಎಂ, 23 ವಿದ್ಯಾರ್ಥಿಗಳಿಗೆ ಕೊರೋನಾ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಭ ಹಾರೈಸಿದ್ದಾರೆ. ಶಾಂತಚಿತ್ತರಾಗಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಹೇಳಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲ ಮಕ್ಕಳಿಗೆ Read more…

ಲಸಿಕೆ ಹಾಕಿಸಿಕೊಂಡವರನ್ನ ದೂರವಿಡ್ತಿದ್ದಾರೆ ಜನ….! ಜನರಲ್ಲಿ ಕಾಡ್ತಿದೆ ವೈರಸ್ ಶೆಡ್ಡಿಂಗ್ ಭಯ

ಕೊರೊನಾ ವೈರಸ್ ಲಸಿಕೆ ಪಡೆದ ನಂತ್ರ ವೈರಸ್ ಶೆಡ್ಡಿಂಗ್ ನಿಂದ ಬೇರೆಯವರಿಗೆ ಕೊರೊನಾ ಹರಡುತ್ತಾ ಎಂಬ ಪ್ರಶ್ನೆ ಈಗ ಶುರುವಾಗಿದೆ. ಆದ್ರೆ ತಜ್ಞರು ಇದು ಸತ್ಯಕ್ಕೆ ದೂರವಾದ ಮಾತು Read more…

IPL ಗೂ ಮುನ್ನ ಸ್ಲಿಮ್ ಆದ ಕೂಲ್ ಕ್ಯಾಪ್ಟನ್

ಕೊರೊನಾ ಹಿನ್ನಲೆಯಲ್ಲಿ ಐಪಿಎಲ್ 2021ರ ಪಂದ್ಯಗಳನ್ನು ಮುಂದೂಡಲಾಗಿತ್ತು. ಉಳಿದ ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ಐಪಿಎಲ್‌ನ ಉಳಿದ ಪಂದ್ಯಗಳು ಸೆಪ್ಟೆಂಬರ್ 17 ರಿಂದ ನಡೆಯಲಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ Read more…

ಕೊರೊನಾ ಬಗ್ಗುಬಡಿಯಲು ಮೂರನೇ ಡೋಸ್ ಅಗತ್ಯವಿದೆಯಾ….? ವಿಶ್ವದಾದ್ಯಂತ ಶುರುವಾಗಿದೆ ಚರ್ಚೆ

ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾದ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಅನೇಕ ತಜ್ಞರು ಲಸಿಕೆಯ ಮೂರನೇ ಡೋಸ್ Read more…

BIG BREAKING: ವಿಶ್ವದ ಕ್ರೀಡಾಹಬ್ಬ ‘ಒಲಿಂಪಿಕ್’ ಆರಂಭಕ್ಕೆ ಮೊದಲೇ ಬಿಗ್ ಶಾಕ್: ಮೊದಲ ಕೊರೋನಾ ಕೇಸ್ ಪತ್ತೆ

ಟೊಕಿಯೋ: ವಿಶ್ವದ ಕ್ರೀಡಾ ಹಬ್ಬ ಒಲಂಪಿಕ್ ಕ್ರೀಡಾಕೂಟ ಆರಂಭಕ್ಕೆ ಮೊದಲೇ ವಿಘ್ನ ಎದುರಾಗಿದೆ. ಕೊರೋನಾ ಕಾರಣದಿಂದ ಒಂದು ವರ್ಷ ವಿಳಂಬವಾದ ಒಲಿಂಪಿಕ್ ಕ್ರೀಡಾಕೂಟ ಜುಲೈ 23 ರಿಂದ ಟೋಕಿಯೋದಲ್ಲಿ Read more…

ಭಯಾನಕವಾಗಿರಬಹುದು ಕೊರೊನಾ 3ನೇ ಅಲೆ..! ಮಾಡಲೇಬೇಡಿ ಈ ತಪ್ಪು

ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ Read more…

ಮಕ್ಕಳಿಗೆ ಲಸಿಕೆ ಯಾವಾಗ ಬರುತ್ತೆ…? ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ನೀಡಿದೆ ಈ ಉತ್ತರ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಜನರಿಗೆ ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ಹಾಕಲಾಗ್ತಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ ಯಾವಾಗ Read more…

BIG NEWS: 2ನೇ ಅಭ್ಯಾಸ ಪಂದ್ಯಕ್ಕೆ ಪಂತ್ ಲಭ್ಯ..? ಟೀಂ ಇಂಡಿಯಾ ಉಳಿದ ಆಟಗಾರರ ವರದಿ ನೆಗೆಟಿವ್

ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಇದ್ರ ಮಧ್ಯೆ ಕೊರೊನಾ ತಲೆನೋವಿಗೆ ಕಾರಣವಾಗಿದೆ. ಬ್ಯಾಟ್ಸ್ಮೆನ್ ಹಾಗೂ ವಿಕೆಟ್ ಕೀಪರ್ ರಿಷಬ್ Read more…

ದೀರ್ಘಕಾಲ ಕೋವಿಡ್ ಸೋಂಕಿಗೊಳಗಾದವರ ಖಾಸಗಿ ಅಂಗದಲ್ಲಾಗ್ತಿದೆ ಈ ಬದಲಾವಣೆ

ಕೊರೊನಾ ವೈರಸ್ ಹೊಸ ರೂಪಾಂತರ ವಿವಿಧ ರೀತಿಯ ಸಮಸ್ಯೆಯೊಡ್ಡಿದೆ. ಕೊರೊನಾ ಮೂರನೇ ಅಲೆ ವಿಶ್ವಾದ್ಯಂತದ ಪ್ರಾರಂಭವಾಗಿದೆ ಎಂದು ಡಬ್ಲ್ಯು ಎಚ್ ಒ ಎಚ್ಚರಿಸಿದೆ. ಈ ಮಧ್ಯೆ ದೀರ್ಘಕಾಲ ಕೋವಿಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...