alex Certify BIG BREAKING: ವಿಶ್ವದ ಕ್ರೀಡಾಹಬ್ಬ ‘ಒಲಿಂಪಿಕ್’ ಆರಂಭಕ್ಕೆ ಮೊದಲೇ ಬಿಗ್ ಶಾಕ್: ಮೊದಲ ಕೊರೋನಾ ಕೇಸ್ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ವಿಶ್ವದ ಕ್ರೀಡಾಹಬ್ಬ ‘ಒಲಿಂಪಿಕ್’ ಆರಂಭಕ್ಕೆ ಮೊದಲೇ ಬಿಗ್ ಶಾಕ್: ಮೊದಲ ಕೊರೋನಾ ಕೇಸ್ ಪತ್ತೆ

Tokyo 2020: First case of Covid-19 detected in Olympic village, says Organisers - Sports News

ಟೊಕಿಯೋ: ವಿಶ್ವದ ಕ್ರೀಡಾ ಹಬ್ಬ ಒಲಂಪಿಕ್ ಕ್ರೀಡಾಕೂಟ ಆರಂಭಕ್ಕೆ ಮೊದಲೇ ವಿಘ್ನ ಎದುರಾಗಿದೆ. ಕೊರೋನಾ ಕಾರಣದಿಂದ ಒಂದು ವರ್ಷ ವಿಳಂಬವಾದ ಒಲಿಂಪಿಕ್ ಕ್ರೀಡಾಕೂಟ ಜುಲೈ 23 ರಿಂದ ಟೋಕಿಯೋದಲ್ಲಿ ನಡೆಯಲಿದೆ.

ಈಗಾಗಲೇ ಕ್ರೀಡಾಕೂಟ ಆರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿದ್ದು, ಕ್ರೀಡಾ ಗ್ರಾಮದಲ್ಲಿ ಮೊದಲ ಕೋವಿಡ್ -19 ಕೇಸ್ ಪತ್ತೆಯಾಗಿದೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿರುವ ಬಗ್ಗೆ ಆಯೋಜಕರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...