alex Certify ಕೊರೊನಾ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎರಡನೇ ಡೋಸ್ ಪಡೆಯಲು ಮರೆತಿದ್ದೀರಾ….? ಚಿಂತೆ ಬೇಡ, ಹೀಗೆ ಮಾಡಿ

ಕೊರೊನಾ ವಿರುದ್ಧ ಲಸಿಕೆ ಅಭಿಯಾನ ದೇಶದಲ್ಲಿ ವೇಗವಾಗಿ ನಡೆಯುತ್ತಿದೆ. ಶೀಘ್ರದಲ್ಲೇ ಭಾರತ 100 ಕೋಟಿ ಡೋಸ್ ಕೋವಿಡ್ ಲಸಿಕೆ ಹಾಕಿದ ದೇಶವಾಗಲಿದೆ. ಮೊದಲ ಡೋಸ್ ತೆಗೆದುಕೊಂಡ ಹೆಚ್ಚಿನ ಜನರಿಗೆ Read more…

ಮಹಾರಾಷ್ಟ್ರದಲ್ಲಿ ಅ.7 ರಿಂದ ತೆರೆಯಲಿದೆ ಎಲ್ಲ ಧಾರ್ಮಿಕ ಕೇಂದ್ರ

ಕೊರೊನಾ ಎರಡನೇ ಅಲೆ ನಂತ್ರ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ದೀರ್ಘ ಕಾಲದಿಂದ ಮುಚ್ಚಲ್ಪಟ್ಟಿದ ಧಾರ್ಮಿಕ ಸ್ಥಳಗಳನ್ನು ಅಕ್ಟೋಬರ್ 7 ರಿಂದ ತೆರೆಯಲು ಒಪ್ಪಿಗೆ ನೀಡಿದೆ. ಹಬ್ಬಗಳು Read more…

ಗಮನ ಸೆಳೆಯುತ್ತಿದೆ ವ್ಯಾನ್ ಮೇಲಿರುವ ಜಾಹೀರಾತು

ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಎಲ್ಲ ದೇಶಗಳಲ್ಲೂ ಜನರಿಗೆ ಮನವಿ ಮಾಡ್ತಿವೆ. ಯುಎನ್, ಡಬ್ಲ್ಯುಎಚ್‌ಒ ಸೇರಿದಂತೆ ಹಲವು ಸಂಸ್ಥೆಗಳು, ಪ್ರತಿ ದಿನ, ವಿಭಿನ್ನ ರೀತಿಯಲ್ಲಿ ಮನವಿ ಮಾಡ್ತಿವೆ. ಅಮೆರಿಕದ ಉತ್ತರ Read more…

Good News:12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರವೇ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ಹಾಕಲಾಗುತ್ತಿದೆ. ದೇಶದಲ್ಲಿ ಮೂರನೇ ಅಲೆ ಭಯ ಶುರುವಾಗಿದೆ. ಕೋವಿಡ್ -19 ರ Read more…

ಮನೆ ಬೋರ್ ಆಗ್ತಿದೆ…! ಕಚೇರಿಗೆ ಹೋಗ ಬಯಸಿದ್ದಾರೆ ಜನರು

ಕೊರೊನಾ, ಜನರ ದಿನಚರಿಯಲ್ಲಿ ಬದಲಾವಣೆ ಮಾಡಿದೆ. ಕೊರೊನಾದಿಂದಾಗಿ ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ನಿಯಮ ಜಾರಿಯಲ್ಲಿಟ್ಟಿವೆ. ಈ ಬಗ್ಗೆ Deloitte ಹೆಸರಿನ Read more…

ಒಂದೇ ಒಂದು ಕೊರೊನಾ ಕೇಸ್‌ ಪತ್ತೆಯಾಗುತ್ತಿದ್ದಂತೆ ಸಂಪೂರ್ಣ ನಗರವೇ ಬಂದ್…!

ಈಗಾಗಲೇ ಕೋವಿಡ್‌-19 ಸಾಂಕ್ರಾಮಿಕದ ಜನಕ ಎಂಬ ಕುಖ್ಯಾತಿಗೆ ಗುರಿಯಾಗಿರುವ ಚೀನಾಕ್ಕೆ ಮತ್ತೊಮ್ಮೆ ಕೊರೊನಾ ಸ್ಫೋಟಕ್ಕೆ ಮೂಲ ಎನಿಸಿಕೊಳ್ಳುವುದು ಬೇಡವಾಗಿದೆ. ‌ ತನ್ನ ಆರ್ಥಿಕತೆ ಬೆಳವಣಿಗೆ, ವಿದೇಶಾಂಗ ನೀತಿಗಳು, ಜನರು-ವಿದ್ಯಾರ್ಥಿಗಳ Read more…

