alex Certify ಉದ್ಯಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಡ್ಲಿ ಅಮ್ಮʼನಿಗೆ ಕೊಟ್ಟ ಮಾತು ಉಳಿಸಿಕೊಂಡ ಆನಂದ್ ಮಹಿಂದ್ರಾ

ಬರೀ ಒಂದು ರೂಪಾಯಿಗೆ ಒಂದರಂತೆ ಶುಚಿ-ರುಚಿಯಾದ ಇಡ್ಲಿ ಉಣಬಡಿಸುವ ಮೂಲಕ ನೆಟ್ಟಿಗರ ವಲಯದಲ್ಲಿ ’ಇಡ್ಲಿ ಅಮ್ಮ’ ಎಂದೇ ಫೇಮಸ್ ಆಗಿರುವ ಕೊಯಮತ್ತೂರಿನ ಕಮಲತಾಳ್‌ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ Read more…

ಸಣ್ಣ ವ್ಯಾಪಾರಿಗಳಿಗೆ ಜಿಯೋ ನೀಡ್ತಿದೆ ವಿಶೇಷ ಆಫರ್….!

ರಿಲಯನ್ಸ್ ಜಿಯೋ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ವಿಶೇಷ ಕೊಡುಗೆ ನೀಡಿದೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಸಣ್ಣ ಉದ್ಯಮಗಳಿಗೆ ಶೇಕಡಾ 10ರಷ್ಟು ಕಡಿಮೆ ವೆಚ್ಚದಲ್ಲಿ Read more…

ವ್ಯಾಪಾರ ಶುರು ಮಾಡುವ ಮಹಿಳೆಯರಿಗೆ ನೆರವಾಗಲಿದೆ ಈ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ನೀಡ್ತಿದೆ. ಇದ್ರ ಮೂಲಕ ಮಹಿಳೆಯರು ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. Read more…

ಮಹಿಳಾ ಉದ್ಯಮಿಗಳಿಗೆ ʼಆರ್ಥಿಕʼ ನೆರವು ನೀಡುತ್ತೆ ಈ ಯೋಜನೆ

ಮಹಿಳಾ ಉದ್ಯಮಿಗಳಿಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಅಡಿಯಲ್ಲಿ ಮಹಿಳಾ ಉದ್ಯಮಿ ನಿಧಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮವನ್ನು ಉತ್ತೇಜಿಸಲು ಮತ್ತು ಮಹಿಳೆಯರಿಗೆ ವ್ಯವಹಾರವನ್ನು ಪ್ರಾರಂಭಿಸಲು Read more…

1.5 ಲಕ್ಷ ರೂ. ಬಂಡವಾಳದಲ್ಲಿ ಉದ್ಯಮ ಶುರು ಮಾಡಿ ದಿನಕ್ಕೆ ಗಳಿಸಿ ಸಾವಿರಾರು ರೂಪಾಯಿ…!

ಒಂದೇ ನೌಕರಿ ಮಾಡಿ ಬೇಸತ್ತವರು ಉದ್ಯಮದತ್ತ ಒಲವು ತೋರಿಸುತ್ತಿದ್ದಾರೆ. ಒತ್ತಡದಲ್ಲಿ ಕೆಲಸ ಮಾಡುವ ಬದಲು ನೆಮ್ಮದಿಯಾಗಿ ಗಳಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸ್ತಿದ್ದಾರೆ. ಸಣ್ಣ ಬಂಡವಾಳ, ಕಡಿಮೆ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: 7 ಮೆಗಾ ಜವಳಿ ಪಾರ್ಕ್, ಲಕ್ಷಾಂತರ ಮಂದಿಗೆ ಕೆಲಸದ ಭರವಸೆ

ದೇಶದಲ್ಲಿ ಜವಳಿ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಉತ್ತೇಜಿಸಲು ಬಜೆಟ್ ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7 ಮೆಗಾ ಜವಳಿ ಪಾರ್ಕ್ ನಿರ್ಮಾಣದ Read more…

‘ಉದ್ಯಮ’ ಆರಂಭಿಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಕೊರೊನಾ ಕಾರಣಕ್ಕೆ ಘೋಷಿಸಲಾದ ಲಾಕ್ಡೌನ್, ಹಲವಾರು ಉದ್ಯಮಗಳು ಆರ್ಥಿಕವಾಗಿ ತೀರಾ ಕಂಗೆಡುವಂತೆ ಮಾಡಿತ್ತು. ಇದರಿಂದಾಗಿ ಬಹಳಷ್ಟು ಉದ್ಯಮಗಳು ಮುಚ್ಚಲ್ಪಟ್ಟಿದ್ದ ಕಾರಣ ಬಹುತೇಕರು ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಕೇಂದ್ರ ಸರ್ಕಾರ Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಸಂಖ್ಯಾ ಶಾಸ್ತ್ರಜ್ಞನ ಮಾತು ಕೇಳಿ ರತನ್‌ ಟಾಟಾ ಕಾರಿನ ನೋಂದಣಿ ಸಂಖ್ಯೆ ನಕಲು ಮಾಡಿದ ಮಹಿಳೆ

