alex Certify ಕೃತಕ ಬುದ್ಧಿಮತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಹೆಚ್ಚುತ್ತಲೇ ಇವೆ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ಪ್ರಕರಣಗಳು; ಕಾಯಿಲೆಯ ಶೀಘ್ರ ಪತ್ತೆಗೆ AI ಬಳಕೆ…..!

ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ತಲೆ ಮತ್ತು ಕತ್ತಿನ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕಾರ್ಮಿಕರು ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗಿದೆ. Read more…

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರಚಾರಕ್ಕೆ AI ಬಳಕೆ: ಮತದಾರರೊಂದಿಗೆ ಸಂಪರ್ಕ, ಪ್ರಾದೇಶಿಕ ಭಾಷೆಗಳಲ್ಲೂ ಮೋದಿ ಭಾಷಣ ಪ್ರಸಾರ

ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯು ವಿವಿಧ ಭಾಷೆಗಳಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ, ಸ್ವತಂತ್ರವಾಗಿ 370 ಸ್ಥಾನಗಳನ್ನು ಪಡೆಯುವ ಗುರಿಯನ್ನು ಹೊಂದಿರುವ ಬಿಜೆಪಿ ಪ್ರಚಾರಕ್ಕೆ Read more…

BIG NEWS: ಕೃತಕ ಬುದ್ಧಿಮತ್ತೆಯಿಂದ ಶೇ. 40ರಷ್ಟು ಉದ್ಯೋಗ ಕಡಿತ

ನವದೆಹಲಿ: ಉದ್ಯೋಗ ಭದ್ರತೆಯ ಮೇಲೆ ಕೃತಕ ಬುದ್ಧಿಮತ್ತೆ(AI) ತೀವ್ರ ಪರಿಣಾಮ ಬೀರಲಿದ್ದು, ಶೇಕಡ 40ರಷ್ಟು ಉದ್ಯೋಗ ಕಡಿತವಾಗಲಿದೆ. ಜಾಗತಿಕವಾಗಿ ಶೇಕಡ 40ರಷ್ಟು, ಮುಂದುವರೆದ ದೇಶಗಳಲ್ಲಿ ಶೇಕಡ 60ರಷ್ಟು ಉದ್ಯೋಗ Read more…

ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳ: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ 30 ಸಾವಿರ ಗೂಗಲ್ ಉದ್ಯೋಗಿಗಳು

ನವದೆಹಲಿ: ಕೃತಕ ಬುದ್ಧಿಮತ್ತೆ(AI)  ಬಳಕೆ ಹೆಚ್ಚಿಸಲು ಗೂಗಲ್ ಮುಂದಾಗಿದ್ದು, ಜಾಹೀರಾತು ಮಾರಾಟ ವಿಭಾಗದಿಂದ 30000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಗೂಗಲ್ ಈಗ 30000 ಉದ್ಯೋಗಿಗಳನ್ನು ರನ್ನಿಂಗ್ Read more…

AI ನೆರವಿನಿಂದ ಮಾಡಿದ ಸಂಶೋಧನೆಗೆ ‘ಪೇಟೆಂಟ್’ ನೀಡಲು ಸಾಧ್ಯವಿಲ್ಲ; ಬ್ರಿಟನ್ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಪ್ರಸ್ತುತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ, ಮಾನವ ಉದ್ಯೋಗವನ್ನು ಕಸಿದುಕೊಳ್ಳಬಹುದು ಎಂಬ ಭೀತಿಯೂ ಕಾಡುತ್ತಿದೆ. ಇದರ ಮಧ್ಯೆ Read more…

ಅಚ್ಚರಿಯಾದ್ರೂ ಕಹಿಸತ್ಯ: ಕಂಪನಿಯಲ್ಲಿ ಸಾಮೂಹಿಕ ವಜಾ ತಡೆಗೆ ಕೃತಕ ಬುದ್ಧಿಮತ್ತೆ ಬಳಕೆ ಮಾಡುತ್ತಿರುವ ಕಂಪನಿ…!

ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ ಬಳಕೆ ಬಂದಾಗಿನಿಂದ ಉದ್ಯೋಗ ಕಡಿತದ ಭಯ ಕಾಡುತ್ತಿದೆ. ಎಐ ಕಳೆದ 14-15 ತಿಂಗಳಿನಿಂದ ಉದ್ಯೋಗ ವಲಯದಲ್ಲಿ ಅನಿಶ್ಚಿತತೆಯ ಭಯವನ್ನುಂಟು ಮಾಡಿದೆ. AI ಬಳಕೆಯಿಂದ ಮಾನವ Read more…

BIG NEWS: AI ಡೀಪ್ ಫೇಕ್ ದುರ್ಬಳಕೆ ವಿರುದ್ಧ ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಮೂಲಕ ರಚಿಸಲಾದ ಡೀಪ್‌ ಫೇಕ್‌ ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಸೋಮವಾರ ಗಮನಿಸಿದ್ದು, ಎಐ ಮತ್ತು ಡೀಪ್‌ ಫೇಕ್‌ Read more…

ಎಐ ತಂತ್ರಜ್ಞಾನ ದುರುಪಯೋಗದ ಬಗ್ಗೆ ಗಾಯಕಿ ಚಿನ್ಮಯಿ ಶ್ರೀಪಾದ ತೀವ್ರ ಕಳವಳ

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಇದು ಕೃತಕ ಬುದ್ಧಿಮತ್ತೆಯ ಅಪಾಯಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅಮಿತಾಬ್ ಬಚ್ಚನ್ ಸೇರಿದಂತೆ Read more…

ಸರ್ಕಾರಿ ಶಾಲೆ ಮಕ್ಕಳಿಗೆ ಗುಡ್ ನ್ಯೂಸ್: ಸರಳ, ಪರಿಣಾಮಕಾರಿಯಾಗಿ ಪಠ್ಯ ಅರ್ಥೈಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಸರಳ, ಪರಿಣಾಮಕಾರಿಯಾಗಿ ಪಠ್ಯ ಅರ್ಥೈಸಲು ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI) ಅಳವಡಿಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಮೈಕ್ರೋಸಾಫ್ಟ್ ರೂಪಿಸಿದ ‘ಶಿಕ್ಷಾ ಕೋಪೈಲಟ್’ ಎಂಬ ತಂತ್ರಾಂಶದ Read more…

ದಿವಾಳಿಯಾಗಲಿದೆಯೇ ಚಾಟ್‌ ಜಿಪಿಟಿ ಮಾತೃಸಂಸ್ಥೆ ಓಪನ್‌ಎಐ ? ಇಲ್ಲಿದೆ ವಿವರ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಲೋಕದಲ್ಲಿ ಕ್ರಾಂತಿ ಸೃಷ್ಟಿಸಿರುವ ಓಪನ್‌ಎಐನ ಚಾಟ್‌ಜಿಪಿಟಿ ಬಿಡುಗಡೆಯಾದ ಕೆಲವೇ ತಿಂಗಳುಗಳಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿದೆ ಅನ್ನೋದೇನೋ ನಿಜ. ಆದರೆ ಸ್ಯಾಮ್ ಆಲ್ಟ್‌ಮನ್‌ರ ಎಐ ಅಭಿವೃದ್ಧಿ Read more…

Netflixನಲ್ಲಿ ಖಾಲಿ ಇದೆ ಈ ಹುದ್ದೆ; ವಾರ್ಷಿಕ ಸಂಬಳ ಬರೋಬ್ಬರಿ 7.4 ಕೋಟಿ ರೂಪಾಯಿ….!

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ದೀರ್ಘಕಾಲದಿಂದಲೂ ಚರ್ಚೆಯ ವಿಷಯವಾಗಿದೆ. ಅದರ ಪರ ಮತ್ತು ವಿರೋಧಿ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದೊಡ್ಡ ಪ್ರಮಾಣದಲ್ಲಿ ಜನರ ಉದ್ಯೋಗಕ್ಕೆ ಕುತ್ತು ತರುತ್ತದೆ ಅನ್ನೋದು Read more…

ಕೃತಕ ಬುದ್ಧಿಮತ್ತೆಯಿಂದ ರಚಿತನಾದ ವರ್ಚುವಲ್ ಪುರುಷನ ವರಿಸಿದ 2 ಮಕ್ಕಳ ತಾಯಿ…!

ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು Read more…

ನಿಧನರಾದ ಸಿಧು ಮೂಸೆವಾಲಾ ಹಾಡನ್ನು ಮರುರಚಿಸಿದ ಕೃತಕ ಬುದ್ಧಿಮತ್ತೆ

ನವದೆಹಲಿ: ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ವಿವಿಧ ಕ್ಷೇತ್ರಗಳಲ್ಲಿನ ಪ್ರತಿಯೊಂದು ಅಡೆತಡೆಗಳನ್ನು ಹೇಗೆ ಎದುರಿಸಿದೆ ಎಂದು ಈಗ ನಿಮಗೆ ತಿಳಿದಿರಬಹುದು. ಶಾಲಾ-ಯೋಗ್ಯ ಪ್ರಬಂಧಗಳಿಂದ ಹಿಡಿದು ಪ್ರಖ್ಯಾತ ವ್ಯಕ್ತಿಗಳನ್ನು Read more…

ಭೂಮಿಯನ್ನೇ ನಾಶಮಾಡಬಲ್ಲವು AI ರೋಬೋಟ್‌ಗಳು……! ಮನುಷ್ಯರೇ ಸೃಷ್ಟಿಸಿದ ಈ ಯಂತ್ರದ ಬಗ್ಗೆ ಯಾಕಿಷ್ಟು ಭಯ ಗೊತ್ತಾ…..?

ದಶಕಗಳ ಹಿಂದೆ ತಯಾರಾದ ಟರ್ಮಿನೇಟರ್ ಹೆಸರಿನ ಹಾಲಿವುಡ್ ಚಿತ್ರವನ್ನು ನೀವೆಲ್ಲರೂ ನೋಡಿರಬೇಕು. ಈ ಚಿತ್ರದಲ್ಲಿ AI ತಂತ್ರಜ್ಞಾನವನ್ನು ಹೊಂದಿದ ರೋಬೋಟ್‌ಗಳನ್ನು ತೋರಿಸಲಾಗಿದೆ. ಈ ರೋಬೋಟ್‌ಗಳು ಮನುಷ್ಯರಂತೆ ಯೋಚಿಸಲು ಮತ್ತು Read more…

ಕೃತಕ ಬುದ್ಧಿಮತ್ತೆ ಬಳಸಿ ಹೆಣ್ಣಿನ ವಿವಿಧ ವಯೋಹಂತಗಳ ಚಿತ್ರಗುಚ್ಛ ತಯಾರಿಸಿದ ಕಲಾವಿದ

ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ. ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ Read more…

ಪೇಮೆಂಟ್ ಅಪ್ಲಿಕೇಶನ್‌ ಬಳಕೆ ಕುರಿತಂತೆ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಭಾರತೀಯರು ಸ್ಮಾರ್ಟ್‌ಫೋನ್ ಬಳಸುವ ಸರಾಸರಿ ಅವಧಿಯಲ್ಲಿ 50%ನಷ್ಟು ಏರಿಕೆಯಾಗಿ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ವಿಪರೀತ ಏರಿಕೆ ಕಂಡಿದ್ದರೂ ಸಹ ಸ್ಮಾರ್ಟ್‌ಫೋನ್ ಆಧರಿತ ಆನ್ಲೈನ್ ಪಾವತಿಯಲ್ಲಿ ಮಹಿಳೆಯರ ಪಾಲು Read more…

ಜ್ವರದ ನೆವ ಹೇಳಿ ರಜೆ ಕೇಳುವವರ ಖೇಲ್ ಖತಂ; ನಿಜಾಂಶ ಪತ್ತೆ ಹಚ್ಚುತ್ತೆ ಹೊಸ ತಂತ್ರಾಂಶ

ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ Read more…

ಕೃತಕ ಬುದ್ಧಿಮತ್ತೆ ತಂತ್ರಾಂಶ ಬಳಸಿ ರಾಮಾಯಣಕ್ಕೆ ದೃಶ್ಯರೂಪ ಕೊಟ್ಟ ಕಲಾವಿದ

ಕೃತಕ ಬುದ್ಧಿಮತ್ತೆಯ ನೆರವಿನಿಂದ ನಾವು ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದ ದೃಶ್ಯಗಳನ್ನು ಪರದೆಯ ಮೇಲೆ ಕಾಣುವುದು ಬಹಳ ಸರಳವಾಗಿದೆ. ರಾಮಾಯಣ, ಮಹಾಭಾರತದಂಥ ಅನ್ಯ ಯುಗದ ಕಥೆಗಳ ವರ್ಚುವಲ್ ಅವತಾರವನ್ನು ಸೃಷ್ಟಿಸಲು ಎಐನಿಂದ Read more…