ಬ್ರಿಟನ್ ನಲ್ಲಿ ಮಾನ್ಯವಾಗಲ್ಲ ಭಾರತದ ಎರಡೂ ಲಸಿಕೆ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕಿನಿಂದ ಸಾಗಿದೆ. 2 ಕೋಟಿಗೂ ಹೆಚ್ಚು ಮಂದಿಗೆ ಒಂದೇ ದಿನ ಕೊರೊನಾ ಲಸಿಕೆ ಹಾಕಿ, ದಾಖಲೆ ಬರೆಯಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಂಡು ವಿದೇಶ Read more…

ಕೊರೊನಾದಿಂದ ರಕ್ಷಣೆ ಬಯಸುವವರು ಸೂರ್ಯನ ಕಿರಣಕ್ಕೆ ಮೈ ಒಡ್ಡಿ

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಜನರು ಆಹಾರದ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ಪೌಷ್ಠಿಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಅಗತ್ಯ ಪೋಷಕಾಂಶ Read more…

ಖಿನ್ನತೆಗೆ ಕಾರಣವಾಗುತ್ತಿದೆಯಾ ಕೊರೊನಾ ಆತಂಕ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕ ತಡೆಗಾಗಿ ಸರಕಾರ ಹೇರಿದ್ದ ಲಾಕ್‌ಡೌನ್‌ ದೇಶದ ಬಹುತೇಕ ಕಡೆಗಳಲ್ಲಿ ತೆರವುಗೊಂಡಿದೆ. ಆದರೆ, ಕೊರೊನಾ ಸಾಂಕ್ರಾಮಿಕದ ಆತಂಕ, ಮೂರನೇ ಅಲೆ ಅಪ್ಪಳಿಸುವ ಭೀತಿ ಮಾತ್ರ ಜನರ ಮನಸ್ಸಿನಲ್ಲಿ Read more…

ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ

ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಕೊರೊನಾ ನಿಯಂತ್ರಿಸುವಲ್ಲಿ ಮಾಸ್ಕ್ ದೊಡ್ಡ ಅಸ್ತ್ರಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಅನೇಕ ಮಾಸ್ಕ್ ಲಭ್ಯವಿದೆ. ಅನೇಕರು ಸರ್ಜಿಕಲ್ ಮಾಸ್ಕ್ ಧರಿಸಿದ್ರೆ, ಮತ್ತೆ ಕೆಲವರು ಬಟ್ಟೆಯ Read more…

ಲಸಿಕೆ ಅಭಿಯಾನದ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ವಿಶ್ವದಲ್ಲೇ ಅತ್ಯಂತ ಬೃಹತ್‌ ಲಸಿಕಾ ಅಭಿಯಾನ ಎಂಬ ಖ್ಯಾತಿಯ ’ಕೊರೊನಾ ತಡೆ ಲಸಿಕಾ’ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿ ಆರು ತಿಂಗಳಿಗೂ ಹೆಚ್ಚು ಅವಧಿ ಕಳೆದಿದೆ. ದೇಶಾದ್ಯಂತ ಶೇ.18 Read more…

ಕೊರೊನಾ ಆತಂಕದ ಮಧ್ಯೆ ಮತ್ತೊಂದು ಬಿಗ್ ಶಾಕ್: ಮಾರಣಾಂತಿಕವಾಗಬಹುದು ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್‌ – ತಜ್ಞರ ಎಚ್ಚರಿಕೆ

ಉತ್ತರ ಪ್ರದೇಶದ ಮಥುರಾ, ಆಗ್ರಾ ಮತ್ತು ಫಿರೋಜಾಬಾದ್ ಜಿಲ್ಲೆಗಳಲ್ಲಿ ಸಂಭವಿಸಿದ ಬಹುತೇಕ ಸಾವುಗಳಿಗೆ ಡೆಂಗ್ಯೂ ಜ್ವರದ ಡಿ 2 ಸ್ಟ್ರೈನ್ ಕಾರಣ ಎಂದು ಐಸಿಎಂಆರ್ ಡೈರೆಕ್ಟರ್ ಜನರಲ್ ಡಾ. Read more…

‘ಕೊರೊನಾ’ ಕಾರಣಕ್ಕೆ ಸಿಎ ಪರೀಕ್ಷೆ ವಂಚಿತರಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಇನ್ನೂ ಸಹ ಬೆಂಬಿಡದಂತೆ ಕಾಡುತ್ತಿದೆ. ಈಗಾಗಲೇ ಎರಡು ಅಲೆಗಳಿಂದ ಸಾರ್ವಜನಿಕರು ತತ್ತರಿಸಿಹೋಗಿದ್ದು, ಸಾಕಷ್ಟು ಸಾವು – ನೋವುಗಳಿಗೆ ಕಾರಣವಾಗಿದೆ. Read more…