ಸಂಚಾರಿ ನಿಯಮಾವಳಿಯ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಟಾಟಾ ಸನ್ಸ್‌ನ ರತನ್‌ ಟಾಟಾ ಕಾರ್ಯಾಲಯಕ್ಕೆ ಇ-ಚಲನ್ ಒಂದನ್ನು ಇತ್ತೀಚೆಗೆ ಕಳುಹಿಸಲಾಗಿತ್ತು. ಚಲನ್ ನೋಡಿ ದಂಗುಬಡಿದ ರತನ್‌ ಕಚೇರಿಯ ಅಧಿಕಾರಿಗಳು, Read more…

ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ರತನ್ ಟಾಟಾ

ಕೈಗಾರಿಕೋದ್ಯಮಿ ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ Read more…

ಗಮನಿಸಿ: 50 ಲಕ್ಷ ಮೀರಿ ಟರ್ನ್ ‌ಓವರ್‌ ಇರುವ ಉದ್ಯಮಗಳ GST ಪಾವತಿ ನಿಯಮದಲ್ಲಿ ಬದಲಾವಣೆ

ಮಾಸಿಕ 50 ಲಕ್ಷ ರೂ.ಗಳನ್ನು ವಹಿವಾಟು ಮೀರಿದ ಉದ್ಯಮಗಳು ತಮ್ಮ ಪಾಲಿನ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಕನಿಷ್ಠ 1%ರಷ್ಟಾದರೂ ನಗದಿನ ರೂಪದಲ್ಲಿ ಪಾವತಿ ಮಾಡಬೇಕಾಗಿದೆ. ಈ Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಹೊಸ ಉದ್ಯೋಗ ಆರಂಭಿಸಿ ಯಶಸ್ವಿಯಾದ ಮಹಿಳೆಯರು

ಬಾರ್ಸಿಲೋನಾ: ಕೋವಿಡ್ ತಡೆಯಲು ಹಲವು ದೇಶಗಳಲ್ಲಿ ಮಾಡಿದ ಲಾಕ್ ಡೌನ್ ಅದೆಷ್ಟೋ ಉದ್ಯಮಗಳನ್ನು ಬುಡಮೇಲು ಮಾಡಿದೆ.‌ ಕೋಟಿ, ಕೋಟಿ ನಷ್ಟ ಮಾಡಿದೆ. ಹಾಗೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಿಳೆಯರು Read more…

ಹಿಂದುಳಿದವರಿಗೆ ಆರ್ಥಿಕ ನೆರವು: ಸಮೃದ್ಧಿ ಯೋಜನೆಯಡಿ ಸೌಲಭ್ಯ

ಕೊರೊನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ನಂತರದಲ್ಲಿ ಸಣ್ಣ ಉದ್ಯಮಿಗಳು, ರೈತರು ಸೇರಿದಂತೆ ಎಲ್ಲರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನೂ ಚೇತರಿಕೆ ಕಾಣುತ್ತಿಲ್ಲ. ಈ ಮಧ್ಯೆ ಸರ್ಕಾರ Read more…

ಆರ್ಥಿಕವಾಗಿ ಹಿಂದುಳಿದವರಿಗೆ ಇಲ್ಲಿದೆ ಗುಡ್ ನ್ಯೂಸ್

ಕೊರೊನಾದಿಂದಾಗಿ ಸಣ್ಣ ಉದ್ಯಮಿಗಳು, ರೈತರು ಸೇರಿದಂತೆ ಎಲ್ಲರ ಬದುಕು ಮೂರಾಬಟ್ಟೆಯಾಗಿದೆ. ಇನ್ನೂ ಚೇತರಿಕೆ ಹಂತ ಕಾಣುತ್ತಿಲ್ಲ. ಈ ಮಧ್ಯೆ ಸರ್ಕಾರ ಕೂಡ ಅನೇಕ ಯೋಜನೆಗಳನ್ನು ಇಂತವರಿಗಾಗಿ ಜಾರಿಗೆ ತರುತ್ತಲೇ Read more…

GST ನೋಂದಣಿ ಮಾಡಿಸುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಯಾವುದೇ ಉದ್ಯಮ ಆರಂಭಿಸಬೇಕೆಂದರೂ ಜಿ.ಎಸ್.ಟಿ‌. ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಕೆಲವೊಮ್ಮೆ ಜಿ.ಎಸ್.ಟಿ. ನೋಂದಣಿ ತಡವಾಗುವ ಕಾರಣ ಇದರಿಂದ ವ್ಯಾಪಾರಿಗಳಿಗೆ ಅಡಚಣೆಯಾಗುತ್ತದೆ. ಇದೀಗ ಜಿ.ಎಸ್.ಟಿ. ನೋಂದಣಿ ಕುರಿತಂತೆ ಮಹತ್ವದ Read more…