ದೃಷ್ಟಿ ದೋಷವುಳ್ಳವರಿಗೆ ವರದಾನವಾಗಲಿದೆ ಎಐ ಆಧರಿತ ಈ ಸ್ಮಾರ್ಟ್ ಗ್ಲಾಸ್

ಪಶ್ಚಿಮ ಬಂಗಾಳದ ನಾಡಿಯಾದ ಮಾಜಿದಿಯಾ ಕಾಲೇಜಿನ ವಿದ್ಯಾರ್ಥಿ ಆರ್ಕೋ ಬಿಸ್ವಾಸ್ ಕೃತಕ ಬುದ್ಧಿಮತ್ತೆ ಆಧರಿತ ಸ್ಮಾರ್ಟ್ ವಿಶನ್ ಗ್ಲಾಸ್ ಅಭಿವೃದ್ಧಿಪಡಿಸಿದ್ದಾರೆ. ಸೆನ್ಸಾರ್‌ಗಳು, ಮೈಕ್ರೋ ಸ್ಪೀಕರ್‌ಗಳು ಹಾಗೂ ಬ್ಯಾಟರಿಗಳನ್ನು ಅಳವಡಿಸಲ್ಪಟ್ಟ Read more…

ದೃಷ್ಟಿ ಸಮಸ್ಯೆ ಪತ್ತೆ ಮಾಡುವ ಅಪ್ಲಿಕೇಶನ್; 11 ವರ್ಷದ ಬಾಲೆಯಿಂದ ಅಭಿವೃದ್ದಿ

ತನ್ನ ಒಂಬತ್ತನೇ ವಯಸ್ಸಿನಲ್ಲೇ ಐಓಎಸ್‌ ಅಪ್ಲಿಕೇಶನ್‌ ಒಂದನ್ನು ಅಭಿವೃದ್ಧಿಪಡಿಸಿ ಭಾರೀ ಸುದ್ದಿಯಾಗಿದ್ದ ಹನಾ ರಫೀಕ್‌ಳ ಸಹೋದರೆ ಲೀನಾ ರಫೀಕ್ ತನ್ನ 11ನೇ ವಯಸ್ಸಿನಲ್ಲಿ ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಗಮನಾರ್ಹ Read more…

ಭರ್ಜರಿ ಗುಡ್ ನ್ಯೂಸ್: ವಾರ್ಷಿಕ 14 ಲಕ್ಷ ರೂ.ಗೂ ಅಧಿಕ ವೇತನದ 45,000 ಕ್ಕೂ ಹೆಚ್ಚು AI ಉದ್ಯೋಗಾವಕಾಶ

ಅಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿರುವ ಆತಂಕದ ಹೊತ್ತಲ್ಲೇ ಭಾರತದಲ್ಲಿ ಅಂದಾಜು 45,000 AI ಸಂಬಂಧಿತ ಉದ್ಯೋಗಗಳು ಖಾಲಿ ಇವೆ ಎಂದು ಟೆಕ್ ಸಿಬ್ಬಂದಿ ಸಂಸ್ಥೆ ಟೀಮ್‌ಲೀಸ್ ಡಿಜಿಟಲ್‌ನ ವರದಿ ಹೇಳುತ್ತದೆ. Read more…

ಕೃತಕ ಬುದ್ಧಿಮತ್ತೆಯಲ್ಲಿ ವಿವಿಧ ವೇಷ: ನಕ್ಕುನಗಿಸುವ ಫೋಟೋಗಳು ವೈರಲ್‌

ಇತ್ತೀಚಿನ ದಿನಗಳಲ್ಲಿ, ಕೃತಕ ಬುದ್ಧಿಮತ್ತೆ ಕಲೆಯು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ವಿಷಯವಾಗಿದೆ ಮತ್ತು ಅನೇಕ ಕಲಾವಿದರು ಇದರ ಬಳಕೆ ಮಾಡಿ ಹೊಸಹೊಸ ವಿನ್ಯಾಸ ರೂಪುಗೊಳಿಸುತ್ತಾರೆ. ಅಂಥದ್ದೇ ಮತ್ತೊಂದು ಟ್ವಿಟರ್ Read more…

