alex Certify ಗಂಡುಮಗುವಿಗೆ ಜನ್ಮವಿತ್ತ ಎರಡು ಜನನಾಂಗಗಳುಳ್ಳ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡುಮಗುವಿಗೆ ಜನ್ಮವಿತ್ತ ಎರಡು ಜನನಾಂಗಗಳುಳ್ಳ ಮಹಿಳೆ

ಎರಡು ಜನನಾಂಗಗಳು ಹಾಗೂ ಎರಡು ಗರ್ಭಗಳೊಂದಿಗೆ ಜನಿಸಿದ ಆಸ್ಟ್ರೇಲಿಯಾದ 31 ವರ್ಷದ ಮಹಿಳೆಯೊಬ್ಬರು ಆರೋಗ್ಯವಂತ ಗಂಡು ಮಗುವೊಂದಕ್ಕೆ ಜನ್ಮವಿತ್ತಿದ್ದಾರೆ.

ಎವೆಲಿನ್ ಹೆಸರಿನ ಈಕೆಗೆ ತನ್ನ 20ನೇ ವಯಸ್ಸಿನಲ್ಲಿ ಗರ್ಭಪಾತವಾದ ವೇಳೆ ಹೀಗೆ ಎರಡು ಜನನಾಂಗಗಳು ಇರುವುದು ಕಂಡುಬಂದಿದೆ. ಯೂಟ್ರಸ್‌ ಡಿಡೆಲ್ಫಿಸ್ ಎಂದು ಕರೆಯಲಾಗುವ ಆಕೆಯ ಈ ಪರಿಸ್ಥಿತಿಯು 3000 ಮಹಳೆಯರಲ್ಲಿ ಒಬ್ಬರಿಗೆ ಬರುತ್ತದೆ.

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸಿ-ಸೆಕ್ಷನ್ ಮುಖಾಂತರ ತಮ್ಮ ಬಲ ಜನನಾಂಗದಲ್ಲಿ ಗಂಡುಮಗುವಿಗೆ ಸುರಕ್ಷಿತವಾಗಿ ಜನ್ಮವಿತ್ತಿದ್ದಾರೆ ಎವೆಲಿನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...