ಕೊರೋನಾ ಸಂಕಷ್ಟದಲ್ಲೂ ಭರ್ಜರಿ ಗುಡ್ ನ್ಯೂಸ್: ಈ ಉದ್ಯಮಗಳಿಗೆ ಶುಕ್ರದೆಸೆ

ಕೊರೊನಾ ವಿಶ್ವವನ್ನೇ ವ್ಯಾಪಿಸಿದ್ದು, ಈಗಾಗಲೇ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಇದು ತನ್ನ ಆರ್ಭಟ ನಡೆಸುತ್ತಿದ್ದು, ಹೀಗಾಗಿ ಇದರ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಲಾಗಿತ್ತು. ಲಾಕ್‌ ಡೌನ್‌ Read more…

ಉದ್ಯಮ ಆರಂಭಿಸುವ ದೇಶದ ಜನರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

ನವದೆಹಲಿ: ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರದ ವತಿಯಿಂದ ಖುಷಿ ಸುದ್ದಿ ನೀಡಲಾಗಿದೆ. ತಮ್ಮದೇ ಹೊಸ ಕಂಪನಿ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಲು ಸುಲಭಗೊಳಿಸಿದೆ. ಇದಕ್ಕಾಗಿ ಸ್ವಯಂ ಘೋಷಣೆಯ Read more…

ಉದ್ಯಮ ವಲಯಕ್ಕೆ ಸಿಗಲಿದೆಯಾ ರಿಯಾಯಿತಿ..? ಕುತೂಹಲ ಮೂಡಿಸಿದೆ ನಾಳಿನ GST ಸಭೆ

ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಜಿ.ಎಸ್.ಟಿ. ಮಂಡಳಿ ಸಭೆ ಜೂನ್ 12ರ ನಾಳೆ ನಡೆಯಲಿದ್ದು, ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಾಗಿರುವ Read more…

ಬ್ಯಾಂಕುಗಳು ಸಾಲ ನೀಡಲು ರೆಡಿ ಇದ್ದರೂ ತೆಗೆದುಕೊಳ್ಳುವ ಧೈರ್ಯ ಮಾಡುತ್ತಿಲ್ಲ ಉದ್ಯಮಿಗಳು…!

ಕೊರೊನಾ ಲಾಕ್ಡೌನ್ ನಿಂದಾಗಿ ದೇಶದ ಆರ್ಥಿಕತೆಯೇ ಅಲ್ಲೋಲಕಲ್ಲೋಲವಾಗಿದೆ. ಈಗ ಲಾಕ್ಡೌನ್ ನಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿರುವ ಕಾರಣ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಆದರೆ ಕೆಲವೊಂದು ಉದ್ಯಮಗಳು ತೀವ್ರ Read more…

ಆಧಾರ್, ರೇಷನ್ ಕಾರ್ಡ್, ಮತದಾರರ ಚೀಟಿ ಇತರ ದಾಖಲೆ ಹೊಂದಿದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ದಾವಣಗೆರೆ: ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಡಿ 2020-21 ನೇ ಸಾಲಿಗೆ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ಕೈಗೊಳ್ಳುಲು ವ್ಯಕ್ತಿಗತ ಉದ್ಯಮಶೀಲತೆ(ಸಾಲ ಮತ್ತು ಸಹಾಯಧನ), ಗುಂಪು Read more…

ಶ್ವಾನಗಳ ಜತೆ ಬಿಸಿನೆಸ್ ಮೀಟಿಂಗ್ ಮಾಡಿದ ಭೂಪ…!

ಸ್ಕಾಟ್ಲ್ಯಾಂಡ್: ಕರೋನಾ ವೈರಸ್ ಲಾಕ್‌ಡೌನ್ ಕಾಲದಲ್ಲಿ ಸ್ಕಾಟ್ಲ್ಯಾಂಡ್ ನ ಕ್ರೀಡಾ ಪ್ರಸಾರಕ (ವೀಕ್ಷಕ‌ ವಿವರಣೆಕಾರ) ಅಂಡ್ರೇವ್ ಕಾಟರ್ ತಮ್ಮ ನಾಯಿಗಳ ಸಾಹಸದ ವಿಡಿಯೋಗಳ ಮೂಲಕ ತಮ್ಮ ಅಂತರ್ಜಾಲದ ಫಾಲೋವರ್ Read more…

ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ

ಊಟಕ್ಕೆ ಉಪ್ಪಿನಕಾಯಿ ಬೇಕು. ಪ್ರತಿಯೊಬ್ಬರೂ ಊಟದ ಜೊತೆ ಉಪ್ಪಿನಕಾಯಿ ಇಷ್ಟಪಡ್ತಾರೆ. ಉಪ್ಪಿನಕಾಯಿ ತಿನ್ನೋಕೆ ಯಾವುದೇ ಋತು ಆಗ್ಬೇಕಿಲ್ಲ. ಹೊಸ ಬ್ಯುಸಿನೆಸ್ ಆಲೋಚನೆಯಲ್ಲಿದ್ದರೆ ನೀವು ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಬಹುದು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...