‘ಹಂಪಿ’ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಖುಷಿ ಸುದ್ದಿ

ಕೊರೊನಾ ಇಳಿಕೆಯಾಗುತ್ತಿದ್ದಂತೆಯೇ ಬಹುತೇಕ ನಿರ್ಬಂಧಗಳು ಸಡಿಲಿಕೆ ಆಗುತ್ತಿವೆ. ಶಾಲಾ – ಕಾಲೇಜುಗಳ ಸಹ ಆರಂಭವಾಗಿದ್ದು, ನಿರ್ಬಂಧಕ್ಕೆ ಒಳಪಟ್ಟಿರುವ ಕೆಲವು ನಿಯಮಗಳನ್ನು ಈಗ ಸಡಿಲಿಕೆ ಮಾಡಲಾಗುತ್ತಿದೆ. ಕೊರೊನಾ ದೃಢೀಕರಣ ಪ್ರಮಾಣ Read more…

ಅಪಾಯಕಾರಿ ನಿಫಾ ವೈರಸ್: ರೋಗಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ತಿಳಿದಿರಿ

  ಕೊರೋನಾದ ಮೂರನೇ ಅಲೆ ಭಯ ಭಾರತದಲ್ಲಿ ಹೆಚ್ಚಾಗಿದೆ. ನಿಫಾ ವೈರಸ್ ಈಗ ಮತ್ತುಷ್ಟು ನಿದ್ರೆಗೆಡಿಸಿದೆ. ಕೇರಳದಲ್ಲಿ 12 ವರ್ಷದ ಬಾಲಕಿ ನಿಫಾ ವೈರಸ್ ಗೆ ಸಾವನ್ನಪ್ಪಿದ್ದಾಳೆ ಎಂಬ Read more…

ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್

ಕೊರೊನಾ ವೈರಸ್ ವಿರುದ್ಧ ವಿಶ್ವದ ಎಲ್ಲ ದೇಶಗಳೂ ಹೋರಾಟ ನಡೆಸುತ್ತಿವೆ. ಈ ಯುದ್ಧದಲ್ಲಿ ಇಸ್ರೇಲ್ ಮುಂದಿದೆ. ಆರಂಭದ ದಿನಗಳಲ್ಲಿ ಇಸ್ರೆಲ್ ತೆಗೆದುಕೊಂಡ ಕ್ರಮ, ಮುಂಜಾಗ್ರತೆಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು. Read more…

ಮತ್ತೆ ಶಾಲೆಗೆ ಹೋಗಲಿರುವ ಮಕ್ಕಳ ಹಿಂದೆ ನಿಲ್ಲಬೇಕಿದೆ ಪಾಲಕರು

ಕೊರೊನಾ ವಿಶ್ವದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾದಿಂದ ಸಾಕಷ್ಟು ಬದಲಾವಣೆಯಾಗಿದೆ. ಒಂದುವರೆ ವರ್ಷದ ನಂತ್ರ ಮತ್ತೆ ಶಾಲೆಗಳ ಬಾಗಿಲು ತೆರೆಯುತ್ತಿದೆ. ಮಕ್ಕಳು ಶಾಲೆಗೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಆದರೆ ಮಕ್ಕಳನ್ನು Read more…

ಲಸಿಕೆ ನಂತ್ರವೂ ಪ್ರತಿಕಾಯ ಉತ್ಪತ್ತಿಯಾಗಿಲ್ಲವೆಂದ್ರೆ ಏನು ಮಾಡ್ಬೇಕು…..?

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ ಪ್ರತಿದಿನ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಲ್ಲಿ ಪ್ರತಿಕಾಯ ಉತ್ಪತ್ತಿಯಾಗಿಲ್ಲ. Read more…

ರೈಲಿನಲ್ಲಿ ಇನ್ಮುಂದೆ ಹರಡಲ್ಲ ʼಕೊರೊನಾʼ ವೈರಸ್

ಕೊರೊನಾದಿಂದ ರಕ್ಷಣೆ ಪಡೆಯಲು, ಲಸಿಕೆ, ಮಾಸ್ಕ್, ಸಾಮಾಜಿಕ ಅಂತರ ಬಹಳ ಮುಖ್ಯ. ಜನರು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಬೇಕಾಗಿದೆ. ಜನರ ಸುರಕ್ಷತೆಗೆ ಸರ್ಕಾರ ಕೂಡ ಅನೇಕ ಕ್ರಮ ಕೈಗೊಳ್ಳುತ್ತಿದೆ. Read more…

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕೊರೊನಾ ಎರಡನೇ ಅಲೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ – ಕಾಲೇಜುಗಳನ್ನು ಆರಂಭಿಸಲು ಸೂಚನೆ ನೀಡಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾರ್ಗಸೂಚಿ Read more…

ಎಲ್ಲದಕ್ಕಿಂತ ಈ ಮಾಸ್ಕ್ ತುಂಬಾ ಬೆಸ್ಟ್…..!

