alex Certify ಹರಿಣ ಪಡೆಯ 7 ವಿಕೆಟ್ ಪಡೆದ ಶಾರ್ದುಲ್ ಠಾಕೂರ್ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿಣ ಪಡೆಯ 7 ವಿಕೆಟ್ ಪಡೆದ ಶಾರ್ದುಲ್ ಠಾಕೂರ್ ದಾಖಲೆ

ಜೋಹಾನ್ಸ್ ಬರ್ಗ್: ಟೀಂ ಇಂಡಿಯಾ ಆಟಗಾರ ಶಾರ್ದುಲ್ ಠಾಕೂರ್ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಗಳಿಸಿದ್ದಾರೆ.

ಈ ಮೂಲಕ ವಾಂಡರರ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹರಿಣಗಳ ಪಡೆಯ 7 ವಿಕೆಟ್ ಕಬಳಿಸಿ ಭಾರತದ ಪರವಾಗಿ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಇದು ಅವರ ವೃತ್ತಿ ಜೀವನದ ಮೊದಲ 5 ವಿಕೆಟ್ ಗೊಂಚಲು ಆಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಬೌಲರ್ ಗಳ 5 ವಿಕೆಟ್ ಸಾಧನೆ ಇಂತಿದೆ

ಶಾರ್ದುಲ್ ಠಾಕೂರ್ 61ಕ್ಕೆ 7

ಹರ್ಭಜನ್ ಸಿಂಗ್ 120ಕ್ಕೆ 7

ಅನಿಲ್ ಕುಂಬ್ಳೆ 53 ಕ್ಕೆ 6

ಜಾವಗಲ್ ಶ್ರೀನಾಥ್ 76ಕ್ಕೆ 6

ರವೀಂದ್ರ ಜಡೇಜಾ 138 ಕ್ಕೆ 6

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...