alex Certify ಮತ್ತೊಂದು ​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಡೇವಿಡ್​ ವಾರ್ನರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಂದು ​ ವಿಡಿಯೋ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಡೇವಿಡ್​ ವಾರ್ನರ್​..!

ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರ ಡೇವಿಡ್​ ವಾರ್ನರ್​ ಬಾಲಿವುಡ್​ ನಟರ ಜಾಗದಲ್ಲಿ ತಮ್ಮ ಮುಖವನ್ನ ಹಾಕಿಕೊಂಡು ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ.

ಈ ಬಾರಿ ಬಾಲಿವುಡ್​​ ನಟ ಆಯುಷ್ಮಾನ್​ ಖುರಾನಾರ ವಿಡಿಯೋವನ್ನ ವಾರ್ನರ್​ ಬಳಸಿಕೊಂಡಿದ್ದಾರೆ. ಆಯುಷ್ಮಾನ್​ ಖುರಾನಾರ ದಮ್​ ಲಗಾಕೆ ಹೈಸಾ ಸಿನಿಮಾದ ದರ್ದ್​ ಕರಾರಾ ಎಂಬ ಹಾಡಿನ ವಿಡಿಯೋವನ್ನ ರೆಪ್ಲಿಕಾ ಮಾಡಿದ್ದಾರೆ. ರೀ ಫೇಸ್​ ಎಂಬ ಅಪ್ಲಿಕೇಶನ್​ ಬಳಸಿ ವಾರ್ನರ್​ ಈ ರೀತಿಯ ವಿಡಿಯೋಗಳನ್ನ ಮಾಡುತ್ತಾರೆ.

ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು ಲೈಕ್ಸ್ ಮೇಲೆ ಲೈಕ್ಸ್ ಪಡೆದುಕೊಳ್ತಿದೆ. ಅಂದಹಾಗೆ ಈ ರೆಪ್ಲಿಕಾ ನೋಡಿ ನಿಮಗೆ ಏನೆನಿಸಿತು..?

View this post on Instagram

A post shared by David Warner (@davidwarner31)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...