ಮುಂಬರುವ ದಿನಗಳಲ್ಲಿ ಉದ್ಯೋಗ ಸೃಷ್ಟಿ ಕುರಿತು ಮಸ್ಕ್ ಮಹತ್ವದ ಸಲಹೆ

ಜಗತ್ತಿನ ಅತ್ಯಂತ ಸಿರಿವಂತ ವ್ಯಕ್ತಿ ಹಾಗೂ 2021ರ ’ವರ್ಷದ ವ್ಯಕ್ತಿ’, ಟೆಸ್ಲಾ ಮತ್ತು ಸ್ಪೇಸ್‌ಎಲ್ಸ್‌ ಸಿಇಓ ಎಲಾನ್ ಮಸ್ಕ್‌ ಸದ್ಯದ ಮಟ್ಟಿಗೆ ಭೂಮಿ ಮೇಲಿರುವ ಅತ್ಯಂತ ಪ್ರಭಾವಿ ಎಂದರೆ Read more…

2022 ರ ಕುರಿತು ನಾಸ್ಟ್ರಡಾಮಸ್‌ ಭವಿಷ್ಯ…! ಕಾಲಜ್ಞಾನಿಯ ಪುಸ್ತಕದ ಅಂಶಗಳು ಮತ್ತೆ ಮುನ್ನೆಲೆಗೆ

ಫ್ರೆಂಚ್‌ ಕಾಲಜ್ಞಾನಿ ಮೈಕೇಲ್ ಡಿ ನಾಸ್ಟ್ರಡಾಮಸ್‌ ತನ್ನ ’ಲೆಸ್ ಪ್ರಾಫೆಸಿಸ್’ ಪುಸ್ತಕದಲ್ಲಿ ಸಾವಿರಾರು ಊಹೆಗಳನ್ನು 465 ವರ್ಷಗಳ ಹಿಂದೆ ಬರೆದಿಟ್ಟಿದ್ದಾನೆ. 942 ಕವನ ಸಂಕಲನಗಳನ್ನು ಹೊಂದಿರುವ ಈ ಪುಸ್ತಕದಲ್ಲಿ Read more…

ಮಾನವರ ಗರಿಷ್ಠ ಆಯುಷ್ಯವೆಷ್ಟು…? ಇಲ್ಲಿದೆ ವಿಜ್ಞಾನಿಗಳು ನೀಡಿರುವ ಉತ್ತರ

ಮಾನವರ ಗರಿಷ್ಠ ಆಯುಷ್ಯ ಎಷ್ಟು ಎಂದು ನಿಖರವಾಗಿ ಹೇಳುವುದೇ ಕಷ್ಟ. ವಿಜ್ಞಾನಿಗಳ ಸಮೂಹವೊಂದು ಮಾನವರ ಗರಿಷ್ಠ ಆಯುಷ್ಯವೆಷ್ಟೆಂದು ಗುರುತು ಮಾಡಿದ್ದಾರೆ. ಸದ್ಯದ ಮಟ್ಟಿಗೆ, 1997ರಲ್ಲಿ ಮೃತಪಟ್ಟ ಫ್ರಾನ್ಸ್‌ನ ಜಿಯಾನ್ನೆ Read more…

ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಟೆಕ್ ಸಮ್ಮಿಟ್ – 2020’ ಯಶಸ್ವಿಯಾಗಿದೆ. ಟೆಕ್ ಶೃಂಗದಲ್ಲಿ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಲದಲ್ಲಿ ಯಾವ ಬೀಜ ಹಾಕಿದರೆ ಒಳ್ಳೆಯದು. ಉತ್ತಮ ಬೆಳೆ Read more…

ರೋಗ ತಡೆಯಲು ಮಹತ್ವದ ಹೆಜ್ಜೆ: ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಚಲಿಸುವ ಆಸ್ಪತ್ರೆ ಪಾಡ್ ಗೆ ಚಾಲನೆ

ಬೆಂಗಳೂರು: ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದಾರೆ. ನಗರದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...