ಕೊರೊನಾ ಲಸಿಕೆ ಪಡೆದ ನಂತ್ರವೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್ ಮಹತ್ವದ ಕೆಲಸ ಮಾಡ್ತಿದೆ. ಮಾರುಕಟ್ಟೆಗೆ ಅನೇಕ ವಿಧದ ಮಾಸ್ಕ್ ಲಗ್ಗೆಯಿಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಯಾವ Read more…

ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ

ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ Read more…

ಕೊರೊನಾ ಮೂರನೇ ಅಲೆ ಎಚ್ಚರಿಕೆ…..! ಹಬ್ಬದಲ್ಲಿ ಮೈಮರೆಯದಂತೆ ಸೂಚನೆ

ಕೊರೊನಾ ವೈರಸ್ ಮೂರನೇ ಅಲೆ ಆರಂಭದ ಭಯ ಶುರುವಾಗಿದೆ. ದೇಶದಾದ್ಯಂತ ಕೊರೊನಾ ವೇಗ ಪಡೆದಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. Read more…

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ. ಈ ಬಾರಿ ಕೊರೊನಾ Read more…

ಭಾರತದಲ್ಲಿ ಶೀಘ್ರವೇ ಬರಲಿದೆ 5ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಹೆಚ್ಚುತ್ತಿರುವ ಸೋಂಕಿನ ನಡುವೆ, ಭಾರತದಲ್ಲಿ ಮಕ್ಕಳ ಪಾಲಕರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಹೈದರಾಬಾದ್ ಮೂಲದ ಸ್ಥಳೀಯ ಫಾರ್ಮಾ ಕಂಪನಿ Read more…

ಎರಡು ಡೋಸ್ ಲಸಿಕೆ ಪಡೆದ ನಂತ್ರವೂ ಫರಾ ಖಾನ್ ಗೆ ಕೊರೊನಾ

ಬಾಲಿವುಡ್ ಹಿರಿಯ ಚಲನಚಿತ್ರ ನಿರ್ಮಾಪಕಿ ಮತ್ತು ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಗೆ ಕೊರೊನಾ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫರಾ ಈ ವಿಷ್ಯ ದೃಢಪಡಿಸಿದ್ದಾರೆ. ಫರಾ ಖಾನ್ Read more…

ಕೊರೊನಾ ಲಸಿಕೆಯ 3ನೇ ಡೋಸ್ ಯಾರಿಗೆ ಅವಶ್ಯಕ…? WHO ನೀಡಿದೆ ಈ ಉತ್ತರ

ಕೊರೊನಾ ಲಸಿಕೆ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಭಾರತದಲ್ಲೂ ಕೊರೊನಾದ ಎರಡು ಡೋಸ್ ಲಸಿಕೆ ನೀಡಲಾಗ್ತಿದೆ. ಮೂರನೇ ಡೋಸ್ ಬಗ್ಗೆಯೂ ಸದ್ಯ ಚರ್ಚೆಯಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ Read more…

ಸೂಜಿ ನೋಡಿ ಹೆದರಿದ ಸುಂದರ ಮಹಿಳೆ ವಿಡಿಯೋ ವೈರಲ್

ಸೆಲೆಬ್ರಿಟಿಗಳಿಂದ ಹಿಡಿದು, ಜನಸಾಮಾನ್ಯರವರೆಗೆ ಅನೇಕರು, ಕೊರೊನಾ ಲಸಿಕೆ ಹಾಕಿಸಿಕೊಂಡ ಫೋಟೋ, ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೊಂದು ಮಹಿಳೆ ವಿಡಿಯೋ ವೈರಲ್ ಆಗಿದೆ. ಆಕೆ ಲಸಿಕೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಮಹಿಳೆಗೆ ಹೃದಯಾಘಾತ

ಕೊರೊನಾ ವೈರಸ್ ವಿರುದ್ದದ ಯುದ್ಧದಲ್ಲಿ ಲಸಿಕೆಯನ್ನು ದೊಡ್ಡ ಶಸ್ತ್ರವಾಗಿ ಬಳಸಲಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ದೇಶದಲ್ಲಿ ಸದ್ಯ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಸ್ಪುಟ್ನಿಕ್ Read more…

ಹಬ್ಬದ ಋತುವಿನಲ್ಲಿ ಪ್ರಯಾಣದ ಸಿದ್ಧತೆ ನಡೆಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಶ್ರಾವಣ, ಭಾದ್ರಪದ ಮಾಸಗಳ ಈ ಹಬ್ಬದ ಋತುವಿನಲ್ಲಿ ಸಂಬಂಧಿಕರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವವರೇ ಅಧಿಕ. ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದು ತಲೆಕೆಟ್ಟಂತೆ ಆಗಿದೆ ಎಂದು ಬಹುತೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...