alex Certify ಆಡಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂವಿಧಾನ ರಚನೆಕಾರರಿಗೆ ಶ್ರೀ ರಾಮನ ಆಡಳಿತ ಪ್ರೇರಣೆ: ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಸಂವಿಧಾನವನ್ನು ಜೀವಂತ ದಾಖಲೆ ಎಂದು ಬಣ್ಣಿಸಿರುವುದನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಆಡಳಿತವು ಸಂವಿಧಾನ ರಚನೆಕಾರರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಭಾನುವಾರ ಹೇಳಿದ್ದಾರೆ. Read more…

BIGG NEWS : ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ರಾಕೆಟ್ ವೇಗದಲ್ಲಿ ಸಾಗುತ್ತಿದೆ : ಬ್ರಿಟನ್ ಮಾಧ್ಯಮ ಮೆಚ್ಚುಗೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬ್ರಿಟನ್ ನ ಟಿಶ್ ಮೀಡಿಯಾ ಶ್ಲಾಘಿಸಿದೆ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ರಾಜಕೀಯ ಸ್ಥಿರತೆಯಿಂದಾಗಿ, ಭಾರತವು Read more…

ದೇಶದಲ್ಲೇ ಮೊದಲ ಬಾರಿಗೆ ಉಡುಪಿಯಲ್ಲಿ ಜನಸಂಘ ಆಡಳಿತ, ಭಾಷಣದಲ್ಲಿ ಮೋದಿ ಪ್ರಸ್ತಾಪ

ಗುಜರಾತ್ ನಲ್ಲಿ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸಮ್ಮೇಳನ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಡುಪಿ ನಗರಸಭೆಯಲ್ಲಿ ಜನಸಂಘದ ಆಡಳಿತ ಬಗ್ಗೆ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 1960 Read more…

Big Shocking News: ಕಟ್ಟದ ಮನೆಗಳಿಗೆ ಬಿಡುಗಡೆಯಾಯ್ತು ಕೋಟ್ಯಾಂತರ ರೂಪಾಯಿ

ಕಾಮಗಾರಿಯನ್ನು ಮಾಡದಿದ್ದರೂ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ Read more…

ಕಾಂಗ್ರೆಸ್, ಜೆಡಿಎಸ್ ಗೆ ಸಿಎಂ ಬಿಗ್ ಶಾಕ್: ತಂತ್ರಗಾರಿಕೆ ರೂಪಿಸಿ ಅನ್ಯ ಪಕ್ಷದ ನಾಯಕರಿಗೆ ಮಣೆ, ಬಿಜೆಪಿಗೆ ಮತ್ತಷ್ಟು ಬಲ

ಬೆಂಗಳೂರು: ಚುನಾವಣೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಬೇರೆ ಪಕ್ಷಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಾಕ್ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಬೆನ್ನಲ್ಲೇ ಸಿಎಂ Read more…

ಹಾಡಹಗಲೇ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ರಂಪಾಟ…!

ಉತ್ತರಪ್ರದೇಶದ ಹಿರಿಯ ಅಧಿಕಾರಿಣಿಯೊಬ್ಬರು `ಗುಂಡು’ ಹಾಕಿ ಅಲ್ಲಿನ ಪೊಲೀಸರಿಗೆ ಭಾರೀ ತಲೆನೋವನ್ನು ತಂದಿಟ್ಟಿದ್ದಾರೆ. ದೇವಿಪಟಾನ್ ಮಂಡಲ್ ನ ಉಪ ಕಾರ್ಮಿಕ ಆಯುಕ್ತೆಯಾಗಿರುವ ರಚನಾ ಕೇಸರ್ವಾನಿ ಏಪ್ರಿಲ್ 27 ರಂದು Read more…

ಗಡ್ಡವಿಲ್ಲದಿದ್ದವರಿಗೆ ಈ ದೇಶದಲ್ಲಿಲ್ಲ ಕೆಲಸ…..!

ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು Read more…

ಎಲ್ಲರ ಮೇಲೆ ನಿಗಾ, ಎಷ್ಟೇ ಅಡ್ಡಿಯಾದ್ರೂ ಬಿಡೋದೇ ಇಲ್ಲ; ಪ್ರಧಾನಿ ಮೋದಿ ಕಾರ್ಯಶೈಲಿ ಹಾಡಿಹೊಗಳಿದ NCP ನಾಯಕ ಶರದ್ ಪವಾರ್

ಪುಣೆ: ಪ್ರಧಾನಿ ಮೋದಿಯವರ ವಿಶಿಷ್ಟ ಗುಣವೇ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗಿಂತ ವಿಭಿನ್ನವಾಗಿರುತ್ತದೆ ಎಂದು ಎನ್.ಸಿ.ಪಿ. ನಾಯಕ ಶರದ್ ಪವಾರ್ ಹೇಳಿದ್ದಾರೆ. ಮರಾಠಿ ದೈನಿಕವೊಂದಕ್ಕೆ ಸಂದರ್ಶನ Read more…

ಪ್ರಧಾನಿ ಮೋದಿಯ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ ಶರದ್ ಪವಾರ್‌

ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿರ ಆಡಳಿತ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮರಾಠಿ ದೈನಿಕ ’ಲೋಕಸತ್ತಾ’ ಪುಣೆಯಲ್ಲಿ ಆಯೋಜಿಸಿದ್ದ Read more…

