alex Certify ಸುರೇಶ್ ರೈನಾ ಅಭಿಮಾನಿಗಳಿಗೆ ನಿರಾಸೆ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರೇಶ್ ರೈನಾ ಅಭಿಮಾನಿಗಳಿಗೆ ನಿರಾಸೆ ಸುದ್ದಿ

 इस बार फैंस मिस्टर आईपीएल को काफी मिस कर रहे हैं. आईपीएल का किंग कहे जाने वाले सुरेश रैना निजी कारणों का हवाला देते हुए सीजन की शुरुआत से पहले ही भारत लौट आए थे. (फोटो सौ.-@ImRaina)

ಈ ಬಾರಿ ಕ್ರಿಕೆಟ್ ಪ್ರೇಮಿಗಳು ಮಿಸ್ಟರ್ ಐಪಿಎಲ್ ರನ್ನು ಮಿಸ್ ಮಾಡ್ತಿದ್ದಾರೆ. ಐಪಿಎಲ್ ಕಿಂಗ್ ಎಂದೇ ಕರೆಯಲ್ಪಡುವ ಸುರೇಶ್ ರೈನಾ ಐಪಿಎಲ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ವಾಪಸ್ ಆಗಿದ್ದಾರೆ. ವೈಯಕ್ತಿಕ ಕಾರಣವನ್ನು ಹೇಳಿ ಅವರು ವಾಪಸ್ ಆಗಿದ್ದಾರೆ.

ಸುರೇಶ್ ರೈನಾ ತಂಡಕ್ಕೆ ವಾಪಸ್ ಆಗ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಸುರೇಶ್ ರೈನಾ ತಂಡಕ್ಕೆ ಬೇಕು ಎಂಬ ಮಾತುಗಳೂ ಕೇಳಿ ಬಂದಿದ್ದವು. ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಈ ಬಗ್ಗೆ ಯಾವುದೇ ಒತ್ತಡ ಹೇರಲು ಸಾಧ್ಯವಿಲ್ಲವೆಂದಿದ್ದರು. ಇದಾದ ನಂತ್ರ ಸುರೇಶ್ ರೈನಾ ಸಿಎಸ್ಕೆ ಟ್ವಿಟರ್ ಅನ್ಫಾಲೋ ಮಾಡಿದ್ದರು. ಇಷ್ಟಾದ್ರೂ ಅಭಿಮಾನಿಗಳು ಸುರೇಶ್ ರೈನಾ ವಾಪಸ್ ಆಗ್ತಾರೆಂಬ ನಿರೀಕ್ಷೆಯಲ್ಲಿದ್ದರು. ಈಗ ಈ ನಿರೀಕ್ಷೆಗೆ ತಣ್ಣೀರು ಬಿದ್ದಿದೆ.

ಸುರೇಶ್ ರೈನಾ ಹೆಸರನ್ನು ಸಿಎಸ್ಕೆ ತಂಡದ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತಂಡದ ಪಟ್ಟಿಯಲ್ಲಿ ಉಳಿದೆಲ್ಲ ಆಟಗಾರರ ಹೆಸರಿದೆ. ಆದ್ರೆ ಸುರೇಶ್ ರೈನಾ ಹೆಸರನ್ನು ತೆಗೆಯಲಾಗಿದೆ. ಇದ್ರಿಂದ ರೈನಾ ಮತ್ತೆ ತಂಡಕ್ಕೆ ವಾಪಸ್ ಆಗ್ತಾರೆಂಬ ನಿರೀಕ್ಷೆ ಸುಳ್ಳಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...