ಒಂದೇ ಕುಟುಂಬದ ಈ ಐವರು ಅಕ್ಕ- ತಂಗಿಯರು ಮಾಡಿದ ಸಾಧನೆಗೆ ‌ʼಹ್ಯಾಟ್ಸಾಫ್ʼ

ಶಾಲಾ ಮಟ್ಟದ ಶಿಕ್ಷಣವನ್ನು ದಾಟದ ಕುಟುಂಬವೊಂದರಲ್ಲಿ ಜನಿಸಿದ ಮೂವರು ಸಹೋದರಿಯರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಗ್ರ 100ರೊಳಗೆ ರ‍್ಯಾಂಕ್ ಪಡೆದ ಘಟನೆ ರಾಜಸ್ಥಾನದಲ್ಲಿ ಜರುಗಿದೆ. ರಾಜಸ್ಥಾನದ ಆಡಳಿತ Read more…

Big News: 149 ವರ್ಷಗಳ ಪದ್ದತಿಗೆ ಜಮ್ಮು & ಕಾಶ್ಮೀರ ಸರ್ಕಾರದಿಂದ ತಿಲಾಂಜಲಿ

ಅವಳಿ ರಾಜಧಾನಿಗಳಾದ ಶ್ರೀನಗರ ಹಾಗೂ ಜಮ್ಮು ನಡುವೆ ಆಡಳಿತ ಕೇಂದ್ರವನ್ನು ಸ್ಥಳಾಂತರ ಮಾಡುವ 149 ವರ್ಷಗಳ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟ ಜಮ್ಮು & ಕಾಶ್ಮೀರ ಸರ್ಕಾರ, ಎರಡೂ Read more…

ಬೆರಗಾಗಿಸುತ್ತೆ ಈ ವಿದ್ಯಾರ್ಥಿಯ ಅದ್ಭುತ ಸಾಧನೆ

ಬಿಹಾರದಲ್ಲಿ ಅಂಗಡಿಯೊಂದನ್ನು ನಡೆಸುವ ಬಿಂದೇಶ್ವರ್‌ ಶಾ ಅವರ ಪುತ್ರ ಓಂ ಪ್ರಕಾಶ್ ಗುಪ್ತಾ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದು, ಸಾಧಿಸಬೇಕೆಂಬ ಮಂದಿಗೆ ಹೊಸ ಸ್ಪೂರ್ತಿಯಾಗಿದ್ದಾರೆ. Read more…

ಆಡಳಿತಕ್ಕೆ ಮೇಜರ್ ಸರ್ಜರಿ: ಬರೋಬ್ಬರಿ 41 ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದು, 9 ಜಿಲ್ಲಾಧಿಕಾರಿಗಳು ಸೇರಿದಂತೆ 41 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೋಲಾರ, ಉತ್ತರಕನ್ನಡ, ಚಾಮರಾಜನಗರ, ತುಮಕೂರು, ರಾಯಚೂರು, ಚಿಕ್ಕಮಗಳೂರು, ಮಂಡ್ಯ, Read more…

ಸಂಪುಟ ವಿಸ್ತರಣೆಯೋ? ಸಿಎಂ ಬದಲಾವಣೆಯೋ? ದಿಕ್ಕೆಟ್ಟ ಆಡಳಿತ, ಬೆತ್ತಲಾದ ಬಿಜೆಪಿ: ಸಿದ್ಧರಾಮಯ್ಯ ಆಕ್ರೋಶ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತರಣೆಯೋ? ಪುನಾರಚನೆಯೋ? ಸಿಎಂ ಬದಲಾವಣೆಯೋ? ಇವೆಲ್ಲಾ ನಿಮ್ಮ ಪಕ್ಷದ ಹಣೆಬರಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. Read more…

ಸಿಎಂ ಪುತ್ರ ವಿಜಯೇಂದ್ರ ಹಸ್ತಕ್ಷೇಪ: ಸಚಿವ ಶ್ರೀರಾಮುಲು ಸ್ಪಷ್ಟನೆ

ಕಲ್ಬುರ್ಗಿ: ಸಿಎಂ ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪಗಳ ಕುರಿತಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ Read more…

ಯುಗಪುರುಷನ 2 ನೇ ಪುಣ್ಯಸ್ಮರಣೆ: ಅಜಾತಶತ್ರು ಅಟಲ್ ಜೀಗೆ ನಮನ

‘ರಾಜಕೀಯ ಎಂದಿಗೂ ನಿಲ್ಲುವುದಿಲ್ಲ, ಸರ್ಕಾರಗಳು ಬರುತ್ತವೆ. ಹೋಗುತ್ತವೆ. ಪಕ್ಷಗಳನ್ನು ಸ್ಥಾಪನೆ ಮಾಡಲಾಗುತ್ತದೆ. ನಾಶವಾಗುತ್ತವೆ. ಆದರೂ ದೇಶದ ಸಾರವನ್ನು ಕಳೆದುಕೊಳ್ಳಬಾರದು’ ಎಂದು ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ಮೂರು ಸಲ Read more…

ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಭಿನ್ನ ಪ್ರತಿಭಟನೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ಕುರುಡಾಗಿದೆ, ದಾರಿ ತೋರಿಸಿ ಎಂದು ಹೇಳಿದ ಅವರು ಕಣ್ಣಿಗೆ ಬಟ್ಟೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...